ಕೀರ್ತನೆಗಳು 109:18 KANIRV Phone Background Pictures

Best Christian iPhone Wallpaper with inspirational Bible quotes on beautiful images and backgrounds. Download ಕೀರ್ತನೆಗಳು 109:18 KANIRV mobile wallpapers with Bible verse quotes and share with your friends and family on any social media platform. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಕೀರ್ತನೆಗಳು 109:18 KANIRV Mobile Phone Wallpaper - ಅವನು ಶಾಪವನ್ನೇ - Mobile Bible Verse Wallpaper

ಕೀರ್ತನೆಗಳು 109:18 KANIRV

ಅವನು ಶಾಪವನ್ನೇ ವಸ್ತ್ರವನ್ನಾಗಿ ಹೊದ್ದುಕೊಳ್ಳಲಿ, ಅದು ನೀರಿನಂತೆ ಅವನ ಅಂತರಂಗದಲ್ಲಿಯೂ, ಎಣ್ಣೆಯಂತೆ ಎಲುಬುಗಳಲ್ಲಿಯೂ ಸೇರಲಿ.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ಕೀರ್ತನೆಗಳು 109:18 KANIRV Bible images with quotes are generated using nature scenery backgrounds and scenic photos.

Additional Bible Verse Images

Picture 02 - ಕೀರ್ತನೆಗಳು 109:18 KANIRV Mobile Phone Wallpaper - ಅವನು ಶಾಪವನ್ನೇ - Mobile Bible Verse Wallpaper
View New Tab
Picture 03 - ಕೀರ್ತನೆಗಳು 109:18 KANIRV Mobile Phone Wallpaper - ಅವನು ಶಾಪವನ್ನೇ - Mobile Bible Verse Wallpaper
View New Tab
Picture 04 - ಕೀರ್ತನೆಗಳು 109:18 KANIRV Mobile Phone Wallpaper - ಅವನು ಶಾಪವನ್ನೇ - Mobile Bible Verse Wallpaper
View New Tab
Picture 05 - ಕೀರ್ತನೆಗಳು 109:18 KANIRV Mobile Phone Wallpaper - ಅವನು ಶಾಪವನ್ನೇ - Mobile Bible Verse Wallpaper
View New Tab
Picture 06 - ಕೀರ್ತನೆಗಳು 109:18 KANIRV Mobile Phone Wallpaper - ಅವನು ಶಾಪವನ್ನೇ - Mobile Bible Verse Wallpaper
View New Tab
Picture 07 - ಕೀರ್ತನೆಗಳು 109:18 KANIRV Mobile Phone Wallpaper - ಅವನು ಶಾಪವನ್ನೇ - Mobile Bible Verse Wallpaper
View New Tab

ಕೀರ್ತನೆಗಳು 109:18 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಕೀರ್ತನೆಗಳು 109:18 KANIRV. Please click on any image below to navigate to that specific Bible verse page.

ಅರಣ್ಯಕಾಂಡ 5:22 KANIRV Bible Verse Image
ಅರಣ್ಯಕಾಂಡ 5:22 (KANIRV) »
ಶಾಪವನ್ನುಂಟುಮಾಡುವ ಈ ನೀರು ನಿನ್ನೊಳಗೆ ಸೇರಿ ನಿನ್ನ ಹೊಟ್ಟೆಯು ಉಬ್ಬುವಂತೆ ನಿನ್ನ ತೊಡೆಗಳು ಕ್ಷೀಣವಾಗಿ ಹೋಗುವಂತೆ ನಿನ್ನ ಜನನೇಂದ್ರಿಯಗಳು ಬತ್ತಿ ಹೋಗುವಂತೆ ಮಾಡುವುದು.” ಅದಕ್ಕೆ ಆ ಸ್ತ್ರೀಯು, “ನಾನು ಅಪರಾಧಿಯಾಗಿದ್ದರೆ ಹಾಗೆಯೇ ಆಗಲಿ” ಎಂದು ಹೇಳಬೇಕು.

ಕೀರ್ತನೆಗಳು 73:6 KANIRV Bible Verse Image
ಕೀರ್ತನೆಗಳು 73:6 (KANIRV) »
ಆದುದರಿಂದ ಅವರಿಗೆ ಗರ್ವವು ಕಂಠಮಾಲೆಯಾಗಿದೆ; ಬಲಾತ್ಕಾರವು ಉಡುಪಾಗಿದೆ.

ಅರಣ್ಯಕಾಂಡ 5:27 KANIRV Bible Verse Image
ಅರಣ್ಯಕಾಂಡ 5:27 (KANIRV) »
ಅವಳು ಅಶುದ್ಧಳಾಗಿ ಗಂಡನಿಗೆ ದ್ರೋಹಮಾಡಿದವಳಾಗಿದ್ದರೆ ಆ ನೀರನ್ನು ಕುಡಿದ ನಂತರ ಆ ನೀರು ಅವಳೊಳಗೆ ಸೇರಿ ವಿಷವಾಗುವುದರಿಂದ ಅವಳ ಹೊಟ್ಟೆ ಉಬ್ಬುವುದು, ಅವಳ ತೊಡೆಗಳು ಕ್ಷೀಣವಾಗಿ ಹೋಗುವವು. ಆಗ ಆ ಸ್ತ್ರೀಯು ತನ್ನ ಜನರ ಮಧ್ಯದಲ್ಲಿ ಶಾಪಗ್ರಸ್ತಳಾಗುವಳು.

ಕೊಲೊಸ್ಸೆಯವರಿಗೆ 3:8 KANIRV Bible Verse Image
ಕೊಲೊಸ್ಸೆಯವರಿಗೆ 3:8 (KANIRV) »
ಆದರೆ ಈಗಲಾದರೋ ಕ್ರೋಧ, ಕೋಪ, ಮತ್ಸರ, ದೂಷಣೆ ಮತ್ತು ಬಾಯಿಂದ ಹೊರಡುವ ದುರ್ಭಾಷೆ ಇವುಗಳನ್ನು ಬಿಟ್ಟುಬಿಡಿರಿ.

ಕೊಲೊಸ್ಸೆಯವರಿಗೆ 3:12 KANIRV Bible Verse Image
ಕೊಲೊಸ್ಸೆಯವರಿಗೆ 3:12 (KANIRV) »
ಹೀಗಿರಲಾಗಿ ದೇವರಿಂದ ಆರಿಸಿಕೊಂಡವರಾಗಿ, ಪರಿಶುದ್ಧರೂ ಹಾಗೂ ಪ್ರಿಯರೂ ಆಗಿರುವುದರಿಂದ ಕನಿಕರ, ದಯೆ, ದೀನತೆ, ಸಾತ್ವಿಕತ್ವ ಮತ್ತು ಸಹನೆ ಎಂಬ ಸದ್ಗುಣಗಳನ್ನು ಧರಿಸಿಕೊಳ್ಳಿರಿ.

ಅಪೊಸ್ತಲರ ಕೃತ್ಯಗಳು 1:25 KANIRV Bible Verse Image
ಅಪೊಸ್ತಲರ ಕೃತ್ಯಗಳು 1:25 (KANIRV) »
“ಕರ್ತನೇ, ಎಲ್ಲರ ಹೃದಯವನ್ನು ಬಲ್ಲಾತನೇ, ಯೂದನು ಅಪೊಸ್ತಲತನವೆಂಬ ಈ ಸೇವಾಸ್ಥಾನದಿಂದ ಭ್ರಷ್ಟನಾಗಿ ತಾನು ಹೋಗ ತಕ್ಕ ಸ್ಥಳಕ್ಕೆ ಹೋಗಿರುವುದರಿಂದ ಆ ಸ್ಥಾನವನ್ನು ಹೊಂದುವುದಕ್ಕೆ ಈ ಇಬ್ಬರಲ್ಲಿ ನೀನು ಆರಿಸಿ ಕೊಂಡವನನ್ನು ತೋರಿಸಿಕೊಡು” ಎಂದು ಪ್ರಾರ್ಥಿಸಿದರು.

ಅಪೊಸ್ತಲರ ಕೃತ್ಯಗಳು 1:18 KANIRV Bible Verse Image
ಅಪೊಸ್ತಲರ ಕೃತ್ಯಗಳು 1:18 (KANIRV) »
(ಈ ಮನುಷ್ಯನು ತನ್ನ ದ್ರೋಹದ ಪ್ರತಿಫಲವಾಗಿ ಹೊಲವನ್ನು ಪಡೆದನು ಮತ್ತು ತಲೆಕೆಳಗಾಗಿ ಬಿದ್ದು ಹೊಟ್ಟೆ ಒಡೆದು ಕರುಳುಗಳೆಲ್ಲಾ ಹೊರಗೆ ಚೆಲ್ಲಿದವು.

ಮತ್ತಾಯನು 27:3 KANIRV Bible Verse Image
ಮತ್ತಾಯನು 27:3 (KANIRV) »
ಆಗ ಆತನನ್ನು ದ್ರೋಹದಿಂದ ಹಿಡಿದುಕೊಟ್ಟಿದ್ದ ಯೂದನು ಯೇಸುವಿಗೆ ಮರಣದಂಡನೆಯ ತೀರ್ಪು ಆಗಿರುವುದನ್ನು ನೋಡಿ, ಪಶ್ಚಾತ್ತಾಪಪಟ್ಟು, ಆ ಮೂವತ್ತು ಬೆಳ್ಳಿ ನಾಣ್ಯಗಳನ್ನು ಮುಖ್ಯಯಾಜಕರಿಗೂ ಹಿರಿಯರಿಗೂ ಹಿಂದಿರುಗಿಸಿದನು.

ಮತ್ತಾಯನು 26:24 KANIRV Bible Verse Image
ಮತ್ತಾಯನು 26:24 (KANIRV) »
ಮನುಷ್ಯಕುಮಾರನು ಆತನ ವಿಷಯವಾಗಿ ಬರೆದಿರುವ ಹಾಗೆ ಹೊರಟುಹೋಗುತ್ತಾನೆ; ಆದರೆ ಯಾವನು ಮನುಷ್ಯಕುಮಾರನನ್ನು ಹಿಡಿದುಕೊಡುವನೋ ಅವನ ಗತಿಯನ್ನು ಏನೆಂದು ಹೇಳಲಿ. ಆ ಮನುಷ್ಯನು ಹುಟ್ಟದಿದ್ದರೆ ಎಷ್ಟೋ ಚೆನ್ನಾಗಿರುತ್ತಿತ್ತು” ಅಂದನು.

ಯೋಬನು 20:20 KANIRV Bible Verse Image
ಯೋಬನು 20:20 (KANIRV) »
ಅವನ ಹೊಟ್ಟೆಗೆ ತೃಪ್ತಿಯಿಲ್ಲವಾದ ಕಾರಣ, ಅವನು ತನ್ನ ಇಷ್ಟ ಸಂಪತ್ತಿನಲ್ಲಿ ಯಾವುದನ್ನೂ ಉಳಿಸಿಕೊಳ್ಳುವುದಿಲ್ಲ.

ಯೋಬನು 20:12 KANIRV Bible Verse Image
ಯೋಬನು 20:12 (KANIRV) »
ಕೆಟ್ಟತನವು ಅವನ ಬಾಯಿಗೆ ಸಿಹಿಯಾಗಿರಲು, ಅವನು ನಾಲಿಗೆಯ ಕೆಳಗೆ ಅದನ್ನು ಅಡಗಿಸಿ,

ಯೋಬನು 29:14 KANIRV Bible Verse Image
ಯೋಬನು 29:14 (KANIRV) »
ನಾನು ಧರ್ಮವನ್ನು ಧರಿಸಿಕೊಂಡೆನು, ಧರ್ಮವು ನನ್ನನ್ನು ಧರಿಸಿತು. ನನ್ನ ನ್ಯಾಯವೇ ನನಗೆ ನಿಲುವಂಗಿಯೂ, ಕಿರೀಟವೂ ಆಗಿತ್ತು.

Available Bible Translations

American Standard Version (ASV)
Psalms 109:18 (ASV) »
King James Version (KJV)
Psalms 109:18 (KJV) »
GOD’S WORD® (GW)
Psalms 109:18 (GW) »
Berean Bible (BSB)
Psalms 109:18 (BSB) »
World English Bible (WEB)
Psalms 109:18 (WEB) »
French Bible (LSG)
Psaumes 109:18 (LSG) »
German Bible (LUTH1912)
Psalm 109:18 (LUTH1912) »
Hebrew Bible (HEB)
תהלים 109:18 (HEB) »
Portuguese Bible (BSL)
Salmos 109:18 (BSL) »
Vietnamese Bible (VIE)
Thánh Thi 109:18 (VIE) »
Spanish Bible (RVA)
Salmos 109:18 (RVA) »
Italian Bible (RIV)
Salmi 109:18 (RIV) »
Chinese Simplified (CUVS)
诗 篇 109:18 (CUVS) »
Chinese Traditional (CUVT)
詩 篇 109:18 (CUVT) »
Albanian Bible (ALB)
Psalmet 109:18 (ALB) »
Swedish Bible (SV1917)
Psaltaren 109:18 (SV1917) »
Ukrainian Bible (UKR)
Псалми 109:18 (UKR) »
Hungarian Bible (KAR)
Zsoltárok 109:18 (KAR) »
Bulgarian Bible (BULG)
Псалми 109:18 (BULG) »
Japanese Bible (JPN)
詩篇 109:18 (JPN) »
Norwegian Bible (NORSK)
Salmene 109:18 (NORSK) »

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »