ಯೋಹಾನನು 15:22 KANIRV Phone Background Pictures

Best Christian iPhone Wallpaper with inspirational Bible quotes on beautiful images and backgrounds. Download ಯೋಹಾನನು 15:22 KANIRV mobile wallpapers with Bible verse quotes and share with your friends and family on any social media platform. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಯೋಹಾನನು 15:22 KANIRV Mobile Phone Wallpaper - ನಾನು ಬಾರದೆ ಮತ್ತು - Mobile Bible Verse Wallpaper

ಯೋಹಾನನು 15:22 KANIRV

ನಾನು ಬಾರದೆ ಮತ್ತು ಅವರ ಸಂಗಡ ಮಾತನಾಡದೆ ಹೋಗಿದ್ದಾರೆ ಅವರಿಗೆ ಪಾಪವು ಇರುತ್ತಿರಲಿಲ್ಲ. ಆದರೆ ಅವರ ಪಾಪಕ್ಕಾಗಿ ಈಗ ಯಾವ ನೆಪವೂ ಇಲ್ಲ.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ಯೋಹಾನನು 15:22 KANIRV Bible images with quotes are generated using nature scenery backgrounds and scenic photos.

Additional Bible Verse Images

Picture 02 - ಯೋಹಾನನು 15:22 KANIRV Mobile Phone Wallpaper - ನಾನು ಬಾರದೆ ಮತ್ತು - Mobile Bible Verse Wallpaper
View New Tab
Picture 03 - ಯೋಹಾನನು 15:22 KANIRV Mobile Phone Wallpaper - ನಾನು ಬಾರದೆ ಮತ್ತು - Mobile Bible Verse Wallpaper
View New Tab
Picture 04 - ಯೋಹಾನನು 15:22 KANIRV Mobile Phone Wallpaper - ನಾನು ಬಾರದೆ ಮತ್ತು - Mobile Bible Verse Wallpaper
View New Tab
Picture 05 - ಯೋಹಾನನು 15:22 KANIRV Mobile Phone Wallpaper - ನಾನು ಬಾರದೆ ಮತ್ತು - Mobile Bible Verse Wallpaper
View New Tab
Picture 06 - ಯೋಹಾನನು 15:22 KANIRV Mobile Phone Wallpaper - ನಾನು ಬಾರದೆ ಮತ್ತು - Mobile Bible Verse Wallpaper
View New Tab
Picture 07 - ಯೋಹಾನನು 15:22 KANIRV Mobile Phone Wallpaper - ನಾನು ಬಾರದೆ ಮತ್ತು - Mobile Bible Verse Wallpaper
View New Tab

ಯೋಹಾನನು 15:22 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಯೋಹಾನನು 15:22 KANIRV. Please click on any image below to navigate to that specific Bible verse page.

ಯೋಹಾನನು 9:41 KANIRV Bible Verse Image
ಯೋಹಾನನು 9:41 (KANIRV) »
ಯೇಸು ಅವರಿಗೆ, “ನೀವು ಕುರುಡರಾಗಿದ್ದರೆ ನಿಮಗೆ ಪಾಪವು ಇರುತ್ತಿರಲಿಲ್ಲ. ಆದರೆ ‘ನಿಮಗೆ ಕಣ್ಣುಕಾಣುತ್ತವೆ’ ಎಂದು ನೀವು ಹೇಳುವುದರಿಂದ ನಿಮ್ಮ ಪಾಪ ನಿಮಗೆ ಉಳಿದಿದೆ” ಎಂದನು.

ರೋಮಾಪುರದವರಿಗೆ 1:20 KANIRV Bible Verse Image
ರೋಮಾಪುರದವರಿಗೆ 1:20 (KANIRV) »
ಹೇಗೆಂದರೆ ಕಣ್ಣಿಗೆ ಕಾಣದಿರುವ ಆತನ ಗುಣಲಕ್ಷಣಗಳು ಅಂದರೆ ಆತನ ನಿತ್ಯ ಶಕ್ತಿಯೂ, ದೈವತ್ವವೂ, ಜಗದುತ್ಪತ್ತಿ ಮೊದಲುಗೊಂಡು ಆತನು ಮಾಡಿದ ಸೃಷ್ಟಿಗಳ ಮೂಲಕ ಬುದ್ಧಿಗೆ ಗೊತ್ತಾಗಿ ಕಾಣಬರುತ್ತದೆ. ಹೀಗಿರುವುದರಿಂದ ಅವರು ನೆಪವನ್ನು ಹೇಳಲು ಆಗುವುದಿಲ್ಲ.

ಯಾಕೋಬನು 4:17 KANIRV Bible Verse Image
ಯಾಕೋಬನು 4:17 (KANIRV) »
ಹೀಗಿರುವುದರಿಂದ ಒಳ್ಳೆಯದನ್ನು ಮಾಡಬೇಕೆಂದು ಗೊತ್ತಿದರೂ ಅದನ್ನು ಮಾಡದೆ ಇರುವವನು ಪಾಪ ಮಾಡುವವನಾಗಿದ್ದಾನೆ.

ಅಪೊಸ್ತಲರ ಕೃತ್ಯಗಳು 17:30 KANIRV Bible Verse Image
ಅಪೊಸ್ತಲರ ಕೃತ್ಯಗಳು 17:30 (KANIRV) »
ಆ ಆಜ್ಞಾನದ ಕಾಲಗಳನ್ನು ದೇವರು ಗಣನೆಗೆ ತೆಗೆದುಕೊಳ್ಳಲಿಲ್ಲ; ಈಗಲಾದರೋ ಆತನು ನಾಲ್ಕು ದಿಕ್ಕಿನಲ್ಲಿರುವ ಮನುಷ್ಯರೆಲ್ಲರೂ ಪಶ್ಚಾತ್ತಾಪಪಟ್ಟು ತನ್ನ ಕಡೆಗೆ ತಿರುಗಿಕೊಳ್ಳಬೇಕೆಂದು ಅಪ್ಪಣೆಕೊಡುತ್ತಿದ್ದಾನೆ.

ಯೋಹಾನನು 12:48 KANIRV Bible Verse Image
ಯೋಹಾನನು 12:48 (KANIRV) »
ನನ್ನನ್ನು ತಿರಸ್ಕರಿಸಿ ನನ್ನ ಮಾತುಗಳನ್ನು ಸ್ವೀಕರಿಸದೆ ಇರುವವನಿಗೆ ತೀರ್ಪುಮಾಡುವಂಥದ್ದು ಒಂದು ಇದೆ. ಅದು ನಾನು ಆಡುವ ಮಾತೇ, ಕಡೆಯ ದಿನದಲ್ಲಿ ಅದೇ ಅವನಿಗೆ ತೀರ್ಪುಮಾಡುವುದು.

ಯೆಹೆಜ್ಕೇಲನು 33:31 KANIRV Bible Verse Image
ಯೆಹೆಜ್ಕೇಲನು 33:31 (KANIRV) »
ಶ್ರದ್ಧೆ ಇರುವ ನನ್ನ ಭಕ್ತರಂತೆ ಅವರು ನಿನ್ನ ಬಳಿಗೆ ಬಂದು, ನಿನ್ನ ಮುಂದೆ ಕುಳಿತುಕೊಂಡು ನಿನ್ನ ಮಾತುಗಳನ್ನು ಕೇಳುತ್ತಾರೆ, ಆದರೆ ಕೈಗೊಳ್ಳುವುದಿಲ್ಲ; ಬಾಯಿಂದ ಬಹುಪ್ರೀತಿಯನ್ನು ತೋರಿಸುತ್ತಾರೆ. ಅವರ ಮನಸ್ಸೋ ತಾವು ದೋಚಿಕೊಂಡದರ ಮೇಲೆ ಇರುತ್ತದೆ.

ಇಬ್ರಿಯರಿಗೆ 6:4 KANIRV Bible Verse Image
ಇಬ್ರಿಯರಿಗೆ 6:4 (KANIRV) »
ಒಂದು ಸಾರಿ ಬೆಳಕಿನಲ್ಲಿ ಸೇರಿದವರು ಸ್ವರ್ಗೀಯ ದಾನವನ್ನು ಅನುಭವಿಸಿದವರು, ಪವಿತ್ರಾತ್ಮನಲ್ಲಿ ಪಾಲುಗಾರರಾದವರು,

1 ಪೇತ್ರನು 2:16 KANIRV Bible Verse Image
1 ಪೇತ್ರನು 2:16 (KANIRV) »
ಸ್ವತಂತ್ರರಂತೆ ನಡೆದುಕೊಳ್ಳಿರಿ, ಆದರೆ ಕೆಟ್ಟತನವನ್ನು ಮರೆಮಾಡುವುದಕ್ಕೆ ನಿಮ್ಮ ಸ್ವಾತಂತ್ರ್ಯವನ್ನು ಬಳಸಿಕೊಳ್ಳಬೇಡಿರಿ, ಆದರೆ ನೀವು ದೇವರ ದಾಸರಂತೆ ನಡೆದುಕೊಳ್ಳಿರಿ.

ರೋಮಾಪುರದವರಿಗೆ 2:1 KANIRV Bible Verse Image
ರೋಮಾಪುರದವರಿಗೆ 2:1 (KANIRV) »
ಆದ್ದರಿಂದ ಎಲೈ ಮನುಷ್ಯನೇ, ಮತ್ತೊಬ್ಬರಲ್ಲಿ ದೋಷ ಹುಡುಕುವ ನೀನು ಯಾವನಾದರೂ ಸರಿಯೇ, ನಿನಗೆ ಅದರಿಂದ ಕ್ಷಮೆಯಿಲ್ಲ. ಯಾಕೆಂದರೆ, ಮತ್ತೊಬ್ಬರಲ್ಲಿ ದೋಷ ಹುಡುಕುವುದರಿಂದ ನಿನ್ನನ್ನು ನೀನೇ ದೋಷಿಯೆಂದು ತೀರ್ಪುಮಾಡಿಕೊಂಡ ಹಾಗಾಯಿತು. ಮತ್ತೊಬ್ಬರಲ್ಲಿ ದೋಷವೆಣಿಸುವ ನೀನು ಆ ದೋಷಗಳನ್ನೇ ಮಾಡುತ್ತೀಯಲ್ಲಾ.

ಯೋಹಾನನು 3:18 KANIRV Bible Verse Image
ಯೋಹಾನನು 3:18 (KANIRV) »
ಆತನನ್ನು ನಂಬುವವನಿಗೆ ನ್ಯಾಯತೀರ್ಪು ಆಗುವುದಿಲ್ಲ, ಆದರೆ ನಂಬದವನಿಗೆ ಆಗಲೇ ತೀರ್ಪಾಯಿತು. ಏಕೆಂದರೆ, ಅವನು ದೇವರ ಒಬ್ಬನೇ ಮಗನ ಹೆಸರಿನ ಮೇಲೆ ನಂಬಿಕೆ ಇಡಲಿಲ್ಲ.

2 ಕೊರಿಂಥದವರಿಗೆ 2:14 KANIRV Bible Verse Image
2 ಕೊರಿಂಥದವರಿಗೆ 2:14 (KANIRV) »
ಕ್ರಿಸ್ತನ ಮುಖಾಂತರ ನಮ್ಮನ್ನು ವಿಜಯೋತ್ಸವದತ್ತ ನಡೆಸುವ ಹಾಗೂ ನಮ್ಮ ಮೂಲಕವಾಗಿ ತನ್ನ ಜ್ಞಾನವೆಂಬ ಸುವಾಸನೆಯನ್ನು ಎಲ್ಲಾ ಸ್ಥಳಗಳಲ್ಲಿ ಹರಡಿಸಿದ ದೇವರಿಗೆ ಸ್ತೋತ್ರವಾಗಲಿ.

ಯೋಹಾನನು 19:11 KANIRV Bible Verse Image
ಯೋಹಾನನು 19:11 (KANIRV) »
ಅದಕ್ಕೆ ಯೇಸು, “ಮೇಲಿನಿಂದ ನಿನಗೆ ಕೊಡಲ್ಪಡದಿದ್ದರೆ ನನ್ನ ಮೇಲೆ ನಿನಗೆ ಯಾವ ಅಧಿಕಾರವೂ ಇರುತ್ತಿರಲಿಲ್ಲ. ಆದಕಾರಣ ನನ್ನನ್ನು ನಿನಗೆ ಒಪ್ಪಿಸಿದವನಿಗೆ ಹೆಚ್ಚಿನ ಪಾಪವಿದೆ” ಎಂದು ಉತ್ತರ ಕೊಟ್ಟನು.

Available Bible Translations

American Standard Version (ASV)
John 15:22 (ASV) »
King James Version (KJV)
John 15:22 (KJV) »
GOD’S WORD® (GW)
John 15:22 (GW) »
Berean Bible (BSB)
John 15:22 (BSB) »
World English Bible (WEB)
John 15:22 (WEB) »
French Bible (LSG)
Jean 15:22 (LSG) »
German Bible (LUTH1912)
Johannes 15:22 (LUTH1912) »
Bengali Bible (BENIRV)
যোহন 15:22 (BENIRV) »
Gujarati Bible (GUJIRV)
યોહાન 15:22 (GUJIRV) »
Portuguese Bible (BSL)
João 15:22 (BSL) »
Vietnamese Bible (VIE)
Giăng 15:22 (VIE) »
Spanish Bible (RVA)
Juan 15:22 (RVA) »
Italian Bible (RIV)
Giovanni 15:22 (RIV) »
Chinese Simplified (CUVS)
约 翰 福 音 15:22 (CUVS) »
Chinese Traditional (CUVT)
約 翰 福 音 15:22 (CUVT) »
Albanian Bible (ALB)
Gjoni 15:22 (ALB) »
Swedish Bible (SV1917)
Johannes 15:22 (SV1917) »
Russian Bible (RUSV)
Иоанна 15:22 (RUSV) »
Ukrainian Bible (UKR)
Івана 15:22 (UKR) »
Hungarian Bible (KAR)
János 15:22 (KAR) »
Bulgarian Bible (BULG)
Йоан 15:22 (BULG) »
Norwegian Bible (NORSK)
Johannes 15:22 (NORSK) »

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »