ಯೆರೆಮೀಯನು 48:20 KANIRV Phone Background Pictures

Best Christian iPhone Wallpaper with inspirational Bible quotes on beautiful images and backgrounds. Download ಯೆರೆಮೀಯನು 48:20 KANIRV mobile wallpapers with Bible verse quotes and share with your friends and family on any social media platform. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಯೆರೆಮೀಯನು 48:20 KANIRV Mobile Phone Wallpaper - ಮೋವಾಬು ಭಂಗಪಟ್ಟು - Mobile Bible Verse Wallpaper

ಯೆರೆಮೀಯನು 48:20 KANIRV

ಮೋವಾಬು ಭಂಗಪಟ್ಟು ಅವಮಾನಕ್ಕೆ ಈಡಾಗಿದೆ; ಗೋಳಾಡಿರಿ, ದುಃಖದಿಂದ ಕೂಗಿರಿ; ಮೋವಾಬು ಹಾಳಾಯಿತೆಂದು ಅರ್ನೋನಿನ ತೀರದಲ್ಲಿ ತಿಳಿಸಿರಿ.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ಯೆರೆಮೀಯನು 48:20 KANIRV Bible images with quotes are generated using nature scenery backgrounds and scenic photos.

Additional Bible Verse Images

Picture 02 - ಯೆರೆಮೀಯನು 48:20 KANIRV Mobile Phone Wallpaper - ಮೋವಾಬು ಭಂಗಪಟ್ಟು - Mobile Bible Verse Wallpaper
View New Tab
Picture 03 - ಯೆರೆಮೀಯನು 48:20 KANIRV Mobile Phone Wallpaper - ಮೋವಾಬು ಭಂಗಪಟ್ಟು - Mobile Bible Verse Wallpaper
View New Tab
Picture 04 - ಯೆರೆಮೀಯನು 48:20 KANIRV Mobile Phone Wallpaper - ಮೋವಾಬು ಭಂಗಪಟ್ಟು - Mobile Bible Verse Wallpaper
View New Tab
Picture 05 - ಯೆರೆಮೀಯನು 48:20 KANIRV Mobile Phone Wallpaper - ಮೋವಾಬು ಭಂಗಪಟ್ಟು - Mobile Bible Verse Wallpaper
View New Tab
Picture 06 - ಯೆರೆಮೀಯನು 48:20 KANIRV Mobile Phone Wallpaper - ಮೋವಾಬು ಭಂಗಪಟ್ಟು - Mobile Bible Verse Wallpaper
View New Tab
Picture 07 - ಯೆರೆಮೀಯನು 48:20 KANIRV Mobile Phone Wallpaper - ಮೋವಾಬು ಭಂಗಪಟ್ಟು - Mobile Bible Verse Wallpaper
View New Tab

ಯೆರೆಮೀಯನು 48:20 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಯೆರೆಮೀಯನು 48:20 KANIRV. Please click on any image below to navigate to that specific Bible verse page.

ಯೆಶಾಯನು 16:2 KANIRV Bible Verse Image
ಯೆಶಾಯನು 16:2 (KANIRV) »
ಅರ್ನೋನ್ ನದಿಯ ಹಾಯ್ಗಡಗಳಲ್ಲಿ ಮೋವಾಬಿನ ಜನರು ಅಲೆಯುವ ಪಕ್ಷಿಗಳಂತೆಯೂ, ಗೂಡಿನಿಂದ ಚದುರಿರುವ ಮರಿಗಳಂತೆಯೂ ಆಗುವರು.

ಅರಣ್ಯಕಾಂಡ 21:13 KANIRV Bible Verse Image
ಅರಣ್ಯಕಾಂಡ 21:13 (KANIRV) »
ಅಲ್ಲಿಂದ ಹೊರಟು ಅರ್ನೋನ್ ನದಿಯ ಆಚೆ ಕಡೆಯಲ್ಲಿ ಇಳಿದುಕೊಂಡರು. ಅರ್ನೋನ್ ನದಿಯು ಅಮೋರಿಯರ ಪ್ರದೇಶದಿಂದಾಚೆ ಇರುವ ಅರಣ್ಯದಲ್ಲಿ ಮೋವಾಬ್ಯರಿಗೂ, ಅಮೋರಿಯರಿಗೂ ನಡುವೆ ಇದ್ದು ಮೋವಾಬ್ಯರ ಗಡಿಯಾಗಿದೆ.

ಯೆಶಾಯನು 15:1 KANIRV Bible Verse Image
ಯೆಶಾಯನು 15:1 (KANIRV) »
ಮೋವಾಬಿನ ಬಗ್ಗೆ ದೈವೋಕ್ತಿ. ಒಂದು ರಾತ್ರಿಯಲ್ಲಿ ಮೋವಾಬಿನ ಆರ್ ಪಟ್ಟಣವು ಹಾಳಾಗಿ ನಿರ್ಮೂಲವಾಯಿತು; ಹೌದು, ಒಂದು ರಾತ್ರಿಯಲ್ಲಿ ಮೋವಾಬಿನ ಕೀರ್ ಪಟ್ಟಣವೂ ಹಾಳಾಗಿ ನಿರ್ಮೂಲವಾಯಿತು.

ಯೆಶಾಯನು 16:7 KANIRV Bible Verse Image
ಯೆಶಾಯನು 16:7 (KANIRV) »
ಆದಕಾರಣ ಮೋವಾಬಿನ ನಿಮಿತ್ತ ಮೋವಾಬೇ ಗೋಳಾಡುವುದು. ಪ್ರತಿಯೊಬ್ಬನೂ ಪ್ರಲಾಪಿಸುವನು. ನೀವು ಕೀರ್ ಹರೆಷೆಥಿನ ಜನರ ದೀಪದ್ರಾಕ್ಷೆಯ ಕಡುಬು ಹಾಳಾಯಿತಲ್ಲಾ ಎಂದು ನರಳುವಿರಿ.

ಯೆಶಾಯನು 15:8 KANIRV Bible Verse Image
ಯೆಶಾಯನು 15:8 (KANIRV) »
ಪ್ರಲಾಪವು ಮೋವಾಬಿನ ಎಲ್ಲೆಗಳ ತನಕ ಹಬ್ಬಿದೆ, ಅದರ ಅರಚಾಟವು ಎಗ್ಲಯಿಮಿನವರೆಗೂ, ಬೆಯೇರ್ ಏಲೀಮಿನ ಪರ್ಯಂತರವೂ ವ್ಯಾಪಿಸಿದೆ.

ನ್ಯಾಯಸ್ಥಾಪಕರು 11:18 KANIRV Bible Verse Image
ನ್ಯಾಯಸ್ಥಾಪಕರು 11:18 (KANIRV) »
ಅನಂತರ ಅವರು ಅರಣ್ಯದಲ್ಲಿ ಪ್ರಯಾಣಮಾಡಿ ಎದೋಮ್, ಮೋವಾಬ್ ದೇಶಗಳನ್ನು ಸುತ್ತಿಕೊಂಡು ಮೋವಾಬ್‍ ದೇಶದ ಪೂರ್ವದಿಕ್ಕಿಗೆ ಬಂದು, ಅದರ ಮೇರೆಯಾಗಿರುವ ಅರ್ನೋನ್ ಹೊಳೆಯ ಆಚೆಯಲ್ಲಿ ಇಳಿದುಕೊಂಡರು. ಮೋವಾಬ್ಯರ ಮೇರೆಯೊಳಗೆ ಕಾಲಿಡಲಿಲ್ಲ.

ಯೆಹೋಶುವನು 13:9 KANIRV Bible Verse Image
ಯೆಹೋಶುವನು 13:9 (KANIRV) »
ಅರ್ನೋನಿನ ಕಣಿವೆಯ ಅಂಚಿನಲ್ಲಿದ್ದ ಅರೋಯೇರ್ ಪಟ್ಟಣ ಮತ್ತು ಅದೇ ಕಣಿವೆಯಲ್ಲಿ ಇದ್ದ ಪಟ್ಟಣ, ಇವು ಮೊದಲುಗೊಂಡು ದೀಬೋನಿನವರೆಗೆ ವಿಸ್ತರಿಸಿಕೊಂಡಿರುವ ಮೇದೆಬದ ತಪ್ಪಲ ಸೀಮೆ;

ಧರ್ಮೋಪದೇಶಕಾಂಡ 2:36 KANIRV Bible Verse Image
ಧರ್ಮೋಪದೇಶಕಾಂಡ 2:36 (KANIRV) »
ಅರ್ನೋನ್ ತಗ್ಗಿನ ಅಂಚಿನಲ್ಲಿರುವ ಅರೋಯೇರ್ ಪಟ್ಟಣವು ಮತ್ತು ತಗ್ಗಿನಲ್ಲಿಯೇ ಇರುವ ಪಟ್ಟಣವು ಇವುಗಳು ಮೊದಲುಗೊಂಡು ಗಿಲ್ಯಾದ್ ಸೀಮೆಯವರೆಗೂ ಯಾವ ಪಟ್ಟಣವನ್ನು ಜಯಿಸಲು ನಮಗೆ ಅಸಾಧ್ಯವಾಗಲಿಲ್ಲ. ನಮ್ಮ ದೇವರಾದ ಯೆಹೋವನು ಅವುಗಳನ್ನೆಲ್ಲಾ ನಮ್ಮ ಕೈಗೆ ಸಿಕ್ಕುವಂತೆ ಮಾಡಿದನು.

ಅರಣ್ಯಕಾಂಡ 21:26 KANIRV Bible Verse Image
ಅರಣ್ಯಕಾಂಡ 21:26 (KANIRV) »
ಹೆಷ್ಬೋನ್ ಪಟ್ಟಣವು ಅಮೋರಿಯರ ಅರಸನಾದ ಸೀಹೋನನ ರಾಜಧಾನಿ. ಅವನು ಮೋವಾಬ್ಯರ ಪೂರ್ವದ ಅರಸನ ಮೇಲೆ ಯುದ್ಧಮಾಡಿ ಅರ್ನೋನ್ ನದಿಯ ವರೆಗೂ ಅವನ ದೇಶವನ್ನೆಲ್ಲಾ ಸ್ವಾಧೀನ ಮಾಡಿಕೊಂಡಿದ್ದನು.

ಯೆರೆಮೀಯನು 48:1 KANIRV Bible Verse Image
ಯೆರೆಮೀಯನು 48:1 (KANIRV) »
ಮೋವಾಬನನ್ನು ಕುರಿತು ಇಸ್ರಾಯೇಲಿನ ದೇವರೂ ಸೇನಾಧೀಶ್ವರನೂ ಆದ ಯೆಹೋವನು ಇಂತೆನ್ನುತ್ತಾನೆ, “ಅಯ್ಯೋ ನೆಬೋ ಊರಿನ ಗತಿಯನ್ನು ಏನು ಹೇಳಲಿ! ಅದು ಹಾಳಾಯಿತು; ಕಿರ್ಯಾತಯಿಮು ಶತ್ರುವಿನ ಕೈಗೆ ಸಿಕ್ಕಿ ಮಾನಭಂಗ ಹೊಂದಿದೆ, ಮಿಸ್ಗಾಬ್ ಕೆಡವಲ್ಪಟ್ಟು ಅವಮಾನಕ್ಕೆ ಗುರಿಯಾಗಿದೆ.

Available Bible Translations

American Standard Version (ASV)
Jeremiah 48:20 (ASV) »
King James Version (KJV)
Jeremiah 48:20 (KJV) »
GOD’S WORD® (GW)
Jeremiah 48:20 (GW) »
Berean Bible (BSB)
Jeremiah 48:20 (BSB) »
World English Bible (WEB)
Jeremiah 48:20 (WEB) »
French Bible (LSG)
Jérémie 48:20 (LSG) »
German Bible (LUTH1912)
Jeremia 48:20 (LUTH1912) »
Hebrew Bible (HEB)
ירמיה 48:20 (HEB) »
Portuguese Bible (BSL)
Jeremias 48:20 (BSL) »
Vietnamese Bible (VIE)
Giê-rê-mi-a 48:20 (VIE) »
Spanish Bible (RVA)
Jeremías 48:20 (RVA) »
Italian Bible (RIV)
Geremia 48:20 (RIV) »
Chinese Simplified (CUVS)
耶 利 米 书 48:20 (CUVS) »
Chinese Traditional (CUVT)
耶 利 米 書 48:20 (CUVT) »
Albanian Bible (ALB)
Jeremia 48:20 (ALB) »
Swedish Bible (SV1917)
Jeremia 48:20 (SV1917) »
Ukrainian Bible (UKR)
Єремія 48:20 (UKR) »
Hungarian Bible (KAR)
Jeremiás 48:20 (KAR) »
Bulgarian Bible (BULG)
Еремия 48:20 (BULG) »
Norwegian Bible (NORSK)
Jeremia 48:20 (NORSK) »

ಯೆರೆಮೀಯನು 48 (KANIRV) Verse Selection

ಯೆರೆಮೀಯನು 48:1 ಯೆರೆಮೀಯನು 48:2 ಯೆರೆಮೀಯನು 48:3 ಯೆರೆಮೀಯನು 48:4 ಯೆರೆಮೀಯನು 48:5 ಯೆರೆಮೀಯನು 48:6 ಯೆರೆಮೀಯನು 48:7 ಯೆರೆಮೀಯನು 48:8 ಯೆರೆಮೀಯನು 48:9 ಯೆರೆಮೀಯನು 48:10 ಯೆರೆಮೀಯನು 48:11 ಯೆರೆಮೀಯನು 48:12 ಯೆರೆಮೀಯನು 48:13 ಯೆರೆಮೀಯನು 48:14 ಯೆರೆಮೀಯನು 48:15 ಯೆರೆಮೀಯನು 48:16 ಯೆರೆಮೀಯನು 48:17 ಯೆರೆಮೀಯನು 48:18 ಯೆರೆಮೀಯನು 48:19 ಯೆರೆಮೀಯನು 48:20 ಯೆರೆಮೀಯನು 48:21 ಯೆರೆಮೀಯನು 48:22 ಯೆರೆಮೀಯನು 48:23 ಯೆರೆಮೀಯನು 48:24 ಯೆರೆಮೀಯನು 48:25 ಯೆರೆಮೀಯನು 48:26 ಯೆರೆಮೀಯನು 48:27 ಯೆರೆಮೀಯನು 48:28 ಯೆರೆಮೀಯನು 48:29 ಯೆರೆಮೀಯನು 48:30 ಯೆರೆಮೀಯನು 48:31 ಯೆರೆಮೀಯನು 48:32 ಯೆರೆಮೀಯನು 48:33 ಯೆರೆಮೀಯನು 48:34 ಯೆರೆಮೀಯನು 48:35 ಯೆರೆಮೀಯನು 48:36 ಯೆರೆಮೀಯನು 48:37 ಯೆರೆಮೀಯನು 48:38 ಯೆರೆಮೀಯನು 48:39 ಯೆರೆಮೀಯನು 48:40 ಯೆರೆಮೀಯನು 48:41 ಯೆರೆಮೀಯನು 48:42 ಯೆರೆಮೀಯನು 48:43 ಯೆರೆಮೀಯನು 48:44 ಯೆರೆಮೀಯನು 48:45 ಯೆರೆಮೀಯನು 48:46 ಯೆರೆಮೀಯನು 48:47

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »