ಜೆಕರ್ಯನು 8:23 KANIRV Phone Background Pictures

Best Christian iPhone Wallpaper with inspirational Bible quotes on beautiful images and backgrounds. Download ಜೆಕರ್ಯನು 8:23 KANIRV mobile wallpapers with Bible verse quotes and share with your friends and family on any social media platform. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಜೆಕರ್ಯನು 8:23 KANIRV Mobile Phone Wallpaper - ಸೇನಾಧೀಶ್ವರನಾದ - Mobile Bible Verse Wallpaper

ಜೆಕರ್ಯನು 8:23 KANIRV

ಸೇನಾಧೀಶ್ವರನಾದ ಯೆಹೋವನು ಇಂತೆನ್ನುತ್ತಾನೆ, “ಆ ಕಾಲದಲ್ಲಿ ಜನಾಂಗಗಳ ವಿವಿಧ ಭಾಷೆಗಳವರಾದ ಹತ್ತು ಜನರು ಯೆಹೂದ್ಯನೊಬ್ಬನ ಸೆರಗನ್ನು ಹಿಡಿದುಕೊಂಡು, ‘ನಾವು ನಿಮ್ಮೊಂದಿಗೆ ಬರುವೆವು, ಏಕೆಂದರೆ ದೇವರು ನಿಮ್ಮ ಸಂಗಡ ಇದ್ದಾನೆಂಬ ಸುದ್ದಿಯು ನಮ್ಮ ಕಿವಿಗೆ ಬಿದ್ದಿದೆ’” ಎಂದು ಹೇಳುವರು.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ಜೆಕರ್ಯನು 8:23 KANIRV Bible images with quotes are generated using nature scenery backgrounds and scenic photos.

Additional Bible Verse Images

Picture 02 - ಜೆಕರ್ಯನು 8:23 KANIRV Mobile Phone Wallpaper - ಸೇನಾಧೀಶ್ವರನಾದ - Mobile Bible Verse Wallpaper
View New Tab
Picture 03 - ಜೆಕರ್ಯನು 8:23 KANIRV Mobile Phone Wallpaper - ಸೇನಾಧೀಶ್ವರನಾದ - Mobile Bible Verse Wallpaper
View New Tab
Picture 04 - ಜೆಕರ್ಯನು 8:23 KANIRV Mobile Phone Wallpaper - ಸೇನಾಧೀಶ್ವರನಾದ - Mobile Bible Verse Wallpaper
View New Tab
Picture 05 - ಜೆಕರ್ಯನು 8:23 KANIRV Mobile Phone Wallpaper - ಸೇನಾಧೀಶ್ವರನಾದ - Mobile Bible Verse Wallpaper
View New Tab
Picture 06 - ಜೆಕರ್ಯನು 8:23 KANIRV Mobile Phone Wallpaper - ಸೇನಾಧೀಶ್ವರನಾದ - Mobile Bible Verse Wallpaper
View New Tab
Picture 07 - ಜೆಕರ್ಯನು 8:23 KANIRV Mobile Phone Wallpaper - ಸೇನಾಧೀಶ್ವರನಾದ - Mobile Bible Verse Wallpaper
View New Tab

ಜೆಕರ್ಯನು 8:23 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಜೆಕರ್ಯನು 8:23 KANIRV. Please click on any image below to navigate to that specific Bible verse page.

1 ಕೊರಿಂಥದವರಿಗೆ 14:25 KANIRV Bible Verse Image
1 ಕೊರಿಂಥದವರಿಗೆ 14:25 (KANIRV) »
ಅವನ ಹೃದಯದ ರಹಸ್ಯಗಳು ಬಯಲಾಗುವವು; ಅವನು ಅಡ್ಡಬಿದ್ದು ದೇವರನ್ನು ಆರಾಧಿಸಿ, ದೇವರು ನಿಜವಾಗಿ ನಿಮ್ಮಲ್ಲಿದ್ದಾನೆಂಬುದನ್ನು ಘೋಷಿಸುವನು.

ಯೆಶಾಯನು 45:14 KANIRV Bible Verse Image
ಯೆಶಾಯನು 45:14 (KANIRV) »
ಯೆಹೋವನ ಈ ಮಾತನ್ನು ಕೇಳಿರಿ, “ಐಗುಪ್ತದ ಆದಾಯವೂ, ಕೂಷಿನ ವ್ಯಾಪಾರವೂ, ಎತ್ತರದ ಮನುಷ್ಯರಾದ ಸೆಬಾಯರೂ ನಿಮ್ಮಲ್ಲಿಗೆ ಸೇರಿ ನಿಮ್ಮವರಾಗಿ ನಿಮ್ಮನ್ನು ಅನುಸರಿಸುವರು. ಸಂಕೋಲೆಗಳನ್ನು ಕಟ್ಟಿಕೊಂಡು ಬಂದು ನಿಮ್ಮ ಮುಂದೆ ಅಡ್ಡಬಿದ್ದು ಹೀಗೆ ಅರಿಕೆಮಾಡುವರು, ‘ದೇವರು ನಿಜವಾಗಿ ನಿಮ್ಮಲ್ಲಿದ್ದಾನೆ. ಇನ್ನು ಯಾವ ದೇವರೂ ಇಲ್ಲವೇ ಇಲ್ಲ.’”

ಯೆಶಾಯನು 55:5 KANIRV Bible Verse Image
ಯೆಶಾಯನು 55:5 (KANIRV) »
ಎಲೈ, ಇಸ್ರಾಯೇಲೇ, ಅವನಂತೆ ನೀನೂ ನಿನಗೆ ಗೊತ್ತಿಲ್ಲದ ಜನಾಂಗವನ್ನು ನಿನ್ನ ಅಧೀನಕ್ಕೆ ಕರೆಯುವಿ, ಇಸ್ರಾಯೇಲಿನ ಸದಮಲಸ್ವಾಮಿ ಎನಿಸಿಕೊಳ್ಳುವ ನಿನ್ನ ದೇವರಾದ ಯೆಹೋವನು ನಿನಗೆ ವೈಭವ ಕೊಟ್ಟಿರುವುದನ್ನು ನೋಡಿ ನಿನ್ನನ್ನು ತಿಳಿಯದ ಜನಾಂಗವು ನಿನ್ನ ಆಶ್ರಯಕ್ಕೆ ಓಡಿಬರುವುದು.

ಅಪೊಸ್ತಲರ ಕೃತ್ಯಗಳು 13:47 KANIRV Bible Verse Image
ಅಪೊಸ್ತಲರ ಕೃತ್ಯಗಳು 13:47 (KANIRV) »
ಹಾಗೆಯೇ ಕರ್ತನು ನಮಗೆ ಅಪ್ಪಣೆ ಕೊಟ್ಟಿದ್ದಾನೆ, ಹೇಗೆಂದರೆ; ನೀನು ಲೋಕದ ಕಟ್ಟಕಡೆಯ ವರೆಗೆ ರಕ್ಷಕನಾಗಿರುವಂತೆ ನಿನ್ನನ್ನು ಅನ್ಯಜನಾಂಗಗಳಿಗೂ ಬೆಳಕನ್ನಾಗಿ ನೇಮಿಸಿದ್ದೇನೆ ಎಂದು ದೇವರು ಹೇಳಿದ್ದಾನೆ ಎಂದರು.

ಯೆಶಾಯನು 60:3 KANIRV Bible Verse Image
ಯೆಶಾಯನು 60:3 (KANIRV) »
ಜನಾಂಗಗಳು ನಿನ್ನ ಬೆಳಕಿಗೆ ನೆರೆದು ಬರುವವು, ಅರಸರೂ ನಿನ್ನಲ್ಲಿನ ಉದಯಪ್ರಕಾಶಕ್ಕೆ ಸೇರುವರು.

ಪ್ರಕಟಣೆ 14:6 KANIRV Bible Verse Image
ಪ್ರಕಟಣೆ 14:6 (KANIRV) »
ಮತ್ತೊಬ್ಬ ದೇವದೂತನು ಆಕಾಶಮಧ್ಯದಲ್ಲಿ ಹಾರಾಡುತ್ತಿರುವುದನ್ನು ಕಂಡೆನು. ಭೂನಿವಾಸಿಗಳಾಗಿರುವ ಸಕಲ ಜನಾಂಗ, ಕುಲ, ಭಾಷೆ, ಜನಗಳೆಲ್ಲರಿಗೆ ಸಾರಿಹೇಳುವುದಕ್ಕಾಗಿ ನಿತ್ಯವಾದ ಶುಭವರ್ತಮಾನವು ಆತನಲ್ಲಿತ್ತು.

ಯೆಶಾಯನು 66:18 KANIRV Bible Verse Image
ಯೆಶಾಯನು 66:18 (KANIRV) »
“ಅವರ ಕೃತ್ಯಗಳಿಗೂ, ಆಲೋಚನೆಗಳಿಗೂ ತಕ್ಕದ್ದನ್ನು ಮಾಡುವೆನು; ನಾನು ಇನ್ನು ಮುಂದೆ ಸಮಸ್ತ ಜನಾಂಗಗಳನ್ನೂ ಸಕಲ ಭಾಷೆಯವರನ್ನೂ ಒಟ್ಟಿಗೆ ಬರಮಾಡುವೆನು; ಅವರು ಬಂದು ನನ್ನ ಮಹಿಮೆಯನ್ನು ನೋಡುವರು.

ಆದಿಕಾಂಡ 31:7 KANIRV Bible Verse Image
ಆದಿಕಾಂಡ 31:7 (KANIRV) »
ಆದರೆ ನಿಮ್ಮ ತಂದೆಯು ನನ್ನನ್ನು ವಂಚಿಸಿ ನನ್ನ ಸಂಬಳವನ್ನು ಹತ್ತು ಸಾರಿ ಬದಲಾಯಿಸಿದನು, ನನಗೆ ಕೇಡುಮಾಡುವುದಕ್ಕೆ ದೇವರು ಅವನಿಗೆ ಅವಕಾಶಕೊಡಲಿಲ್ಲ.

1 ಅರಸುಗಳು 8:42 KANIRV Bible Verse Image
1 ಅರಸುಗಳು 8:42 (KANIRV) »
ಅಲ್ಲಿ ನಿನ್ನ ನಾಮಮಹತ್ತು, ಭುಜಬಲ, ಶಿಕ್ಷಾಹಸ್ತ ಇವುಗಳ ವರ್ತಮಾನವು ಪರರಾಜ್ಯಗಳವರಿಗೂ ಗೊತ್ತಾಗುವುದು. ಅವನು ಈ ಆಲಯದ ಮುಂದೆ ನಿಂತು ನಿನ್ನನ್ನು ಪ್ರಾರ್ಥಿಸುವುದಾದರೆ,

ಪ್ರಸಂಗಿ 11:2 KANIRV Bible Verse Image
ಪ್ರಸಂಗಿ 11:2 (KANIRV) »
ನೀನು ಅದನ್ನು ಏಳು ಮತ್ತು ಎಂಟು ಮಂದಿಗೆ ಹಂಚಿಬಿಡು. ಲೋಕದಲ್ಲಿ ಮುಂದೆ ಸಂಭವಿಸುವ ಕೇಡು ನಿನಗೆ ಗೊತ್ತಿಲ್ಲ.

ಪ್ರಕಟಣೆ 7:9 KANIRV Bible Verse Image
ಪ್ರಕಟಣೆ 7:9 (KANIRV) »
ಇದಾದ ನಂತರ ಇಗೋ, ಯಾರಿಂದಲೂ ಎಣಿಸಲಾಗದಂಥ ಮಹಾ ಜನಸಮೂಹವು ಸಿಂಹಾಸನದ ಮುಂದೆಯೂ ಯಜ್ಞದ ಕುರಿಮರಿಯಾದಾತನ ಮುಂದೆಯೂ ನಿಂತಿರುವುದನ್ನು ಕಂಡೆನು. ಅವರು ಸಕಲ ಜನಾಂಗ, ಕುಲ, ಜಾತಿಗಳವರೂ ಸಕಲ ಭಾಷೆಗಳನ್ನಾಡುವವರೂ ಆಗಿದ್ದರು. ಅವರು ಬಿಳೀ ನಿಲುವಂಗಿಗಳನ್ನು ತೊಟ್ಟುಕೊಂಡು ತಮ್ಮ ಕೈಗಳಲ್ಲಿ ಖರ್ಜೂರದ ಗರಿಗಳನ್ನು ಹಿಡಿದುಕೊಂಡಿದ್ದರು.

ಅಪೊಸ್ತಲರ ಕೃತ್ಯಗಳು 19:12 KANIRV Bible Verse Image
ಅಪೊಸ್ತಲರ ಕೃತ್ಯಗಳು 19:12 (KANIRV) »
ಜನರು ಅವನ ಮೈಮೇಲಿನಿಂದ ಕೈವಸ್ತ್ರಗಳನ್ನೂ, ರುಮಾಲುಗಳನ್ನೂ ತಂದು ರೋಗಿಗಳ ಮೇಲೆ ಹಾಕಲು ಅವರ ರೋಗಗಳು ವಾಸಿಯಾದವು, ದುರಾತ್ಮಗಳೂ ಬಿಟ್ಟುಹೋದವು.

Available Bible Translations

American Standard Version (ASV)
Zechariah 8:23 (ASV) »
King James Version (KJV)
Zechariah 8:23 (KJV) »
GOD’S WORD® (GW)
Zechariah 8:23 (GW) »
Berean Bible (BSB)
Zechariah 8:23 (BSB) »
World English Bible (WEB)
Zechariah 8:23 (WEB) »
French Bible (LSG)
Zacharie 8:23 (LSG) »
German Bible (LUTH1912)
Sacharja 8:23 (LUTH1912) »
Hebrew Bible (HEB)
זכריה 8:23 (HEB) »
Portuguese Bible (BSL)
Zacarias 8:23 (BSL) »
Vietnamese Bible (VIE)
Xê-ca-ri-a 8:23 (VIE) »
Spanish Bible (RVA)
Zacarías 8:23 (RVA) »
Italian Bible (RIV)
Zaccaria 8:23 (RIV) »
Chinese Simplified (CUVS)
撒 迦 利 亚 书 8:23 (CUVS) »
Chinese Traditional (CUVT)
撒 迦 利 亞 8:23 (CUVT) »
Albanian Bible (ALB)
Zakaria 8:23 (ALB) »
Swedish Bible (SV1917)
Sakaria 8:23 (SV1917) »
Russian Bible (RUSV)
Захария 8:23 (RUSV) »
Ukrainian Bible (UKR)
Захарія 8:23 (UKR) »
Hungarian Bible (KAR)
Zakariás 8:23 (KAR) »
Bulgarian Bible (BULG)
Захария 8:23 (BULG) »
Japanese Bible (JPN)
ゼカリヤ書 8:23 (JPN) »
Norwegian Bible (NORSK)
Sakarja 8:23 (NORSK) »

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »