ಕೀರ್ತನೆಗಳು 103:18 KANIRV Phone Background Pictures

Best Christian iPhone Wallpaper with inspirational Bible quotes on beautiful images and backgrounds. Download ಕೀರ್ತನೆಗಳು 103:18 KANIRV mobile wallpapers with Bible verse quotes and share with your friends and family on any social media platform. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಕೀರ್ತನೆಗಳು 103:18 KANIRV Mobile Phone Wallpaper - ಆತನ ನಿಬಂಧನೆಗಳನ್ನು - Mobile Bible Verse Wallpaper

ಕೀರ್ತನೆಗಳು 103:18 KANIRV

ಆತನ ನಿಬಂಧನೆಗಳನ್ನು ಕೈಕೊಂಡು, ಆತನ ವಿಧಿಗಳನ್ನು ನೆನಪಿನಲ್ಲಿಟ್ಟುಕೊಂಡು ನಡೆಯುವವರ ಮಕ್ಕಳು ಮೊಮ್ಮಕ್ಕಳವರೆಗೂ ಆತನು ತನ್ನ ನೀತಿಯನ್ನು ಸಾಧಿಸುವನು.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ಕೀರ್ತನೆಗಳು 103:18 KANIRV Bible images with quotes are generated using nature scenery backgrounds and scenic photos.

Additional Bible Verse Images

Picture 02 - ಕೀರ್ತನೆಗಳು 103:18 KANIRV Mobile Phone Wallpaper - ಆತನ ನಿಬಂಧನೆಗಳನ್ನು - Mobile Bible Verse Wallpaper
View New Tab
Picture 03 - ಕೀರ್ತನೆಗಳು 103:18 KANIRV Mobile Phone Wallpaper - ಆತನ ನಿಬಂಧನೆಗಳನ್ನು - Mobile Bible Verse Wallpaper
View New Tab
Picture 04 - ಕೀರ್ತನೆಗಳು 103:18 KANIRV Mobile Phone Wallpaper - ಆತನ ನಿಬಂಧನೆಗಳನ್ನು - Mobile Bible Verse Wallpaper
View New Tab
Picture 05 - ಕೀರ್ತನೆಗಳು 103:18 KANIRV Mobile Phone Wallpaper - ಆತನ ನಿಬಂಧನೆಗಳನ್ನು - Mobile Bible Verse Wallpaper
View New Tab
Picture 06 - ಕೀರ್ತನೆಗಳು 103:18 KANIRV Mobile Phone Wallpaper - ಆತನ ನಿಬಂಧನೆಗಳನ್ನು - Mobile Bible Verse Wallpaper
View New Tab
Picture 07 - ಕೀರ್ತನೆಗಳು 103:18 KANIRV Mobile Phone Wallpaper - ಆತನ ನಿಬಂಧನೆಗಳನ್ನು - Mobile Bible Verse Wallpaper
View New Tab

ಕೀರ್ತನೆಗಳು 103:18 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಕೀರ್ತನೆಗಳು 103:18 KANIRV. Please click on any image below to navigate to that specific Bible verse page.

ಧರ್ಮೋಪದೇಶಕಾಂಡ 7:9 KANIRV Bible Verse Image
ಧರ್ಮೋಪದೇಶಕಾಂಡ 7:9 (KANIRV) »
ಆದುದರಿಂದ ನಿಮ್ಮ ದೇವರಾದ ಯೆಹೋವನೊಬ್ಬನೇ ದೇವರೆಂದು ತಿಳಿದುಕೊಳ್ಳಬೇಕು. ಆತನು ನಂಬಿಗಸ್ತನಾದ ದೇವರು; ತನ್ನನ್ನು ಪ್ರೀತಿಸಿ ತನ್ನ ಆಜ್ಞೆಗಳನ್ನು ಅನುಸರಿಸುವವರಿಗೆ ತಾನು ಮಾಡಿದ ವಾಗ್ದಾನವನ್ನೂ ಮತ್ತು ಕೃಪೆಯನ್ನೂ ಅವರ ಸಂತತಿಯವರಲ್ಲಿ ಸಾವಿರ ತಲೆಗಳವರೆಗೂ ನೆರವೇರಿಸುವವನಾಗಿಯೂ ಮತ್ತು

ಕೀರ್ತನೆಗಳು 25:10 KANIRV Bible Verse Image
ಕೀರ್ತನೆಗಳು 25:10 (KANIRV) »
ಯೆಹೋವನ ನಿಬಂಧನೆ ಮತ್ತು ಆಜ್ಞೆಗಳನ್ನು ಕೈಕೊಂಡು ನಡೆಯುವವರಿಗೆ, ಆತನ ಎಲ್ಲಾ ಮಾರ್ಗಗಳು ಕೃಪೆಯೂ, ಸತ್ಯತೆಯುಳ್ಳವು.

ವಿಮೋಚನಕಾಂಡ 24:8 KANIRV Bible Verse Image
ವಿಮೋಚನಕಾಂಡ 24:8 (KANIRV) »
ಆಗ ಮೋಶೆಯು ಆ ರಕ್ತವನ್ನು ತೆಗೆದುಕೊಂಡು ಜನರ ಮೇಲೆ ಚಿಮುಕಿಸಿ, “ಇಗೋ ಈ ಗ್ರಂಥದಲ್ಲಿ ಹೇಳಿರುವ ಎಲ್ಲಾ ಆಜ್ಞೆಗಳ ಪ್ರಕಾರ ಯೆಹೋವನು ನಿಮ್ಮ ಸಂಗಡ ಮಾಡಿಕೊಂಡ ಒಡಂಬಡಿಕೆಯ ರಕ್ತವು ಇದೇ” ಅಂದನು.

ಅಪೊಸ್ತಲರ ಕೃತ್ಯಗಳು 24:16 KANIRV Bible Verse Image
ಅಪೊಸ್ತಲರ ಕೃತ್ಯಗಳು 24:16 (KANIRV) »
ಇದರ ದೆಸೆಯಿಂದ ದೇವರ ಮುಂದೆಯೂ, ಮನುಷ್ಯರ ಮುಂದೆಯೂ ನಿರ್ದೋಷವಾದ ಮನಸ್ಸಾಕ್ಷಿಯುಳ್ಳವನಾಗಿರಬೇಕೆಂದು ನಾನು ಯಾವಾಗಲೂ ಪ್ರಯತ್ನಿಸುತ್ತೇನೆ.

ಲೂಕನು 1:6 KANIRV Bible Verse Image
ಲೂಕನು 1:6 (KANIRV) »
ಅವರಿಬ್ಬರೂ ಕರ್ತನ ಎಲ್ಲಾ ಆಜ್ಞೆಗಳನ್ನೂ, ನೇಮನಿಷ್ಠೆಗಳನ್ನೂ ಕೈಕೊಂಡು ತಪ್ಪಿಲ್ಲದೆ ನಡೆದುಕೊಳ್ಳುತ್ತಾ ದೇವರ ದೃಷ್ಟಿಯಲ್ಲಿ ನೀತಿವಂತರಾಗಿದ್ದರು.

ಮತ್ತಾಯನು 28:20 KANIRV Bible Verse Image
ಮತ್ತಾಯನು 28:20 (KANIRV) »
ನಾನು ನಿಮಗೆ ಆಜ್ಞಾಪಿಸಿದ ಎಲ್ಲವನ್ನು ಅನುಸರಿಸುವುದಕ್ಕೆ ಅವರಿಗೆ ಉಪದೇಶ ಮಾಡಿರಿ. ಹಾಗುಇಗೋ, ನಾನು ಯುಗದ ಸಮಾಪ್ತಿಯವರೆಗೂ ಎಲ್ಲಾ ದಿನವೂ ನಿಮ್ಮ ಸಂಗಡ ಇರುತ್ತೇನೆ” ಎಂದು ಹೇಳಿದನು.

ಜ್ಞಾನೋಕ್ತಿಗಳು 3:1 KANIRV Bible Verse Image
ಜ್ಞಾನೋಕ್ತಿಗಳು 3:1 (KANIRV) »
ಕಂದಾ, ನನ್ನ ಉಪದೇಶವನ್ನು ಮರೆಯಬೇಡ, ನನ್ನ ಆಜ್ಞೆಗಳನ್ನು ಮನಃಪೂರ್ವಕವಾಗಿ ಕೈಗೊಳ್ಳು.

ಕೀರ್ತನೆಗಳು 132:12 KANIRV Bible Verse Image
ಕೀರ್ತನೆಗಳು 132:12 (KANIRV) »
ನಿನ್ನ ಮಕ್ಕಳು ನನ್ನ ನಿಬಂಧನೆಯನ್ನೂ, ನಾನು ಆಜ್ಞಾಪಿಸಿದ ಕಟ್ಟಳೆಗಳನ್ನೂ ಕೈಕೊಂಡು ನಡೆಯುವುದಾದರೆ, ಅವರ ಮಕ್ಕಳು ನಿನ್ನ ಸಿಂಹಾಸನದಲ್ಲಿ ಸದಾಕಾಲ ಕುಳಿತುಕೊಳ್ಳುವರು.”

ಆದಿಕಾಂಡ 17:9 KANIRV Bible Verse Image
ಆದಿಕಾಂಡ 17:9 (KANIRV) »
ಇದಲ್ಲದೆ ದೇವರು ಅಬ್ರಹಾಮನಿಗೆ, “ನೀನಂತೂ ನನ್ನ ಒಡಂಬಡಿಕೆಯನ್ನು ಕೈಕೊಂಡು ನಡೆಯಬೇಕು. ನೀನು ಮಾತ್ರವಲ್ಲದೆ ನಿನ್ನ ಸಂತತಿಯವರು ತಲತಲಾಂತರಗಳಲ್ಲಿ ಅದನ್ನು ಕೈಕೊಂಡು ನಡೆಯಬೇಕು.

ಕೀರ್ತನೆಗಳು 119:9 KANIRV Bible Verse Image
ಕೀರ್ತನೆಗಳು 119:9 (KANIRV) »
ಬೇತ್. ಯೌವನಸ್ಥನು ತನ್ನ ನಡತೆಯನ್ನು ಶುದ್ಧಪಡಿಸಿಕೊಳ್ಳುವುದು ಯಾವುದರಿಂದ? ನಿನ್ನ ವಾಕ್ಯವನ್ನು ಗಮನಿಸಿ ನಡೆಯುವುದರಿಂದಲೇ.

2 ಪೂರ್ವಕಾಲವೃತ್ತಾಂತ 34:31 KANIRV Bible Verse Image
2 ಪೂರ್ವಕಾಲವೃತ್ತಾಂತ 34:31 (KANIRV) »
ಅರಸನು ತನ್ನ ಸ್ಥಳದಲ್ಲಿ ನಿಂತು, ತಾನು ಯೆಹೋವನ ಮಾರ್ಗದಲ್ಲಿ ನಡೆಯುವುದಾಗಿಯೂ ಆತನ ಆಜ್ಞಾನಿಯಮ ವಿಧಿಗಳನ್ನು ಪೂರ್ಣಮನಸ್ಸಿನಿಂದಲೂ, ಪೂರ್ಣಪ್ರಾಣದಿಂದಲೂ, ಕೈಕೊಳ್ಳುವುದಾಗಿಯೂ ಮತ್ತು ನಿಬಂಧನ ಗ್ರಂಥದಲ್ಲಿ ಬರೆದಿರುವ ಎಲ್ಲಾ ವಾಕ್ಯಗಳನ್ನು ನೆರವೇರಿಸುವುದಾಗಿಯೂ ಯೆಹೋವನಿಗೆ ಪ್ರಮಾಣಮಾಡಿದನು.

ಧರ್ಮೋಪದೇಶಕಾಂಡ 4:23 KANIRV Bible Verse Image
ಧರ್ಮೋಪದೇಶಕಾಂಡ 4:23 (KANIRV) »
ಎಚ್ಚರಿಕೆಯಾಗಿರಿ, ನಿಮ್ಮ ದೇವರಾದ ಯೆಹೋವನು ನಿಮ್ಮ ಸಂಗಡ ಮಾಡಿದ ನಿಬಂಧನೆಯನ್ನು ನೀವು ಮರೆತು, ಪೂಜಿಸಬೇಡಿರೆಂದು ಆತನು ನಿಷೇಧಿಸಿದ ಯಾವ ವಸ್ತುವಿನ ವಿಗ್ರಹವನ್ನೂ ಮಾಡಿಕೊಳ್ಳಬಾರದು.

Available Bible Translations

American Standard Version (ASV)
Psalms 103:18 (ASV) »
King James Version (KJV)
Psalms 103:18 (KJV) »
GOD’S WORD® (GW)
Psalms 103:18 (GW) »
Berean Bible (BSB)
Psalms 103:18 (BSB) »
World English Bible (WEB)
Psalms 103:18 (WEB) »
French Bible (LSG)
Psaumes 103:18 (LSG) »
German Bible (LUTH1912)
Psalm 103:18 (LUTH1912) »
Hebrew Bible (HEB)
תהלים 103:18 (HEB) »
Portuguese Bible (BSL)
Salmos 103:18 (BSL) »
Vietnamese Bible (VIE)
Thánh Thi 103:18 (VIE) »
Spanish Bible (RVA)
Salmos 103:18 (RVA) »
Italian Bible (RIV)
Salmi 103:18 (RIV) »
Chinese Simplified (CUVS)
诗 篇 103:18 (CUVS) »
Chinese Traditional (CUVT)
詩 篇 103:18 (CUVT) »
Albanian Bible (ALB)
Psalmet 103:18 (ALB) »
Swedish Bible (SV1917)
Psaltaren 103:18 (SV1917) »
Ukrainian Bible (UKR)
Псалми 103:18 (UKR) »
Hungarian Bible (KAR)
Zsoltárok 103:18 (KAR) »
Bulgarian Bible (BULG)
Псалми 103:18 (BULG) »
Japanese Bible (JPN)
詩篇 103:18 (JPN) »
Norwegian Bible (NORSK)
Salmene 103:18 (NORSK) »

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »