ಅರಣ್ಯಕಾಂಡ 3:13 KANIRV Phone Background Pictures

Best Christian iPhone Wallpaper with inspirational Bible quotes on beautiful images and backgrounds. Download ಅರಣ್ಯಕಾಂಡ 3:13 KANIRV mobile wallpapers with Bible verse quotes and share with your friends and family on any social media platform. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಅರಣ್ಯಕಾಂಡ 3:13 KANIRV Mobile Phone Wallpaper - ಇಸ್ರಾಯೇಲರಲ್ಲಿ - Mobile Bible Verse Wallpaper

ಅರಣ್ಯಕಾಂಡ 3:13 KANIRV

ಇಸ್ರಾಯೇಲರಲ್ಲಿ ಚೊಚ್ಚಲಾದವರು ನನ್ನ ಸೊತ್ತು. ಐಗುಪ್ತ ದೇಶದಲ್ಲಿದ್ದ ಚೊಚ್ಚಲಾದದ್ದನ್ನೆಲ್ಲಾ ನಾನು ಸಂಹಾರಮಾಡಿದಾಗ ಇಸ್ರಾಯೇಲರಲ್ಲಿರುವ ಚೊಚ್ಚಲಾದ ಮನುಷ್ಯರನ್ನೂ, ಪಶುಗಳನ್ನೂ ನನ್ನ ಸ್ವಂತವಾಗಿ ಪ್ರತಿಷ್ಠಿಸಿಕೊಂಡೆನು; ಅವರು ನನ್ನವರಾಗಿರಬೇಕು. ನಾನೇ ಯೆಹೋವನು” ಎಂದು ಹೇಳಿದನು.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ಅರಣ್ಯಕಾಂಡ 3:13 KANIRV Bible images with quotes are generated using nature scenery backgrounds and scenic photos.

ಅರಣ್ಯಕಾಂಡ 3:13 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಅರಣ್ಯಕಾಂಡ 3:13 KANIRV. Please click on any image below to navigate to that specific Bible verse page.

ಲೂಕನು 2:23 KANIRV Bible Verse Image
ಲೂಕನು 2:23 (KANIRV) »
ಮೋಶೆಯ ಧರ್ಮಶಾಸ್ತ್ರದ ಪ್ರಕಾರ ಅವರ ಶುದ್ಧೀಕರಣದ ದಿನಗಳು ಮುಗಿದ ಮೇಲೆ, “ಚೊಚ್ಚಲು ಗಂಡೆಲ್ಲಾ ಕರ್ತನಿಗೆ ಮೀಸಲೆನಿಸಿಕೊಳ್ಳುವುದು” ಎಂದು ಧರ್ಮಶಾಸ್ತ್ರದಲ್ಲಿ ಬರೆದಿರುವಂತೆ, ಅವರು ಆ ಕೂಸನ್ನು ಕರ್ತನಿಗೆ ಸಮರ್ಪಿಸುವುದಕ್ಕಾಗಿ ಯೆರೂಸಲೇಮಿಗೆ ತೆಗೆದುಕೊಂಡು ಹೋದರು.

ವಿಮೋಚನಕಾಂಡ 13:12 KANIRV Bible Verse Image
ವಿಮೋಚನಕಾಂಡ 13:12 (KANIRV) »
ನಿಮ್ಮಲ್ಲಿಯೂ ನಿಮ್ಮ ಪಶುಗಳಲ್ಲಿಯೂ ಹುಟ್ಟುವ ಪ್ರಥಮ ಗರ್ಭಫಲವು ಗಂಡಾದ ಪಕ್ಷಕ್ಕೆ ಅದು ಯೆಹೋವನ ಭಾಗವೆಂದು ತಿಳಿದುಕೊಂಡು ಅದನ್ನು ಆತನಿಗೆ ಸಮರ್ಪಿಸಬೇಕು.

ವಿಮೋಚನಕಾಂಡ 13:2 KANIRV Bible Verse Image
ವಿಮೋಚನಕಾಂಡ 13:2 (KANIRV) »
“ಇಸ್ರಾಯೇಲರಲ್ಲಿ ಹುಟ್ಟಿರುವ ಪ್ರತಿಯೊಂದು ಚೊಚ್ಚಲ ಗಂಡನ್ನು ನನಗಾಗಿ ಪ್ರತಿಷ್ಠಿಸಬೇಕು. ಮನುಷ್ಯರಲ್ಲಾಗಲೀ, ಪಶುಗಳಲ್ಲಾಗಲೀ ಹುಟ್ಟುವ ಪ್ರಥಮ ಗರ್ಭಫಲವು ನನ್ನದಾಗಿದೆ” ಎಂದು ಹೇಳಿದನು.

ಯಾಜಕಕಾಂಡ 27:26 KANIRV Bible Verse Image
ಯಾಜಕಕಾಂಡ 27:26 (KANIRV) »
“‘ಶುದ್ಧ ಪಶುವಿನಲ್ಲಿ ಚೊಚ್ಚಲಾಗಿ ಹುಟ್ಟಿದ್ದು ಯೆಹೋವನದಾಗಿರುವುದರಿಂದ ಅದನ್ನು ಯಾರೂ ಹರಕೆಯಾಗಿ ಕೊಡಬಾರದು; ಹೋರಿಯಾಗಿದ್ದರೂ, ಆಡು ಅಥವಾ ಕುರಿಯಾಗಿದ್ದರೂ ಅದು ಯೆಹೋವನ ಸೊತ್ತೇ.

ವಿಮೋಚನಕಾಂಡ 13:15 KANIRV Bible Verse Image
ವಿಮೋಚನಕಾಂಡ 13:15 (KANIRV) »
ಫರೋಹನು ಹಠಹಿಡಿದು ನಮ್ಮನ್ನು ಹೋಗಗೊಡಿಸದೇ ಇದ್ದಾಗ ಯೆಹೋವನು ಐಗುಪ್ತ ದೇಶದಲ್ಲಿ ಮನುಷ್ಯರ ಚೊಚ್ಚಲಮಕ್ಕಳನ್ನು, ಪಶುಗಳ ಚೊಚ್ಚಲು ಮರಿಗಳನ್ನು ಅಂತೂ ಆ ದೇಶದಲ್ಲಿ ಚೊಚ್ಚಲಾಗಿದ್ದ ಎಲ್ಲವನ್ನು ಸಂಹಾರ ಮಾಡಿದನು. ಆದಕಾರಣ ಗಂಡಾಗಿ ಹುಟ್ಟುವ ಪ್ರಥಮ ಗರ್ಭಫಲವನ್ನೆಲ್ಲಾ ನಾವು ಯೆಹೋವನಿಗೆ ಸಮರ್ಪಿಸುವುದುಂಟು. ಮನುಷ್ಯರಿಂದಾದ ಪ್ರಥಮ ಗರ್ಭಫಲವನ್ನಾದರೋ ಅದನ್ನು ಬದಲುಕೊಟ್ಟು ಬಿಡಿಸುತ್ತೇವೆ’” ಎಂದು ಹೇಳಬೇಕು.

ಯೆಹೆಜ್ಕೇಲನು 44:30 KANIRV Bible Verse Image
ಯೆಹೆಜ್ಕೇಲನು 44:30 (KANIRV) »
“ಎಲ್ಲಾ ಪ್ರಥಮಫಲಗಳಲ್ಲಿ ಉತ್ಕೃಷ್ಟವಾದದ್ದನ್ನು ನೀವು ನನಗೆ ಪ್ರತ್ಯೇಕಿಸಿ ಸಮರ್ಪಿಸುವ ಎಲ್ಲಾ ಪದಾರ್ಥಗಳೂ ಅವರಿಗಾಗಬೇಕು. ನಿಮ್ಮ ಮನೆಯು ಆಶೀರ್ವಾದಕ್ಕೆ ನೆಲೆಯಾಗುವಂತೆ ನೀವು ಮೊದಲನೆಯ ಹಿಟ್ಟನ್ನು ಯಾಜಕರಿಗೆ ಕೊಡತಕ್ಕದ್ದು.

ಅರಣ್ಯಕಾಂಡ 8:16 KANIRV Bible Verse Image
ಅರಣ್ಯಕಾಂಡ 8:16 (KANIRV) »
ಇಸ್ರಾಯೇಲರಲ್ಲಿ ಇವರು ನನಗೆ ಸಂಪೂರ್ಣವಾಗಿ ಸಮರ್ಪಿತರಾದವರು. ಇಸ್ರಾಯೇಲರಲ್ಲಿ ಚೊಚ್ಚಲ ಮಕ್ಕಳಿಗೆ ಬದಲಾಗಿ ನಾನು ಲೇವಿಯರನ್ನು ನನ್ನ ಸ್ವಂತಕ್ಕಾಗಿ ತೆಗೆದುಕೊಂಡಿದ್ದೇನೆ.

ಅರಣ್ಯಕಾಂಡ 18:15 KANIRV Bible Verse Image
ಅರಣ್ಯಕಾಂಡ 18:15 (KANIRV) »
ಮನುಷ್ಯರಲ್ಲಾಗಲಿ, ಪಶುಗಳಲ್ಲಾಗಲಿ ಅವರು ಯೆಹೋವನಿಗೆ ಸಮರ್ಪಿಸುವ ಸಕಲಪ್ರಾಣಿಗಳಲ್ಲಿ ಚೊಚ್ಚಲಾದದ್ದು ನಿನಗೆ ಸಲ್ಲಬೇಕು. ಆದರೆ ಮನುಷ್ಯರ ಚೊಚ್ಚಲಮಕ್ಕಳಿಗೂ, ಅಪವಿತ್ರವಾದ ಪಶುಗಳ ಮರಿಗಳಿಗೂ ಬದಲಾಗಿ ನೀನು ಈಡನ್ನು ತೆಗೆದುಕೊಂಡು ಅವುಗಳನ್ನು ಬಿಟ್ಟುಬಿಡಬೇಕು.

ವಿಮೋಚನಕಾಂಡ 12:29 KANIRV Bible Verse Image
ವಿಮೋಚನಕಾಂಡ 12:29 (KANIRV) »
ಮಧ್ಯರಾತ್ರಿಯಲ್ಲಿ ಯೆಹೋವನು ಸಿಂಹಾಸನದಲ್ಲಿರುವ ಫರೋಹನ ಚೊಚ್ಚಲು ಮಗನು ಮೊದಲುಗೊಂಡು ಸೆರೆಯಲ್ಲಿದ್ದ ಸೆರೆಯವನ ಚೊಚ್ಚಲು ಮಗನವರೆಗೂ, ಐಗುಪ್ತ ದೇಶದಲ್ಲಿದ್ದ ಎಲ್ಲಾ ಚೊಚ್ಚಲು ಮಕ್ಕಳನ್ನೂ ಸಂಹಾರ ಮಾಡಿದನು. ಪಶುಗಳ ಚೊಚ್ಚಲು ಮರಿಗಳನ್ನೂ ಸಂಹಾರಮಾಡಿದನು.

ವಿಮೋಚನಕಾಂಡ 34:19 KANIRV Bible Verse Image
ವಿಮೋಚನಕಾಂಡ 34:19 (KANIRV) »
“ಪ್ರಥಮ ಗರ್ಭಫಲವೆಲ್ಲಾ ಅಂದರೆ ನಿಮ್ಮ ದನ ಕುರಿಗಳಲ್ಲಿ ಹುಟ್ಟುವ ಚೊಚ್ಚಲು ಮರಿಗಳೆಲ್ಲಾ ಗಂಡಾದ ಪಕ್ಷಕ್ಕೆ ನನ್ನದೇ.

ವಿಮೋಚನಕಾಂಡ 22:29 KANIRV Bible Verse Image
ವಿಮೋಚನಕಾಂಡ 22:29 (KANIRV) »
ನಿಮ್ಮ ಕಣದಿಂದ ಹಾಗೂ ದ್ರಾಕ್ಷಾಲತೆಯಿಂದ ನನಗೆ ಸಲ್ಲಿಸತಕ್ಕದ್ದನ್ನು ಸಮರ್ಪಿಸುವುದಕ್ಕೆ ತಡಮಾಡಬಾರದು. ನಿಮ್ಮ ಚೊಚ್ಚಲು ಗಂಡು ಮಕ್ಕಳನ್ನು ನನಗೆ ಸಮರ್ಪಿಸಬೇಕು.

ಇಬ್ರಿಯರಿಗೆ 12:23 KANIRV Bible Verse Image
ಇಬ್ರಿಯರಿಗೆ 12:23 (KANIRV) »
ಪರಲೋಕದಲ್ಲಿ ಹೆಸರು ಬರೆಸಿಕೊಂಡಿರುವ ಚೊಚ್ಚಲ ಮಕ್ಕಳ ಸಭೆಗೂ, ಎಲ್ಲರಿಗೆ ನ್ಯಾಯಾಧಿಪತಿಯಾಗಿರುವ ದೇವರ ಬಳಿಗೂ, ಪರಿಪೂರ್ಣರಾಗಿರುವ ನೀತಿವಂತರ ಆತ್ಮಗಳ ಬಳಿಗೂ,

Available Bible Translations

American Standard Version (ASV)
Numbers 3:13 (ASV) »
King James Version (KJV)
Numbers 3:13 (KJV) »
GOD’S WORD® (GW)
Numbers 3:13 (GW) »
Berean Bible (BSB)
Numbers 3:13 (BSB) »
World English Bible (WEB)
Numbers 3:13 (WEB) »
French Bible (LSG)
Nombres 3:13 (LSG) »
German Bible (LUTH1912)
Numeri 3:13 (LUTH1912) »
Punjabi Bible (PANIRV)
ਗਿਣਤੀ 3:13 (PANIRV) »
Bengali Bible (BENIRV)
গননা 3:13 (BENIRV) »
Marathi Bible (MARIRV)
गणना 3:13 (MARIRV) »
Gujarati Bible (GUJIRV)
ગણના 3:13 (GUJIRV) »
Hebrew Bible (HEB)
במדבר 3:13 (HEB) »
Portuguese Bible (BSL)
Números 3:13 (BSL) »
Vietnamese Bible (VIE)
Dân Số 3:13 (VIE) »
Spanish Bible (RVA)
Números 3:13 (RVA) »
Italian Bible (RIV)
Numeri 3:13 (RIV) »
Chinese Simplified (CUVS)
民 数 记 3:13 (CUVS) »
Chinese Traditional (CUVT)
民 數 記 3:13 (CUVT) »
Albanian Bible (ALB)
Numrat 3:13 (ALB) »
Swedish Bible (SV1917)
4 Mosebok 3:13 (SV1917) »
Russian Bible (RUSV)
Числа 3:13 (RUSV) »
Ukrainian Bible (UKR)
Числа 3:13 (UKR) »
Hungarian Bible (KAR)
4 Mózes 3:13 (KAR) »
Bulgarian Bible (BULG)
Числа 3:13 (BULG) »
Japanese Bible (JPN)
民数記 3:13 (JPN) »
Norwegian Bible (NORSK)
4 Mosebok 3:13 (NORSK) »

ಅರಣ್ಯಕಾಂಡ 3 (KANIRV) Verse Selection

ಅರಣ್ಯಕಾಂಡ 3:1 ಅರಣ್ಯಕಾಂಡ 3:2 ಅರಣ್ಯಕಾಂಡ 3:3 ಅರಣ್ಯಕಾಂಡ 3:4 ಅರಣ್ಯಕಾಂಡ 3:5 ಅರಣ್ಯಕಾಂಡ 3:6 ಅರಣ್ಯಕಾಂಡ 3:7 ಅರಣ್ಯಕಾಂಡ 3:8 ಅರಣ್ಯಕಾಂಡ 3:9 ಅರಣ್ಯಕಾಂಡ 3:10 ಅರಣ್ಯಕಾಂಡ 3:11 ಅರಣ್ಯಕಾಂಡ 3:12 ಅರಣ್ಯಕಾಂಡ 3:13 ಅರಣ್ಯಕಾಂಡ 3:14 ಅರಣ್ಯಕಾಂಡ 3:15 ಅರಣ್ಯಕಾಂಡ 3:16 ಅರಣ್ಯಕಾಂಡ 3:17 ಅರಣ್ಯಕಾಂಡ 3:18 ಅರಣ್ಯಕಾಂಡ 3:19 ಅರಣ್ಯಕಾಂಡ 3:20 ಅರಣ್ಯಕಾಂಡ 3:21 ಅರಣ್ಯಕಾಂಡ 3:22 ಅರಣ್ಯಕಾಂಡ 3:23 ಅರಣ್ಯಕಾಂಡ 3:24 ಅರಣ್ಯಕಾಂಡ 3:25 ಅರಣ್ಯಕಾಂಡ 3:26 ಅರಣ್ಯಕಾಂಡ 3:27 ಅರಣ್ಯಕಾಂಡ 3:28 ಅರಣ್ಯಕಾಂಡ 3:29 ಅರಣ್ಯಕಾಂಡ 3:30 ಅರಣ್ಯಕಾಂಡ 3:31 ಅರಣ್ಯಕಾಂಡ 3:32 ಅರಣ್ಯಕಾಂಡ 3:33 ಅರಣ್ಯಕಾಂಡ 3:34 ಅರಣ್ಯಕಾಂಡ 3:35 ಅರಣ್ಯಕಾಂಡ 3:36 ಅರಣ್ಯಕಾಂಡ 3:37 ಅರಣ್ಯಕಾಂಡ 3:38 ಅರಣ್ಯಕಾಂಡ 3:39 ಅರಣ್ಯಕಾಂಡ 3:40 ಅರಣ್ಯಕಾಂಡ 3:41 ಅರಣ್ಯಕಾಂಡ 3:42 ಅರಣ್ಯಕಾಂಡ 3:43 ಅರಣ್ಯಕಾಂಡ 3:44 ಅರಣ್ಯಕಾಂಡ 3:45 ಅರಣ್ಯಕಾಂಡ 3:46 ಅರಣ್ಯಕಾಂಡ 3:47 ಅರಣ್ಯಕಾಂಡ 3:48 ಅರಣ್ಯಕಾಂಡ 3:49 ಅರಣ್ಯಕಾಂಡ 3:50 ಅರಣ್ಯಕಾಂಡ 3:51

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »