ಯೋಹಾನನು 19:7 KANIRV Phone Background Pictures

Best Christian iPhone Wallpaper with inspirational Bible quotes on beautiful images and backgrounds. Download ಯೋಹಾನನು 19:7 KANIRV mobile wallpapers with Bible verse quotes and share with your friends and family on any social media platform. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಯೋಹಾನನು 19:7 KANIRV Mobile Phone Wallpaper - ಯೆಹೂದ್ಯರು ಅವನಿಗೆ, - Mobile Bible Verse Wallpaper

ಯೋಹಾನನು 19:7 KANIRV

ಯೆಹೂದ್ಯರು ಅವನಿಗೆ, “ನಮಗೆ ಒಂದು ನೇಮ ಉಂಟು. ಆ ನೇಮದ ಪ್ರಕಾರ ಆತನು ಸಾಯಲೇಬೇಕು. ಏಕೆಂದರೆ ಆತನು ತನ್ನನ್ನು ದೇವರ ಮಗನಾಗಿ ಮಾಡಿಕೊಂಡಿದ್ದಾನೆ” ಎಂದರು.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ಯೋಹಾನನು 19:7 KANIRV Bible images with quotes are generated using nature scenery backgrounds and scenic photos.

Additional Bible Verse Images

Picture 02 - ಯೋಹಾನನು 19:7 KANIRV Mobile Phone Wallpaper - ಯೆಹೂದ್ಯರು ಅವನಿಗೆ, - Mobile Bible Verse Wallpaper
View New Tab
Picture 03 - ಯೋಹಾನನು 19:7 KANIRV Mobile Phone Wallpaper - ಯೆಹೂದ್ಯರು ಅವನಿಗೆ, - Mobile Bible Verse Wallpaper
View New Tab
Picture 04 - ಯೋಹಾನನು 19:7 KANIRV Mobile Phone Wallpaper - ಯೆಹೂದ್ಯರು ಅವನಿಗೆ, - Mobile Bible Verse Wallpaper
View New Tab
Picture 05 - ಯೋಹಾನನು 19:7 KANIRV Mobile Phone Wallpaper - ಯೆಹೂದ್ಯರು ಅವನಿಗೆ, - Mobile Bible Verse Wallpaper
View New Tab
Picture 06 - ಯೋಹಾನನು 19:7 KANIRV Mobile Phone Wallpaper - ಯೆಹೂದ್ಯರು ಅವನಿಗೆ, - Mobile Bible Verse Wallpaper
View New Tab
Picture 07 - ಯೋಹಾನನು 19:7 KANIRV Mobile Phone Wallpaper - ಯೆಹೂದ್ಯರು ಅವನಿಗೆ, - Mobile Bible Verse Wallpaper
View New Tab

ಯೋಹಾನನು 19:7 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಯೋಹಾನನು 19:7 KANIRV. Please click on any image below to navigate to that specific Bible verse page.

ಯಾಜಕಕಾಂಡ 24:16 KANIRV Bible Verse Image
ಯಾಜಕಕಾಂಡ 24:16 (KANIRV) »
ಯೆಹೋವನ ಹೆಸರನ್ನು ನಿಂದಿಸಿದವನಿಗೆ ಮರಣ ಶಿಕ್ಷೆಯಾಗಬೇಕು; ಸಮೂಹದವರೆಲ್ಲರೂ ಅವನನ್ನು ಕಲ್ಲೆಸೆದು ಕೊಲ್ಲಬೇಕು. ಅನ್ಯದೇಶಸ್ಥನೇ ಆಗಿರಲಿ ಅಥವಾ ಸ್ವದೇಶಸ್ಥನೇ ಆಗಿರಲಿ ಯೆಹೋವನ ಹೆಸರನ್ನು ನಿಂದಿಸಿದರೆ ಅವನಿಗೆ ಮರಣಶಿಕ್ಷೆಯಾಗಬೇಕು.

ಯೋಹಾನನು 5:18 KANIRV Bible Verse Image
ಯೋಹಾನನು 5:18 (KANIRV) »
ಯೇಸು ಈ ಮಾತನ್ನು ಹೇಳಿದ್ದರಿಂದ, ಆತನು ಸಬ್ಬತ್ ದಿನವನ್ನು ಅಲಕ್ಷ್ಯಮಾಡಿದ್ದಲ್ಲದೇ, ದೇವರನ್ನು ತನ್ನ ಸ್ವಂತ ತಂದೆ ಎಂದು ಹೇಳಿ ತನ್ನನ್ನು ದೇವರಿಗೆ ಸರಿಸಮಾನ ಮಾಡಿಕೊಂಡನೆಂದು ಯೆಹೂದ್ಯರು ಆತನನ್ನು ಕೊಲ್ಲುವುದಕ್ಕೆ ಇನ್ನಷ್ಟು ಪ್ರಯತ್ನಪಟ್ಟರು.

ರೋಮಾಪುರದವರಿಗೆ 1:4 KANIRV Bible Verse Image
ರೋಮಾಪುರದವರಿಗೆ 1:4 (KANIRV) »
ದೇವರು ಮುಂಚಿತವಾಗಿ ಪವಿತ್ರ ಗ್ರಂಥಗಳಲ್ಲಿ ತನ್ನ ಪ್ರವಾದಿಗಳ ಮೂಲಕ ತಿಳಿಸಲ್ಪಟ್ಟ ವಾಗ್ದಾನ ಮಾಡಿದ ಈ ಸುವಾರ್ತೆಯು ದೇವರ ಮಗನೂ ನಮ್ಮ ಕರ್ತನೂ ಆಗಿರುವ ಯೇಸು ಕ್ರಿಸ್ತನ ಕುರಿತಾದದ್ದು.

ಮತ್ತಾಯನು 26:63 KANIRV Bible Verse Image
ಮತ್ತಾಯನು 26:63 (KANIRV) »
ಮಹಾಯಾಜಕನು ಯೇಸುವಿಗೆ, “ನಿನಗೆ ಜೀವಸ್ವರೂಪನಾದ ದೇವರ ಮೇಲೆ ಆಣೆಯಿಟ್ಟು ಕೇಳುತ್ತಿದ್ದಾನೆ; ನೀನು ದೇವಕುಮಾರನಾದ ಕ್ರಿಸ್ತನಾದರೆ ನಮಗೆ ಹೇಳಬೇಕು” ಅಂದನು.

ಯೋಹಾನನು 10:36 KANIRV Bible Verse Image
ಯೋಹಾನನು 10:36 (KANIRV) »
ತಂದೆಯು ಪ್ರತಿಷ್ಠೆಮಾಡಿ ಲೋಕಕ್ಕೆ ಕಳುಹಿಸಿಕೊಟ್ಟವನಾದ ‘ನಾನು ದೇವರ ಮಗನಾಗಿದ್ದೇನೆಂದು’ ಹೇಳಿದ್ದಕ್ಕೆ ‘ನೀನು ದೇವದೂಷಣೆ ಮಾಡುತ್ತೀ ಎಂದು ನೀವು ನನಗೆ ಹೇಳುತ್ತಿರಲ್ಲಾ?’

ಮಾರ್ಕನು 14:61 KANIRV Bible Verse Image
ಮಾರ್ಕನು 14:61 (KANIRV) »
ಆದರೆ ಯೇಸು ಏನೂ ಉತ್ತರ ಕೊಡದೆ ಮೌನವಾಗಿದ್ದನು. ಪುನಃ ಮಹಾಯಾಜಕನು, “ನೀನು ಕ್ರಿಸ್ತನೋ, ಸ್ತುತಿಗೆ ಪಾತ್ರನಾದ ದೇವರ ಕುಮಾರನೋ?” ಎಂದು ಆತನನ್ನು ಕೇಳಿದನು.

ಮತ್ತಾಯನು 27:42 KANIRV Bible Verse Image
ಮತ್ತಾಯನು 27:42 (KANIRV) »
ಅವನು ಇಸ್ರಾಯೇಲಿನ ಅರಸನಲ್ಲವೇ. ಈಗ ಶಿಲುಬೆಯಿಂದ ಇಳಿದು ಬರಲಿ, ಇಳಿದು ಬಂದರೆ ಅವನಲ್ಲಿ ನಂಬಿಕೆಯಿಡುತ್ತೇವೆ ಅಂದರು.

ಯೋಹಾನನು 10:30 KANIRV Bible Verse Image
ಯೋಹಾನನು 10:30 (KANIRV) »
ನಾನೂ ಮತ್ತು ನನ್ನ ತಂದೆಯೂ ಒಂದಾಗಿದ್ದೇವೆ” ಎಂದನು.

ಮಾರ್ಕನು 15:39 KANIRV Bible Verse Image
ಮಾರ್ಕನು 15:39 (KANIRV) »
ಯೇಸು ಹೀಗೆ ಪ್ರಾಣಬಿಟ್ಟದ್ದನ್ನು ಎದುರಿಗೆ ನಿಂತು ನೋಡುತ್ತಿದ್ದ ಶತಾಧಿಪತಿಯು, “ನಿಜವಾಗಿ ಈ ಮನುಷ್ಯನು ದೇವಕುಮಾರನೇ” ಅಂದನು.

ಧರ್ಮೋಪದೇಶಕಾಂಡ 18:20 KANIRV Bible Verse Image
ಧರ್ಮೋಪದೇಶಕಾಂಡ 18:20 (KANIRV) »
ಆದರೆ ಯಾವ ಪ್ರವಾದಿ ನನ್ನಿಂದ ಅಧಿಕಾರಹೊಂದದೆ, ನಾನು ಪ್ರೇರಣೆಮಾಡದ ಮಾತುಗಳನ್ನು ಯೆಹೋವನ ಮಾತೆಂದು ಹೇಳಿ ಜನರಿಗೆ ತಿಳಿಸುವನೋ, ಇಲ್ಲವೆ ಇತರ ದೇವರುಗಳ ಹೆಸರಿನಲ್ಲಿ ಮಾತನಾಡುವನೋ ಅವನಿಗೆ ಮರಣಶಿಕ್ಷೆಯಾಗಬೇಕೆಂದು ಹೇಳಿದನು.

ಯೋಹಾನನು 8:58 KANIRV Bible Verse Image
ಯೋಹಾನನು 8:58 (KANIRV) »
ಯೇಸು, “ನಿಮಗೆ ನಾನು ನಿಜನಿಜವಾಗಿ ಹೇಳುತ್ತೇನೆ;ಅಬ್ರಹಾಮನು ಹುಟ್ಟುವುದಕ್ಕಿಂತ ಮುಂಚಿನಿಂದಲೂ ನಾನು ಇದ್ದೇನೆ” ಎಂದನು.

Available Bible Translations

American Standard Version (ASV)
John 19:7 (ASV) »
King James Version (KJV)
John 19:7 (KJV) »
GOD’S WORD® (GW)
John 19:7 (GW) »
Berean Bible (BSB)
John 19:7 (BSB) »
World English Bible (WEB)
John 19:7 (WEB) »
French Bible (LSG)
Jean 19:7 (LSG) »
German Bible (LUTH1912)
Johannes 19:7 (LUTH1912) »
Bengali Bible (BENIRV)
যোহন 19:7 (BENIRV) »
Marathi Bible (MARIRV)
योहान 19:7 (MARIRV) »
Gujarati Bible (GUJIRV)
યોહાન 19:7 (GUJIRV) »
Portuguese Bible (BSL)
João 19:7 (BSL) »
Vietnamese Bible (VIE)
Giăng 19:7 (VIE) »
Spanish Bible (RVA)
Juan 19:7 (RVA) »
Italian Bible (RIV)
Giovanni 19:7 (RIV) »
Chinese Simplified (CUVS)
约 翰 福 音 19:7 (CUVS) »
Chinese Traditional (CUVT)
約 翰 福 音 19:7 (CUVT) »
Albanian Bible (ALB)
Gjoni 19:7 (ALB) »
Swedish Bible (SV1917)
Johannes 19:7 (SV1917) »
Russian Bible (RUSV)
Иоанна 19:7 (RUSV) »
Ukrainian Bible (UKR)
Івана 19:7 (UKR) »
Hungarian Bible (KAR)
János 19:7 (KAR) »
Bulgarian Bible (BULG)
Йоан 19:7 (BULG) »
Norwegian Bible (NORSK)
Johannes 19:7 (NORSK) »

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »