ಅರಣ್ಯಕಾಂಡ 12:11 KANIRV Phone Background Pictures

Best Christian iPhone Wallpaper with inspirational Bible quotes on beautiful images and backgrounds. Download ಅರಣ್ಯಕಾಂಡ 12:11 KANIRV mobile wallpapers with Bible verse quotes and share with your friends and family on any social media platform. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಅರಣ್ಯಕಾಂಡ 12:11 KANIRV Mobile Phone Wallpaper - ಆಗ ಆರೋನನು ಮೋಶೆಗೆ, - Mobile Bible Verse Wallpaper

ಅರಣ್ಯಕಾಂಡ 12:11 KANIRV

ಆಗ ಆರೋನನು ಮೋಶೆಗೆ, “ನನ್ನ ಒಡೆಯನೇ, ನಾವು ವಿವೇಕವಿಲ್ಲದೆ ನಡೆದು ದೋಷಿಗಳಾದೆವು. ಈ ದೋಷದ ಫಲವನ್ನು ನಾವು ಅನುಭವಿಸುವಂತೆ ಮಾಡಬೇಡ ಎಂದು ನಿನ್ನನ್ನು ಬೇಡಿಕೊಳ್ಳುತ್ತೇನೆ.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ಅರಣ್ಯಕಾಂಡ 12:11 KANIRV Bible images with quotes are generated using nature scenery backgrounds and scenic photos.

Additional Bible Verse Images

Picture 02 - ಅರಣ್ಯಕಾಂಡ 12:11 KANIRV Mobile Phone Wallpaper - ಆಗ ಆರೋನನು ಮೋಶೆಗೆ, - Mobile Bible Verse Wallpaper
View New Tab
Picture 03 - ಅರಣ್ಯಕಾಂಡ 12:11 KANIRV Mobile Phone Wallpaper - ಆಗ ಆರೋನನು ಮೋಶೆಗೆ, - Mobile Bible Verse Wallpaper
View New Tab
Picture 04 - ಅರಣ್ಯಕಾಂಡ 12:11 KANIRV Mobile Phone Wallpaper - ಆಗ ಆರೋನನು ಮೋಶೆಗೆ, - Mobile Bible Verse Wallpaper
View New Tab
Picture 05 - ಅರಣ್ಯಕಾಂಡ 12:11 KANIRV Mobile Phone Wallpaper - ಆಗ ಆರೋನನು ಮೋಶೆಗೆ, - Mobile Bible Verse Wallpaper
View New Tab
Picture 06 - ಅರಣ್ಯಕಾಂಡ 12:11 KANIRV Mobile Phone Wallpaper - ಆಗ ಆರೋನನು ಮೋಶೆಗೆ, - Mobile Bible Verse Wallpaper
View New Tab
Picture 07 - ಅರಣ್ಯಕಾಂಡ 12:11 KANIRV Mobile Phone Wallpaper - ಆಗ ಆರೋನನು ಮೋಶೆಗೆ, - Mobile Bible Verse Wallpaper
View New Tab

ಅರಣ್ಯಕಾಂಡ 12:11 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಅರಣ್ಯಕಾಂಡ 12:11 KANIRV. Please click on any image below to navigate to that specific Bible verse page.

2 ಸಮುವೇಲನು 24:10 KANIRV Bible Verse Image
2 ಸಮುವೇಲನು 24:10 (KANIRV) »
ಜನಗಣತಿ ಮಾಡಿಸಿದ ನಂತರ ದಾವೀದನಿಗೆ ಮನಸ್ಸಾಕ್ಷಿಯು ಚುಚ್ಚತೊಡಗಿತು. ಆದುದರಿಂದ ಅವನು ಯೆಹೋವನನ್ನು, “ಯೆಹೋವನೇ, ನಾನು ಬುದ್ಧಿಹೀನಕಾರ್ಯವನ್ನು ಮಾಡಿ ಪಾಪಿಯಾದೆನು. ದಯವಿಟ್ಟು ನಿನ್ನ ಸೇವಕನ ಅಪರಾಧವನ್ನು ಕ್ಷಮಿಸು” ಎಂದು ಪ್ರಾರ್ಥಿಸಿದನು.

2 ಸಮುವೇಲನು 19:19 KANIRV Bible Verse Image
2 ಸಮುವೇಲನು 19:19 (KANIRV) »
“ನನ್ನ ಒಡೆಯನು ನನ್ನನ್ನು ಅಪರಾಧಿಯೆಂದೆಣಿಸದಿರಲಿ. ನನ್ನ ಅರಸನು ಯೆರೂಸಲೇಮನ್ನು ಬಿಟ್ಟು ಹೋಗುವಾಗ ನಾನು ಮೂರ್ಖತನದಿಂದ ಮಾಡಿದ್ದನ್ನೆಲ್ಲಾ ಲಕ್ಷಿಸದಿರಲಿ.

ಜ್ಞಾನೋಕ್ತಿಗಳು 30:32 KANIRV Bible Verse Image
ಜ್ಞಾನೋಕ್ತಿಗಳು 30:32 (KANIRV) »
ನೀನು ಉಬ್ಬಿಕೊಂಡು ಮೂರ್ಖನಾಗಿ ನಡೆದಿದ್ದರೆ, ಅಥವಾ ದುರಾಲೋಚನೆಮಾಡಿದ್ದರೆ ಬಾಯಿಯ ಮೇಲೆ ಕೈಯಿಟ್ಟುಕೋ.

ವಿಮೋಚನಕಾಂಡ 12:32 KANIRV Bible Verse Image
ವಿಮೋಚನಕಾಂಡ 12:32 (KANIRV) »
ನೀವು ಕೇಳಿಕೊಂಡಂತೆ ನಿಮ್ಮ ಕುರಿದನಗಳ ಹಿಂಡುಗಳನ್ನು ತೆಗೆದುಕೊಂಡು ಹೋಗಿರಿ. ಅದಲ್ಲದೆ ನನ್ನನ್ನೂ ಸಹ ಆಶೀರ್ವದಿಸಿರಿ” ಎಂದನು.

ಅಪೊಸ್ತಲರ ಕೃತ್ಯಗಳು 8:24 KANIRV Bible Verse Image
ಅಪೊಸ್ತಲರ ಕೃತ್ಯಗಳು 8:24 (KANIRV) »
ಅದಕ್ಕೆ ಸೀಮೋನನು, “ನೀವು ಹೇಳಿರುವ ಸಂಗತಿಗಳಲ್ಲಿ ಯಾವುದೂ ನನ್ನ ಮೇಲೆ ಬಾರದಂತೆ ನನಗೋಸ್ಕರ ಕರ್ತನನ್ನು ಬೇಡಿಕೊಳ್ಳಿರಿ” ಎಂದು ಹೇಳಿದನು.

ಯೆರೆಮೀಯನು 42:2 KANIRV Bible Verse Image
ಯೆರೆಮೀಯನು 42:2 (KANIRV) »
ಅವರು ಅವನಿಗೆ, “ದಯಮಾಡು, ನಮ್ಮ ಬಿನ್ನಹವನ್ನು ಲಾಲಿಸು; ನಿನ್ನ ಕಣ್ಣಿಗೆ ಕಾಣುವ ಪ್ರಕಾರ ಅಪಾರ ಜನರಲ್ಲಿ ನಾವು ಕೆಲವರು ಮಾತ್ರ ಉಳಿದಿದ್ದೇವೆ.

ಕೀರ್ತನೆಗಳು 38:1 KANIRV Bible Verse Image
ಕೀರ್ತನೆಗಳು 38:1 (KANIRV) »
ದಾವೀದನ ಕೀರ್ತನೆ; ಜ್ಞಾಪಕಾರ್ಥ ನೈವೇದ್ಯಸಮರ್ಪಣೆಯಲ್ಲಿ ಹಾಡತಕ್ಕದ್ದು. ಯೆಹೋವನೇ, ಕೋಪದಿಂದ ನನ್ನನ್ನು ಶಿಕ್ಷಿಸಬೇಡ; ರೋಷದಿಂದ ನನ್ನನ್ನು ದಂಡಿಸಬೇಡ.

2 ಪೂರ್ವಕಾಲವೃತ್ತಾಂತ 16:9 KANIRV Bible Verse Image
2 ಪೂರ್ವಕಾಲವೃತ್ತಾಂತ 16:9 (KANIRV) »
ಯೆಹೋವನು ಭೂಲೋಕದ ಎಲ್ಲಾ ಕಡೆಗಳಲ್ಲಿಯೂ ದೃಷ್ಠಿಯನ್ನು ಹರಿಸುತ್ತಾ ತನ್ನ ಕಡೆಗೆ ಯಥಾರ್ಥಮನಸ್ಸುಳ್ಳವರ ರಕ್ಷಣೆಗಾಗಿ ತನ್ನ ಪ್ರತಾಪವನ್ನು ತೋರ್ಪಡಿಸುತ್ತಾನೆ. ನೀನು ಈ ಕಾರ್ಯದಲ್ಲಿ ಬುದ್ಧಿಹೀನನಾಗಿ ನಡೆದುಕೊಂಡಿರುವೆ; ಇನ್ನು ಮುಂದೆ ನಿನಗೆ ಯುದ್ಧಗಳು ಇದ್ದೇ ಇರುತ್ತವೆ” ಎಂದು ಹೇಳಿದನು.

1 ಅರಸುಗಳು 13:6 KANIRV Bible Verse Image
1 ಅರಸುಗಳು 13:6 (KANIRV) »
ಅರಸನು ಆ ಮನುಷ್ಯನಿಗೆ, “ನಿನ್ನ ದೇವರಾದ ಯೆಹೋವನು ಪ್ರಸನನ್ನಾಗುವಂತೆ ಬೇಡಿಕೊಂಡು ನಾನು ನನ್ನ ಕೈಯನ್ನು ಹಿಂತೆಗೆಯುವುದಕ್ಕಾಗುವ ಹಾಗೆ ಆತನನ್ನು ನನಗೋಸ್ಕರ ಪ್ರಾರ್ಥಿಸು” ಎಂದು ಕೇಳಿದನು. ದೇವರ ಮನುಷ್ಯನು ಯೆಹೋವನನ್ನು ಬೇಡಿಕೊಂಡಿದ್ದರಿಂದ ಅರಸನ ಕೈ ವಾಸಿಯಾಗಿ ಮುಂಚಿನಂತೆ ಆಯಿತು.

1 ಸಮುವೇಲನು 2:30 KANIRV Bible Verse Image
1 ಸಮುವೇಲನು 2:30 (KANIRV) »
ಇಸ್ರಾಯೇಲಿನ ದೇವರಾದ ಯೆಹೋವನು ಹೇಳುವುದೇನೆಂದರೆ, ‘ನಿನ್ನ ಗೋತ್ರದವರೂ, ಸಂತಾನದವರೂ ನಿರಂತರವೂ ನನ್ನ ಸನ್ನಿಧಿಯಲ್ಲಿ ಸೇವೆಮಾಡಬೇಕೆಂದು ವಾಗ್ದಾನಮಾಡಿದ್ದೆನು. ಆದರೆ ಈಗ ನಾನು ತಿಳಿಸುವುದೇನಂದರೆ, ಅದು ನನಗೆ ದೂರವಾಗಿರಲಿ; ನನ್ನನ್ನು ಸನ್ಮಾನಿಸುವವರನ್ನು ನಾನು ಸನ್ಮಾನಿಸುವೆನು; ನನ್ನನ್ನು ತಿರಸ್ಕರಿಸುವವರನ್ನು ನಾನು ತಿರಸ್ಕರಿಸುವೆನು.

1 ಸಮುವೇಲನು 12:19 KANIRV Bible Verse Image
1 ಸಮುವೇಲನು 12:19 (KANIRV) »
ಸಮುವೇಲನನ್ನು, “ನಮಗೊಬ್ಬ ಅರಸನು ಬೇಕೆಂದು ನಾವು ಬೇಡಿಕೊಂಡದ್ದರಿಂದ ನಮ್ಮ ಪಾಪಗಳಿಗೆ ಮತ್ತೊಂದು ಪಾಪ ಸೇರಿಕೊಂಡಿತು; ಆದ್ದರಿಂದ ನಿನ್ನ ಸೇವಕರಾದ ನಾವು ಸಾಯದಂತೆ ನಿನ್ನ ದೇವರಾದ ಯೆಹೋವನನ್ನು ಬೇಡಿಕೋ” ಎಂದು ವಿಜ್ಞಾಪಿಸಲು

1 ಸಮುವೇಲನು 15:24 KANIRV Bible Verse Image
1 ಸಮುವೇಲನು 15:24 (KANIRV) »
ಸೌಲನು ಸಮುವೇಲನಿಗೆ, “ನಾನು ಯೆಹೋವನ ಮತ್ತು ನಿನ್ನ ಆಜ್ಞೆಗಳನ್ನು ಮೀರಿ ಪಾಪಮಾಡಿದ್ದೇನೆ; ಜನರಿಗೆ ಹೆದರಿ ಅವರ ಮಾತನ್ನು ಕೇಳಿದೆನು.

Available Bible Translations

American Standard Version (ASV)
Numbers 12:11 (ASV) »
King James Version (KJV)
Numbers 12:11 (KJV) »
GOD’S WORD® (GW)
Numbers 12:11 (GW) »
Berean Bible (BSB)
Numbers 12:11 (BSB) »
World English Bible (WEB)
Numbers 12:11 (WEB) »
French Bible (LSG)
Nombres 12:11 (LSG) »
German Bible (LUTH1912)
Numeri 12:11 (LUTH1912) »
Bengali Bible (BENIRV)
গননা 12:11 (BENIRV) »
Marathi Bible (MARIRV)
गणना 12:11 (MARIRV) »
Gujarati Bible (GUJIRV)
ગણના 12:11 (GUJIRV) »
Hebrew Bible (HEB)
במדבר 12:11 (HEB) »
Portuguese Bible (BSL)
Números 12:11 (BSL) »
Vietnamese Bible (VIE)
Dân Số 12:11 (VIE) »
Spanish Bible (RVA)
Números 12:11 (RVA) »
Italian Bible (RIV)
Numeri 12:11 (RIV) »
Chinese Simplified (CUVS)
民 数 记 12:11 (CUVS) »
Chinese Traditional (CUVT)
民 數 記 12:11 (CUVT) »
Albanian Bible (ALB)
Numrat 12:11 (ALB) »
Swedish Bible (SV1917)
4 Mosebok 12:11 (SV1917) »
Russian Bible (RUSV)
Числа 12:11 (RUSV) »
Ukrainian Bible (UKR)
Числа 12:11 (UKR) »
Hungarian Bible (KAR)
4 Mózes 12:11 (KAR) »
Bulgarian Bible (BULG)
Числа 12:11 (BULG) »
Japanese Bible (JPN)
民数記 12:11 (JPN) »
Norwegian Bible (NORSK)
4 Mosebok 12:11 (NORSK) »

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »