ಕೀರ್ತನೆಗಳು 64:2 KANIRV Phone Background Pictures

Best Christian iPhone Wallpaper with inspirational Bible quotes on beautiful images and backgrounds. Download ಕೀರ್ತನೆಗಳು 64:2 KANIRV mobile wallpapers with Bible verse quotes and share with your friends and family on any social media platform. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಕೀರ್ತನೆಗಳು 64:2 KANIRV Mobile Phone Wallpaper - ದುಷ್ಟರ ಒಳಸಂಚಿಗೂ, - Mobile Bible Verse Wallpaper

ಕೀರ್ತನೆಗಳು 64:2 KANIRV

ದುಷ್ಟರ ಒಳಸಂಚಿಗೂ, ಕೆಡುಕರ ಗುಪ್ತ ಆಲೋಚನೆಗೂ ಸಿಕ್ಕದಂತೆ, ನನ್ನನ್ನು ತಪ್ಪಿಸಿ ಭದ್ರಪಡಿಸು.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ಕೀರ್ತನೆಗಳು 64:2 KANIRV Bible images with quotes are generated using nature scenery backgrounds and scenic photos.

Additional Bible Verse Images

Picture 02 - ಕೀರ್ತನೆಗಳು 64:2 KANIRV Mobile Phone Wallpaper - ದುಷ್ಟರ ಒಳಸಂಚಿಗೂ, - Mobile Bible Verse Wallpaper
View New Tab
Picture 03 - ಕೀರ್ತನೆಗಳು 64:2 KANIRV Mobile Phone Wallpaper - ದುಷ್ಟರ ಒಳಸಂಚಿಗೂ, - Mobile Bible Verse Wallpaper
View New Tab
Picture 04 - ಕೀರ್ತನೆಗಳು 64:2 KANIRV Mobile Phone Wallpaper - ದುಷ್ಟರ ಒಳಸಂಚಿಗೂ, - Mobile Bible Verse Wallpaper
View New Tab
Picture 05 - ಕೀರ್ತನೆಗಳು 64:2 KANIRV Mobile Phone Wallpaper - ದುಷ್ಟರ ಒಳಸಂಚಿಗೂ, - Mobile Bible Verse Wallpaper
View New Tab
Picture 06 - ಕೀರ್ತನೆಗಳು 64:2 KANIRV Mobile Phone Wallpaper - ದುಷ್ಟರ ಒಳಸಂಚಿಗೂ, - Mobile Bible Verse Wallpaper
View New Tab
Picture 07 - ಕೀರ್ತನೆಗಳು 64:2 KANIRV Mobile Phone Wallpaper - ದುಷ್ಟರ ಒಳಸಂಚಿಗೂ, - Mobile Bible Verse Wallpaper
View New Tab

ಕೀರ್ತನೆಗಳು 64:2 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಕೀರ್ತನೆಗಳು 64:2 KANIRV. Please click on any image below to navigate to that specific Bible verse page.

ಕೀರ್ತನೆಗಳು 59:2 KANIRV Bible Verse Image
ಕೀರ್ತನೆಗಳು 59:2 (KANIRV) »
ಕೆಡುಕರಿಂದ ಬಿಡಿಸು; ಕೊಲೆಪಾತಕರಿಂದ ನನ್ನನ್ನು ರಕ್ಷಿಸು.

ಕೀರ್ತನೆಗಳು 109:2 KANIRV Bible Verse Image
ಕೀರ್ತನೆಗಳು 109:2 (KANIRV) »
ದುಷ್ಟರು, ವಂಚಕರು ನನಗೆ ವಿರುದ್ಧವಾಗಿ ಬಾಯ್ದೆರೆದಿದ್ದಾರೆ. ಅವರು ಸುಳ್ಳು ನಾಲಿಗೆಯಿಂದ ನನ್ನೊಡನೆ ಮಾತನಾಡುತ್ತಿದ್ದಾರೆ.

ಕೀರ್ತನೆಗಳು 143:9 KANIRV Bible Verse Image
ಕೀರ್ತನೆಗಳು 143:9 (KANIRV) »
ಯೆಹೋವನೇ, ನಿನ್ನನ್ನೇ ಮೊರೆಹೊಕ್ಕಿದ್ದೇನೆ; ಶತ್ರುಗಳಿಂದ ನನ್ನನ್ನು ಬಿಡಿಸು.

ಕೀರ್ತನೆಗಳು 31:20 KANIRV Bible Verse Image
ಕೀರ್ತನೆಗಳು 31:20 (KANIRV) »
ಮನುಷ್ಯರ ಒಳಸಂಚುಗಳಿಂದ ಹಾನಿ ಉಂಟಾಗದಂತೆ ಅವರನ್ನು ನಿನ್ನ ಸಾನ್ನಿಧ್ಯದಲ್ಲಿಯೇ ಮರೆಮಾಡುತ್ತೀ; ವಿವಾದಿಸುವ ನಾಲಿಗೆಗಳಿಂದ ಕೇಡಾಗದಂತೆ ಅವರನ್ನು ಗುಪ್ತಸ್ಥಳದಲ್ಲಿ ಅಡಗಿಸುತ್ತೀ.

ಯೆರೆಮೀಯನು 11:19 KANIRV Bible Verse Image
ಯೆರೆಮೀಯನು 11:19 (KANIRV) »
ನಾನಾದರೋ ವಧೆಗೆ ಒಯ್ಯುವ ಸಾಧು ಕುರಿಗೆ ಸಮಾನನಾಗಿದ್ದೆನು. “ಮರವನ್ನು ಫಲಸಹಿತವಾಗಿ ನಾಶಪಡಿಸೋಣ, ಇವನು ನಿರ್ನಾಮವಾಗುವಂತೆ ಜೀವಲೋಕದಿಂದ ಇವನನ್ನು ನಿರ್ಮೂಲಮಾಡೋಣ” ಎಂದು ಅವರು ನನಗೆ ವಿರುದ್ಧವಾಗಿ ಕುಯುಕ್ತಿಗಳನ್ನು ಕಲ್ಪಿಸಿದ್ದು ನನಗೆ ತಿಳಿದಿರಲಿಲ್ಲ.

ಕೀರ್ತನೆಗಳು 27:5 KANIRV Bible Verse Image
ಕೀರ್ತನೆಗಳು 27:5 (KANIRV) »
ಅಪಾಯಕಾಲದಲ್ಲಿ ಆತನು ನನ್ನನ್ನು ಗುಪ್ತಸ್ಥಳದಲ್ಲಿ ಅಡಗಿಸುವನು; ತನ್ನ ಗುಡಾರವೆಂಬ ಆಶ್ರಯಸ್ಥಾನದಲ್ಲಿ ನನ್ನನ್ನು ಭದ್ರಪಡಿಸುವನು; ಪರ್ವತಶಿಖರದ ಮೇಲೆ ನನ್ನನ್ನು ಸುರಕ್ಷಿತವಾಗಿ ನಿಲ್ಲಿಸುವನು.

ಕೀರ್ತನೆಗಳು 56:6 KANIRV Bible Verse Image
ಕೀರ್ತನೆಗಳು 56:6 (KANIRV) »
ಅವರು ಒಟ್ಟುಗೂಡಿ ನನ್ನ ಜೀವ ತೆಗೆಯಬೇಕೆಂದು ಹೊಂಚುಹಾಕಿ, ನನ್ನ ಹೆಜ್ಜೆಜಾಡು ಹಿಡಿದು ಬರುತ್ತಾರೆ.

ಯೆರೆಮೀಯನು 18:23 KANIRV Bible Verse Image
ಯೆರೆಮೀಯನು 18:23 (KANIRV) »
ಯೆಹೋವನೇ, ನನ್ನನ್ನು ಕೊಲ್ಲಬೇಕೆಂದು ಅವರು ಮಾಡಿಕೊಂಡಿರುವ ಆಲೋಚನೆಯನ್ನೆಲ್ಲಾ ನೀನೇ ಬಲ್ಲೆ. ಅವರ ಅಪರಾಧವನ್ನು ಕ್ಷಮಿಸಬೇಡ, ಅವರ ಪಾಪವನ್ನು ಅಳಿಸದಿರು, ಅದು ನಿನ್ನ ಕಣ್ಣೆದುರಿಗಿರಲಿ. ಅವರು ನಿನ್ನ ಮುಂದೆ ಕೆಡವಲ್ಪಡಲಿ; ನಿನ್ನ ಕೋಪವನ್ನು ವ್ಯಕ್ತಪಡಿಸುವಾಗ ಅವರಿಗೆ ತಕ್ಕದ್ದನ್ನು ಮಾಡು.

ಕೀರ್ತನೆಗಳು 2:2 KANIRV Bible Verse Image
ಕೀರ್ತನೆಗಳು 2:2 (KANIRV) »
ಅರಸರು ಒಟ್ಟಾಗಿ ಸೇರಿ ಆಲೋಚಿಸುತ್ತಿದ್ದಾರೆ. ದೇಶಾಧಿಪತಿಗಳು ಯೆಹೋವನಿಗೂ ಮತ್ತು ಆತನಿಂದ ಅಭಿಷೇಕಿಸಲ್ಪಟ್ಟವನಿಗೂ ವಿರುದ್ಧವಾಗಿ ಸನ್ನದ್ಧರಾಗಿ ನಿಂತಿದ್ದಾರೆ,

ಕೀರ್ತನೆಗಳು 3:1 KANIRV Bible Verse Image
ಕೀರ್ತನೆಗಳು 3:1 (KANIRV) »
ದಾವೀದನು ತನ್ನ ಮಗನಾದ ಅಬ್ಷಾಲೋಮನಿಂದ ಓಡಿಹೋದಾಗ ರಚಿಸಿದ ಕೀರ್ತನೆ. ಯೆಹೋವನೇ, ನನ್ನ ವಿರೋಧಿಗಳು ಎಷ್ಟೋ ಹೆಚ್ಚಾಗಿದ್ದಾರೆ; ನನಗೆ ವೈರಿಗಳಾಗಿ ನಿಂತ ಜನರು ಅತ್ಯಧಿಕವಾಗಿದ್ದಾರೆ.

ಅಪೊಸ್ತಲರ ಕೃತ್ಯಗಳು 25:3 KANIRV Bible Verse Image
ಅಪೊಸ್ತಲರ ಕೃತ್ಯಗಳು 25:3 (KANIRV) »
ನೀನು ದಯಮಾಡಿ ಅವನನ್ನು ಯೆರೂಸಲೇಮಿಗೆ ಕಳುಹಿಸಬೇಕೆಂದು ಪೌಲನ ಕೇಡಿಗಾಗಿ ಬಲವಾದ ಬಿನ್ನಹವನ್ನು ಮಾಡಿದರು. ಏಕೆಂದರೆ, ದಾರಿಯಲ್ಲಿ ಅವನನ್ನು ಕೊಲ್ಲುವುದಕ್ಕಾಗಿ ಹೊಂಚುಹಾಕಿಕೊಂಡಿದ್ದರು.

ಯೆಶಾಯನು 32:2 KANIRV Bible Verse Image
ಯೆಶಾಯನು 32:2 (KANIRV) »
ಆಗ ಪ್ರತಿ ಮನುಷ್ಯನು ಗಾಳಿಯಲ್ಲಿ ಅಡಗಿಕೊಳ್ಳುವಂತೆಯೂ, ಅತಿವೃಷ್ಟಿಯಲ್ಲಿ ಮರೆಮಾಡಿಕೊಳ್ಳುವಂತೆಯೂ, ಅರಣ್ಯದಲ್ಲಿನ ನೀರಿನ ಕಾಲುವೆಗಳ ಹಾಗೂ, ಬೆಂಗಾಡಿನಲ್ಲಿ ದೊಡ್ಡ ಬಂಡೆಯ ನೆರಳಿನೋಪಾದಿಯಲ್ಲಿಯೂ ಇರುವನು.

Available Bible Translations

American Standard Version (ASV)
Psalms 64:2 (ASV) »
King James Version (KJV)
Psalms 64:2 (KJV) »
GOD’S WORD® (GW)
Psalms 64:2 (GW) »
Berean Bible (BSB)
Psalms 64:2 (BSB) »
World English Bible (WEB)
Psalms 64:2 (WEB) »
French Bible (LSG)
Psaumes 64:2 (LSG) »
German Bible (LUTH1912)
Psalm 64:2 (LUTH1912) »
Punjabi Bible (PANIRV)
ਜ਼ਬੂਰ 64:2 (PANIRV) »
Hebrew Bible (HEB)
תהלים 64:2 (HEB) »
Portuguese Bible (BSL)
Salmos 64:2 (BSL) »
Vietnamese Bible (VIE)
Thánh Thi 64:2 (VIE) »
Spanish Bible (RVA)
Salmos 64:2 (RVA) »
Italian Bible (RIV)
Salmi 64:2 (RIV) »
Chinese Simplified (CUVS)
诗 篇 64:2 (CUVS) »
Chinese Traditional (CUVT)
詩 篇 64:2 (CUVT) »
Albanian Bible (ALB)
Psalmet 64:2 (ALB) »
Swedish Bible (SV1917)
Psaltaren 64:2 (SV1917) »
Ukrainian Bible (UKR)
Псалми 64:2 (UKR) »
Hungarian Bible (KAR)
Zsoltárok 64:2 (KAR) »
Bulgarian Bible (BULG)
Псалми 64:2 (BULG) »
Japanese Bible (JPN)
詩篇 64:2 (JPN) »
Norwegian Bible (NORSK)
Salmene 64:2 (NORSK) »

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »