ಯೂದನು 1:19 KANIRV Phone Background Pictures

Best Christian iPhone Wallpaper with inspirational Bible quotes on beautiful images and backgrounds. Download ಯೂದನು 1:19 KANIRV mobile wallpapers with Bible verse quotes and share with your friends and family on any social media platform. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಯೂದನು 1:19 KANIRV Mobile Phone Wallpaper - ಇವರು ತಮ್ಮನ್ನು - Mobile Bible Verse Wallpaper

ಯೂದನು 1:19 KANIRV

ಇವರು ತಮ್ಮನ್ನು ತಾವು ಪ್ರತ್ಯೇಕಿಸಿಕೊಳ್ಳುವವರೂ, ಪ್ರಾಕೃತ ಮನುಷ್ಯರೂ, ದೇವರಾತ್ಮ ಇಲ್ಲದವರೂ ಆಗಿದ್ದಾರೆ.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ಯೂದನು 1:19 KANIRV Bible images with quotes are generated using nature scenery backgrounds and scenic photos.

Additional Bible Verse Images

Picture 02 - ಯೂದನು 1:19 KANIRV Mobile Phone Wallpaper - ಇವರು ತಮ್ಮನ್ನು - Mobile Bible Verse Wallpaper
View New Tab
Picture 03 - ಯೂದನು 1:19 KANIRV Mobile Phone Wallpaper - ಇವರು ತಮ್ಮನ್ನು - Mobile Bible Verse Wallpaper
View New Tab
Picture 04 - ಯೂದನು 1:19 KANIRV Mobile Phone Wallpaper - ಇವರು ತಮ್ಮನ್ನು - Mobile Bible Verse Wallpaper
View New Tab
Picture 05 - ಯೂದನು 1:19 KANIRV Mobile Phone Wallpaper - ಇವರು ತಮ್ಮನ್ನು - Mobile Bible Verse Wallpaper
View New Tab
Picture 06 - ಯೂದನು 1:19 KANIRV Mobile Phone Wallpaper - ಇವರು ತಮ್ಮನ್ನು - Mobile Bible Verse Wallpaper
View New Tab
Picture 07 - ಯೂದನು 1:19 KANIRV Mobile Phone Wallpaper - ಇವರು ತಮ್ಮನ್ನು - Mobile Bible Verse Wallpaper
View New Tab

ಯೂದನು 1:19 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಯೂದನು 1:19 KANIRV. Please click on any image below to navigate to that specific Bible verse page.

1 ಕೊರಿಂಥದವರಿಗೆ 2:14 KANIRV Bible Verse Image
1 ಕೊರಿಂಥದವರಿಗೆ 2:14 (KANIRV) »
ಪ್ರಾಪಂಚಿಕನಾದವನು ದೇವರಾತ್ಮನ ವಿಷಯಗಳನ್ನು ಬೇಡವೆನ್ನುತ್ತಾನೆ; ಅವು ಅವನಿಗೆ ಹುಚ್ಚುಮಾತನಾಗಿ ತೋರುತ್ತವೆ; ಅವು ಆಧ್ಯಾತ್ಮದ ಮೂಲಕ ತಿಳಿದುಕೊಳ್ಳ ಬೇಕಾಗಿರುವುದರಿಂದ ಅವನು ಅವುಗಳನ್ನು ಗ್ರಹಿಸಲಾರನು.

ಯಾಕೋಬನು 3:15 KANIRV Bible Verse Image
ಯಾಕೋಬನು 3:15 (KANIRV) »
ಅದು ಮೇಲಿಂದ ಬಂದ ಜ್ಞಾನವಲ್ಲ. ಅದು ಭೂಸಂಬಂಧವಾದದ್ದು, ಲೌಕಿಕವಾದುದು, ದೆವ್ವಗಳಿಗೆ ಸಂಬಂಧಪಟ್ಟದ್ದು.

ರೋಮಾಪುರದವರಿಗೆ 8:9 KANIRV Bible Verse Image
ರೋಮಾಪುರದವರಿಗೆ 8:9 (KANIRV) »
ಆದಾಗ್ಯೂ, ನೀವೂ ದೇವರ ಆತ್ಮನ ಸ್ವಭಾವದ ಮೇಲೆ ಆತುಕೊಂಡು ಜೀವಿಸುವವರೇ ಹೊರತು ದೇಹಸ್ವಭಾವದವರಲ್ಲಾ. ನಿಮ್ಮಲ್ಲಿ ದೇವರ ಆತ್ಮನು ವಾಸವಾಗಿರುವುದಾದರೆ ನೀವು ಶರೀರ ಭಾವಾಧೀನರಲ್ಲ, ದೇವರಾತ್ಮನಿಗೆ ಅಧೀನರಾಗಿದ್ದೀರಿ. ಯಾರಲ್ಲಿ ಕ್ರಿಸ್ತನ ಆತ್ಮನು ಇಲ್ಲವೋ ಅವನು ಕ್ರಿಸ್ತನವನಲ್ಲ.

ಇಬ್ರಿಯರಿಗೆ 10:25 KANIRV Bible Verse Image
ಇಬ್ರಿಯರಿಗೆ 10:25 (KANIRV) »
ಸಭೆಯಾಗಿ ಸೇರುವ ರೂಢಿಯನ್ನು ಕೆಲವರು ಬಿಟ್ಟಂತೆ ನಾವು ಬಿಟ್ಟು ಬಿಡದೆ, ಆ ದಿನವು ಸಮೀಪಿಸುತ್ತಾ ಬರುತ್ತದೆಂದು ನೀವು ತಿಳಿದುಕೊಂಡಿರುವುದರಿಂದ ಒಬ್ಬರನ್ನೊಬ್ಬರು ಮತ್ತಷ್ಟು ಹೆಚ್ಚಾಗಿಯೇ ಪ್ರೋತ್ಸಾಹಿಸುತ್ತಿರೋಣ.

ಜ್ಞಾನೋಕ್ತಿಗಳು 18:1 KANIRV Bible Verse Image
ಜ್ಞಾನೋಕ್ತಿಗಳು 18:1 (KANIRV) »
ಜನರಲ್ಲಿ ಸೇರದವನು ಸ್ವೇಚ್ಛಾನುಸಾರ ನಡೆಯುತ್ತಾ, ಸಮಸ್ತ ಸುಜ್ಞಾನಕ್ಕೂ ರೇಗುವನು.

ಹೋಶೇಯನು 9:10 KANIRV Bible Verse Image
ಹೋಶೇಯನು 9:10 (KANIRV) »
ಕಾಡಿನಲ್ಲಿ ದ್ರಾಕ್ಷಿಯ ಹಣ್ಣು ಸಿಕ್ಕಿದಂತೆ ಇಸ್ರಾಯೇಲು ನನಗೆ ಸಿಕ್ಕಿತು; ಹೊಸದಾಗಿ ಫಲಕ್ಕೆ ಬಂದ ಅಂಜೂರದ ಗಿಡದಲ್ಲಿ ಮೊದಲು ಮಾಗಿದ ಹಣ್ಣನ್ನು ಕಂಡ ಹಾಗೆ ನಿಮ್ಮ ಪೂರ್ವಿಕರನ್ನು ಕಂಡೆನು. ಆದರೆ ಅವರು ಬಾಳ್ ಪೆಗೋರಿಗೆ ಬಂದು ಬಾಳ್ ದೇವತೆಯ ಭಕ್ತರಾಗಿ ದೀಕ್ಷೆಗೊಂಡು, ತಾವು ಪ್ರೀತಿಸಿದ ದೇವತೆಯ ಹಾಗೆ ಅಸಹ್ಯರಾದರು.

ಹೋಶೇಯನು 4:14 KANIRV Bible Verse Image
ಹೋಶೇಯನು 4:14 (KANIRV) »
ವ್ಯಭಿಚಾರಿಣಿಯರಾಗಿ ನಡೆಯುವ ನಿಮ್ಮ ಕುಮಾರಿಯರನ್ನೂ ವ್ಯಭಿಚಾರ ಮಾಡುವ ನಿಮ್ಮ ವಧುಗಳನ್ನೂ ನಾನು ದಂಡಿಸುವುದಿಲ್ಲ; ನೀವೇ ವ್ಯಭಿಚಾರಿಗಳನ್ನು ಕರೆದುಕೊಂಡು ಓರೆಯಾಗಿ ಹೋಗುತ್ತೀರಿ; ದೇವದಾಸಿಯರೊಂದಿಗೆ ಯಜ್ಞಮಾಡುತ್ತೀರಿ; ಆಹಾ, ವಿವೇಕವಿಲ್ಲದ ಜನರು ಕೆಡವಲ್ಪಡುವರು.

ಯೆಹೆಜ್ಕೇಲನು 14:7 KANIRV Bible Verse Image
ಯೆಹೆಜ್ಕೇಲನು 14:7 (KANIRV) »
“ಏಕೆಂದರೆ ಇಸ್ರಾಯೇಲ್ ವಂಶದವರಲ್ಲಾಗಲಿ ಮತ್ತು ಇಸ್ರಾಯೇಲಿನೊಳಗೆ ವಾಸವಾಗಿರುವ ವಿದೇಶಿಗಳಲ್ಲಾಗಲಿ ಯಾವನು ನನ್ನಿಂದ ದೂರವಾಗಿ, ತನ್ನ ವಿಗ್ರಹಗಳನ್ನು ಮನಸ್ಸಿನಲ್ಲಿ ನೆಲೆಗೊಳಿಸಿ, ತನಗೆ ಪಾಪಕಾರಿಯಾದ ವಿಘ್ನವನ್ನು ತನ್ನ ಮುಂದೆ ಇಟ್ಟುಕೊಂಡು ಪ್ರವಾದಿಯ ಬಳಿಗೆ ಬಂದು ಅವನ ಮೂಲಕ ದೈವೋತ್ತರವನ್ನು ಕೇಳಿಕೊಳ್ಳುವನೋ ಅವನಿಗೆ ಯೆಹೋವನಾದ ನಾನೇ ಉತ್ತರಕೊಡುವೆನು.

ಯೋಹಾನನು 3:5 KANIRV Bible Verse Image
ಯೋಹಾನನು 3:5 (KANIRV) »
ಅದಕ್ಕೆ ಯೇಸು “ನಾನು ನಿನಗೆ ನಿಜನಿಜವಾಗಿ ಹೇಳುತ್ತೇನೆ, ಒಬ್ಬನು ನೀರಿನಿಂದಲೂ ಮತ್ತು ಆತ್ಮನಿಂದಲೂ ಹುಟ್ಟದಿದ್ದರೆ ಅವನು ದೇವರ ರಾಜ್ಯದಲ್ಲಿ ಪ್ರವೇಶಿಸಲಾರನು.

1 ಕೊರಿಂಥದವರಿಗೆ 6:19 KANIRV Bible Verse Image
1 ಕೊರಿಂಥದವರಿಗೆ 6:19 (KANIRV) »
ನೀವು ನಿಮ್ಮ ಸ್ವಂತ ಸೊತ್ತಲ್ಲವೆಂದು ಮತ್ತು ದೇವರಿಂದ ದಾನವಾಗಿ ಲಭಿಸಿದ ಪವಿತ್ರಾತ್ಮನು ನಿಮ್ಮೊಳಗೆ ನೆಲೆಗೊಂಡಿರುವುದರಿಂದ ನಿಮ್ಮ ದೇಹವು ದೇವರ ಪವಿತ್ರಾಲಯವಾಗಿದೆಂಬುದು ನಿಮಗೆ ತಿಳಿಯದೋ?

ಯೆಶಾಯನು 65:5 KANIRV Bible Verse Image
ಯೆಶಾಯನು 65:5 (KANIRV) »
ಅವರು, ‘ಹತ್ತಿರ ಬರಬೇಡ, ನಾನು ಮಡಿವಂತನು, ನೀನು ಸೇರತಕ್ಕವನಲ್ಲ’ ಎನ್ನುತ್ತಾ, ಅಂತು ಪ್ರತಿನಿತ್ಯವೂ ಮುಖದೆದುರಿಗೆ ನನ್ನನ್ನು ಕೆಣಕುತ್ತಾ, ನನ್ನ ಮೂಗಿಗೆ ದಿನವೆಲ್ಲಾ ಉರಿಯುವ ಬೆಂಕಿಯ ಹೊಗೆಯಾಗಿದ್ದಾರೆ.

Available Bible Translations

American Standard Version (ASV)
Jude 1:19 (ASV) »
King James Version (KJV)
Jude 1:19 (KJV) »
GOD’S WORD® (GW)
Jude 1:19 (GW) »
Berean Bible (BSB)
Jude 1:19 (BSB) »
World English Bible (WEB)
Jude 1:19 (WEB) »
French Bible (LSG)
Jude 1:19 (LSG) »
German Bible (LUTH1912)
Judas 1:19 (LUTH1912) »
Punjabi Bible (PANIRV)
ਯਹੂਦਾ 1:19 (PANIRV) »
Bengali Bible (BENIRV)
যুদের 1:19 (BENIRV) »
Tamil Bible (TAMIRV)
யூதா 1:19 (TAMIRV) »
Marathi Bible (MARIRV)
यहूदा 1:19 (MARIRV) »
Portuguese Bible (BSL)
Judas 1:19 (BSL) »
Vietnamese Bible (VIE)
Giu-đe 1:19 (VIE) »
Spanish Bible (RVA)
Judas 1:19 (RVA) »
Italian Bible (RIV)
Giuda 1:19 (RIV) »
Chinese Simplified (CUVS)
犹 大 书 1:19 (CUVS) »
Chinese Traditional (CUVT)
猶 大 書 1:19 (CUVT) »
Albanian Bible (ALB)
Juda 1:19 (ALB) »
Swedish Bible (SV1917)
Judasbrevet 1:19 (SV1917) »
Russian Bible (RUSV)
Иуда 1:19 (RUSV) »
Ukrainian Bible (UKR)
Юда 1:19 (UKR) »
Hungarian Bible (KAR)
Júdás 1:19 (KAR) »
Bulgarian Bible (BULG)
Юда 1:19 (BULG) »
Japanese Bible (JPN)
ユダの手紙 1:19 (JPN) »
Norwegian Bible (NORSK)
Judas 1:19 (NORSK) »

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »