ರೋಮಾಪುರದವರಿಗೆ 10:18 KANIRV Phone Background Pictures

Best Christian iPhone Wallpaper with inspirational Bible quotes on beautiful images and backgrounds. Download ರೋಮಾಪುರದವರಿಗೆ 10:18 KANIRV mobile wallpapers with Bible verse quotes and share with your friends and family on any social media platform. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ರೋಮಾಪುರದವರಿಗೆ 10:18 KANIRV Mobile Phone Wallpaper - ಆದರೂ “ಅವರಿಗೆ - Mobile Bible Verse Wallpaper

ರೋಮಾಪುರದವರಿಗೆ 10:18 KANIRV

ಆದರೂ “ಅವರಿಗೆ ಕೇಳಿಸಲಿಲ್ಲವೇನೋ?” ಎಂದು ಹೇಳುತ್ತೇನೆ. ಹೌದು ನಿಶ್ಚಯವಾಗಿ ಕೇಳಿಸಿಕೊಂಡಿದ್ದರು. “ಸಾರುವವರ ಧ್ವನಿಯು ಭೂಮಿಯಲ್ಲೆಲ್ಲಾ ಪ್ರಸರಿಸಿತು, ಅವರ ನುಡಿಗಳು ಲೋಕದ ಕಟ್ಟಕಡೆಯವರೆಗೂ ವ್ಯಾಪಿಸಿದವು.”

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ರೋಮಾಪುರದವರಿಗೆ 10:18 KANIRV Bible images with quotes are generated using nature scenery backgrounds and scenic photos.

Additional Bible Verse Images

Picture 02 - ರೋಮಾಪುರದವರಿಗೆ 10:18 KANIRV Mobile Phone Wallpaper - ಆದರೂ “ಅವರಿಗೆ - Mobile Bible Verse Wallpaper
View New Tab
Picture 03 - ರೋಮಾಪುರದವರಿಗೆ 10:18 KANIRV Mobile Phone Wallpaper - ಆದರೂ “ಅವರಿಗೆ - Mobile Bible Verse Wallpaper
View New Tab
Picture 04 - ರೋಮಾಪುರದವರಿಗೆ 10:18 KANIRV Mobile Phone Wallpaper - ಆದರೂ “ಅವರಿಗೆ - Mobile Bible Verse Wallpaper
View New Tab
Picture 05 - ರೋಮಾಪುರದವರಿಗೆ 10:18 KANIRV Mobile Phone Wallpaper - ಆದರೂ “ಅವರಿಗೆ - Mobile Bible Verse Wallpaper
View New Tab
Picture 06 - ರೋಮಾಪುರದವರಿಗೆ 10:18 KANIRV Mobile Phone Wallpaper - ಆದರೂ “ಅವರಿಗೆ - Mobile Bible Verse Wallpaper
View New Tab
Picture 07 - ರೋಮಾಪುರದವರಿಗೆ 10:18 KANIRV Mobile Phone Wallpaper - ಆದರೂ “ಅವರಿಗೆ - Mobile Bible Verse Wallpaper
View New Tab

ರೋಮಾಪುರದವರಿಗೆ 10:18 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ರೋಮಾಪುರದವರಿಗೆ 10:18 KANIRV. Please click on any image below to navigate to that specific Bible verse page.

ಕೀರ್ತನೆಗಳು 19:4 KANIRV Bible Verse Image
ಕೀರ್ತನೆಗಳು 19:4 (KANIRV) »
ಆದರೂ ಅವುಗಳ ಪ್ರಭುತ್ವವು ಭೂಮಿಯಲ್ಲೆಲ್ಲಾ ಪ್ರಸರಿಸಿದೆ; ಅವುಗಳ ನುಡಿಗಳು ಲೋಕದ ಕಟ್ಟಕಡೆಯವರೆಗೂ ವ್ಯಾಪಿಸಿರುತ್ತವೆ. ಅಲ್ಲಿ ದೇವರು ಸೂರ್ಯನಿಗೋಸ್ಕರ ಗುಡಾರವನ್ನು ಏರ್ಪಡಿಸಿದ್ದಾನೆ.

ಮತ್ತಾಯನು 24:14 KANIRV Bible Verse Image
ಮತ್ತಾಯನು 24:14 (KANIRV) »
ಇದಲ್ಲದೆರಾಜ್ಯದ ಈ ಸುವಾರ್ತೆಯು ಸರ್ವಲೋಕದಲ್ಲಿ ಎಲ್ಲಾ ಜನಾಂಗಗಳಿಗೆ ಸಾಕ್ಷಿಗಾಗಿ ಸಾರಲ್ಪಡುವುದು; ಆಗ ಅಂತ್ಯವು ಬರುವುದು.

ರೋಮಾಪುರದವರಿಗೆ 1:8 KANIRV Bible Verse Image
ರೋಮಾಪುರದವರಿಗೆ 1:8 (KANIRV) »
ಮೊದಲು ನಿಮ್ಮ ನಂಬಿಕೆಯು ಲೋಕದಲ್ಲೆಲ್ಲಾ ಪ್ರಸಿದ್ಧಿಗೆ ಬಂದದ್ದರಿಂದ ನಿಮ್ಮೆಲ್ಲರ ವಿಷಯವಾಗಿ ಯೇಸು ಕ್ರಿಸ್ತನ ಮೂಲಕ ನನ್ನ ದೇವರಿಗೆ ಸ್ತೋತ್ರ ಮಾಡುತ್ತೇನೆ.

ಕೊಲೊಸ್ಸೆಯವರಿಗೆ 1:23 KANIRV Bible Verse Image
ಕೊಲೊಸ್ಸೆಯವರಿಗೆ 1:23 (KANIRV) »
ಆಕಾಶದ ಕೆಳಗಿರುವ ಸರ್ವ ಸೃಷ್ಟಿಗೂ ಸಾರಲ್ಪಟ್ಟಂತಹ ಮತ್ತು ನೀವು ಕೇಳಿದಂತಹ ಸುವಾರ್ತೆಯಿಂದ ಉಂಟಾದ ನಿರೀಕ್ಷೆಯಿಂದ ಕದಲಿಹೋಗದಂತೆ ನಂಬಿಕೆಯಲ್ಲಿ ದೃಢವಾಗಿರಿ ಮತ್ತು ನೆಲೆಗೊಂಡಿರಿ. ಇದೇ ಸುವಾರ್ತೆಗೆ ಪೌಲನೆಂಬ ನಾನು ಸೇವಕನಾಗಿದ್ದೇನೆ.

ಕೊಲೊಸ್ಸೆಯವರಿಗೆ 1:6 KANIRV Bible Verse Image
ಕೊಲೊಸ್ಸೆಯವರಿಗೆ 1:6 (KANIRV) »
ನೀವು ಸತ್ಯದಲ್ಲಿ ದೇವರ ಕೃಪೆಯನ್ನು ಕೇಳಿ ತಿಳಿದುಕೊಂಡ ದಿನದಿಂದ ನಿಮ್ಮ ಬಳಿಗೆ ಬಂದ ಆ ಸುವಾರ್ತೆಯು ನಿಮ್ಮಲ್ಲಿ ಫಲಕೊಟ್ಟಂತೆ ಲೋಕದಲ್ಲೆಲ್ಲಾ ಫಲಕೊಟ್ಟು ವೃದ್ಧಿಯಾಗುತ್ತಿದೆ.

ಮಾರ್ಕನು 16:15 KANIRV Bible Verse Image
ಮಾರ್ಕನು 16:15 (KANIRV) »
ಆ ಮೇಲೆ ಅವರಿಗೆ, “ನೀವು ಲೋಕದ ಎಲ್ಲಾ ಕಡೆಗಳಿಗೂ ಹೋಗಿ ಸೃಷ್ಟಿಗಳಿಗೆಲ್ಲಾ ಸುವಾರ್ತೆಯನ್ನು ಸಾರಿರಿ.

1 ಥೆಸಲೋನಿಕದವರಿಗೆ 1:8 KANIRV Bible Verse Image
1 ಥೆಸಲೋನಿಕದವರಿಗೆ 1:8 (KANIRV) »
ಕರ್ತನ ವಾಕ್ಯವು ನಿಮ್ಮಿಂದಲೇ ಮಕೆದೋನ್ಯದಲ್ಲಿಯೂ ಅಖಾಯದಲ್ಲಿಯೂ ಘೋಷಿತವಾದದಲ್ಲದೆ, ದೇವರ ಮೇಲೆ ನೀವು ಇಟ್ಟಿರುವ ನಂಬಿಕೆಯು ಎಲ್ಲಾ ಸ್ಥಳಗಳಲ್ಲಿಯೂ ಪ್ರಸಿದ್ಧವಾಯಿತು. ಆದುದರಿಂದ ಆ ವಿಷಯದಲ್ಲಿ ನಾವು ಏನನ್ನೂ ಹೇಳಬೇಕಾಗಿಲ್ಲ.

ಮತ್ತಾಯನು 28:19 KANIRV Bible Verse Image
ಮತ್ತಾಯನು 28:19 (KANIRV) »
ಆದುದರಿಂದ ನೀವು ಹೊರಟುಹೋಗಿ ಎಲ್ಲಾ ಜನಾಂಗಗಳನ್ನು ಶಿಷ್ಯರನ್ನಾಗಿ ಮಾಡಿ; ಅವರಿಗೆ ತಂದೆ, ಮಗ, ಪವಿತ್ರಾತ್ಮನ ಹೆಸರಿನಲ್ಲಿ ದೀಕ್ಷಾಸ್ನಾನ ಮಾಡಿಸಿರಿ.

ಮತ್ತಾಯನು 26:13 KANIRV Bible Verse Image
ಮತ್ತಾಯನು 26:13 (KANIRV) »
ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ, ಈ ಸುವಾರ್ತೆಯು ಸರ್ವಲೋಕದಲ್ಲಿ ಎಲ್ಲೆಲ್ಲಿ ಸಾರಲಾಗುವುದೋ ಅಲ್ಲೆಲ್ಲಾ ಈ ಸ್ತ್ರೀ ಮಾಡಿದ್ದನ್ನು ಸಹ ಈಕೆಯ ನೆನಪಿಗಾಗಿ” ಹೇಳುವರು.

ಯೆರೆಮೀಯನು 16:19 KANIRV Bible Verse Image
ಯೆರೆಮೀಯನು 16:19 (KANIRV) »
ಯೆಹೋವನೇ, ನನ್ನ ಬಲವೇ, ಬಲವಾದ ನನ್ನ ದುರ್ಗವೇ, ಇಕ್ಕಟ್ಟಿನ ದಿನದಲ್ಲಿ ನನ್ನ ಆಶ್ರಯವೇ, ಲೋಕದ ಕಟ್ಟಕಡೆಯಿಂದ ಜನಾಂಗಗಳು ನಿನ್ನ ಬಳಿಗೆ ಸೇರಿ, “ನಮ್ಮ ಪೂರ್ವಿಕರು ಶುದ್ಧ ಸುಳ್ಳನ್ನು, ಮಾಯವನ್ನು, ಪ್ರಯೋಜನವಿಲ್ಲದವುಗಳನ್ನು ಪಾರಂಪರ್ಯವಾಗಿ ಹೊಂದಿದ್ದಾರೆ” ಎಂದು ಅರಿಕೆ ಮಾಡುವರು.

ಅಪೊಸ್ತಲರ ಕೃತ್ಯಗಳು 2:5 KANIRV Bible Verse Image
ಅಪೊಸ್ತಲರ ಕೃತ್ಯಗಳು 2:5 (KANIRV) »
ಆಕಾಶದ ಕೆಳಗಿರುವ ಎಲ್ಲಾ ದೇಶಗಳಿಂದ ಬಂದ ಸದ್ಭಕ್ತರಾದ ಯೆಹೂದ್ಯರು ಯೆರೂಸಲೇಮಿನಲ್ಲಿ ವಾಸವಾಗಿದ್ದರು.

ಮತ್ತಾಯನು 4:8 KANIRV Bible Verse Image
ಮತ್ತಾಯನು 4:8 (KANIRV) »
ಬಳಿಕ ಸೈತಾನನು ಆತನನ್ನು ಬಹಳ ಎತ್ತರವಾದ ಬೆಟ್ಟಕ್ಕೆ ಕರೆದುಕೊಂಡು ಹೋಗಿ ಪ್ರಪಂಚದ ಎಲ್ಲಾ ರಾಜ್ಯಗಳನ್ನೂ ಅವುಗಳ ವೈಭವವನ್ನೂ ಆತನಿಗೆ ತೋರಿಸಿ,

Available Bible Translations

American Standard Version (ASV)
Romans 10:18 (ASV) »
King James Version (KJV)
Romans 10:18 (KJV) »
GOD’S WORD® (GW)
Romans 10:18 (GW) »
Berean Bible (BSB)
Romans 10:18 (BSB) »
World English Bible (WEB)
Romans 10:18 (WEB) »
French Bible (LSG)
Romains 10:18 (LSG) »
German Bible (LUTH1912)
Römer 10:18 (LUTH1912) »
Portuguese Bible (BSL)
Romanos 10:18 (BSL) »
Vietnamese Bible (VIE)
Rô-ma 10:18 (VIE) »
Spanish Bible (RVA)
Romanos 10:18 (RVA) »
Italian Bible (RIV)
Romani 10:18 (RIV) »
Chinese Simplified (CUVS)
罗 马 书 10:18 (CUVS) »
Chinese Traditional (CUVT)
羅 馬 書 10:18 (CUVT) »
Albanian Bible (ALB)
Romakëve 10:18 (ALB) »
Swedish Bible (SV1917)
Romarbrevet 10:18 (SV1917) »
Ukrainian Bible (UKR)
римлян 10:18 (UKR) »
Hungarian Bible (KAR)
Róma 10:18 (KAR) »
Bulgarian Bible (BULG)
Римляни 10:18 (BULG) »
Norwegian Bible (NORSK)
Romerne 10:18 (NORSK) »

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »