ಯೋಬನು 23:10 KANIRV Phone Background Pictures

Best Christian iPhone Wallpaper with inspirational Bible quotes on beautiful images and backgrounds. Download ಯೋಬನು 23:10 KANIRV mobile wallpapers with Bible verse quotes and share with your friends and family on any social media platform. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಯೋಬನು 23:10 KANIRV Mobile Phone Wallpaper - ಆತನಾದರೋ ನನ್ನ - Mobile Bible Verse Wallpaper

ಯೋಬನು 23:10 KANIRV

ಆತನಾದರೋ ನನ್ನ ದಾರಿಯನ್ನು ಬಲ್ಲನು, ಆತನೇ ನನ್ನನ್ನು ಶೋಧಿಸಿ ನೋಡಿದರೆ ಚೊಕ್ಕ ಬಂಗಾರವಾಗಿ ಕಾಣಿಸುವೆನು.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ಯೋಬನು 23:10 KANIRV Bible images with quotes are generated using nature scenery backgrounds and scenic photos.

Additional Bible Verse Images

Picture 02 - ಯೋಬನು 23:10 KANIRV Mobile Phone Wallpaper - ಆತನಾದರೋ ನನ್ನ - Mobile Bible Verse Wallpaper
View New Tab
Picture 03 - ಯೋಬನು 23:10 KANIRV Mobile Phone Wallpaper - ಆತನಾದರೋ ನನ್ನ - Mobile Bible Verse Wallpaper
View New Tab
Picture 04 - ಯೋಬನು 23:10 KANIRV Mobile Phone Wallpaper - ಆತನಾದರೋ ನನ್ನ - Mobile Bible Verse Wallpaper
View New Tab
Picture 05 - ಯೋಬನು 23:10 KANIRV Mobile Phone Wallpaper - ಆತನಾದರೋ ನನ್ನ - Mobile Bible Verse Wallpaper
View New Tab
Picture 06 - ಯೋಬನು 23:10 KANIRV Mobile Phone Wallpaper - ಆತನಾದರೋ ನನ್ನ - Mobile Bible Verse Wallpaper
View New Tab
Picture 07 - ಯೋಬನು 23:10 KANIRV Mobile Phone Wallpaper - ಆತನಾದರೋ ನನ್ನ - Mobile Bible Verse Wallpaper
View New Tab

ಯೋಬನು 23:10 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಯೋಬನು 23:10 KANIRV. Please click on any image below to navigate to that specific Bible verse page.

ಯಾಕೋಬನು 1:12 KANIRV Bible Verse Image
ಯಾಕೋಬನು 1:12 (KANIRV) »
ಕಷ್ಟಗಳನ್ನು ಸಹಿಸಿಕೊಳ್ಳುವವನು ಧನ್ಯನು. ಅವನು ಪರಿಶೋಧಿತನಾದ ಮೇಲೆ ಕರ್ತನು ತನ್ನನ್ನು ಪ್ರೀತಿಸುವವರಿಗೆ ವಾಗ್ದಾನಮಾಡಿದಂತೆ ಜೀವದ ಕಿರೀಟವನ್ನು ಹೊಂದುವನು.

1 ಪೇತ್ರನು 1:7 KANIRV Bible Verse Image
1 ಪೇತ್ರನು 1:7 (KANIRV) »
ನಾಶವಾಗುವಂತಹದ್ದೂ, ಬೆಂಕಿಯಿಂದ ಶೋಧಿಸುವಂತಹದ್ದೂ ಆಗಿರುವ ಬಂಗಾರಕ್ಕಿಂತಲೂ ಬಹು ಅಮೂಲ್ಯವಾಗಿರುವ ನಿಮ್ಮ ನಂಬಿಕೆಯು ಈ ಕಷ್ಟಗಳಿಂದ ಶೋಧಿತವಾಗಿ ಯೇಸು ಕ್ರಿಸ್ತನು ಪ್ರತ್ಯಕ್ಷನಾಗುವಾಗ ನಿಮಗೆ ಕೀರ್ತಿ, ಮಾನ, ಮಹಿಮೆಗಳನ್ನು ಉಂಟುಮಾಡುವಂತಹದ್ದಾಗಿದೆ.

ಯಾಕೋಬನು 1:2 KANIRV Bible Verse Image
ಯಾಕೋಬನು 1:2 (KANIRV) »
ನನ್ನ ಸಹೋದರರೇ, ನೀವು ನಾನಾವಿಧವಾದ ಕಷ್ಟಗಳನ್ನು ಅನುಭವಿಸುವಾಗ ಅದನ್ನು ಕೇವಲ ಆನಂದಕರವಾದದ್ದೆಂದು ತಿಳಿಯಿರಿ.

ಕೀರ್ತನೆಗಳು 139:1 KANIRV Bible Verse Image
ಕೀರ್ತನೆಗಳು 139:1 (KANIRV) »
ಪ್ರಧಾನಗಾಯಕನ ಕೀರ್ತನ ಸಂಗ್ರಹದಿಂದ ಆರಿಸಿಕೊಂಡದ್ದು; ದಾವೀದನ ಕೀರ್ತನೆ. ಯೆಹೋವನೇ, ನೀನು ನನ್ನನ್ನು ಪರೀಕ್ಷಿಸಿ ತಿಳಿದುಕೊಂಡಿದ್ದೀ;

ಜೆಕರ್ಯನು 13:9 KANIRV Bible Verse Image
ಜೆಕರ್ಯನು 13:9 (KANIRV) »
“ಆ ಮೂರನೆಯ ಭಾಗದವರನ್ನು ನಾನು ಬೆಂಕಿಗೆ ಹಾಕಿ ಬೆಳ್ಳಿಯಂತೆ ಶೋಧಿಸುವೆನು, ಬಂಗಾರದ ಹಾಗೆ ಶುದ್ಧಿ ಮಾಡುವೆನು; ಅವರು ನನ್ನ ಹೆಸರೆತ್ತಿ ಪ್ರಾರ್ಥಿಸುವರು, ನಾನು ಆಲಿಸುವೆನು; ನಾನು, ‘ಇವರು ನನ್ನ ಜನರು’ ಅಂದುಕೊಳ್ಳುವೆನು. ಅವರು, ‘ನಮ್ಮ ದೇವರಾದ ಯೆಹೋವನೇ’ ಅನ್ನುವರು.”

ಕೀರ್ತನೆಗಳು 66:10 KANIRV Bible Verse Image
ಕೀರ್ತನೆಗಳು 66:10 (KANIRV) »
ದೇವರೇ, ನಮ್ಮನ್ನು ಶೋಧಿಸಿದಿ; ಬೆಳ್ಳಿಯನ್ನು ಪುಟಕ್ಕೆ ಹಾಕುವ ಮೇರೆಗೆ ಶುದ್ಧಿಮಾಡಿದಿ.

ಇಬ್ರಿಯರಿಗೆ 11:17 KANIRV Bible Verse Image
ಇಬ್ರಿಯರಿಗೆ 11:17 (KANIRV) »
ಅಬ್ರಹಾಮನು ಪರೀಕ್ಷಿಸಲ್ಪಟ್ಟಾಗ ಇಸಾಕನನ್ನು ನಂಬಿಕೆಯಿಂದಲೇ ಸಮರ್ಪಿಸಿದನು. ಆ ವಾಗ್ದಾನಗಳನ್ನು ಹೊಂದಿದ ಅವನು, “ಇಸಾಕನಿಂದ ಹುಟ್ಟುವವರೇ ನಿನ್ನ ಸಂತತಿ ಅನ್ನಿಸಿಕೊಳ್ಳುವರು” ಎಂದು ದೇವರು ಅವನಿಗೆ ಹೇಳಿದ್ದರೂ ತನ್ನ ಏಕಪುತ್ರನನ್ನು ಅರ್ಪಿಸಿದನು.

ಜ್ಞಾನೋಕ್ತಿಗಳು 17:3 KANIRV Bible Verse Image
ಜ್ಞಾನೋಕ್ತಿಗಳು 17:3 (KANIRV) »
ಬೆಳ್ಳಿಬಂಗಾರಗಳನ್ನು ಪುಟಕುಲಿಮೆಗಳು ಶೋಧಿಸುವವು, ಹೃದಯಗಳನ್ನು ಶೋಧಿಸುವವನು ಯೆಹೋವನೇ.

ಕೀರ್ತನೆಗಳು 17:3 KANIRV Bible Verse Image
ಕೀರ್ತನೆಗಳು 17:3 (KANIRV) »
ನೀನು ನನ್ನ ಹೃದಯವನ್ನು ಪರೀಕ್ಷಿಸಿದರೂ, ರಾತ್ರಿಯ ವೇಳೆ ವಿಚಾರಿಸಿದರೂ, ನನ್ನನ್ನು ಪುಟಕ್ಕೆ ಹಾಕಿ ಶೋಧಿಸಿದರೂ, ಯಾವ ದುರಾಲೋಚನೆಯಾದರೂ ನನ್ನಲ್ಲಿ ದೊರೆಯುವುದಿಲ್ಲ; ನನ್ನ ಬಾಯಿ ಮಾತುಗಳಲ್ಲಿ ತಪ್ಪುವುದಿಲ್ಲ ಎಂದು ತೀರ್ಮಾನಿಸಿದ್ದೇನೆ.

ಯೋಬನು 1:11 KANIRV Bible Verse Image
ಯೋಬನು 1:11 (KANIRV) »
ಆದರೆ ನಿನ್ನ ಕೈಚಾಚಿ ಅವನ ಸೊತ್ತನ್ನೆಲ್ಲಾ ಅಳಿಸಿಬಿಡು. ಆಗ ಅವನು ನಿನ್ನ ಎದುರಿಗೆ ನಿನ್ನನ್ನು ದೂಷಿಸದೇ ಬಿಡುವನೇ?” ಎಂದನು.

ಕೀರ್ತನೆಗಳು 1:6 KANIRV Bible Verse Image
ಕೀರ್ತನೆಗಳು 1:6 (KANIRV) »
ಯೆಹೋವನು ನೀತಿವಂತರ ಮಾರ್ಗವನ್ನು ಲಕ್ಷಿಸುವನು; ದುಷ್ಟರ ಮಾರ್ಗವೋ ನಾಶವಾಗುವುದು.

2 ತಿಮೊಥೆಯನಿಗೆ 2:19 KANIRV Bible Verse Image
2 ತಿಮೊಥೆಯನಿಗೆ 2:19 (KANIRV) »
ಆದರೂ ದೇವರ ಸ್ಥಿರವಾದ ಅಸ್ತಿವಾರವು ನಿಲ್ಲುತ್ತದೆ. ಅದರ ಮೇಲೆ “ತನ್ನವರು ಯಾರೆಂಬುದನ್ನು ಕರ್ತನು ತಿಳಿದಿದ್ದಾನೆ” ಎಂತಲೂ “ಕರ್ತನ ನಾಮವನ್ನು ಹೇಳಿಕೊಳ್ಳುವವರೆಲ್ಲರು ದುರ್ಮಾರ್ಗತನವನ್ನು ಬಿಟ್ಟುಬಿಡಬೇಕು” ಎಂತಲೂ ಲಿಖಿತವಾಗಿದೆ.

Available Bible Translations

American Standard Version (ASV)
Job 23:10 (ASV) »
King James Version (KJV)
Job 23:10 (KJV) »
GOD’S WORD® (GW)
Job 23:10 (GW) »
Berean Bible (BSB)
Job 23:10 (BSB) »
World English Bible (WEB)
Job 23:10 (WEB) »
French Bible (LSG)
Job 23:10 (LSG) »
German Bible (LUTH1912)
Hiob 23:10 (LUTH1912) »
Marathi Bible (MARIRV)
ईयोब 23:10 (MARIRV) »
Telugu Bible (TELIRV)
యోబు 23:10 (TELIRV) »
Gujarati Bible (GUJIRV)
અયૂબ 23:10 (GUJIRV) »
Hebrew Bible (HEB)
איוב 23:10 (HEB) »
Portuguese Bible (BSL)
Jó 23:10 (BSL) »
Vietnamese Bible (VIE)
Gióp 23:10 (VIE) »
Spanish Bible (RVA)
Job 23:10 (RVA) »
Italian Bible (RIV)
Giobbe 23:10 (RIV) »
Chinese Simplified (CUVS)
约 伯 记 23:10 (CUVS) »
Chinese Traditional (CUVT)
約 伯 記 23:10 (CUVT) »
Albanian Bible (ALB)
Jobi 23:10 (ALB) »
Swedish Bible (SV1917)
Job 23:10 (SV1917) »
Russian Bible (RUSV)
Иов 23:10 (RUSV) »
Ukrainian Bible (UKR)
Йов 23:10 (UKR) »
Hungarian Bible (KAR)
Jób 23:10 (KAR) »
Bulgarian Bible (BULG)
Йов 23:10 (BULG) »
Japanese Bible (JPN)
ヨブ記 23:10 (JPN) »
Norwegian Bible (NORSK)
Job 23:10 (NORSK) »

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »