ಯೋಬನು 31:19 KANIRV Phone Background Pictures

Best Christian iPhone Wallpaper with inspirational Bible quotes on beautiful images and backgrounds. Download ಯೋಬನು 31:19 KANIRV mobile wallpapers with Bible verse quotes and share with your friends and family on any social media platform. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಯೋಬನು 31:19 KANIRV Mobile Phone Wallpaper - ಬಟ್ಟೆಯಿಲ್ಲದೆ - Mobile Bible Verse Wallpaper

ಯೋಬನು 31:19 KANIRV

ಬಟ್ಟೆಯಿಲ್ಲದೆ ಅಳಿದುಹೋಗುವವನನ್ನೂ, ಹೊದಿಕೆಯಿಲ್ಲದ ಬಡವನನ್ನೂ ನಾನು ಕಂಡಾಗೆಲ್ಲಾ,

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ಯೋಬನು 31:19 KANIRV Bible images with quotes are generated using nature scenery backgrounds and scenic photos.

Additional Bible Verse Images

Picture 02 - ಯೋಬನು 31:19 KANIRV Mobile Phone Wallpaper - ಬಟ್ಟೆಯಿಲ್ಲದೆ - Mobile Bible Verse Wallpaper
View New Tab
Picture 03 - ಯೋಬನು 31:19 KANIRV Mobile Phone Wallpaper - ಬಟ್ಟೆಯಿಲ್ಲದೆ - Mobile Bible Verse Wallpaper
View New Tab
Picture 04 - ಯೋಬನು 31:19 KANIRV Mobile Phone Wallpaper - ಬಟ್ಟೆಯಿಲ್ಲದೆ - Mobile Bible Verse Wallpaper
View New Tab
Picture 05 - ಯೋಬನು 31:19 KANIRV Mobile Phone Wallpaper - ಬಟ್ಟೆಯಿಲ್ಲದೆ - Mobile Bible Verse Wallpaper
View New Tab
Picture 06 - ಯೋಬನು 31:19 KANIRV Mobile Phone Wallpaper - ಬಟ್ಟೆಯಿಲ್ಲದೆ - Mobile Bible Verse Wallpaper
View New Tab
Picture 07 - ಯೋಬನು 31:19 KANIRV Mobile Phone Wallpaper - ಬಟ್ಟೆಯಿಲ್ಲದೆ - Mobile Bible Verse Wallpaper
View New Tab

ಯೋಬನು 31:19 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಯೋಬನು 31:19 KANIRV. Please click on any image below to navigate to that specific Bible verse page.

ಯೋಬನು 22:6 KANIRV Bible Verse Image
ಯೋಬನು 22:6 (KANIRV) »
ನೋಡು, ನಿನ್ನ ಸಹೋದರನಿಂದ ಸುಮ್ಮನೆ ಒತ್ತೆಯಾಳುಗಳನ್ನು ತೆಗೆದುಕೊಂಡಿದ್ದಿ, ಬೆತ್ತಲೆಯವರ ಬಟ್ಟೆಯನ್ನೂ ಸೆಳಕೊಂಡಿದ್ದಿ.

2 ಪೂರ್ವಕಾಲವೃತ್ತಾಂತ 28:15 KANIRV Bible Verse Image
2 ಪೂರ್ವಕಾಲವೃತ್ತಾಂತ 28:15 (KANIRV) »
ಆಗ ಹೆಸರು ಕೂಗಿದ ಪುರುಷರು ಎದ್ದು ಬಂದು ಸೆರೆಯವರಲ್ಲಿ ಬೆತ್ತಲೆಯಾದವರೆಲ್ಲರಿಗೆ ಕೊಳ್ಳೆಯಿಂದ ಉಡುವುದಕ್ಕೆ ಬಟ್ಟೆಗಳನ್ನೂ, ಕಾಲಿಗೆ ಚಪ್ಪಲಿಗಳನ್ನು ಕೊಟ್ಟರು. ಎಲ್ಲರಿಗೂ ಅನ್ನಪಾನಗಳನ್ನಿಟ್ಟು ತೈಲಹಚ್ಚಿದರು. ಬಳಲಿ ಹೋದವರನ್ನು ಕತ್ತೆಗಳ ಮೇಲೆ ಕುಳ್ಳಿರಿಸಿ, ಎಲ್ಲರನ್ನೂ ಯೆರಿಕೋವೆಂಬ ಖರ್ಜೂರ ನಗರಕ್ಕೆ ಕರೆದುಕೊಂಡು ಹೋಗಿ, ಅವರ ಬಂಧುಗಳ ಹತ್ತಿರ ಬಿಟ್ಟು, ಸಮಾರ್ಯಕ್ಕೆ ಹಿಂತಿರುಗಿ ಬಂದರು.

ಯಾಕೋಬನು 2:16 KANIRV Bible Verse Image
ಯಾಕೋಬನು 2:16 (KANIRV) »
ನಿಮ್ಮಲ್ಲಿ ಒಬ್ಬನು ಅವರಿಗೆ ದೈಹಿಕ ಅವಶ್ಯಕತೆಗಳನ್ನು ಪೂರೈಸದೆ “ಸಮಾಧಾನದಿಂದ ಹೋಗಿರಿ, ಬೆಚ್ಚಗೆ ಬೆಂಕಿಕಾಯಿಸಿಕೊಳ್ಳಿ, ಹೊಟ್ಟೆ ತುಂಬಾ ಊಟಮಾಡಿ” ಎಂದು ಹೇಳಿದರೆ ಪ್ರಯೋಜನವೇನು?

ಅಪೊಸ್ತಲರ ಕೃತ್ಯಗಳು 9:39 KANIRV Bible Verse Image
ಅಪೊಸ್ತಲರ ಕೃತ್ಯಗಳು 9:39 (KANIRV) »
ಪೇತ್ರನು ಎದ್ದು ಅವರ ಜೊತೆಯಲ್ಲಿ ಹೋದನು. ಅವನು ಬಂದ ಕೂಡಲೆ ಅವರು ಅವನನ್ನು ಮೇಲಂತಸ್ತಿಗೆ ಕರೆದುಕೊಂಡು ಹೋದರು. ಅಲ್ಲಿ ವಿಧವೆಯರೆಲ್ಲ ಅಳುತ್ತಾ, ಅವನ ಹತ್ತಿರ ನಿಂತುಕೊಂಡು ದೊರ್ಕಳು ತಮ್ಮ ಸಂಗಡ ಇದ್ದಾಗ ಮಾಡಿಕೊಟ್ಟಿದ್ದ ಒಳಂಗಿಗಳನ್ನೂ, ಮೇಲಂಗಿಗಳನ್ನೂ ತೋರಿಸಿದರು.

ಲೂಕನು 3:11 KANIRV Bible Verse Image
ಲೂಕನು 3:11 (KANIRV) »
ಆತನು, “ಎರಡು ಅಂಗಿಗಳುಳ್ಳವನು ಇಲ್ಲದವನಿಗೆ ಒಂದು ಕೊಡಲಿ; ಆಹಾರವುಳ್ಳವನು ಇಲ್ಲದವನಿಗೆ ಕೊಡಲಿ” ಎಂದು ಅವರಿಗೆ ಹೇಳಿದನು.

ಮತ್ತಾಯನು 25:36 KANIRV Bible Verse Image
ಮತ್ತಾಯನು 25:36 (KANIRV) »
ಬಟ್ಟೆಯಿಲ್ಲದವನಾಗಿದ್ದೆನು, ನನಗೆ ಉಡುವುದಕ್ಕೆ ಕೊಟ್ಟಿರಿ; ಅಸ್ವಸ್ಥನಾಗಿದ್ದಾಗ, ನನ್ನನ್ನು ಆರೈಕೆ ಮಾಡಿದಿರಿ; ಸೆರೆಮನೆಯಲ್ಲಿದ್ದೆನು, ನನ್ನನ್ನು ನೋಡುವುದಕ್ಕೆ ಬಂದಿರಿ’ ಎಂದು ಹೇಳುವನು.

ಮತ್ತಾಯನು 25:43 KANIRV Bible Verse Image
ಮತ್ತಾಯನು 25:43 (KANIRV) »
ಪರದೇಶಿಯಾಗಿದ್ದೆನು, ನೀವು ನನಗೆ ಆಶ್ರಯ ಕೊಡಲಿಲ್ಲ; ಬಟ್ಟೆಯಿಲ್ಲದವನಾಗಿದ್ದೆನು, ನೀವು ನನಗೆ ಉಡುವುದಕ್ಕೆ ಕೊಡಲಿಲ್ಲ; ಅಸ್ವಸ್ಥನಾಗಿದ್ದೆನು, ಸೆರೆಮನೆಯಲ್ಲಿದ್ದೆನು, ನೀವು ನನ್ನನ್ನು ಆರೈಕೆಮಾಡುವುದಕ್ಕೆ ಬರಲಿಲ್ಲವೆಂದು’ ಹೇಳುವನು.

ಯೆಶಾಯನು 58:7 KANIRV Bible Verse Image
ಯೆಶಾಯನು 58:7 (KANIRV) »
ಹಸಿದವರಿಗೆ ಅನ್ನವನ್ನು ಹಂಚುವುದು, ಅಲೆಯುತ್ತಿರುವ ಬಡವರನ್ನು ಮನೆಗೆ ಬರಮಾಡಿಕೊಳ್ಳುವುದು, ಬೆತ್ತಲೆಯವರನ್ನು ಕಂಡಾಗೆಲ್ಲಾ ಅವರಿಗೆ ಹೊದಿಸುವುದು, ನಿನ್ನಂತೆ ಮನುಷ್ಯನಾಗಿರುವ ಯಾರಿಗೇ ಆಗಲಿ ಮುಖತಪ್ಪಿಸಿಕೊಳ್ಳದಿರುವುದು, ಇವುಗಳೇ ನನಗೆ ಇಷ್ಟವಾದ ಉಪವಾಸ ವ್ರತವಲ್ಲವೇ.

ಯೋಬನು 29:13 KANIRV Bible Verse Image
ಯೋಬನು 29:13 (KANIRV) »
ಗತಿಯಿಲ್ಲದವನು ನನ್ನನ್ನು ಹರಸುತ್ತಿದ್ದನು, ವಿಧವೆಯ ಹೃದಯವನ್ನು ಉತ್ಸಾಹಗೊಳಿಸುತ್ತಿದ್ದೆನು.

ಯೋಬನು 24:4 KANIRV Bible Verse Image
ಯೋಬನು 24:4 (KANIRV) »
ದಿಕ್ಕಿಲ್ಲದವರನ್ನು ದಾರಿತಪ್ಪಿಸುತ್ತಾರೆ, ನಾಡಿನ ಬಡವರು ಒಟ್ಟಾಗಿ ಅಡಗಿಕೊಳ್ಳುತ್ತಾರೆ.

1 ಯೋಹಾನನು 3:18 KANIRV Bible Verse Image
1 ಯೋಹಾನನು 3:18 (KANIRV) »
ನನ್ನ ಪ್ರಿಯ ಮಕ್ಕಳೇ, ನೀವು ಬರೀ ಮಾತಿನಿಂದಾಗಲಿ, ಬಾಯುಪಚಾರದಿಂದಾಗಲಿ, ಪ್ರೀತಿಸುವವರಾಗಿರದೆ ಕ್ರಿಯೆಗಳಿಂದಲೂ ಮತ್ತು ನಿಜ ಪ್ರೀತಿಯಿಂದ ಪ್ರೀತಿಸುವವರಾಗಿರಬೇಕು.

Available Bible Translations

American Standard Version (ASV)
Job 31:19 (ASV) »
King James Version (KJV)
Job 31:19 (KJV) »
GOD’S WORD® (GW)
Job 31:19 (GW) »
Berean Bible (BSB)
Job 31:19 (BSB) »
World English Bible (WEB)
Job 31:19 (WEB) »
French Bible (LSG)
Job 31:19 (LSG) »
German Bible (LUTH1912)
Hiob 31:19 (LUTH1912) »
Marathi Bible (MARIRV)
ईयोब 31:19 (MARIRV) »
Telugu Bible (TELIRV)
యోబు 31:19 (TELIRV) »
Gujarati Bible (GUJIRV)
અયૂબ 31:19 (GUJIRV) »
Hebrew Bible (HEB)
איוב 31:19 (HEB) »
Portuguese Bible (BSL)
Jó 31:19 (BSL) »
Vietnamese Bible (VIE)
Gióp 31:19 (VIE) »
Spanish Bible (RVA)
Job 31:19 (RVA) »
Italian Bible (RIV)
Giobbe 31:19 (RIV) »
Chinese Simplified (CUVS)
约 伯 记 31:19 (CUVS) »
Chinese Traditional (CUVT)
約 伯 記 31:19 (CUVT) »
Albanian Bible (ALB)
Jobi 31:19 (ALB) »
Swedish Bible (SV1917)
Job 31:19 (SV1917) »
Russian Bible (RUSV)
Иов 31:19 (RUSV) »
Ukrainian Bible (UKR)
Йов 31:19 (UKR) »
Hungarian Bible (KAR)
Jób 31:19 (KAR) »
Bulgarian Bible (BULG)
Йов 31:19 (BULG) »
Japanese Bible (JPN)
ヨブ記 31:19 (JPN) »
Norwegian Bible (NORSK)
Job 31:19 (NORSK) »

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »