ಕೀರ್ತನೆಗಳು 62:12 KANIRV Phone Background Pictures

Best Christian iPhone Wallpaper with inspirational Bible quotes on beautiful images and backgrounds. Download ಕೀರ್ತನೆಗಳು 62:12 KANIRV mobile wallpapers with Bible verse quotes and share with your friends and family on any social media platform. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಕೀರ್ತನೆಗಳು 62:12 KANIRV Mobile Phone Wallpaper - ಕರ್ತನೇ, ನೀನು - Mobile Bible Verse Wallpaper

ಕೀರ್ತನೆಗಳು 62:12 KANIRV

ಕರ್ತನೇ, ನೀನು ಪ್ರೀತಿಸ್ವರೂಪನಾಗಿ ಪ್ರತಿಯೊಬ್ಬನಿಗೆ ಅವನವನ ಕೃತ್ಯಗಳಿಗೆ ತಕ್ಕ ಪ್ರತಿಫಲವನ್ನು ಕೊಡುವಂಥವನಲ್ಲವೇ.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ಕೀರ್ತನೆಗಳು 62:12 KANIRV Bible images with quotes are generated using nature scenery backgrounds and scenic photos.

Additional Bible Verse Images

Picture 02 - ಕೀರ್ತನೆಗಳು 62:12 KANIRV Mobile Phone Wallpaper - ಕರ್ತನೇ, ನೀನು - Mobile Bible Verse Wallpaper
View New Tab
Picture 03 - ಕೀರ್ತನೆಗಳು 62:12 KANIRV Mobile Phone Wallpaper - ಕರ್ತನೇ, ನೀನು - Mobile Bible Verse Wallpaper
View New Tab
Picture 04 - ಕೀರ್ತನೆಗಳು 62:12 KANIRV Mobile Phone Wallpaper - ಕರ್ತನೇ, ನೀನು - Mobile Bible Verse Wallpaper
View New Tab
Picture 05 - ಕೀರ್ತನೆಗಳು 62:12 KANIRV Mobile Phone Wallpaper - ಕರ್ತನೇ, ನೀನು - Mobile Bible Verse Wallpaper
View New Tab
Picture 06 - ಕೀರ್ತನೆಗಳು 62:12 KANIRV Mobile Phone Wallpaper - ಕರ್ತನೇ, ನೀನು - Mobile Bible Verse Wallpaper
View New Tab
Picture 07 - ಕೀರ್ತನೆಗಳು 62:12 KANIRV Mobile Phone Wallpaper - ಕರ್ತನೇ, ನೀನು - Mobile Bible Verse Wallpaper
View New Tab

ಕೀರ್ತನೆಗಳು 62:12 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಕೀರ್ತನೆಗಳು 62:12 KANIRV. Please click on any image below to navigate to that specific Bible verse page.

ಮತ್ತಾಯನು 16:27 KANIRV Bible Verse Image
ಮತ್ತಾಯನು 16:27 (KANIRV) »
ಮನುಷ್ಯಕುಮಾರನು ತನ್ನ ತಂದೆಯ ಮಹಿಮೆಯೊಡನೆ ತನ್ನ ದೂತರ ಸಮೇತವಾಗಿ ಬರುವನು. ಆಗ ಆತನು ಒಬ್ಬೊಬ್ಬನಿಗೆ ಅವನು ಮಾಡಿದ ಕೆಲಸಕ್ಕೆ ತಕ್ಕಂತೆ ಪ್ರತಿಫಲವನ್ನು ಕೊಡುವನು.

ಯೋಬನು 34:11 KANIRV Bible Verse Image
ಯೋಬನು 34:11 (KANIRV) »
ಆತನು ಮನುಷ್ಯನಿಗೆ ಅವನ ಕೃತ್ಯದ ಫಲವನ್ನು ತೀರಿಸಿಬಿಡುವನು, ಪ್ರತಿಯೊಬ್ಬನು ತನ್ನ ನಡತೆಗೆ ತಕ್ಕಂತೆ ಅನುಭವಿಸುವಂತೆ ಮಾಡುವನು.

ಕೀರ್ತನೆಗಳು 103:8 KANIRV Bible Verse Image
ಕೀರ್ತನೆಗಳು 103:8 (KANIRV) »
ಯೆಹೋವನು ಕನಿಕರವೂ, ದಯೆಯೂ, ದೀರ್ಘಶಾಂತಿಯೂ, ಪೂರ್ಣಪ್ರೀತಿಯೂ ಉಳ್ಳವನು.

ರೋಮಾಪುರದವರಿಗೆ 2:6 KANIRV Bible Verse Image
ರೋಮಾಪುರದವರಿಗೆ 2:6 (KANIRV) »
ದೇವರು ಪ್ರತಿಯೊಬ್ಬರಿಗೆ ಅವರವರ ಕೃತ್ಯಗಳಿಗೆ ತಕ್ಕ ಪ್ರತಿಫಲವನ್ನು ಕೊಡುವನು,

ವಿಮೋಚನಕಾಂಡ 34:6 KANIRV Bible Verse Image
ವಿಮೋಚನಕಾಂಡ 34:6 (KANIRV) »
ಯೆಹೋವನು ಮೋಶೆಗೆ ಎದುರಾಗಿ ಹೋಗುತ್ತಾ ಪ್ರಕಟಿಸಿ ಹೇಳಿದ್ದೇನೆಂದರೆ; “ಯೆಹೋವನೆಂಬ ದೇವರು ಕರುಣಾಳುವು, ಕೃಪಾಳುವು, ದೀರ್ಘಶಾಂತವುಳ್ಳವನು, ಪ್ರೀತಿಯುಳ್ಳವನು ಹಾಗು ನಂಬಿಗಸ್ತನಾದ ದೇವರು ಆಗಿದ್ದೇನೆ;

1 ಕೊರಿಂಥದವರಿಗೆ 3:8 KANIRV Bible Verse Image
1 ಕೊರಿಂಥದವರಿಗೆ 3:8 (KANIRV) »
ನೆಡುವವನೂ, ನೀರು ಹೊಯ್ಯುವವನೂ ಸರಿಸಮಾನರೇ ಆಗಿದ್ದಾರೆ. ಆದರೆ ಪ್ರತಿಯೊಬ್ಬನಿಗೆ ಅವನವನ ಶಮ್ರಕ್ಕೆ ತಕ್ಕಂತೆ ಕೂಲಿಯು ದೊರೆಯುವುದು.

ಮೀಕನು 7:18 KANIRV Bible Verse Image
ಮೀಕನು 7:18 (KANIRV) »
ನಿನಗೆ ಯಾವ ದೇವರು ಸಮಾನ? ನೀನು ನಿನ್ನ ಸ್ವತ್ತಿನವರಲ್ಲಿ ಉಳಿದಿರುವ ಅಪರಾಧವನ್ನು ಕ್ಷಮಿಸುವವನೂ, ಅವರ ದ್ರೋಹವನ್ನು ಲಕ್ಷಿಸದವನೂ ಆಗಿದ್ದೀ. ಹೌದು ನಮ್ಮ ದೇವರು ನಿತ್ಯವೂ ಕೋಪಿಸುವವನಲ್ಲ. ಕರುಣೆಯೇ ಆತನಿಗೆ ಇಷ್ಟ.

ದಾನಿಯೇಲನು 9:9 KANIRV Bible Verse Image
ದಾನಿಯೇಲನು 9:9 (KANIRV) »
ಕರ್ತನಾದ ನಮ್ಮ ದೇವರು ಕರುಣಿಸುವವನೂ, ಕ್ಷಮಿಸುವವನೂ ಆಗಿದ್ದಾನೆ; ನಾವು ಆತನಿಗೆ ತಿರುಗಿಬಿದ್ದೆವಲ್ಲಾ.

ಪ್ರಕಟಣೆ 22:12 KANIRV Bible Verse Image
ಪ್ರಕಟಣೆ 22:12 (KANIRV) »
“ನೋಡು! ನಾನು ಬೇಗನೇ ಬರುತ್ತೇನೆ.ನಾನು ಪ್ರತಿಯೊಬ್ಬನಿಗೂ ಅವನವನ ನಡತೆಗೆ ತಕ್ಕಂತೆ ಕೊಡತಕ್ಕಪ್ರತಿಫಲವು ನನ್ನಲ್ಲಿದೆ.

ಕೀರ್ತನೆಗಳು 86:15 KANIRV Bible Verse Image
ಕೀರ್ತನೆಗಳು 86:15 (KANIRV) »
ಕರ್ತನೇ, ನೀನು ಕನಿಕರವೂ, ದಯೆಯೂ ಉಳ್ಳ ದೇವರು; ದೀರ್ಘಶಾಂತನು, ಬಹಳ ಪ್ರೀತಿಯೂ, ನಂಬಿಕೆಯೂ ಉಳ್ಳವನು.

ಜ್ಞಾನೋಕ್ತಿಗಳು 24:12 KANIRV Bible Verse Image
ಜ್ಞಾನೋಕ್ತಿಗಳು 24:12 (KANIRV) »
“ಇದು ನನಗೆ ಗೊತ್ತಿರಲಿಲ್ಲ” ಎಂದು ನೀನು ನೆವ ಹೇಳಿದರೆ, ಹೃದಯಶೋಧಕನು ಗ್ರಹಿಸುವುದಿಲ್ಲವೋ? ನಿನ್ನ ಆತ್ಮವನ್ನು ಕಾಯುವಾತನು ತಿಳಿಯುವುದಿಲ್ಲವೋ? ಪ್ರತಿಯೊಬ್ಬನ ಕರ್ಮಕ್ಕೆ ಪ್ರತಿಫಲವನ್ನು ಕೊಡದೆ ಬಿಟ್ಟಾನೇ?

1 ಪೇತ್ರನು 1:17 KANIRV Bible Verse Image
1 ಪೇತ್ರನು 1:17 (KANIRV) »
ಪ್ರತಿಯೊಬ್ಬನ ನಡತೆಯನ್ನು ನೋಡಿ ಪಕ್ಷಪಾತವಿಲ್ಲದೆ ತೀರ್ಪುಮಾಡುವಾತನನ್ನು ನೀವು ತಂದೆಯೆಂದು ಕರೆಯುವವರಾಗಿರುವುದರಿಂದ ಈ ಲೋಕದಲ್ಲಿನ ನಿಮ್ಮ ಪ್ರವಾಸಕಾಲವನ್ನು ಭಯಭಕ್ತಿಯಿಂದ ಕಳೆಯಿರಿ.

Available Bible Translations

American Standard Version (ASV)
Psalms 62:12 (ASV) »
King James Version (KJV)
Psalms 62:12 (KJV) »
GOD’S WORD® (GW)
Psalms 62:12 (GW) »
Berean Bible (BSB)
Psalms 62:12 (BSB) »
World English Bible (WEB)
Psalms 62:12 (WEB) »
French Bible (LSG)
Psaumes 62:12 (LSG) »
German Bible (LUTH1912)
Psalm 62:12 (LUTH1912) »
Hebrew Bible (HEB)
תהלים 62:12 (HEB) »
Portuguese Bible (BSL)
Salmos 62:12 (BSL) »
Vietnamese Bible (VIE)
Thánh Thi 62:12 (VIE) »
Spanish Bible (RVA)
Salmos 62:12 (RVA) »
Italian Bible (RIV)
Salmi 62:12 (RIV) »
Chinese Simplified (CUVS)
诗 篇 62:12 (CUVS) »
Chinese Traditional (CUVT)
詩 篇 62:12 (CUVT) »
Albanian Bible (ALB)
Psalmet 62:12 (ALB) »
Swedish Bible (SV1917)
Psaltaren 62:12 (SV1917) »
Ukrainian Bible (UKR)
Псалми 62:12 (UKR) »
Hungarian Bible (KAR)
Zsoltárok 62:12 (KAR) »
Bulgarian Bible (BULG)
Псалми 62:12 (BULG) »
Japanese Bible (JPN)
詩篇 62:12 (JPN) »
Norwegian Bible (NORSK)
Salmene 62:12 (NORSK) »

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »