1 ಪೂರ್ವಕಾಲವೃತ್ತಾಂತ 15:26 KANIRV Bible Verse Picture Image

Inspirational bible verses with beautiful images and backgrounds. Download 1 ಪೂರ್ವಕಾಲವೃತ್ತಾಂತ 15:26 KANIRV Bible verse images and share with your friends and family on social media. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

1 ಪೂರ್ವಕಾಲವೃತ್ತಾಂತ 15:26 KANIRV - ಯೆಹೋವನ ಒಡಂಬಡಿಕೆ - Bible Verse Picture

1 ಪೂರ್ವಕಾಲವೃತ್ತಾಂತ 15:26 KANIRV

ಯೆಹೋವನ ಒಡಂಬಡಿಕೆ ಮಂಜೂಷವನ್ನು ಹೊತ್ತ ಲೇವಿಯರಿಗೆ ದೇವರ ಸಹಾಯ ದೊರೆತದ್ದರಿಂದ ಏಳು ಹೋರಿಗಳನ್ನೂ ಮತ್ತು ಏಳು ಟಗರುಗಳನ್ನೂ ಯಜ್ಞಮಾಡಿದರು.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

1 ಪೂರ್ವಕಾಲವೃತ್ತಾಂತ 15:26 KANIRV Bible verse pictures with quotes are generated using nature backgrounds and scenic photos.

Additional Bible Verse Images

Picture 02 - 1 ಪೂರ್ವಕಾಲವೃತ್ತಾಂತ 15:26 KANIRV - ಯೆಹೋವನ ಒಡಂಬಡಿಕೆ - Bible Verse Picture
View New Tab
Picture 03 - 1 ಪೂರ್ವಕಾಲವೃತ್ತಾಂತ 15:26 KANIRV - ಯೆಹೋವನ ಒಡಂಬಡಿಕೆ - Bible Verse Picture
View New Tab
Picture 04 - 1 ಪೂರ್ವಕಾಲವೃತ್ತಾಂತ 15:26 KANIRV - ಯೆಹೋವನ ಒಡಂಬಡಿಕೆ - Bible Verse Picture
View New Tab
Picture 05 - 1 ಪೂರ್ವಕಾಲವೃತ್ತಾಂತ 15:26 KANIRV - ಯೆಹೋವನ ಒಡಂಬಡಿಕೆ - Bible Verse Picture
View New Tab
Picture 06 - 1 ಪೂರ್ವಕಾಲವೃತ್ತಾಂತ 15:26 KANIRV - ಯೆಹೋವನ ಒಡಂಬಡಿಕೆ - Bible Verse Picture
View New Tab
Picture 07 - 1 ಪೂರ್ವಕಾಲವೃತ್ತಾಂತ 15:26 KANIRV - ಯೆಹೋವನ ಒಡಂಬಡಿಕೆ - Bible Verse Picture
View New Tab

1 ಪೂರ್ವಕಾಲವೃತ್ತಾಂತ 15:26 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to 1 ಪೂರ್ವಕಾಲವೃತ್ತಾಂತ 15:26 KANIRV. Please click on any image below to navigate to that specific Bible verse page.

ಅರಣ್ಯಕಾಂಡ 23:29 KANIRV Bible Verse Image
ಅರಣ್ಯಕಾಂಡ 23:29 (KANIRV) »
ಆಗ ಬಿಳಾಮನು ಬಾಲಾಕನಿಗೆ, “ಇಲ್ಲಿಯೂ ಏಳು ಯಜ್ಞವೇದಿಗಳನ್ನು ಕಟ್ಟಿಸಿ ಏಳು ಹೋರಿಗಳನ್ನೂ, ಏಳು ಟಗರುಗಳನ್ನೂ ಸಿದ್ಧಮಾಡು” ಎಂದು ಹೇಳಿದನು

ಯೋಬನು 42:8 KANIRV Bible Verse Image
ಯೋಬನು 42:8 (KANIRV) »
ಈಗ ಏಳು ಹೋರಿಗಳನ್ನೂ, ಏಳು ಟಗರುಗಳನ್ನೂ ತೆಗೆದುಕೊಂಡು ನನ್ನ ದಾಸನಾದ ಯೋಬನ ಬಳಿಗೆ ಹೋಗಿ ನಿಮ್ಮ ದೋಷಪರಿಹಾರಕ್ಕಾಗಿ ಹೋಮಮಾಡಿರಿ. ನನ್ನ ದಾಸನಾದ ಯೋಬನು ನಿಮ್ಮ ಪರವಾಗಿ ಪ್ರಾರ್ಥನೆ ಮಾಡುವನು. ನಾನು ಅವನ ವಿಜ್ಞಾಪನೆಯನ್ನು ಲಾಲಿಸಿ ನಿಮ್ಮ ಮೂರ್ಖತನಕ್ಕೆ ತಕ್ಕ ದಂಡನೆಯನ್ನು ನಿಮಗೆ ವಿಧಿಸುವುದಿಲ್ಲ. ನನ್ನ ದಾಸನಾದ ಯೋಬನು ನನ್ನ ವಿಷಯವಾಗಿ ಸತ್ಯವನ್ನು ನುಡಿದಂತೆ ನೀವು ನುಡಿಯಲಿಲ್ಲ” ಎಂದು ಹೇಳಿದನು.

1 ಪೂರ್ವಕಾಲವೃತ್ತಾಂತ 29:14 KANIRV Bible Verse Image
1 ಪೂರ್ವಕಾಲವೃತ್ತಾಂತ 29:14 (KANIRV) »
ನಾವು ಸ್ವ ಇಚ್ಛೆಯಿಂದ ನಿನಗೆ ಕಾಣಿಕೆಗಳನ್ನು ಸಮರ್ಪಿಸಲು ನಾನಾಗಲಿ, ನನ್ನ ಪ್ರಜೆಗಳಾಗಲಿ ಸಮರ್ಥರಲ್ಲ. ಸಮಸ್ತವೂ ನಿನ್ನಿಂದಲೇ ಸಾಧ್ಯವಾಯಿತು, ನೀನು ಕೊಟ್ಟದ್ದನ್ನೇ ನಿನಗೆ ಕೊಟ್ಟೆವು.

ಕೀರ್ತನೆಗಳು 66:13 KANIRV Bible Verse Image
ಕೀರ್ತನೆಗಳು 66:13 (KANIRV) »
ನಾನು ನಿನ್ನ ಆಲಯಕ್ಕೆ ಬಂದು ಸರ್ವಾಂಗಹೋಮಗಳನ್ನು ಸಮರ್ಪಿಸುವೆನು.

2 ಕೊರಿಂಥದವರಿಗೆ 2:16 KANIRV Bible Verse Image
2 ಕೊರಿಂಥದವರಿಗೆ 2:16 (KANIRV) »
ನಾವು ವಿನಾಶಮಾರ್ಗದಲ್ಲಿರುವವರಿಗೆ ಮೃತ್ಯುಕಾರಕ ಗಂಧ; ರಕ್ಷಣಾಮಾರ್ಗದಲ್ಲಿರುವವರಿಗೆ ಸಜೀವದಾಯಕ ಸುಗಂಧ. ಇಂಥ ಕಾರ್ಯಗಳಿಗೆ ಯಾರು ಯೋಗ್ಯರು?

ಅಪೊಸ್ತಲರ ಕೃತ್ಯಗಳು 26:22 KANIRV Bible Verse Image
ಅಪೊಸ್ತಲರ ಕೃತ್ಯಗಳು 26:22 (KANIRV) »
ಆದರೆ ನಾನು ದೇವರಿಂದ ಸಹಾಯವನ್ನು ಪಡೆದು ಈ ದಿನದವರೆಗೂ ಸುರಕ್ಷಿತವಾಗಿದ್ದು ಚಿಕ್ಕವರಿಗೂ, ದೊಡ್ಡವರಿಗೂ ಸಾಕ್ಷಿಹೇಳುವವನಾಗಿದ್ದೇನೆ. ಪ್ರವಾದಿಗಳೂ, ಮೋಶೆಯೂ ಮುಂದೆ ಆಗುವುದನ್ನು ಕುರಿತು ತಿಳಿಸಿದ ಸಂಗತಿಗಳನ್ನೇ, ಹೊರತು ನಾನು ಇನ್ನೇನೂ ಹೇಳುವವನಲ್ಲ.

ಯೆಹೆಜ್ಕೇಲನು 45:23 KANIRV Bible Verse Image
ಯೆಹೆಜ್ಕೇಲನು 45:23 (KANIRV) »
ಹಬ್ಬದ ಏಳು ದಿನಗಳಲ್ಲಿಯೂ ಯೆಹೋವನಿಗೆ ಸಮರ್ಪಿಸತಕ್ಕ ಸರ್ವಾಂಗಹೋಮಕ್ಕಾಗಿ ಅವನು ಏಳು ದಿನಗಳವರೆಗೆ ದಿನವೊಂದಕ್ಕೆ ಪೂರ್ಣಾಂಗವಾದ ಏಳು ಹೋರಿಗಳನ್ನೂ, ಏಳು ಟಗರುಗಳನ್ನೂ ಒದಗಿಸಲಿ ಮತ್ತು ದೋಷಪರಿಹಾರಕ ಯಜ್ಞವಾಗಿ ಪ್ರತಿ ದಿನವೂ ಒಂದು ಹೋತವನ್ನು ಕೊಡಲಿ.

ಅರಣ್ಯಕಾಂಡ 23:1 KANIRV Bible Verse Image
ಅರಣ್ಯಕಾಂಡ 23:1 (KANIRV) »
ಆಗ ಬಿಳಾಮನು ಬಾಲಾಕನಿಗೆ, “ಇಲ್ಲಿ ಏಳು ಯಜ್ಞವೇದಿಗಳನ್ನು ಕಟ್ಟಿಸು ಮತ್ತು ಏಳು ಹೋರಿಗಳನ್ನು ಮತ್ತು ಏಳು ಟಗರುಗಳನ್ನು ಸಿದ್ಧಪಡಿಸಬೇಕು” ಎಂದು ಹೇಳಿದನು.

2 ಸಮುವೇಲನು 6:13 KANIRV Bible Verse Image
2 ಸಮುವೇಲನು 6:13 (KANIRV) »
ಯೆಹೋವನ ಮಂಜೂಷವನ್ನು ಹೊತ್ತವರು ಆರು ಹೆಜ್ಜೆ ನಡೆದ ನಂತರ, ದಾವೀದನು ಒಂದು ಎತ್ತನ್ನೂ ಕೊಬ್ಬಿದ ಕರುವನ್ನೂ ಯಜ್ಞಮಾಡಿದನು.

1 ಸಮುವೇಲನು 7:12 KANIRV Bible Verse Image
1 ಸಮುವೇಲನು 7:12 (KANIRV) »
ಅನಂತರ ಸಮುವೇಲನು ಮಿಚ್ಪೆಗೂ ಶೇನಿಗೂ ಮಧ್ಯದಲ್ಲಿ ಒಂದು ಕಲ್ಲನ್ನು ನಿಲ್ಲಿಸಿ, “ಯೆಹೋವನು ಇಲ್ಲಿಯವರೆಗೆ ನಮಗೆ ಸಹಾಯಮಾಡಿದ್ದಾನೆ” ಎಂದು ಹೇಳಿ ಅದಕ್ಕೆ ಎಬೆನೆಜೆರ್ ಎಂದು ಹೆಸರಿಟ್ಟನು.

ಅರಣ್ಯಕಾಂಡ 29:32 KANIRV Bible Verse Image
ಅರಣ್ಯಕಾಂಡ 29:32 (KANIRV) »
“‘ಏಳನೆಯ ದಿನದಲ್ಲಿ ನಿತ್ಯ ಸರ್ವಾಂಗಹೋಮವನ್ನೂ ಅದಕ್ಕೆ ನೇಮಕವಾದ ದೋಷವಿಲ್ಲದ ಏಳು ಹೋರಿ, ಎರಡು ಟಗರು, ಹದಿನಾಲ್ಕು ಪೂರ್ಣಾಂಗವಾದ ಒಂದು ವರ್ಷದ ಕುರಿಮರಿಗಳನ್ನೂ ಸಮರ್ಪಿಸಬೇಕು.

2 ಕೊರಿಂಥದವರಿಗೆ 3:5 KANIRV Bible Verse Image
2 ಕೊರಿಂಥದವರಿಗೆ 3:5 (KANIRV) »
ನಮ್ಮಿಂದಲೇ ಏನಾದರೂ ಉಂಟಾಯಿತೆಂದು ತೀರ್ಮಾನಿಸಿಕೊಳ್ಳುವುದಕ್ಕೆ ನಮಗೆ ನಾವೇ ಯೋಗ್ಯರಲ್ಲ ನಮಗಿರುವ ಯೋಗ್ಯತೆಯೂ ದೇವರಿಂದಲೇ ಬಂದದ್ದು.

Available Bible Translations

American Standard Version (ASV)
1 Chronicles 15:26 (ASV) »
King James Version (KJV)
1 Chronicles 15:26 (KJV) »
GOD’S WORD® (GW)
1 Chronicles 15:26 (GW) »
World English Bible (WEB)
1 Chronicles 15:26 (WEB) »
German Bible (LUTH1912)
1 Chronik 15:26 (LUTH1912) »
Portuguese Bible (BSL)
1 Crônicas 15:26 (BSL) »
Vietnamese Bible (VIE)
1 Sử Ký 15:26 (VIE) »
Spanish Bible (RVA)
1 Crónicas 15:26 (RVA) »
Italian Bible (RIV)
1 Cronache 15:26 (RIV) »
Chinese Simplified (CUVS)
历 代 志 上 15:26 (CUVS) »
Chinese Traditional (CUVT)
歷 代 志 上 15:26 (CUVT) »
Albanian Bible (ALB)
1 Kronikave 15:26 (ALB) »
Hungarian Bible (KAR)
1 Krónika 15:26 (KAR) »
Japanese Bible (JPN)
歴代志上 15:26 (JPN) »
Norwegian Bible (NORSK)
1 Krønikebok 15:26 (NORSK) »

1 ಪೂರ್ವಕಾಲವೃತ್ತಾಂತ 15 (KANIRV) Verse Selection

1 ಪೂರ್ವಕಾಲವೃತ್ತಾಂತ 15:1 1 ಪೂರ್ವಕಾಲವೃತ್ತಾಂತ 15:2 1 ಪೂರ್ವಕಾಲವೃತ್ತಾಂತ 15:3 1 ಪೂರ್ವಕಾಲವೃತ್ತಾಂತ 15:4 1 ಪೂರ್ವಕಾಲವೃತ್ತಾಂತ 15:5 1 ಪೂರ್ವಕಾಲವೃತ್ತಾಂತ 15:6 1 ಪೂರ್ವಕಾಲವೃತ್ತಾಂತ 15:7 1 ಪೂರ್ವಕಾಲವೃತ್ತಾಂತ 15:8 1 ಪೂರ್ವಕಾಲವೃತ್ತಾಂತ 15:9 1 ಪೂರ್ವಕಾಲವೃತ್ತಾಂತ 15:10 1 ಪೂರ್ವಕಾಲವೃತ್ತಾಂತ 15:11 1 ಪೂರ್ವಕಾಲವೃತ್ತಾಂತ 15:12 1 ಪೂರ್ವಕಾಲವೃತ್ತಾಂತ 15:13 1 ಪೂರ್ವಕಾಲವೃತ್ತಾಂತ 15:14 1 ಪೂರ್ವಕಾಲವೃತ್ತಾಂತ 15:15 1 ಪೂರ್ವಕಾಲವೃತ್ತಾಂತ 15:16 1 ಪೂರ್ವಕಾಲವೃತ್ತಾಂತ 15:17 1 ಪೂರ್ವಕಾಲವೃತ್ತಾಂತ 15:18 1 ಪೂರ್ವಕಾಲವೃತ್ತಾಂತ 15:19 1 ಪೂರ್ವಕಾಲವೃತ್ತಾಂತ 15:20 1 ಪೂರ್ವಕಾಲವೃತ್ತಾಂತ 15:21 1 ಪೂರ್ವಕಾಲವೃತ್ತಾಂತ 15:22 1 ಪೂರ್ವಕಾಲವೃತ್ತಾಂತ 15:23 1 ಪೂರ್ವಕಾಲವೃತ್ತಾಂತ 15:24 1 ಪೂರ್ವಕಾಲವೃತ್ತಾಂತ 15:25 1 ಪೂರ್ವಕಾಲವೃತ್ತಾಂತ 15:26 1 ಪೂರ್ವಕಾಲವೃತ್ತಾಂತ 15:27 1 ಪೂರ್ವಕಾಲವೃತ್ತಾಂತ 15:28 1 ಪೂರ್ವಕಾಲವೃತ್ತಾಂತ 15:29

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »