ಧರ್ಮೋಪದೇಶಕಾಂಡ 32:24 KANIRV Bible Verse Picture Image

Inspirational bible verses with beautiful images and backgrounds. Download ಧರ್ಮೋಪದೇಶಕಾಂಡ 32:24 KANIRV Bible verse images and share with your friends and family on social media. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಧರ್ಮೋಪದೇಶಕಾಂಡ 32:24 KANIRV - ಅವರು ಬರದಿಂದ - Bible Verse Picture

ಧರ್ಮೋಪದೇಶಕಾಂಡ 32:24 KANIRV

ಅವರು ಬರದಿಂದ ಕ್ಷೀಣವಾಗುವರು, ತಾಪದಿಂದಲೂ ಅಂಟುರೋಗದಿಂದಲೂ ಸಾಯುವರು; ಅದಲ್ಲದೆ ನಾನು ದುಷ್ಟ ಮೃಗಗಳನ್ನೂ ಮತ್ತು ವಿಷಸರ್ಪಗಳನ್ನೂ ಅವರ ಮೇಲೆ ಬರಮಾಡುವೆನು.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ಧರ್ಮೋಪದೇಶಕಾಂಡ 32:24 KANIRV Bible verse pictures with quotes are generated using nature backgrounds and scenic photos.

Additional Bible Verse Images

Picture 02 - ಧರ್ಮೋಪದೇಶಕಾಂಡ 32:24 KANIRV - ಅವರು ಬರದಿಂದ - Bible Verse Picture
View New Tab
Picture 03 - ಧರ್ಮೋಪದೇಶಕಾಂಡ 32:24 KANIRV - ಅವರು ಬರದಿಂದ - Bible Verse Picture
View New Tab
Picture 04 - ಧರ್ಮೋಪದೇಶಕಾಂಡ 32:24 KANIRV - ಅವರು ಬರದಿಂದ - Bible Verse Picture
View New Tab
Picture 05 - ಧರ್ಮೋಪದೇಶಕಾಂಡ 32:24 KANIRV - ಅವರು ಬರದಿಂದ - Bible Verse Picture
View New Tab
Picture 06 - ಧರ್ಮೋಪದೇಶಕಾಂಡ 32:24 KANIRV - ಅವರು ಬರದಿಂದ - Bible Verse Picture
View New Tab
Picture 07 - ಧರ್ಮೋಪದೇಶಕಾಂಡ 32:24 KANIRV - ಅವರು ಬರದಿಂದ - Bible Verse Picture
View New Tab

ಧರ್ಮೋಪದೇಶಕಾಂಡ 32:24 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಧರ್ಮೋಪದೇಶಕಾಂಡ 32:24 KANIRV. Please click on any image below to navigate to that specific Bible verse page.

ಯಾಜಕಕಾಂಡ 26:22 KANIRV Bible Verse Image
ಯಾಜಕಕಾಂಡ 26:22 (KANIRV) »
ನಿಮ್ಮ ಮೇಲೆ ಕಾಡುಮೃಗಗಳನ್ನು ಬರಮಾಡುವೆನು; ಅವು ನಿಮ್ಮ ಮಕ್ಕಳನ್ನು ಕದ್ದುಕೊಂಡು ಹೋಗುವವು, ನಿಮ್ಮ ಪಶುಗಳನ್ನು ಕೊಲ್ಲುವವು, ನಿಮ್ಮನ್ನು ಸ್ವಲ್ಪ ಜನರನ್ನಾಗಿ ಮಾಡುವವು; ನಿಮ್ಮ ದಾರಿಗಳು ಪಾಳು ಬೀಳುತ್ತದೆ.

ಯೆಹೆಜ್ಕೇಲನು 5:17 KANIRV Bible Verse Image
ಯೆಹೆಜ್ಕೇಲನು 5:17 (KANIRV) »
ನಾನು ಕಳುಹಿಸುವ ಕ್ಷಾಮದಿಂದಲೂ, ದುಷ್ಟಮೃಗಗಳಿಂದಲೂ ನಿನಗೆ ಪುತ್ರಶೋಕವು ಉಂಟಾಗುವುದು; ವ್ಯಾಧಿಯೂ, ರಕ್ತ ಪ್ರವಾಹವೂ ನಿನ್ನಲ್ಲಿ ವ್ಯಾಪಿಸುವವು; ನಿನ್ನನ್ನು ಖಡ್ಗಕ್ಕೆ ತುತ್ತು ಮಾಡುವೆನು” ಇದು ಯೆಹೋವನಾದ ನನ್ನ ನುಡಿ.

ಆದಿಕಾಂಡ 3:14 KANIRV Bible Verse Image
ಆದಿಕಾಂಡ 3:14 (KANIRV) »
ಆಗ ಯೆಹೋವನಾದ ದೇವರು ಸರ್ಪಕ್ಕೆ; “ನೀನು ಈ ಕಾರ್ಯವನ್ನು ಮಾಡಿದ್ದರಿಂದ ಎಲ್ಲಾ ಪಶುಗಳಲ್ಲಿಯೂ ಅಡವಿಯ ಎಲ್ಲಾ ಕಾಡುಮೃಗಗಳಲ್ಲಿಯೂ ಶಾಪಗ್ರಸ್ತನಾಗಿರುವೆ. ನೀನು ಹೊಟ್ಟೆಯಿಂದ ಹರಿದು ನಿನ್ನ ಜೀವಮಾನದ ದಿನಗಳಲ್ಲೆಲ್ಲಾ ಮಣ್ಣನ್ನೇ ತಿನ್ನುವಿ.

ಪ್ರಲಾಪಗಳು 4:4 KANIRV Bible Verse Image
ಪ್ರಲಾಪಗಳು 4:4 (KANIRV) »
ಮೊಲೆಕೂಸಿನ ನಾಲಿಗೆಯು ದಾಹದಿಂದ ಸೇದಿಹೋಗಿದೆ. ಅನ್ನ ಬೇಕೆನ್ನುವ ಎಳೆಯ ಮಕ್ಕಳಿಗೆ ಅನ್ನಕೊಡುವವರು ಯಾರೂ ಇಲ್ಲ.

ಪ್ರಲಾಪಗಳು 5:10 KANIRV Bible Verse Image
ಪ್ರಲಾಪಗಳು 5:10 (KANIRV) »
ಕ್ಷಾಮಕಾಲದ ಭೀಕರ ಜ್ವರದಿಂದ ನಮ್ಮ ಚರ್ಮವು ಒಲೆಯಂತೆ ಸುಡುತ್ತದೆ.

ಯೆಹೆಜ್ಕೇಲನು 14:15 KANIRV Bible Verse Image
ಯೆಹೆಜ್ಕೇಲನು 14:15 (KANIRV) »
“ನನ್ನ ಅಪ್ಪಣೆಯ ಮೇರೆಗೆ ದುಷ್ಟ ಮೃಗಗಳು ದೇಶದಲ್ಲಿ ತಿರುಗುತ್ತಾ ಅದನ್ನು ನಿರ್ಜನಗೊಳ್ಳಿಸಿ, ಹಾಳುಮಾಡಿ, ಯಾರೂ ಹಾದು ಹೋಗದಂತೆ ಹೆದರಿಸುವ ಪಕ್ಷದಲ್ಲಿ,

ಯೆಹೆಜ್ಕೇಲನು 14:21 KANIRV Bible Verse Image
ಯೆಹೆಜ್ಕೇಲನು 14:21 (KANIRV) »
ಕರ್ತನಾದ ಯೆಹೋವನು ಇಂತೆನ್ನುತ್ತಾನೆ, “ನಾನು ಖಡ್ಗ, ಕ್ಷಾಮ, ದುಷ್ಟಮೃಗ ಮತ್ತು ವ್ಯಾಧಿ ಎಂಬ ನಾಲ್ಕು ಬಾಧೆಗಳನ್ನು ಯೆರೂಸಲೇಮಿನ ಮೇಲೆ ಒಟ್ಟಿಗೆ ತಂದು, ಜನರನ್ನು, ಪಶುಗಳನ್ನು ನಿರ್ಮೂಲ ಮಾಡುವಾಗ ಹೇಳತಕ್ಕದ್ದೇನು!

ಆಮೋಸನು 5:18 KANIRV Bible Verse Image
ಆಮೋಸನು 5:18 (KANIRV) »
ಯೆಹೋವನ ದಿನವನ್ನು ನಿರೀಕ್ಷಿಸಿಕೊಂಡವರೇ, ನಿಮ್ಮ ಗತಿಯನ್ನು ಏನು ಹೇಳಲಿ! ಯೆಹೋವನ ದಿನವು ನಿಮಗೇಕೆ? ಅದು ಬೆಳಕಲ್ಲ ಕತ್ತಲೆಯೇ.

ಆಮೋಸನು 9:3 KANIRV Bible Verse Image
ಆಮೋಸನು 9:3 (KANIRV) »
ಕರ್ಮೆಲ್ ಬೆಟ್ಟದ ತುದಿಯಲ್ಲಿ ಅಡಗಿಕೊಂಡರೂ, ನಾನು ಅವರನ್ನು ಹುಡುಕಿ ಅಲ್ಲಿಂದಲೂ ಹಿಡಿದು ತರುವೆನು. ನನ್ನ ಕಣ್ಣಿಗೆ ಮರೆಯಾಗಿ ಸಮುದ್ರದತಳದಲ್ಲಿ ಅಡಗಿಕೊಂಡರೂ, ಅಲ್ಲಿಯೂ ನನ್ನ ಅಪ್ಪಣೆಯ ಪ್ರಕಾರ ಘಟಸರ್ಪವು ಅವರನ್ನು ಕಚ್ಚುವುದು.

ಯೆರೆಮೀಯನು 16:4 KANIRV Bible Verse Image
ಯೆರೆಮೀಯನು 16:4 (KANIRV) »
ಅವರು ಘೋರವಾದ ಮರಣಕ್ಕೆ ಗುರಿಯಾಗುವರು, ಅವರಿಗಾಗಿ ಯಾರೂ ಗೋಳಾಡುವುದಿಲ್ಲ, ಅವರನ್ನು ಯಾರೂ ಹೂಣಿಡುವುದಿಲ್ಲ; ಅವರು ಭೂಮಿಯ ಮೇಲೆ ಗೊಬ್ಬರವಾಗುವರು. ಖಡ್ಗವೂ, ಕ್ಷಾಮವೂ ಅವರನ್ನು ನಿರ್ಮೂಲ ಮಾಡುವವು; ಅವರ ಹೆಣಗಳು ಆಕಾಶದ ಪಕ್ಷಿಗಳಿಗೂ ಮತ್ತು ಭೂಜಂತುಗಳಿಗೂ ಆಹಾರವಾಗುವವು” ಎಂಬುದೇ.

ಯೆರೆಮೀಯನು 15:3 KANIRV Bible Verse Image
ಯೆರೆಮೀಯನು 15:3 (KANIRV) »
“ನಾನು ಅವರಿಗೆ ನಾಲ್ಕು ವಿಧವಾದ ಬಾಧಕರನ್ನು, ಅಂದರೆ ಕಡಿಯುವುದಕ್ಕೆ ಖಡ್ಗವನ್ನು, ಸೀಳುವುದಕ್ಕೆ ನಾಯಿಗಳನ್ನು, ನುಂಗಿ ಹಾಳುಮಾಡುವುದಕ್ಕೆ ಆಕಾಶದ ಪಕ್ಷಿಗಳನ್ನೂ ಮತ್ತು ಭೂಜಂತುಗಳನ್ನೂ ನೇಮಿಸುವೆನು” ಎಂಬುದು ಯೆಹೋವನಾದ ನನ್ನ ಮಾತು.

ಯೆರೆಮೀಯನು 14:18 KANIRV Bible Verse Image
ಯೆರೆಮೀಯನು 14:18 (KANIRV) »
ನಾನು ಊರ ಹೊರಗೆ ಹೋದರೆ ಇಗೋ, ಖಡ್ಗದಿಂದ ಹತರಾದವರು, ಊರೊಳಗೆ ಬಂದರೆ ಇಗೋ, ಕ್ಷಾಮದಿಂದ ಕೊರಗುವವರು! ಪ್ರವಾದಿಗಳೂ ಯಾಜಕರೂ ತಮಗೆ ಗೊತ್ತಿಲ್ಲದ ದೇಶಕ್ಕೆ ಗಡೀಪಾರಾಗಿದ್ದಾರೆ ಎಂಬ ಮಾತುಗಳನ್ನು ಹೇಳು” ಎಂದನು.

Available Bible Translations

American Standard Version (ASV)
Deuteronomy 32:24 (ASV) »
King James Version (KJV)
Deuteronomy 32:24 (KJV) »
GOD’S WORD® (GW)
Deuteronomy 32:24 (GW) »
Berean Bible (BSB)
Deuteronomy 32:24 (BSB) »
World English Bible (WEB)
Deuteronomy 32:24 (WEB) »
German Bible (LUTH1912)
Deuteronomium 32:24 (LUTH1912) »
Hebrew Bible (HEB)
דברים 32:24 (HEB) »
Portuguese Bible (BSL)
Deuteronômio 32:24 (BSL) »
Spanish Bible (RVA)
Deuteronomio 32:24 (RVA) »
Italian Bible (RIV)
Deuteronomio 32:24 (RIV) »
Chinese Simplified (CUVS)
申 命 记 32:24 (CUVS) »
Chinese Traditional (CUVT)
申 命 記 32:24 (CUVT) »
Swedish Bible (SV1917)
5 Mosebok 32:24 (SV1917) »
Hungarian Bible (KAR)
5 Mózes 32:24 (KAR) »
Japanese Bible (JPN)
申命記 32:24 (JPN) »
Norwegian Bible (NORSK)
5 Mosebok 32:24 (NORSK) »

ಧರ್ಮೋಪದೇಶಕಾಂಡ 32 (KANIRV) Verse Selection

ಧರ್ಮೋಪದೇಶಕಾಂಡ 32:1 ಧರ್ಮೋಪದೇಶಕಾಂಡ 32:2 ಧರ್ಮೋಪದೇಶಕಾಂಡ 32:3 ಧರ್ಮೋಪದೇಶಕಾಂಡ 32:4 ಧರ್ಮೋಪದೇಶಕಾಂಡ 32:5 ಧರ್ಮೋಪದೇಶಕಾಂಡ 32:6 ಧರ್ಮೋಪದೇಶಕಾಂಡ 32:7 ಧರ್ಮೋಪದೇಶಕಾಂಡ 32:8 ಧರ್ಮೋಪದೇಶಕಾಂಡ 32:9 ಧರ್ಮೋಪದೇಶಕಾಂಡ 32:10 ಧರ್ಮೋಪದೇಶಕಾಂಡ 32:11 ಧರ್ಮೋಪದೇಶಕಾಂಡ 32:12 ಧರ್ಮೋಪದೇಶಕಾಂಡ 32:13 ಧರ್ಮೋಪದೇಶಕಾಂಡ 32:14 ಧರ್ಮೋಪದೇಶಕಾಂಡ 32:15 ಧರ್ಮೋಪದೇಶಕಾಂಡ 32:16 ಧರ್ಮೋಪದೇಶಕಾಂಡ 32:17 ಧರ್ಮೋಪದೇಶಕಾಂಡ 32:18 ಧರ್ಮೋಪದೇಶಕಾಂಡ 32:19 ಧರ್ಮೋಪದೇಶಕಾಂಡ 32:20 ಧರ್ಮೋಪದೇಶಕಾಂಡ 32:21 ಧರ್ಮೋಪದೇಶಕಾಂಡ 32:22 ಧರ್ಮೋಪದೇಶಕಾಂಡ 32:23 ಧರ್ಮೋಪದೇಶಕಾಂಡ 32:24 ಧರ್ಮೋಪದೇಶಕಾಂಡ 32:25 ಧರ್ಮೋಪದೇಶಕಾಂಡ 32:26 ಧರ್ಮೋಪದೇಶಕಾಂಡ 32:27 ಧರ್ಮೋಪದೇಶಕಾಂಡ 32:28 ಧರ್ಮೋಪದೇಶಕಾಂಡ 32:29 ಧರ್ಮೋಪದೇಶಕಾಂಡ 32:30 ಧರ್ಮೋಪದೇಶಕಾಂಡ 32:31 ಧರ್ಮೋಪದೇಶಕಾಂಡ 32:32 ಧರ್ಮೋಪದೇಶಕಾಂಡ 32:33 ಧರ್ಮೋಪದೇಶಕಾಂಡ 32:34 ಧರ್ಮೋಪದೇಶಕಾಂಡ 32:35 ಧರ್ಮೋಪದೇಶಕಾಂಡ 32:36 ಧರ್ಮೋಪದೇಶಕಾಂಡ 32:37 ಧರ್ಮೋಪದೇಶಕಾಂಡ 32:38 ಧರ್ಮೋಪದೇಶಕಾಂಡ 32:39 ಧರ್ಮೋಪದೇಶಕಾಂಡ 32:40 ಧರ್ಮೋಪದೇಶಕಾಂಡ 32:41 ಧರ್ಮೋಪದೇಶಕಾಂಡ 32:42 ಧರ್ಮೋಪದೇಶಕಾಂಡ 32:43 ಧರ್ಮೋಪದೇಶಕಾಂಡ 32:44 ಧರ್ಮೋಪದೇಶಕಾಂಡ 32:45 ಧರ್ಮೋಪದೇಶಕಾಂಡ 32:46 ಧರ್ಮೋಪದೇಶಕಾಂಡ 32:47 ಧರ್ಮೋಪದೇಶಕಾಂಡ 32:48 ಧರ್ಮೋಪದೇಶಕಾಂಡ 32:49 ಧರ್ಮೋಪದೇಶಕಾಂಡ 32:50 ಧರ್ಮೋಪದೇಶಕಾಂಡ 32:51 ಧರ್ಮೋಪದೇಶಕಾಂಡ 32:52

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »