1 ಅರಸುಗಳು 10:24 KANIRV Bible Verse Picture Image

Inspirational bible verses with beautiful images and backgrounds. Download 1 ಅರಸುಗಳು 10:24 KANIRV Bible verse images and share with your friends and family on social media. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

1 ಅರಸುಗಳು 10:24 KANIRV - ಭೂಲೋಕದವರೆಲ್ಲರೂ - Bible Verse Picture

1 ಅರಸುಗಳು 10:24 KANIRV

ಭೂಲೋಕದವರೆಲ್ಲರೂ ದೇವರು ಅವನಿಗೆ ಅನುಗ್ರಹಿಸಿದ ಜ್ಞಾನವಾಕ್ಯಗಳನ್ನು ಕೇಳುವುದಕ್ಕೋಸ್ಕರ ಅವನ ದರ್ಶನಕ್ಕೆ ಬಂದರು.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

1 ಅರಸುಗಳು 10:24 KANIRV Bible verse pictures with quotes are generated using nature backgrounds and scenic photos.

Additional Bible Verse Images

Picture 02 - 1 ಅರಸುಗಳು 10:24 KANIRV - ಭೂಲೋಕದವರೆಲ್ಲರೂ - Bible Verse Picture
View New Tab
Picture 03 - 1 ಅರಸುಗಳು 10:24 KANIRV - ಭೂಲೋಕದವರೆಲ್ಲರೂ - Bible Verse Picture
View New Tab
Picture 04 - 1 ಅರಸುಗಳು 10:24 KANIRV - ಭೂಲೋಕದವರೆಲ್ಲರೂ - Bible Verse Picture
View New Tab
Picture 05 - 1 ಅರಸುಗಳು 10:24 KANIRV - ಭೂಲೋಕದವರೆಲ್ಲರೂ - Bible Verse Picture
View New Tab
Picture 06 - 1 ಅರಸುಗಳು 10:24 KANIRV - ಭೂಲೋಕದವರೆಲ್ಲರೂ - Bible Verse Picture
View New Tab
Picture 07 - 1 ಅರಸುಗಳು 10:24 KANIRV - ಭೂಲೋಕದವರೆಲ್ಲರೂ - Bible Verse Picture
View New Tab

1 ಅರಸುಗಳು 10:24 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to 1 ಅರಸುಗಳು 10:24 KANIRV. Please click on any image below to navigate to that specific Bible verse page.

1 ಅರಸುಗಳು 3:28 KANIRV Bible Verse Image
1 ಅರಸುಗಳು 3:28 (KANIRV) »
ಇಸ್ರಾಯೇಲರೆಲ್ಲರೂ ಈ ತೀರ್ಪನ್ನು ಕೇಳಿ ನ್ಯಾಯ ನಿರ್ಣಯಿಸುವುದಕ್ಕೆ ಈತನಲ್ಲಿ ದೈವಜ್ಞಾನವಿದೆ ಎಂದು ತಿಳಿದು ಅವನಿಗೆ ಬಹಳವಾಗಿ ಭಯಪಟ್ಟರು.

1 ಅರಸುಗಳು 3:9 KANIRV Bible Verse Image
1 ಅರಸುಗಳು 3:9 (KANIRV) »
ಆದುದರಿಂದ ಅವರನ್ನು ಆಳುವುದಕ್ಕೂ, ನ್ಯಾಯ ಅನ್ಯಾಯಗಳನ್ನು ಕಂಡುಹಿಡಿಯುವುದಕ್ಕೂ ನನಗೆ ವಿವೇಕವನ್ನು ದಯಪಾಲಿಸು. ಈ ಮಹಾ ಜನಾಂಗವನ್ನು ಆಳಬಲ್ಲ ಸಮರ್ಥರು ಯಾರಿದ್ದಾರೆ?” ಎಂದು ಬೇಡಿಕೊಂಡನು.

1 ಅರಸುಗಳು 3:12 KANIRV Bible Verse Image
1 ಅರಸುಗಳು 3:12 (KANIRV) »
ನೋಡು, ನಿನಗೆ ಜ್ಞಾನವನ್ನು ಮತ್ತು ವಿವೇಕವನ್ನು ಅನುಗ್ರಹಿಸಿದ್ದೇನೆ. ನಿನ್ನಂಥ ಜ್ಞಾನಿಯು ಹಿಂದೆಯೂ ಇರಲಿಲ್ಲ, ಮುಂದೆಯೂ ಇರುವುದಿಲ್ಲ.

ಯಾಕೋಬನು 1:5 KANIRV Bible Verse Image
ಯಾಕೋಬನು 1:5 (KANIRV) »
ನಿಮ್ಮಲ್ಲಿ ಯಾರಿಗಾದರು ಜ್ಞಾನದ ಕೊರತೆಯಿರುವುದಾದರೆ ಅವರು ದೇವರನ್ನು ಬೇಡಿಕೊಳ್ಳಲಿ, ಅದು ಅವರಿಗೆ ದೊರಕುವುದು. ಯಾಕೆಂದರೆ ದೇವರು ಹಂಗಿಸದೆ ಎಲ್ಲರಿಗೂ ಉದಾರವಾಗಿ ಕೊಡುವಾತನಾಗಿದ್ದಾನೆ.

ದಾನಿಯೇಲನು 5:11 KANIRV Bible Verse Image
ದಾನಿಯೇಲನು 5:11 (KANIRV) »
“ಪರಿಶುದ್ಧ ದೇವರುಗಳ ಆತ್ಮವು ನೆಲೆಸಿರುವ ಒಬ್ಬನು ನಿನ್ನ ರಾಜ್ಯದಲ್ಲಿ ಇದ್ದಾನೆ; ದೇವರುಗಳ ಜ್ಞಾನಕ್ಕೆ ಸಮಾನವಾದ ಜ್ಞಾನವೂ, ವಿವೇಕವೂ, ಬುದ್ಧಿ ಪ್ರಕಾಶವೂ ನಿನ್ನ ತಂದೆಯ ಕಾಲದಲ್ಲಿ ಅವನೊಳಗೆ ಕಂಡುಬಂದವು. ನಿನ್ನ ತಂದೆಯಾದ ನೆಬೂಕದ್ನೆಚ್ಚರ ರಾಜನು ಅವನನ್ನು ಜೋಯಿಸರು, ಮಂತ್ರವಾದಿಗಳು, ಪಂಡಿತರು, ಶಾಕುನಿಕರು ಇವರಿಗೆ ಅಧ್ಯಕ್ಷನನ್ನಾಗಿ ನೇಮಿಸಿದನು.

ದಾನಿಯೇಲನು 1:17 KANIRV Bible Verse Image
ದಾನಿಯೇಲನು 1:17 (KANIRV) »
ಹೀಗಿರಲು ದೇವರು ಆ ನಾಲ್ಕು ಮಂದಿ ಯುವಕರಿಗೆ ಸಕಲ ಶಾಸ್ತ್ರಗಳಲ್ಲಿಯೂ, ವಿದ್ಯೆಗಳಲ್ಲಿಯೂ, ಜ್ಞಾನವಿವೇಕಗಳನ್ನು ದಯಪಾಲಿಸಿದನು. ದಾನಿಯೇಲನು ಸಮಸ್ತ ಸ್ವಪ್ನಗಳನ್ನೂ, ದಿವ್ಯದರ್ಶನಗಳನ್ನೂ ಗ್ರಹಿಸುವುದರಲ್ಲಿ ಪ್ರವೀಣನಾದನು.

ದಾನಿಯೇಲನು 2:21 KANIRV Bible Verse Image
ದಾನಿಯೇಲನು 2:21 (KANIRV) »
ಕಾಲ ಸಮಯಗಳನ್ನು ಮಾರ್ಪಡಿಸುತ್ತಾನೆ, ರಾಜರನ್ನು ಕಡೆಗಣಿಸುತ್ತಾನೆ, ನೆಲೆಸುವಂತೆ ಮಾಡುತ್ತಾನೆ; ಜ್ಞಾನಿಗಳ ಜ್ಞಾನವು, ವಿವೇಕಿಗಳ ವಿವೇಕವು ಆತನ ವರವೇ.

ದಾನಿಯೇಲನು 2:23 KANIRV Bible Verse Image
ದಾನಿಯೇಲನು 2:23 (KANIRV) »
ನನ್ನ ಪೂರ್ವಿಕರ ದೇವರೇ, ನಿನ್ನನ್ನು ಸ್ತುತಿಸುತ್ತೇನೆ, ಕೊಂಡಾಡುತ್ತೇನೆ, ನೀನು ನನಗೆ ಜ್ಞಾನತ್ರಾಣಗಳನ್ನು ದಯಪಾಲಿಸಿ ನಾವು ಬೇಡಿದ್ದನ್ನು ನನಗೆ ತೋರ್ಪಡಿಸಿದ್ದಿಯಲ್ಲಾ; ಹೌದು, ರಾಜನ ರಹಸ್ಯವನ್ನು ನಮಗೆ ಪ್ರಕಟಪಡಿಸಿರುವೆ” ಎಂದನು.

ಜ್ಞಾನೋಕ್ತಿಗಳು 2:6 KANIRV Bible Verse Image
ಜ್ಞಾನೋಕ್ತಿಗಳು 2:6 (KANIRV) »
ಯೆಹೋವನೇ ಜ್ಞಾನವನ್ನು ಕೊಡುವಾತನು, ಆತನ ಬಾಯಿಂದಲೇ ತಿಳಿವಳಿಕೆಯೂ, ವಿವೇಕವೂ ಹೊರಟು ಬರುತ್ತವೆ.

Available Bible Translations

American Standard Version (ASV)
1 Kings 10:24 (ASV) »
King James Version (KJV)
1 Kings 10:24 (KJV) »
GOD’S WORD® (GW)
1 Kings 10:24 (GW) »
Berean Bible (BSB)
1 Kings 10:24 (BSB) »
World English Bible (WEB)
1 Kings 10:24 (WEB) »
French Bible (LSG)
1 Rois 10:24 (LSG) »
German Bible (LUTH1912)
1 Könige 10:24 (LUTH1912) »
Marathi Bible (MARIRV)
1 राजे 10:24 (MARIRV) »
Portuguese Bible (BSL)
1 Reis 10:24 (BSL) »
Vietnamese Bible (VIE)
1 Các Vua 10:24 (VIE) »
Spanish Bible (RVA)
1 Reyes 10:24 (RVA) »
Italian Bible (RIV)
1 Re 10:24 (RIV) »
Chinese Simplified (CUVS)
列 王 记 上 10:24 (CUVS) »
Chinese Traditional (CUVT)
列 王 紀 上 10:24 (CUVT) »
Albanian Bible (ALB)
1 Mbretërve 10:24 (ALB) »
Swedish Bible (SV1917)
1 Kungaboken 10:24 (SV1917) »
Ukrainian Bible (UKR)
1 царів 10:24 (UKR) »
Hungarian Bible (KAR)
1 Királyok 10:24 (KAR) »
Bulgarian Bible (BULG)
3 Царе 10:24 (BULG) »
Japanese Bible (JPN)
列王紀上 10:24 (JPN) »
Norwegian Bible (NORSK)
1 Kongebok 10:24 (NORSK) »

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »