ಯೋವೇಲನು 2:14 KANIRV Phone Background Pictures

Best Christian iPhone Wallpaper with inspirational Bible quotes on beautiful images and backgrounds. Download ಯೋವೇಲನು 2:14 KANIRV mobile wallpapers with Bible verse quotes and share with your friends and family on any social media platform. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಯೋವೇಲನು 2:14 KANIRV Mobile Phone Wallpaper - ಆತನು ಒಂದು ವೇಳೆ - Mobile Bible Verse Wallpaper

ಯೋವೇಲನು 2:14 KANIRV

ಆತನು ಒಂದು ವೇಳೆ ಮನಸ್ಸನ್ನು ಬದಲಾಯಿಸಿ, ನಿಮ್ಮ ಕಡೆಗೆ ತಿರುಗಿಕೊಂಡು ನಿಮ್ಮನ್ನು ಆಶೀರ್ವದಿಸಬಹುದು; ನಿಮ್ಮ ದೇವರಾದ ಯೆಹೋವನಿಗೆ ನೀವು ಅರ್ಪಿಸುವ ನೈವೇದ್ಯವನ್ನು ಸ್ವೀಕರಿಸಿ ಸುವರಗಳನ್ನು ದಯಪಾಲಿಸಬಹುದು.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ಯೋವೇಲನು 2:14 KANIRV Bible images with quotes are generated using nature scenery backgrounds and scenic photos.

Additional Bible Verse Images

Picture 02 - ಯೋವೇಲನು 2:14 KANIRV Mobile Phone Wallpaper - ಆತನು ಒಂದು ವೇಳೆ - Mobile Bible Verse Wallpaper
View New Tab
Picture 03 - ಯೋವೇಲನು 2:14 KANIRV Mobile Phone Wallpaper - ಆತನು ಒಂದು ವೇಳೆ - Mobile Bible Verse Wallpaper
View New Tab
Picture 04 - ಯೋವೇಲನು 2:14 KANIRV Mobile Phone Wallpaper - ಆತನು ಒಂದು ವೇಳೆ - Mobile Bible Verse Wallpaper
View New Tab
Picture 05 - ಯೋವೇಲನು 2:14 KANIRV Mobile Phone Wallpaper - ಆತನು ಒಂದು ವೇಳೆ - Mobile Bible Verse Wallpaper
View New Tab
Picture 06 - ಯೋವೇಲನು 2:14 KANIRV Mobile Phone Wallpaper - ಆತನು ಒಂದು ವೇಳೆ - Mobile Bible Verse Wallpaper
View New Tab
Picture 07 - ಯೋವೇಲನು 2:14 KANIRV Mobile Phone Wallpaper - ಆತನು ಒಂದು ವೇಳೆ - Mobile Bible Verse Wallpaper
View New Tab

ಯೋವೇಲನು 2:14 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಯೋವೇಲನು 2:14 KANIRV. Please click on any image below to navigate to that specific Bible verse page.

ಹಗ್ಗಾಯನು 2:19 KANIRV Bible Verse Image
ಹಗ್ಗಾಯನು 2:19 (KANIRV) »
ಕಣಜದಲ್ಲಿ ಕಾಳು ಇನ್ನು ಇದೆಯೋ? ದ್ರಾಕ್ಷಿ, ಅಂಜೂರ, ದಾಳಿಂಬೆ, ಒಲೀವ್ ಈ ಗಿಡಗಳು ಫಲಿಸಲಿಲ್ಲವಲ್ಲಾ. ಇದೇ ದಿನ ಮೊದಲುಗೊಂಡು ನಿಮ್ಮನ್ನು ಆಶೀರ್ವದಿಸುವೆನು.”

ಯೋನನು 3:9 KANIRV Bible Verse Image
ಯೋನನು 3:9 (KANIRV) »
ದೇವರು ಒಂದು ವೇಳೆ ಮನಮರುಗಿ, ಮನಸ್ಸನ್ನು ಬದಲಾಯಿಸಿಕೊಂಡು ತನ್ನ ಉಗ್ರಕೋಪವನ್ನು ತೊರೆದರೆ, ನಾವು ನಾಶವಾಗದೆ ಉಳಿದೇವು” ಎಂಬುದನ್ನು ನಿನೆವೆಯಲ್ಲೆಲ್ಲಾ ಸಾರಿಸಿದನು.

ಯೋವೇಲನು 1:13 KANIRV Bible Verse Image
ಯೋವೇಲನು 1:13 (KANIRV) »
ಯಾಜಕರೇ, ಗೋಣಿತಟ್ಟನ್ನು ಉಟ್ಟುಕೊಂಡು ಗೋಳಾಡಿರಿ! ಯಜ್ಞವೇದಿಯ ಸೇವಕರೇ, ಗೋಳಾಡಿರಿ. ನನ್ನ ದೇವರ ಸೇವಕರೇ, ಬಂದು ಗೋಣಿತಟ್ಟನ್ನು ಸುತ್ತಿಕೊಂಡು ರಾತ್ರಿಯೆಲ್ಲಾ ಬಿದ್ದುಕೊಂಡಿರಿ. ಏಕೆಂದರೆ ಧಾನ್ಯನೈವೇದ್ಯಗಳು ಮತ್ತು ಪಾನದ್ರವ್ಯಗಳು ನಿಮ್ಮ ದೇವರ ಆಲಯಕ್ಕೆ ಬಾರದೆ ನಿಂತುಹೋಗಿದೆ.

ಯೋವೇಲನು 1:9 KANIRV Bible Verse Image
ಯೋವೇಲನು 1:9 (KANIRV) »
ಧಾನ್ಯನೈವೇದ್ಯಗಳು ಮತ್ತು ಪಾನದ್ರವ್ಯಗಳು ಯೆಹೋವನ ಆಲಯದಿಂದ ತೆಗೆಯಲ್ಪಟ್ಟಿದೆ. ಯೆಹೋವನ ಸೇವಕರಾದ ಯಾಜಕರು ಗೋಳಾಡುತ್ತಾರೆ.

2 ಸಮುವೇಲನು 12:22 KANIRV Bible Verse Image
2 ಸಮುವೇಲನು 12:22 (KANIRV) »
ದಾವೀದನು ಅವರಿಗೆ, “ಹುಡುಗನು ಜೀವದಿಂದಿದ್ದಾಗ ಒಂದು ವೇಳೆ ಯೆಹೋವನು ಕೃಪೆಮಾಡಿ ಅವನನ್ನು ಉಳಿಸಾನು ಅಂದುಕೊಂಡು ಉಪವಾಸ ಮಾಡಿದೆನು, ಅತ್ತೆನು.

2 ಕೊರಿಂಥದವರಿಗೆ 9:5 KANIRV Bible Verse Image
2 ಕೊರಿಂಥದವರಿಗೆ 9:5 (KANIRV) »
ಹೀಗಿರಲಾಗಿ ಈ ಸಹೋದರರು ಮುಂಚಿತವಾಗಿ ನಿಮ್ಮ ಬಳಿಗೆ ಬಂದು ನೀವು ಮೊದಲೇ ವಾಗ್ದಾನಮಾಡಿದ ಕೊಡುಗೆಯನ್ನು ಸಿದ್ಧಪಡಿಸಲು ನಿಮಗೆ ಸಹಾಯಮಾಡುವಂತೆ ಇವರನ್ನು ಬೇಡಿಕೊಳ್ಳುವುದು ಅವಶ್ಯವೆಂದು ನನಗೆ ತೋಚಿತು. ಹೀಗೆ ಈ ದಾನ ಒತ್ತಾಯದ ವಸೂಲಿ ಆಗಿರದೆ ಮನಃಪೂರ್ವಕವಾಗಿ ಕೊಟ್ಟ ದಾನ ಆಗಿರುತ್ತದೆ.

ಚೆಫನ್ಯನು 2:3 KANIRV Bible Verse Image
ಚೆಫನ್ಯನು 2:3 (KANIRV) »
ಯೆಹೋವನ ನಿಯಮವನ್ನು ಕೈಕೊಂಡು ನಡೆಯುವ ಲೋಕದ ದೀನರೇ, ನೀವೆಲ್ಲರೂ ಯೆಹೋವನ ನೀತಿಯನ್ನು ಅನುಸರಿಸಿರಿ, ಧರ್ಮವನ್ನು ಅಭ್ಯಾಸಿಸಿರಿ, ನಮ್ರತೆಯನ್ನು ಹೊಂದಿಕೊಳ್ಳಿರಿ; ಬಹುಶಃ ಯೆಹೋವನ ಸಿಟ್ಟಿನ ದಿನದಲ್ಲಿ ನೀವು ಮರೆಯಾಗುವಿರಿ.

ಯೋನನು 1:6 KANIRV Bible Verse Image
ಯೋನನು 1:6 (KANIRV) »
ಹೀಗಿರಲು ಹಡಗಿನ ನೌಕಾಧಿಕಾರಿ ಅವನ ಬಳಿಗೆ ಬಂದು, “ಇದೇನು, ನೀನು ನಿದ್ದೆಮಾಡುತ್ತಿರುವುದು? ಎದ್ದೇಳು, ನಿನ್ನ ದೇವರಿಗೆ ಮೊರೆಯಿಡು; ಒಂದು ವೇಳೆ ನಿನ್ನ ದೇವರು ನಮ್ಮನ್ನು ರಕ್ಷಿಸಾನು, ನಾವೆಲ್ಲರು ನಾಶವಾಗದೆ ಉಳಿದೇವು” ಎಂದು ಹೇಳಿದನು.

ಆಮೋಸನು 5:15 KANIRV Bible Verse Image
ಆಮೋಸನು 5:15 (KANIRV) »
ಕೆಟ್ಟದ್ದನ್ನು ದ್ವೇಷಿಸಿರಿ, ಒಳ್ಳೆಯದನ್ನು ಪ್ರೀತಿಸಿರಿ, ಚಾವಡಿಯಲ್ಲಿ ನ್ಯಾಯವನ್ನು ಸ್ಥಾಪಿಸಿರಿ. ಒಂದು ವೇಳೆ ಸೇನಾಧೀಶ್ವರ ದೇವರಾದ ಯೆಹೋವನು ಯೋಸೇಫನ ವಂಶದಲ್ಲಿ ಉಳಿದವರಿಗೆ ಪ್ರಸನ್ನನಾದನು.

ವಿಮೋಚನಕಾಂಡ 32:30 KANIRV Bible Verse Image
ವಿಮೋಚನಕಾಂಡ 32:30 (KANIRV) »
ಮರುದಿನದಲ್ಲಿ ಮೋಶೆಯು ಜನರಿಗೆ, “ನೀವು ಮಹಾ ಪಾಪವನ್ನು ಮಾಡಿರುವಿರಿ. ಆದರೂ ನಾನು ಬೆಟ್ಟವನ್ನು ಹತ್ತಿ ಯೆಹೋವನ ಸನ್ನಿಧಿಗೆ ಹೋಗುವೆನು. ಒಂದು ವೇಳೆ ನೀವು ಮಾಡಿದ ಪಾಪಕೃತ್ಯಕ್ಕೆ ಪ್ರಾಯಶ್ಚಿತ್ತವನ್ನು ನಾನು ಮಾಡಬಹುದೇನೋ” ಎಂದು ಹೇಳಿದನು.

ಯೋವೇಲನು 1:16 KANIRV Bible Verse Image
ಯೋವೇಲನು 1:16 (KANIRV) »
ನಮ್ಮ ಆಹಾರವು ನಮ್ಮ ಕಣ್ಣೆದುರಿಗೆ ಹಾಳಾಯಿತಲ್ಲಾ, ಸಂತೋಷವೂ ಹಾಗೂ ಉಲ್ಲಾಸವೂ ನಮ್ಮ ದೇವರ ಆಲಯವನ್ನು ಬಿಟ್ಟುಹೋಯಿತ್ತಲ್ಲಾ!

ಯೆರೆಮೀಯನು 26:3 KANIRV Bible Verse Image
ಯೆರೆಮೀಯನು 26:3 (KANIRV) »
ಅವರು ಒಂದು ವೇಳೆ ಕಿವಿಗೊಟ್ಟು ತಮ್ಮ ತಮ್ಮ ದುರ್ಮಾರ್ಗಗಳಿಂದ ಹಿಂದಿರುಗಿಯಾರು; ಹಾಗೆ ಮಾಡಿದರೆ ಅವರ ದುಷ್ಕೃತ್ಯಗಳ ನಿಮಿತ್ತ ನಾನು ಅವರಿಗೆ ಮಾಡಬೇಕೆಂದಿದ್ದ ಕೇಡನ್ನು ಮನಮರುಗಿ ಮಾಡದಿರುವೆನು.

Available Bible Translations

American Standard Version (ASV)
Joel 2:14 (ASV) »
King James Version (KJV)
Joel 2:14 (KJV) »
GOD’S WORD® (GW)
Joel 2:14 (GW) »
Berean Bible (BSB)
Joel 2:14 (BSB) »
World English Bible (WEB)
Joel 2:14 (WEB) »
French Bible (LSG)
Joël 2:14 (LSG) »
German Bible (LUTH1912)
Joel 2:14 (LUTH1912) »
Hindi Bible (HINIRV)
योएल 2:14 (HINIRV) »
Punjabi Bible (PANIRV)
ਯੋਏਲ 2:14 (PANIRV) »
Bengali Bible (BENIRV)
যোৱেল 2:14 (BENIRV) »
Marathi Bible (MARIRV)
योएल 2:14 (MARIRV) »
Gujarati Bible (GUJIRV)
યોએલ 2:14 (GUJIRV) »
Hebrew Bible (HEB)
יואל 2:14 (HEB) »
Portuguese Bible (BSL)
Joel 2:14 (BSL) »
Vietnamese Bible (VIE)
Giô-ên 2:14 (VIE) »
Spanish Bible (RVA)
Joel 2:14 (RVA) »
Italian Bible (RIV)
Gioele 2:14 (RIV) »
Chinese Simplified (CUVS)
约 珥 书 2:14 (CUVS) »
Chinese Traditional (CUVT)
約 珥 書 2:14 (CUVT) »
Albanian Bible (ALB)
Joeli 2:14 (ALB) »
Swedish Bible (SV1917)
Joel 2:14 (SV1917) »
Russian Bible (RUSV)
Иоиль 2:14 (RUSV) »
Ukrainian Bible (UKR)
Йоїл 2:14 (UKR) »
Hungarian Bible (KAR)
Jóel 2:14 (KAR) »
Bulgarian Bible (BULG)
Йоил 2:14 (BULG) »
Japanese Bible (JPN)
ヨエル書 2:14 (JPN) »
Norwegian Bible (NORSK)
Joel 2:14 (NORSK) »

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »