ಯೆಹೋಶುವನು 9:14 KANIRV Phone Background Pictures

Best Christian iPhone Wallpaper with inspirational Bible quotes on beautiful images and backgrounds. Download ಯೆಹೋಶುವನು 9:14 KANIRV mobile wallpapers with Bible verse quotes and share with your friends and family on any social media platform. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಯೆಹೋಶುವನು 9:14 KANIRV Mobile Phone Wallpaper - ಆಗ ಇಸ್ರಾಯೇಲ್ಯರು - Mobile Bible Verse Wallpaper

ಯೆಹೋಶುವನು 9:14 KANIRV

ಆಗ ಇಸ್ರಾಯೇಲ್ಯರು ಅವರ ಬುತ್ತಿಯಲ್ಲಿ ಸ್ವಲ್ಪ ತೆಗೆದುಕೊಂಡರು. ಆದರೆ ಯೆಹೋವನನ್ನು ವಿಚಾರಿಸಲಿಲ್ಲ.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ಯೆಹೋಶುವನು 9:14 KANIRV Bible images with quotes are generated using nature scenery backgrounds and scenic photos.

Additional Bible Verse Images

Picture 02 - ಯೆಹೋಶುವನು 9:14 KANIRV Mobile Phone Wallpaper - ಆಗ ಇಸ್ರಾಯೇಲ್ಯರು - Mobile Bible Verse Wallpaper
View New Tab
Picture 03 - ಯೆಹೋಶುವನು 9:14 KANIRV Mobile Phone Wallpaper - ಆಗ ಇಸ್ರಾಯೇಲ್ಯರು - Mobile Bible Verse Wallpaper
View New Tab
Picture 04 - ಯೆಹೋಶುವನು 9:14 KANIRV Mobile Phone Wallpaper - ಆಗ ಇಸ್ರಾಯೇಲ್ಯರು - Mobile Bible Verse Wallpaper
View New Tab
Picture 05 - ಯೆಹೋಶುವನು 9:14 KANIRV Mobile Phone Wallpaper - ಆಗ ಇಸ್ರಾಯೇಲ್ಯರು - Mobile Bible Verse Wallpaper
View New Tab
Picture 06 - ಯೆಹೋಶುವನು 9:14 KANIRV Mobile Phone Wallpaper - ಆಗ ಇಸ್ರಾಯೇಲ್ಯರು - Mobile Bible Verse Wallpaper
View New Tab
Picture 07 - ಯೆಹೋಶುವನು 9:14 KANIRV Mobile Phone Wallpaper - ಆಗ ಇಸ್ರಾಯೇಲ್ಯರು - Mobile Bible Verse Wallpaper
View New Tab

ಯೆಹೋಶುವನು 9:14 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಯೆಹೋಶುವನು 9:14 KANIRV. Please click on any image below to navigate to that specific Bible verse page.

ಅರಣ್ಯಕಾಂಡ 27:21 KANIRV Bible Verse Image
ಅರಣ್ಯಕಾಂಡ 27:21 (KANIRV) »
ಯೆಹೋವನ ಚಿತ್ತವನ್ನು ತಿಳಿದುಕೊಳ್ಳುವುದಕ್ಕೆ ಅವನು ಮಹಾಯಾಜಕನಾದ ಎಲ್ಲಾಜಾರನ ಹತ್ತಿರ ಬರಬೇಕು. ಎಲ್ಲಾಜಾರನು ಯೆಹೋವನ ಸನ್ನಿಧಿಯಲ್ಲಿ ಊರೀಮಿನ ನ್ಯಾಯದ ಪ್ರಕಾರ ಅವನಿಗೋಸ್ಕರ ವಿಚಾರಣೆಯನ್ನು ಮಾಡಬೇಕು. ಯೆಹೋಶುವನೂ ಮತ್ತು ಇಸ್ರಾಯೇಲರ ಸರ್ವಸಮೂಹದವರೂ ಅವನ ಮಾತಿನಂತೆ ಹೊರಡಬೇಕು, ಹಿಂತಿರುಗಬೇಕು, ಅವನ ಮಾತಿನಂತೆ ನಡೆಯಬೇಕು.” ಎಂದು ಆಜ್ಞಾಪಿಸಿದನು.

ಜ್ಞಾನೋಕ್ತಿಗಳು 3:5 KANIRV Bible Verse Image
ಜ್ಞಾನೋಕ್ತಿಗಳು 3:5 (KANIRV) »
ಸ್ವಬುದ್ಧಿಯನ್ನೇ ಆಧಾರಮಾಡಿಕೊಳ್ಳದೆ ಪೂರ್ಣಮನಸ್ಸಿನಿಂದ ಯೆಹೋವನಲ್ಲಿ ಭರವಸವಿಡು.

1 ಪೂರ್ವಕಾಲವೃತ್ತಾಂತ 10:13 KANIRV Bible Verse Image
1 ಪೂರ್ವಕಾಲವೃತ್ತಾಂತ 10:13 (KANIRV) »
ಸೌಲನು ಯೆಹೋವನ ಮಾತು ಕೇಳದೆ ಆತನಿಗೆ ವಿರೋಧವಾಗಿ ದ್ರೋಹ ಮಾಡಿದ್ದರಿಂದಲೂ, ಯೆಹೋವನ ಸನ್ನಿಧಿಯಲ್ಲಿ ವಿಚಾರಿಸದೇ, ಭೂತ, ಪ್ರೇತಗಳನ್ನು ನಂಬಿ ದೇವ ದ್ರೋಹಿಯಾದುದರಿಂದ ಅವನಿಗೆ ಇಂಥ ಮರಣವಾಯಿತು.

ನ್ಯಾಯಸ್ಥಾಪಕರು 1:1 KANIRV Bible Verse Image
ನ್ಯಾಯಸ್ಥಾಪಕರು 1:1 (KANIRV) »
ಯೆಹೋಶುವನು ಮರಣಹೊಂದಿದ ನಂತರ ಇಸ್ರಾಯೇಲ್ಯರು “ಕಾನಾನ್ಯರೊಡನೆ ಯುದ್ಧಮಾಡುವುದಕ್ಕೆ ನಮ್ಮಲ್ಲಿ ಮೊದಲು ಯಾರು ಹೋಗಬೇಕು?” ಎಂದು ಯೆಹೋವನನ್ನು ಕೇಳಲು

ಯಾಕೋಬನು 1:5 KANIRV Bible Verse Image
ಯಾಕೋಬನು 1:5 (KANIRV) »
ನಿಮ್ಮಲ್ಲಿ ಯಾರಿಗಾದರು ಜ್ಞಾನದ ಕೊರತೆಯಿರುವುದಾದರೆ ಅವರು ದೇವರನ್ನು ಬೇಡಿಕೊಳ್ಳಲಿ, ಅದು ಅವರಿಗೆ ದೊರಕುವುದು. ಯಾಕೆಂದರೆ ದೇವರು ಹಂಗಿಸದೆ ಎಲ್ಲರಿಗೂ ಉದಾರವಾಗಿ ಕೊಡುವಾತನಾಗಿದ್ದಾನೆ.

2 ಸಮುವೇಲನು 5:19 KANIRV Bible Verse Image
2 ಸಮುವೇಲನು 5:19 (KANIRV) »
ಅದನ್ನು ತಿಳಿದು ದಾವೀದನು ಯೆಹೋವನನ್ನು, “ನಾನು ಫಿಲಿಷ್ಟಿಯರಿಗೆ ವಿರೋಧವಾಗಿ ಹೋಗಬಹುದೋ? ಅವರನ್ನು ನನ್ನ ಕೈಗೆ ಒಪ್ಪಿಸಿಕೊಡುವಿಯೋ?” ಎಂದು ಕೇಳಿದನು. ಅದಕ್ಕೆ ಯೆಹೋವನು, “ಹೋಗು ನಾನು ಹೇಗೂ ಅವರನ್ನು ನಿನ್ನ ಕೈಗೆ ಒಪ್ಪಿಸಿಕೊಡುವೆನು” ಎಂದು ಉತ್ತರಕೊಟ್ಟನು.

ಯೆಶಾಯನು 30:1 KANIRV Bible Verse Image
ಯೆಶಾಯನು 30:1 (KANIRV) »
ಯೆಹೋವನು ಹೀಗೆ ನುಡಿಯುತ್ತಾನೆ, “ದ್ರೋಹಿಗಳಾದ ನನ್ನ ಮಕ್ಕಳ ಗತಿಯನ್ನು ಏನು ಹೇಳಲಿ” “ಇವರು ನನ್ನನ್ನು ಕೇಳದೆ ಒಂದು ಆಲೋಚನೆಯನ್ನು ಮಾಡಿ, ನನ್ನ ಆತ್ಮದಿಂದ ಪ್ರೇರಿತರಾಗದೆ ಕಪಟ ಉಪಾಯಗಳನ್ನು ಮಾಡಿ ಪಾಪದ ಮೇಲೆ ಪಾಪವನ್ನು ಸೇರಿಸಿಕೊಂಡಿದ್ದಾರೆ.

1 ಸಮುವೇಲನು 23:9 KANIRV Bible Verse Image
1 ಸಮುವೇಲನು 23:9 (KANIRV) »
ಸೌಲನು ತನಗೆ ಕೇಡುಮಾಡಬೇಕೆಂದಿದ್ದಾನೆ ಎಂಬುದನ್ನು ದಾವೀದನು ತಿಳಿದು ಯಾಜಕನಾದ ಎಬ್ಯಾತಾರನಿಗೆ, “ಏಫೋದನ್ನು ಇಲ್ಲಿಗೆ ತೆಗೆದುಕೊಂಡು ಬಾ” ಎಂದನು.

1 ಸಮುವೇಲನು 30:7 KANIRV Bible Verse Image
1 ಸಮುವೇಲನು 30:7 (KANIRV) »
ಅಹೀಮೆಲೆಕನ ಮಗನಾದ ಎಬ್ಯಾತಾರನಿಗೆ, “ದಯವಿಟ್ಟು ಏಫೋದನ್ನು ಇಲ್ಲಿಗೆ ತೆಗೆದುಕೊಂಡು ಬಾ” ಎಂದು ಹೇಳಲು ಅವನು ತಂದನು.

ನ್ಯಾಯಸ್ಥಾಪಕರು 20:28 KANIRV Bible Verse Image
ನ್ಯಾಯಸ್ಥಾಪಕರು 20:28 (KANIRV) »
ಆರೋನನ ಮೊಮ್ಮಗನೂ, ಎಲ್ಲಾಜಾರನ ಮಗನೂ ಆದ ಫೀನೆಹಾಸನು ಯಾಜಕಸೇವೆಮಾಡುತ್ತಿದ್ದನು. ಹೀಗಿರುವುದರಿಂದ ಇಸ್ರಾಯೇಲ್ಯರು, “ನಾವು ನಮ್ಮ ಬಂಧುಗಳಾದ ಬೆನ್ಯಾಮೀನ್ಯರೊಡನೆ ಯುದ್ಧಕ್ಕೆ ಹೋಗಬೇಕೋ, ಬೇಡವೋ?” ಎಂದು ಯೆಹೋವನನ್ನು ಕೇಳಿದರು. ಆತನು ಅವರಿಗೆ, “ಹೋಗಿರಿ, ನಾಳೆ ಅವರನ್ನು ನಿಮ್ಮ ಕೈಗೆ ಒಪ್ಪಿಸುವೆನು” ಅಂದನು.

ಎಜ್ರನು 8:21 KANIRV Bible Verse Image
ಎಜ್ರನು 8:21 (KANIRV) »
ಆ ಮೇಲೆ ಆ ಅಹವಾ ನದಿಯ ಬಳಿಯಲ್ಲಿ ನಾವು ಉಪವಾಸದಿಂದಿದ್ದು, ನಮ್ಮ ದೇವರ ಮುಂದೆ ನಮ್ಮನ್ನು ತಗ್ಗಿಸಿಕೊಂಡು, ನಮಗೂ ನಮ್ಮ ಮನೆಯವರಿಗೂ ನಮ್ಮ ಎಲ್ಲಾ ಆಸ್ತಿಗೂ ಪ್ರಯಾಣದಲ್ಲಿ ಶುಭವನ್ನು ಬೇಡಿಕೊಳ್ಳಬೇಕೆಂದು ಉಪವಾಸವನ್ನು ಪ್ರಕಟಿಸಿದನು.

ನ್ಯಾಯಸ್ಥಾಪಕರು 20:18 KANIRV Bible Verse Image
ನ್ಯಾಯಸ್ಥಾಪಕರು 20:18 (KANIRV) »
ಇಸ್ರಾಯೇಲ್ಯರು ಬೇತೇಲಿಗೆ ಹೋಗಿ, “ಬೆನ್ಯಾಮೀನ್ಯರ ಮೇಲೆ ಯುದ್ಧಕ್ಕೆ ನಮ್ಮಲ್ಲಿ ಮೊದಲು ಯಾರು ಹೋಗಬೇಕು?” ಎಂದು ದೇವರಾದ ಯೆಹೋವನನ್ನು ಕೇಳಲು ಆತನು, “ಮೊದಲು ಯೆಹೂದ ಕುಲದವರು ಹೋಗಲಿ” ಎಂದು ಹೇಳಿದನು.

Available Bible Translations

American Standard Version (ASV)
Joshua 9:14 (ASV) »
King James Version (KJV)
Joshua 9:14 (KJV) »
GOD’S WORD® (GW)
Joshua 9:14 (GW) »
Berean Bible (BSB)
Joshua 9:14 (BSB) »
World English Bible (WEB)
Joshua 9:14 (WEB) »
French Bible (LSG)
Josué 9:14 (LSG) »
German Bible (LUTH1912)
Josua 9:14 (LUTH1912) »
Punjabi Bible (PANIRV)
ਯਸ਼ਵਾ 9:14 (PANIRV) »
Arabic Bible (AVD)
يَشُوع 9:14 (AVD) »
Hebrew Bible (HEB)
יהושע 9:14 (HEB) »
Portuguese Bible (BSL)
Joshua 9:14 (BSL) »
Vietnamese Bible (VIE)
Giô-sua 9:14 (VIE) »
Spanish Bible (RVA)
Josué 9:14 (RVA) »
Italian Bible (RIV)
Giosué 9:14 (RIV) »
Chinese Simplified (CUVS)
约 书 亚 记 9:14 (CUVS) »
Chinese Traditional (CUVT)
約 書 亞 記 9:14 (CUVT) »
Albanian Bible (ALB)
Jozueu 9:14 (ALB) »
Swedish Bible (SV1917)
Josua 9:14 (SV1917) »
Hungarian Bible (KAR)
Józsué 9:14 (KAR) »
Japanese Bible (JPN)
ヨシュア記 9:14 (JPN) »
Norwegian Bible (NORSK)
Josvas 9:14 (NORSK) »

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »