ಕೀರ್ತನೆಗಳು 60:2 KANIRV Phone Background Pictures

Best Christian iPhone Wallpaper with inspirational Bible quotes on beautiful images and backgrounds. Download ಕೀರ್ತನೆಗಳು 60:2 KANIRV mobile wallpapers with Bible verse quotes and share with your friends and family on any social media platform. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಕೀರ್ತನೆಗಳು 60:2 KANIRV Mobile Phone Wallpaper - ನೀನು ದೇಶವನ್ನು - Mobile Bible Verse Wallpaper

ಕೀರ್ತನೆಗಳು 60:2 KANIRV

ನೀನು ದೇಶವನ್ನು ಕಂಪನಗೊಳಿಸಿ ಒಡೆದುಬಿಟ್ಟಿದ್ದೀ; ಅದು ನಡುಗುತ್ತಿರುವುದಲ್ಲಾ. ಅದರ ಒಡಕುಗಳನ್ನು ಸರಿಮಾಡು;

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ಕೀರ್ತನೆಗಳು 60:2 KANIRV Bible images with quotes are generated using nature scenery backgrounds and scenic photos.

Additional Bible Verse Images

Picture 02 - ಕೀರ್ತನೆಗಳು 60:2 KANIRV Mobile Phone Wallpaper - ನೀನು ದೇಶವನ್ನು - Mobile Bible Verse Wallpaper
View New Tab
Picture 03 - ಕೀರ್ತನೆಗಳು 60:2 KANIRV Mobile Phone Wallpaper - ನೀನು ದೇಶವನ್ನು - Mobile Bible Verse Wallpaper
View New Tab
Picture 04 - ಕೀರ್ತನೆಗಳು 60:2 KANIRV Mobile Phone Wallpaper - ನೀನು ದೇಶವನ್ನು - Mobile Bible Verse Wallpaper
View New Tab
Picture 05 - ಕೀರ್ತನೆಗಳು 60:2 KANIRV Mobile Phone Wallpaper - ನೀನು ದೇಶವನ್ನು - Mobile Bible Verse Wallpaper
View New Tab
Picture 06 - ಕೀರ್ತನೆಗಳು 60:2 KANIRV Mobile Phone Wallpaper - ನೀನು ದೇಶವನ್ನು - Mobile Bible Verse Wallpaper
View New Tab
Picture 07 - ಕೀರ್ತನೆಗಳು 60:2 KANIRV Mobile Phone Wallpaper - ನೀನು ದೇಶವನ್ನು - Mobile Bible Verse Wallpaper
View New Tab

ಕೀರ್ತನೆಗಳು 60:2 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಕೀರ್ತನೆಗಳು 60:2 KANIRV. Please click on any image below to navigate to that specific Bible verse page.

2 ಪೂರ್ವಕಾಲವೃತ್ತಾಂತ 7:14 KANIRV Bible Verse Image
2 ಪೂರ್ವಕಾಲವೃತ್ತಾಂತ 7:14 (KANIRV) »
ಈಗ ನನ್ನವರೆಂದು ಹೆಸರುಗೊಂಡಿರುವ ನನ್ನ ಪ್ರಜೆಗಳು ತಮ್ಮನ್ನು ತಗ್ಗಿಸಿಕೊಂಡು ತಮ್ಮ ಕೆಟ್ಟ ನಡತೆಯನ್ನು ಬಿಟ್ಟು ನನ್ನ ಕಡೆಗೆ ತಿರುಗಿಕೊಂಡು, ನನ್ನನ್ನು ಕುರಿತು ಪ್ರಾರ್ಥಿಸಿ, ನನ್ನ ದರ್ಶನವನ್ನು ಬಯಸುವುದಾದರೆ, ನಾನು ಪರಲೋಕದಿಂದ ಆಲಿಸಿ, ಅವರ ಪಾಪಗಳನ್ನು ಕ್ಷಮಿಸಿ, ಅವರ ದೇಶಕ್ಕೆ ಆರೋಗ್ಯವನ್ನು ದಯಪಾಲಿಸುವೆನು.

ಕೀರ್ತನೆಗಳು 18:7 KANIRV Bible Verse Image
ಕೀರ್ತನೆಗಳು 18:7 (KANIRV) »
ಆಗ ಆತನಿಗೆ ಸಿಟ್ಟೇರಿದ್ದರಿಂದ, ಭೂಮಿಯು ಗಡಗಡನೆ ಕಂಪಿಸಿತು, ಪರ್ವತಗಳ ಬುಡಗಳು ನಡುಗಿ ಕದಲಿದವು.

ಯೆರೆಮೀಯನು 48:38 KANIRV Bible Verse Image
ಯೆರೆಮೀಯನು 48:38 (KANIRV) »
ಮೋವಾಬಿನ ಎಲ್ಲಾ ಮಾಳಿಗೆಗಳ ಮೇಲೆಯೂ, ಚೌಕಗಳಲ್ಲಿಯೂ ರೋದನವು ತುಂಬಿದೆ; “ಮೋವಾಬನ್ನು ಯಾರಿಗೂ ಇಷ್ಟವಲ್ಲದ ಮಡಿಕೆಯಂತೆ ಒಡೆದುಬಿಟ್ಟಿದ್ದೇನೆ” ಎಂದು ಯೆಹೋವನು ಅನ್ನುತ್ತಾನೆ.

ಯೆಶಾಯನು 30:26 KANIRV Bible Verse Image
ಯೆಶಾಯನು 30:26 (KANIRV) »
ಇದಲ್ಲದೆ, ಯೆಹೋವನು ತನ್ನ ಜನರ ವ್ರಣವನ್ನು ಕಟ್ಟಿ, ಅವರ ಪೆಟ್ಟಿನ ಗಾಯವನ್ನು ಗುಣ ಮಾಡುವ ದಿನದಲ್ಲಿ ಚಂದ್ರನ ಬೆಳಕು ಸೂರ್ಯನ ಬೆಳಕಿನ ಹಾಗೆಯೂ ಮತ್ತು ಸೂರ್ಯನ ಬೆಳಕು ಏಳರಷ್ಟು ಪ್ರಕಾಶಮಾನವಾಗಿತ್ತು.

ಹೋಶೇಯನು 6:1 KANIRV Bible Verse Image
ಹೋಶೇಯನು 6:1 (KANIRV) »
ಅವರು, “ಯೆಹೋವನ ಕಡೆಗೆ ಹಿಂದಿರುಗಿ ಹೋಗೋಣ ಬನ್ನಿರಿ; ನಮ್ಮನ್ನು ಸೀಳಿಬಿಟ್ಟವನು ಆತನೇ, ಆತನೇ ಸ್ವಸ್ಥ ಮಾಡುವನು; ಹೊಡೆದವನು ಆತನೇ, ಆತನೇ ನಮ್ಮ ಗಾಯಗಳನ್ನು ಕಟ್ಟುವನು.

ಯೆರೆಮೀಯನು 4:24 KANIRV Bible Verse Image
ಯೆರೆಮೀಯನು 4:24 (KANIRV) »
ಪರ್ವತಗಳನ್ನು ನೋಡಿದೆನು, ಆಹಾ, ನಡುಗುತ್ತಿದ್ದವು, ಎಲ್ಲಾ ಗುಡ್ಡಗಳೂ ಅಲ್ಲಕಲ್ಲೋಲವಾಗಿದ್ದವು.

ಯೆರೆಮೀಯನು 30:17 KANIRV Bible Verse Image
ಯೆರೆಮೀಯನು 30:17 (KANIRV) »
ಯೆಹೋವನು ಇಂತೆನ್ನುತ್ತಾನೆ, “ಇಗೋ, ‘ಇದು ಚೀಯೋನ್, ಯಾರಿಗೂ ಬೇಡವಾಗಿರುವ ನಗರ’ ಎಂದು ಜನರು ಹೇಳಿ, ನಿನ್ನನ್ನು ಭ್ರಷ್ಟಳೆಂದದ್ದನ್ನು ನಾನು ಸಹಿಸಲಾರದೆ, ನಿನ್ನನ್ನು ಗುಣಪಡಿಸಿ ನಿನ್ನ ಬಾಸುಂಡೆಗಳನ್ನು ವಾಸಿಮಾಡುವೆನು.”

ಪ್ರಲಾಪಗಳು 2:13 KANIRV Bible Verse Image
ಪ್ರಲಾಪಗಳು 2:13 (KANIRV) »
ಯೆರೂಸಲೇಮ್ ಕನ್ಯೆಯೇ, ನಾನು ನಿನಗೆ ಏನು ಹೇಳಲಿ, ನಿನ್ನನ್ನು ಯಾವುದಕ್ಕೆ ಹೋಲಿಸಲಿ? ಚೀಯೋನ್ ಕನ್ಯೆಯೇ, ನಿನ್ನನ್ನು ಸಂತೈಸಲು ಸಮಾಧಾನಕರ ಮಾತುಗಳನ್ನು ಎಲ್ಲಿಂದ ತರಲಿ? ನಿನ್ನ ನಾಶನವು ಸಾಗರದಷ್ಟು ಅಪಾರ, ನಿನ್ನನ್ನು ಯಾರು ಸ್ವಸ್ಥಮಾಡಬಲ್ಲರು?

2 ಸಮುವೇಲನು 22:8 KANIRV Bible Verse Image
2 ಸಮುವೇಲನು 22:8 (KANIRV) »
ಆಗ ಆತನ ಕೋಪದಿಂದ ಭೂಮಿಯು ಕಂಪಿಸಿತು. ಆಕಾಶದ ಆಧಾರಗಳು ನಡುಗಿ ಕದಲಿದವು.

ಯೆಹೆಜ್ಕೇಲನು 34:16 KANIRV Bible Verse Image
ಯೆಹೆಜ್ಕೇಲನು 34:16 (KANIRV) »
“ತಪ್ಪಿಸಿಕೊಂಡದ್ದನ್ನು ಹುಡುಕುವೆನು, ಓಡಿಸಿದ್ದನ್ನು ಮಂದೆಗೆ ಸೇರಿಸುವೆನು, ದುರ್ಬಲವಾದದ್ದನ್ನು ಬಲಗೊಳಿಸುವೆನು, ಮುರಿದ ಅಂಗವನ್ನು ಕಟ್ಟುವೆನು; ಬಲಿತ ಕೊಬ್ಬಿದ ಕುರಿಗಳನ್ನು ಸಂಹರಿಸುವೆನು; ನಾನೇ ಅವುಗಳಿಗೆ ನ್ಯಾಯದಂಡನೆ ಎಂಬ ಮೇವನ್ನು ತಿನ್ನಿಸುವೆನು.”

ಆಮೋಸನು 8:8 KANIRV Bible Verse Image
ಆಮೋಸನು 8:8 (KANIRV) »
ಆ ಕೃತ್ಯಗಳಿಗೆ ದೇಶವು ನಡುಗಬೇಕಾಗುವುದಲ್ಲವೇ, ಅದರ ನಿವಾಸಿಗಳೆಲ್ಲರೂ ದುಃಖಿಸುವರಲ್ಲವೇ? ದೇಶವೆಲ್ಲಾ ನೈಲ್ ನದಿಯಂತೆ ಉಬ್ಬಿ ಅಲ್ಲಕಲ್ಲೋಲವಾಗುವುದು, ಐಗುಪ್ತದ ನದಿಯ ಹಾಗೆಯೇ, ಇಳಿದು ಹೋಗುವುದು.

ಹಬಕ್ಕೂಕನು 3:10 KANIRV Bible Verse Image
ಹಬಕ್ಕೂಕನು 3:10 (KANIRV) »
ಬೆಟ್ಟಗಳು ನಿನ್ನನ್ನು ನೋಡಿ ತಳಮಳಗೊಳ್ಳುತ್ತಿವೆ; ಪ್ರವಾಹದೋಪಾದಿಯಲ್ಲಿ ಆಕಾಶವು ಮಳೆಗರೆಯುತ್ತಿದೆ; ಸಾಗರವು ಆರ್ಭಟಿಸಿ ಅಲೆಗಳನ್ನು ಮೇಲಕ್ಕೆ ಎತ್ತುತ್ತದೆ.

Available Bible Translations

American Standard Version (ASV)
Psalms 60:2 (ASV) »
King James Version (KJV)
Psalms 60:2 (KJV) »
GOD’S WORD® (GW)
Psalms 60:2 (GW) »
Berean Bible (BSB)
Psalms 60:2 (BSB) »
World English Bible (WEB)
Psalms 60:2 (WEB) »
French Bible (LSG)
Psaumes 60:2 (LSG) »
German Bible (LUTH1912)
Psalm 60:2 (LUTH1912) »
Punjabi Bible (PANIRV)
ਜ਼ਬੂਰ 60:2 (PANIRV) »
Hebrew Bible (HEB)
תהלים 60:2 (HEB) »
Portuguese Bible (BSL)
Salmos 60:2 (BSL) »
Vietnamese Bible (VIE)
Thánh Thi 60:2 (VIE) »
Spanish Bible (RVA)
Salmos 60:2 (RVA) »
Italian Bible (RIV)
Salmi 60:2 (RIV) »
Chinese Simplified (CUVS)
诗 篇 60:2 (CUVS) »
Chinese Traditional (CUVT)
詩 篇 60:2 (CUVT) »
Albanian Bible (ALB)
Psalmet 60:2 (ALB) »
Swedish Bible (SV1917)
Psaltaren 60:2 (SV1917) »
Ukrainian Bible (UKR)
Псалми 60:2 (UKR) »
Hungarian Bible (KAR)
Zsoltárok 60:2 (KAR) »
Bulgarian Bible (BULG)
Псалми 60:2 (BULG) »
Japanese Bible (JPN)
詩篇 60:2 (JPN) »
Norwegian Bible (NORSK)
Salmene 60:2 (NORSK) »

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »