ಕೀರ್ತನೆಗಳು 147:19 KANIRV Phone Background Pictures

Best Christian iPhone Wallpaper with inspirational Bible quotes on beautiful images and backgrounds. Download ಕೀರ್ತನೆಗಳು 147:19 KANIRV mobile wallpapers with Bible verse quotes and share with your friends and family on any social media platform. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಕೀರ್ತನೆಗಳು 147:19 KANIRV Mobile Phone Wallpaper - ಆತನು ತನ್ನ - Mobile Bible Verse Wallpaper

ಕೀರ್ತನೆಗಳು 147:19 KANIRV

ಆತನು ತನ್ನ ವಾಕ್ಯವನ್ನು ಯಾಕೋಬ್ಯರಿಗೆ ತಿಳಿಸುತ್ತಾನೆ, ತನ್ನ ನಿಯಮವಿಧಿಗಳನ್ನು ಇಸ್ರಾಯೇಲರಿಗೆ ಪ್ರಕಟಿಸುತ್ತಾನೆ.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ಕೀರ್ತನೆಗಳು 147:19 KANIRV Bible images with quotes are generated using nature scenery backgrounds and scenic photos.

Additional Bible Verse Images

Picture 02 - ಕೀರ್ತನೆಗಳು 147:19 KANIRV Mobile Phone Wallpaper - ಆತನು ತನ್ನ - Mobile Bible Verse Wallpaper
View New Tab
Picture 03 - ಕೀರ್ತನೆಗಳು 147:19 KANIRV Mobile Phone Wallpaper - ಆತನು ತನ್ನ - Mobile Bible Verse Wallpaper
View New Tab
Picture 04 - ಕೀರ್ತನೆಗಳು 147:19 KANIRV Mobile Phone Wallpaper - ಆತನು ತನ್ನ - Mobile Bible Verse Wallpaper
View New Tab
Picture 05 - ಕೀರ್ತನೆಗಳು 147:19 KANIRV Mobile Phone Wallpaper - ಆತನು ತನ್ನ - Mobile Bible Verse Wallpaper
View New Tab
Picture 06 - ಕೀರ್ತನೆಗಳು 147:19 KANIRV Mobile Phone Wallpaper - ಆತನು ತನ್ನ - Mobile Bible Verse Wallpaper
View New Tab
Picture 07 - ಕೀರ್ತನೆಗಳು 147:19 KANIRV Mobile Phone Wallpaper - ಆತನು ತನ್ನ - Mobile Bible Verse Wallpaper
View New Tab

ಕೀರ್ತನೆಗಳು 147:19 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಕೀರ್ತನೆಗಳು 147:19 KANIRV. Please click on any image below to navigate to that specific Bible verse page.

ಮಲಾಕಿಯನು 4:4 KANIRV Bible Verse Image
ಮಲಾಕಿಯನು 4:4 (KANIRV) »
“ನನ್ನ ಸೇವಕನಾದ ಮೋಶೆಯ ಧರ್ಮಶಾಸ್ತ್ರವನ್ನು ಅಂದರೆ, ನಾನು ಹೋರೇಬ್ ಬೆಟ್ಟದಲ್ಲಿ ಎಲ್ಲಾ ಇಸ್ರಾಯೇಲರಿಗಾಗಿ ಮೋಶೆಗೆ ನೇಮಿಸಿದ ನಿಯಮವಿಧಿಗಳನ್ನು ಜ್ಞಾಪಕಮಾಡಿಕೊಳ್ಳಿರಿ.

ಕೀರ್ತನೆಗಳು 78:5 KANIRV Bible Verse Image
ಕೀರ್ತನೆಗಳು 78:5 (KANIRV) »
ಆತನು ಯಾಕೋಬವಂಶದಲ್ಲಿ ತನ್ನ ಕಟ್ಟಳೆಯನ್ನಿಟ್ಟು, ಇಸ್ರಾಯೇಲರಿಗೆ ಧರ್ಮಶಾಸ್ತ್ರವನ್ನು ಕೊಟ್ಟು, ನಮ್ಮ ಹಿರಿಯರಿಗೆ ಆಜ್ಞಾಪಿಸಿದ್ದೇನೆಂದರೆ, “ಇವುಗಳನ್ನು ನಿಮ್ಮ ಮಕ್ಕಳಿಗೆ ಹೇಳಿಕೊಡಿರಿ;

ಕೀರ್ತನೆಗಳು 103:7 KANIRV Bible Verse Image
ಕೀರ್ತನೆಗಳು 103:7 (KANIRV) »
ಆತನು ಮೋಶೆಗೆ ತನ್ನ ಮಾರ್ಗವನ್ನೂ, ಇಸ್ರಾಯೇಲರಿಗೆ ತನ್ನ ಕೃತ್ಯಗಳನ್ನೂ ಪ್ರಕಟಿಸಿದನು.

ಕೀರ್ತನೆಗಳು 76:1 KANIRV Bible Verse Image
ಕೀರ್ತನೆಗಳು 76:1 (KANIRV) »
ಪ್ರಧಾನಗಾಯಕನ ಕೀರ್ತನ ಸಂಗ್ರಹದಿಂದ ಆರಿಸಿಕೊಂಡದ್ದು; ತಂತಿವಾದ್ಯದೊಡನೆ ಹಾಡತಕ್ಕದ್ದು; ಕೀರ್ತನೆ; ಆಸಾಫನ ಹಾಡು. ದೇವರು ಯೆಹೂದ ದೇಶದಲ್ಲಿ ಪ್ರಸಿದ್ಧಗೊಂಡವನು; ಇಸ್ರಾಯೇಲರಲ್ಲಿ ಆತನ ನಾಮವು ದೊಡ್ಡದು.

ಧರ್ಮೋಪದೇಶಕಾಂಡ 33:2 KANIRV Bible Verse Image
ಧರ್ಮೋಪದೇಶಕಾಂಡ 33:2 (KANIRV) »
“ಯೆಹೋವನು ಸೀನಾಯಿಬೆಟ್ಟದಿಂದ ಬಂದು ಸೇಯೀರ್ ಎಂಬ ಬೆಟ್ಟದ ಸೀಮೆಯೊಳಗಿಂದ ಪ್ರಕಾಶಿಸಿ ಪಾರಾನ್ ಪರ್ವತದಿಂದ ಪ್ರಜ್ವಲಿಸಿ, ಲಕ್ಷಾಂತರ ಪರಿಶುದ್ಧದೂತರ ಮಧ್ಯದಿಂದ ಅವರಿಗೋಸ್ಕರ ದಯಮಾಡಿದನು; ಆತನ ಬಲಪಾರ್ಶ್ವದಲ್ಲಿ ಅಗ್ನಿಸದೃಶವಾದ ಧರ್ಮಶಾಸ್ತ್ರವಿತ್ತು.

ಧರ್ಮೋಪದೇಶಕಾಂಡ 5:31 KANIRV Bible Verse Image
ಧರ್ಮೋಪದೇಶಕಾಂಡ 5:31 (KANIRV) »
ನೀನಾದರೋ ಇಲ್ಲೇ ನನ್ನ ಹತ್ತಿರ ನಿಂತಿರು; ನಾನು ಅವರಿಗೆ ಬೋಧಿಸಬೇಕಾದ ಎಲ್ಲಾ ಧರ್ಮೋಪದೇಶವನ್ನು ಮತ್ತು ವಿಧಿನಿಯಮಗಳನ್ನೂ ನಿನಗೆ ತಿಳಿಸುತ್ತೇನೆ. ನಾನು ಅವರಿಗೆ ಸ್ವಂತಕ್ಕಾಗಿ ಕೊಡುವ ದೇಶದಲ್ಲಿ ಅವರು ಇವುಗಳನ್ನು ಅನುಸರಿಸಬೇಕು” ಎಂದು ಹೇಳಿದನು.

ಧರ್ಮೋಪದೇಶಕಾಂಡ 4:45 KANIRV Bible Verse Image
ಧರ್ಮೋಪದೇಶಕಾಂಡ 4:45 (KANIRV) »
ಇಸ್ರಾಯೇಲರು ಐಗುಪ್ತ ದೇಶದಿಂದ ಬಂದಾಗ ಮೋಶೆಯು ಇಸ್ರಾಯೇಲರಿಗೆ ತಿಳಿಸಿದ ಆಜ್ಞಾವಿಧಿನಿಯಮಗಳು ಇವೇ.

ಧರ್ಮೋಪದೇಶಕಾಂಡ 4:1 KANIRV Bible Verse Image
ಧರ್ಮೋಪದೇಶಕಾಂಡ 4:1 (KANIRV) »
ಇಸ್ರಾಯೇಲರೇ ಕೇಳಿರಿ, ನೀವು ಜೀವದಿಂದ ಉಳಿದು ನಿಮ್ಮ ಪೂರ್ವಿಕರ ದೇವರಾದ ಯೆಹೋವನು ನಿಮಗೆ ಕೊಡುವ ದೇಶವನ್ನು ಸೇರಿ, ಸ್ವಾಧೀನಮಾಡಿಕೊಳ್ಳುವಂತೆ ಸಾಧ್ಯವಾಗಲು ನಾನು ಈಗ ಬೋಧಿಸುವ ಆಜ್ಞಾವಿಧಿಗಳನ್ನು ಗಮನಿಸಿ ಅನುಸರಿಸಬೇಕು.

ಧರ್ಮೋಪದೇಶಕಾಂಡ 4:8 KANIRV Bible Verse Image
ಧರ್ಮೋಪದೇಶಕಾಂಡ 4:8 (KANIRV) »
ನಾನು ಈ ಹೊತ್ತು ನಿಮ್ಮ ಮುಂದೆ ಇಡುವ ಇಂಥ ನ್ಯಾಯವಾದ ಆಜ್ಞಾವಿಧಿಗಳುಳ್ಳ ಈ ಧರ್ಮಶಾಸ್ತ್ರಕ್ಕೆ ಸಮಾನವಾದದ್ದು ಬೇರೆ ಯಾವ ಜನಾಂಗಕ್ಕೆ ಉಂಟು?

ಧರ್ಮೋಪದೇಶಕಾಂಡ 5:22 KANIRV Bible Verse Image
ಧರ್ಮೋಪದೇಶಕಾಂಡ 5:22 (KANIRV) »
ಈ ಮಾತುಗಳನ್ನು ಯೆಹೋವನು ಆ ಬೆಟ್ಟದ ಮೇಲೆ ಬೆಂಕಿ, ಮೋಡ, ಕಾರ್ಗತ್ತಲು ಇವುಗಳ ಮಧ್ಯದೊಳಗಿಂದ ನಿಮ್ಮ ಸರ್ವಸಮೂಹಕ್ಕೆ ಕೇಳಿಸುವಂತೆ ಮಹಾ ಸ್ವರದಿಂದ ನುಡಿದನು. ಇದಲ್ಲದೆ ಆತನು ಮತ್ತೇನೂ ಹೇಳಲಿಲ್ಲ. ಆತನು ಆ ಮಾತುಗಳನ್ನು ಎರಡು ಕಲ್ಲಿನ ಹಲಗೆಗಳಲ್ಲಿ ಕೆತ್ತಿ ನನಗೆ ಕೊಟ್ಟನು.

ರೋಮಾಪುರದವರಿಗೆ 3:2 KANIRV Bible Verse Image
ರೋಮಾಪುರದವರಿಗೆ 3:2 (KANIRV) »
ಎಲ್ಲಾ ವಿಷಯಗಳನ್ನು ಕುರಿತು ಹೇಳಲು ಬಹಳ ಉಂಟು. ಮೊದಲನೇಯದಾಗಿ ದೈವೋಕ್ತಿಗಳು ಅವರ ವಶಕ್ಕೆ ಸಮರ್ಪಿಸಿ ಒಪ್ಪಿಸಲ್ಪಟ್ಟಿವೆ.

ರೋಮಾಪುರದವರಿಗೆ 9:4 KANIRV Bible Verse Image
ರೋಮಾಪುರದವರಿಗೆ 9:4 (KANIRV) »
ಅವರು ಇಸ್ರಾಯೇಲಿನ ವಂಶದವರು. ದೇವರು ಇವರನ್ನು ಮಕ್ಕಳನ್ನಾಗಿ ಆರಿಸಿಕೊಂಡನು; ಇವರಿಗೆ ತನ್ನ ಮಹಿಮೆಯನ್ನು ವ್ಯಕ್ತಪಡಿಸಿದನು; ಅವರ ಸಂಗಡ ದೇವರು ಒಡಂಬಡಿಕೆಗಳನ್ನು ಮಾಡಿಕೊಂಡಿದ್ದಾನೆ ಅವರಿಗೆ ಧರ್ಮಶಾಸ್ತ್ರವು, ದೇವಾಲಯದಲ್ಲಿ ನಡೆಯುವ ಆರಾಧನೆಯೂ, ವಾಗ್ದಾನಗಳೂ ಕೊಡಲ್ಪಟ್ಟವು.

Available Bible Translations

American Standard Version (ASV)
Psalms 147:19 (ASV) »
King James Version (KJV)
Psalms 147:19 (KJV) »
GOD’S WORD® (GW)
Psalms 147:19 (GW) »
Berean Bible (BSB)
Psalms 147:19 (BSB) »
World English Bible (WEB)
Psalms 147:19 (WEB) »
French Bible (LSG)
Psaumes 147:19 (LSG) »
German Bible (LUTH1912)
Psalm 147:19 (LUTH1912) »
Hebrew Bible (HEB)
תהלים 147:19 (HEB) »
Portuguese Bible (BSL)
Salmos 147:19 (BSL) »
Vietnamese Bible (VIE)
Thánh Thi 147:19 (VIE) »
Spanish Bible (RVA)
Salmos 147:19 (RVA) »
Italian Bible (RIV)
Salmi 147:19 (RIV) »
Chinese Simplified (CUVS)
诗 篇 147:19 (CUVS) »
Chinese Traditional (CUVT)
詩 篇 147:19 (CUVT) »
Albanian Bible (ALB)
Psalmet 147:19 (ALB) »
Swedish Bible (SV1917)
Psaltaren 147:19 (SV1917) »
Ukrainian Bible (UKR)
Псалми 147:19 (UKR) »
Hungarian Bible (KAR)
Zsoltárok 147:19 (KAR) »
Bulgarian Bible (BULG)
Псалми 147:19 (BULG) »
Japanese Bible (JPN)
詩篇 147:19 (JPN) »
Norwegian Bible (NORSK)
Salmene 147:19 (NORSK) »

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »