ಜೆಕರ್ಯನು 14:6 KANIRV Phone Background Pictures

Best Christian iPhone Wallpaper with inspirational Bible quotes on beautiful images and backgrounds. Download ಜೆಕರ್ಯನು 14:6 KANIRV mobile wallpapers with Bible verse quotes and share with your friends and family on any social media platform. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಜೆಕರ್ಯನು 14:6 KANIRV Mobile Phone Wallpaper - ಆ ದಿನದಲ್ಲಿ - Mobile Bible Verse Wallpaper

ಜೆಕರ್ಯನು 14:6 KANIRV

ಆ ದಿನದಲ್ಲಿ ಬೆಳಕಿರದು, ಜ್ಯೋತಿಗಳು ಅಡಗಿಹೋಗುವವು, ಇಂಥಾ ದಿನವು ಒಂದೇ,

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ಜೆಕರ್ಯನು 14:6 KANIRV Bible images with quotes are generated using nature scenery backgrounds and scenic photos.

Additional Bible Verse Images

Picture 02 - ಜೆಕರ್ಯನು 14:6 KANIRV Mobile Phone Wallpaper - ಆ ದಿನದಲ್ಲಿ - Mobile Bible Verse Wallpaper
View New Tab
Picture 03 - ಜೆಕರ್ಯನು 14:6 KANIRV Mobile Phone Wallpaper - ಆ ದಿನದಲ್ಲಿ - Mobile Bible Verse Wallpaper
View New Tab
Picture 04 - ಜೆಕರ್ಯನು 14:6 KANIRV Mobile Phone Wallpaper - ಆ ದಿನದಲ್ಲಿ - Mobile Bible Verse Wallpaper
View New Tab
Picture 05 - ಜೆಕರ್ಯನು 14:6 KANIRV Mobile Phone Wallpaper - ಆ ದಿನದಲ್ಲಿ - Mobile Bible Verse Wallpaper
View New Tab
Picture 06 - ಜೆಕರ್ಯನು 14:6 KANIRV Mobile Phone Wallpaper - ಆ ದಿನದಲ್ಲಿ - Mobile Bible Verse Wallpaper
View New Tab
Picture 07 - ಜೆಕರ್ಯನು 14:6 KANIRV Mobile Phone Wallpaper - ಆ ದಿನದಲ್ಲಿ - Mobile Bible Verse Wallpaper
View New Tab

ಜೆಕರ್ಯನು 14:6 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಜೆಕರ್ಯನು 14:6 KANIRV. Please click on any image below to navigate to that specific Bible verse page.

ಕೀರ್ತನೆಗಳು 97:10 KANIRV Bible Verse Image
ಕೀರ್ತನೆಗಳು 97:10 (KANIRV) »
ಕೆಟ್ಟತನವನ್ನು ಹಗೆಮಾಡುವವರನ್ನು, ಯೆಹೋವನನ್ನು ಪ್ರೀತಿಸುತ್ತಾನೆ. ಆತನು ತನ್ನ ಭಕ್ತರ ಪ್ರಾಣಗಳನ್ನು ಕಾಯುವವನಾಗಿ, ದುಷ್ಟರ ಕೈಯೊಳಗಿಂದ ಅವರನ್ನು ಬಿಡಿಸುವನು.

ಕೀರ್ತನೆಗಳು 112:4 KANIRV Bible Verse Image
ಕೀರ್ತನೆಗಳು 112:4 (KANIRV) »
ಯಥಾರ್ಥರಿಗೆ ಕತ್ತಲೆಯಲ್ಲಿಯೂ ಜ್ಯೋತಿ ಮೂಡುವುದು; ದಯೆಯೂ, ಕನಿಕರವೂ, ನೀತಿಯುಳ್ಳ ದೇವರೇ ಆ ಜ್ಯೋತಿ.

2 ಪೇತ್ರನು 1:19 KANIRV Bible Verse Image
2 ಪೇತ್ರನು 1:19 (KANIRV) »
ಇದಲ್ಲದೆ ಪ್ರವಾದನವಾಕ್ಯವು ನಮಗೆ ಬಹುದೃಢವಾಗಿ ದೊರೆತಿದೆ. ಆ ದಿನವು ಅರುಣೋದಯವಾಗುವರೆಗೆ ಮತ್ತು ಉದಯ ನಕ್ಷತ್ರವು ನಿಮ್ಮ ಹೃದಯಗಳಲ್ಲಿ ಮೂಡುವತನಕ ಅದನ್ನು ಕತ್ತಲೆಯಾದ ಸ್ಥಳದಲ್ಲಿ ಪ್ರಕಾಶಿಸುವ ದೀಪವೆಂದೆಣಿಸಿ ಅದಕ್ಕೆ ಲಕ್ಷ್ಯಕೊಟ್ಟರೆ ಒಳ್ಳೆಯದು.

ಯೋಹಾನನು 12:46 KANIRV Bible Verse Image
ಯೋಹಾನನು 12:46 (KANIRV) »
ನನ್ನನ್ನು ನಂಬುವ ಒಬ್ಬನಾದರೂ ಕತ್ತಲಲ್ಲಿ ಇರಬಾರದೆಂದು, ನಾನು ಬೆಳಕಾಗಿ ಲೋಕಕ್ಕೆ ಬಂದಿದ್ದೇನೆ.

ಪ್ರಕಟಣೆ 11:15 KANIRV Bible Verse Image
ಪ್ರಕಟಣೆ 11:15 (KANIRV) »
ಏಳನೆಯ ದೇವದೂತನು ತುತ್ತೂರಿಯನ್ನೂದಿದನು. ಆಗ ಪರಲೋಕದಲ್ಲಿ ಮಹಾಶಬ್ದಗಳುಂಟಾಗಿ, “ಲೋಕದ ರಾಜ್ಯಾಧಿಕಾರವು ನಮ್ಮ ಕರ್ತನಿಗೂ ಆತನ ಕ್ರಿಸ್ತನಿಗೂ ಬಂದಿದೆ, ಆತನು ಯುಗಯುಗಾಂತರಗಳಲ್ಲಿಯೂ ರಾಜ್ಯವನ್ನಾಳುವನು” ಎಂಬ ಮಹಾಘೋಷಣೆಯಾಯಿತು.

ಯೆಶಾಯನು 50:10 KANIRV Bible Verse Image
ಯೆಶಾಯನು 50:10 (KANIRV) »
ನಿಮ್ಮೊಳಗೆ ಯಾರು ಯೆಹೋವನಲ್ಲಿ ಭಯಭಕ್ತಿಯಿಟ್ಟು ಆತನ ಸೇವಕನ ಮಾತನ್ನು ಕೇಳುವರು? ಬೆಳಕಿಲ್ಲದೇ ಕತ್ತಲೆಯಲ್ಲಿ ನಡೆಯುವವನು ಯಾರು? ಅವನು ಯೆಹೋವನ ನಾಮದಲ್ಲಿ ಭರವಸವಿಟ್ಟು ತನ್ನ ದೇವರನ್ನು ಆಧಾರಮಾಡಿಕೊಳ್ಳಲಿ.

ಪ್ರಕಟಣೆ 11:3 KANIRV Bible Verse Image
ಪ್ರಕಟಣೆ 11:3 (KANIRV) »
ಇದಲ್ಲದೆ ನನ್ನ ಇಬ್ಬರು ಸಾಕ್ಷಿಗಳು ಗೋಣಿತಟ್ಟುಗಳನ್ನು ಹೊದ್ದುಕೊಂಡು ಸಾವಿರದ ಇನ್ನೂರ ಅರವತ್ತು ದಿನಗಳ ತನಕ ಪ್ರವಾದಿಸುವ ಹಾಗೆ ಅವರಿಗೆ ಅಧಿಕಾರ ಕೊಡುವೆನು.”

ಜ್ಞಾನೋಕ್ತಿಗಳು 4:18 KANIRV Bible Verse Image
ಜ್ಞಾನೋಕ್ತಿಗಳು 4:18 (KANIRV) »
ನೀತಿವಂತರ ಮಾರ್ಗವು ಮಧ್ಯಾಹ್ನದ ವರೆಗೂ ಹೆಚ್ಚುತ್ತಾ ಬರುವ ಬೆಳಗಿನ ಬೆಳಕಿನಂತಿದೆ.

ಕೊಲೊಸ್ಸೆಯವರಿಗೆ 1:12 KANIRV Bible Verse Image
ಕೊಲೊಸ್ಸೆಯವರಿಗೆ 1:12 (KANIRV) »
ದೇವಭಕ್ತರಿಗಾಗಿ ಬೆಳಕಿನಲ್ಲಿರುವ ಬಾಧ್ಯತೆಯಲ್ಲಿ ಪಾಲುಗಾರರಾಗುವುದಕ್ಕೆ ನಮ್ಮನ್ನು ಯೋಗ್ಯರನ್ನಾಗಿ ಮಾಡಿದ ತಂದೆಯಾದ ದೇವರಿಗೆ ಆನಂದಪೂರ್ವಕವಾಗಿ ಕೃತಜ್ಞತಾಸ್ತುತಿಯನ್ನು ಸಲ್ಲಿಸುವವರಾಗಬೇಕೆಂತಲೂ ದೇವರನ್ನು ಬೇಡಿಕೊಳ್ಳುತ್ತೇನೆ.

ಎಫೆಸದವರಿಗೆ 5:8 KANIRV Bible Verse Image
ಎಫೆಸದವರಿಗೆ 5:8 (KANIRV) »
ಏಕೆಂದರೆ ನೀವು ಹಿಂದಿನ ಕಾಲದಲ್ಲಿ ಕತ್ತಲೆಯಾಗಿದ್ದಿರಿ, ಆದರೆ ಈಗ ನೀವು ಕರ್ತನಲ್ಲಿದ್ದು ಬೆಳಕಾಗಿದ್ದೀರಿ. ಬೆಳಕಿನವರಂತೆ ನಡೆದುಕೊಳ್ಳಿರಿ.

ಯೆಶಾಯನು 13:10 KANIRV Bible Verse Image
ಯೆಶಾಯನು 13:10 (KANIRV) »
ಆಕಾಶದ ತಾರೆಗಳೂ, ನಕ್ಷತ್ರ ರಾಶಿಗಳೂ ಬೆಳಕನ್ನು ಕೊಡುವುದಿಲ್ಲ. ಸೂರ್ಯನು ಮೂಡುತ್ತಲೇ ಕತ್ತಲಾಗುವನು. ಚಂದ್ರನು ಪ್ರಕಾಶಿಸುವುದಿಲ್ಲ.

ಯೋಹಾನನು 1:5 KANIRV Bible Verse Image
ಯೋಹಾನನು 1:5 (KANIRV) »
ಆ ಬೆಳಕು ಕತ್ತಲಲ್ಲಿ ಪ್ರಕಾಶಿಸುತ್ತದೆ. ಕತ್ತಲು ಆ ಬೆಳಕನ್ನು ಮುಸುಕಲಿಲ್ಲ.

Available Bible Translations

American Standard Version (ASV)
Zechariah 14:6 (ASV) »
King James Version (KJV)
Zechariah 14:6 (KJV) »
GOD’S WORD® (GW)
Zechariah 14:6 (GW) »
Berean Bible (BSB)
Zechariah 14:6 (BSB) »
World English Bible (WEB)
Zechariah 14:6 (WEB) »
French Bible (LSG)
Zacharie 14:6 (LSG) »
German Bible (LUTH1912)
Sacharja 14:6 (LUTH1912) »
Hebrew Bible (HEB)
זכריה 14:6 (HEB) »
Portuguese Bible (BSL)
Zacarias 14:6 (BSL) »
Vietnamese Bible (VIE)
Xê-ca-ri-a 14:6 (VIE) »
Spanish Bible (RVA)
Zacarías 14:6 (RVA) »
Italian Bible (RIV)
Zaccaria 14:6 (RIV) »
Chinese Simplified (CUVS)
撒 迦 利 亚 书 14:6 (CUVS) »
Chinese Traditional (CUVT)
撒 迦 利 亞 14:6 (CUVT) »
Albanian Bible (ALB)
Zakaria 14:6 (ALB) »
Swedish Bible (SV1917)
Sakaria 14:6 (SV1917) »
Russian Bible (RUSV)
Захария 14:6 (RUSV) »
Ukrainian Bible (UKR)
Захарія 14:6 (UKR) »
Hungarian Bible (KAR)
Zakariás 14:6 (KAR) »
Bulgarian Bible (BULG)
Захария 14:6 (BULG) »
Japanese Bible (JPN)
ゼカリヤ書 14:6 (JPN) »
Norwegian Bible (NORSK)
Sakarja 14:6 (NORSK) »

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »