ಧರ್ಮೋಪದೇಶಕಾಂಡ 32:31 KANIRV Bible Verse Picture Image

Inspirational bible verses with beautiful images and backgrounds. Download ಧರ್ಮೋಪದೇಶಕಾಂಡ 32:31 KANIRV Bible verse images and share with your friends and family on social media. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಧರ್ಮೋಪದೇಶಕಾಂಡ 32:31 KANIRV - ನಮ್ಮ ಆಶ್ರಯದುರ್ಗ - Bible Verse Picture

ಧರ್ಮೋಪದೇಶಕಾಂಡ 32:31 KANIRV

ನಮ್ಮ ಆಶ್ರಯದುರ್ಗ ಅವರ ಆಶ್ರಯದುರ್ಗದಂತಲ್ಲಾ, ನಮ್ಮ ಅಶ್ರಯದಾತನಿಗೆ ಯಾರು ಸಮಾನರಲ್ಲವೆಂದು ನಮ್ಮ ಶತ್ರುಗಳೇ ಒಪ್ಪಿಕೊಳ್ಳುತ್ತಾರೆ.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ಧರ್ಮೋಪದೇಶಕಾಂಡ 32:31 KANIRV Bible verse pictures with quotes are generated using nature backgrounds and scenic photos.

Additional Bible Verse Images

Picture 02 - ಧರ್ಮೋಪದೇಶಕಾಂಡ 32:31 KANIRV - ನಮ್ಮ ಆಶ್ರಯದುರ್ಗ - Bible Verse Picture
View New Tab
Picture 03 - ಧರ್ಮೋಪದೇಶಕಾಂಡ 32:31 KANIRV - ನಮ್ಮ ಆಶ್ರಯದುರ್ಗ - Bible Verse Picture
View New Tab
Picture 04 - ಧರ್ಮೋಪದೇಶಕಾಂಡ 32:31 KANIRV - ನಮ್ಮ ಆಶ್ರಯದುರ್ಗ - Bible Verse Picture
View New Tab
Picture 05 - ಧರ್ಮೋಪದೇಶಕಾಂಡ 32:31 KANIRV - ನಮ್ಮ ಆಶ್ರಯದುರ್ಗ - Bible Verse Picture
View New Tab
Picture 06 - ಧರ್ಮೋಪದೇಶಕಾಂಡ 32:31 KANIRV - ನಮ್ಮ ಆಶ್ರಯದುರ್ಗ - Bible Verse Picture
View New Tab
Picture 07 - ಧರ್ಮೋಪದೇಶಕಾಂಡ 32:31 KANIRV - ನಮ್ಮ ಆಶ್ರಯದುರ್ಗ - Bible Verse Picture
View New Tab

ಧರ್ಮೋಪದೇಶಕಾಂಡ 32:31 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಧರ್ಮೋಪದೇಶಕಾಂಡ 32:31 KANIRV. Please click on any image below to navigate to that specific Bible verse page.

ವಿಮೋಚನಕಾಂಡ 14:25 KANIRV Bible Verse Image
ವಿಮೋಚನಕಾಂಡ 14:25 (KANIRV) »
ಯೆಹೋವನು ಅವರ ರಥಗಳ ಚಕ್ರದ ಕೀಲುಗಳಲ್ಲಿ ವ್ಯತ್ಯಾಸ ಮಾಡಿಬಿಟ್ಟದ್ದರಿಂದ ಐಗುಪ್ತರು ಬಹು ಕಷ್ಟದಿಂದ ರಥಗಳನ್ನು ಸಾಗಿಸಿಕೊಂಡು ಹೋಗಬೇಕಾಯಿತು. ಆಗ ಐಗುಪ್ತ್ಯರು, “ನಾವು ಇಸ್ರಾಯೇಲರ ಮುಂದೆ ನಿಲ್ಲಲಾರೆವು, ಓಡಿ ಹೋಗೋಣ, ಯೆಹೋವನು ಅವರಿಗೋಸ್ಕರ ನಮಗೆ ವಿರೋಧವಾಗಿ ಯುದ್ಧಮಾಡುತ್ತಿದ್ದಾನೆ” ಎಂದು ಹೇಳಿಕೊಂಡರು.

1 ಸಮುವೇಲನು 2:2 KANIRV Bible Verse Image
1 ಸಮುವೇಲನು 2:2 (KANIRV) »
“ಯೆಹೋವನಂಥ ಪರಿಶುದ್ಧನು ಇಲ್ಲವೇ ಇಲ್ಲ; ನಿನ್ನ ಹೊರತು ದೇವರು ಯಾರೂ ಇಲ್ಲ ನಮ್ಮ ದೇವರಂತಹ ಸಮಾನವಾದ ಆಶ್ರಯವಿಲ್ಲ.

1 ಸಮುವೇಲನು 4:8 KANIRV Bible Verse Image
1 ಸಮುವೇಲನು 4:8 (KANIRV) »
ಅಯ್ಯೋ! ಪರಾಕ್ರಮವುಳ್ಳ ಈ ದೇವರ ಕೈಯಿಂದ ನಮ್ಮನ್ನು ಬಿಡಿಸುವವರು ಯಾರು? ಐಗುಪ್ತ್ಯರನ್ನು ಅರಣ್ಯದಲ್ಲಿ ಸಂಪೂರ್ಣವಾಗಿ ನಾಶಮಾಡಿಬಿಟ್ಟ ದೇವರುಗಳು ಇವರೇ ಅಲ್ಲವೋ!

ದಾನಿಯೇಲನು 2:47 KANIRV Bible Verse Image
ದಾನಿಯೇಲನು 2:47 (KANIRV) »
ಅರಸನು ದಾನಿಯೇಲನಿಗೆ ಪ್ರತ್ಯುತ್ತರವಾಗಿ, “ನೀನು ಈ ರಹಸ್ಯವನ್ನು ಬಯಲಿಗೆ ತರಲು ಸಮರ್ಥನಾದ ಕಾರಣ ನಿಮ್ಮ ದೇವರು ದೇವಾಧಿದೇವನೂ, ರಾಜರ ಒಡೆಯನೂ, ರಹಸ್ಯಗಳನ್ನು ವ್ಯಕ್ತಗೊಳಿಸುವವನೂ ಆಗಿದ್ದಾನೆ ಎಂಬುದು ನಿಶ್ಚಯ” ಎಂದು ಹೇಳಿದನು.

ದಾನಿಯೇಲನು 6:26 KANIRV Bible Verse Image
ದಾನಿಯೇಲನು 6:26 (KANIRV) »
“ನಾನು ಆಳುವ ರಾಜ್ಯದವರೆಲ್ಲರೂ ದಾನಿಯೇಲನ ದೇವರಿಗೆ ಭಯಭಕ್ತಿಯಿಂದ ನಡೆದುಕೊಳ್ಳಬೇಕೆಂದು ಆಜ್ಞಾಪಿಸುತ್ತೇನೆ; ಆತನೇ ಜೀವಸ್ವರೂಪನಾದ ಸನಾತನ ದೇವರು, ಆತನ ರಾಜ್ಯವು ಎಂದಿಗೂ ಅಳಿಯದು, ಆತನ ಆಳ್ವಿಕೆಯು ಶಾಶ್ವತವಾಗಿರುವುದು;

ಯೆರೆಮೀಯನು 40:3 KANIRV Bible Verse Image
ಯೆರೆಮೀಯನು 40:3 (KANIRV) »
ಆತನು ಅದನ್ನೇ ಬರಮಾಡಿ ತನ್ನ ಮಾತನ್ನು ನೆರವೇರಿಸಿದ್ದಾನೆ; ನೀವು ಯೆಹೋವನ ಧ್ವನಿಗೆ ಕಿವಿಗೊಡದೆ ಆತನಿಗೆ ಪಾಪಮಾಡಿದ್ದರಿಂದಲೇ ಇದು ನಿಮಗೆ ಸಂಭವಿಸಿದೆ.

ಎಜ್ರನು 1:3 KANIRV Bible Verse Image
ಎಜ್ರನು 1:3 (KANIRV) »
ನಿಮ್ಮಲ್ಲಿ ಯಾರು ಆತನ ಪ್ರಜೆಗಳಾಗಿರುತ್ತಾರೋ, ಅವರು ಯೆಹೂದ ದೇಶದ ಯೆರೂಸಲೇಮಿಗೆ ಹೋಗಿ ಅಲ್ಲಿ ವಾಸಿಸುತ್ತಿರುವ ಇಸ್ರಾಯೇಲ್ ದೇವರಾದ ಯೆಹೋವನಿಗೋಸ್ಕರ ಆಲಯವನ್ನು ಕಟ್ಟಲಿ. ಅವರ ದೇವರು ಅವರ ಸಂಗಡ ಇರಲಿ.

ಎಜ್ರನು 6:9 KANIRV Bible Verse Image
ಎಜ್ರನು 6:9 (KANIRV) »
ಅವರು ಪರಲೋಕದೇವರ ಸರ್ವಾಂಗಹೋಮಗಳಿಗೋಸ್ಕರ ಬೇಕಾದ ಹೋರಿ, ಟಗರು, ಕುರಿಮರಿಗಳನ್ನೂ, ಗೋದಿ, ಉಪ್ಪು, ದ್ರಾಕ್ಷಾರಸ, ಎಣ್ಣೆ ಇವುಗಳನ್ನೂ ಯೆರೂಸಲೇಮಿನ ಯಾಜಕರು ಹೇಳುವ ಪ್ರಕಾರ ಪ್ರತಿದಿನವೂ ತಪ್ಪದೆ ಒದಗಿಸಿ ಕೊಡಬೇಕು ಎಂಬುದಾಗಿಯೂ ಆಜ್ಞಾಪಿಸುತ್ತೇನೆ.

ಎಜ್ರನು 7:20 KANIRV Bible Verse Image
ಎಜ್ರನು 7:20 (KANIRV) »
ನಿನ್ನ ದೇವರ ಆಲಯಕ್ಕೋಸ್ಕರ ನೀನು ಬೇರೆ ಯಾವುದನ್ನಾದರೂ ವೆಚ್ಚಮಾಡಬೇಕಾದರೆ ಅದನ್ನು ರಾಜಭಂಡಾರದಿಂದ ತೆಗೆದುಕೊಂಡು ವೆಚ್ಚಮಾಡು.

ಅರಣ್ಯಕಾಂಡ 23:23 KANIRV Bible Verse Image
ಅರಣ್ಯಕಾಂಡ 23:23 (KANIRV) »
ಯಾಕೋಬರಿಗೆ ವಿರುದ್ಧವಾದ ಶಕುನವಿಲ್ಲ, ಇಸ್ರಾಯೇಲರಲ್ಲಿ ಕಣಿ ಕೇಳುವುದಿಲ್ಲ. ಬದಲಾಗಿ, ಯಾಕೋಬ ಮತ್ತು ಇಸ್ರಾಯೇಲರ ವಿಷಯದಲ್ಲಿ ಹೀಗೆ ಹೇಳುವರು. ‘ದೇವರು ಮಾಡುವ ಕೆಲಸವನ್ನು ನೋಡಿರಿ!’

ಅರಣ್ಯಕಾಂಡ 23:8 KANIRV Bible Verse Image
ಅರಣ್ಯಕಾಂಡ 23:8 (KANIRV) »
ದೇವರು ಶಪಿಸದವನನ್ನು ನಾನು ಹೇಗೆ ಶಪಿಸಲಿ? ಯೆಹೋವನು ಎದುರಿಸದವನನ್ನು ನಾನು ಹೇಗೆ ಎದುರಿಸಲಿ?

ದಾನಿಯೇಲನು 3:29 KANIRV Bible Verse Image
ದಾನಿಯೇಲನು 3:29 (KANIRV) »
ಸಕಲ ಜನಾಂಗ, ಕುಲ, ಭಾಷೆಗಳವರಲ್ಲಿ ಯಾರಾದರೂ ಶದ್ರಕ್, ಮೇಶಕ್, ಅಬೇದ್ನೆಗೋ ಎಂಬುವವರ ದೇವರ ವಿಷಯದಲ್ಲಿ ಅಲ್ಲ ಸಲ್ಲದ ಮಾತುಗಳನ್ನಾಡಿದರೆ ಅವರನ್ನು ತುಂಡುತುಂಡಾಗಿ ಕತ್ತರಿಸಿ, ಅವರ ಮನೆಗಳನ್ನು ತಿಪ್ಪೆಯನ್ನಾಗಿ ಮಾಡಬೇಕೆಂಬ ಆಜ್ಞೆಯನ್ನು ವಿಧಿಸುತ್ತೇನೆ; ಹೀಗೆ ಉದ್ಧರಿಸಲು ಸಮರ್ಥನಾದ ಇನ್ಯಾವ ದೇವರೂ ಇಲ್ಲವಲ್ಲಾ” ಎಂದು ಹೇಳಿದನು.

Available Bible Translations

American Standard Version (ASV)
Deuteronomy 32:31 (ASV) »
King James Version (KJV)
Deuteronomy 32:31 (KJV) »
GOD’S WORD® (GW)
Deuteronomy 32:31 (GW) »
Berean Bible (BSB)
Deuteronomy 32:31 (BSB) »
World English Bible (WEB)
Deuteronomy 32:31 (WEB) »
German Bible (LUTH1912)
Deuteronomium 32:31 (LUTH1912) »
Hebrew Bible (HEB)
דברים 32:31 (HEB) »
Portuguese Bible (BSL)
Deuteronômio 32:31 (BSL) »
Spanish Bible (RVA)
Deuteronomio 32:31 (RVA) »
Italian Bible (RIV)
Deuteronomio 32:31 (RIV) »
Chinese Simplified (CUVS)
申 命 记 32:31 (CUVS) »
Chinese Traditional (CUVT)
申 命 記 32:31 (CUVT) »
Swedish Bible (SV1917)
5 Mosebok 32:31 (SV1917) »
Hungarian Bible (KAR)
5 Mózes 32:31 (KAR) »
Japanese Bible (JPN)
申命記 32:31 (JPN) »
Norwegian Bible (NORSK)
5 Mosebok 32:31 (NORSK) »

ಧರ್ಮೋಪದೇಶಕಾಂಡ 32 (KANIRV) Verse Selection

ಧರ್ಮೋಪದೇಶಕಾಂಡ 32:1 ಧರ್ಮೋಪದೇಶಕಾಂಡ 32:2 ಧರ್ಮೋಪದೇಶಕಾಂಡ 32:3 ಧರ್ಮೋಪದೇಶಕಾಂಡ 32:4 ಧರ್ಮೋಪದೇಶಕಾಂಡ 32:5 ಧರ್ಮೋಪದೇಶಕಾಂಡ 32:6 ಧರ್ಮೋಪದೇಶಕಾಂಡ 32:7 ಧರ್ಮೋಪದೇಶಕಾಂಡ 32:8 ಧರ್ಮೋಪದೇಶಕಾಂಡ 32:9 ಧರ್ಮೋಪದೇಶಕಾಂಡ 32:10 ಧರ್ಮೋಪದೇಶಕಾಂಡ 32:11 ಧರ್ಮೋಪದೇಶಕಾಂಡ 32:12 ಧರ್ಮೋಪದೇಶಕಾಂಡ 32:13 ಧರ್ಮೋಪದೇಶಕಾಂಡ 32:14 ಧರ್ಮೋಪದೇಶಕಾಂಡ 32:15 ಧರ್ಮೋಪದೇಶಕಾಂಡ 32:16 ಧರ್ಮೋಪದೇಶಕಾಂಡ 32:17 ಧರ್ಮೋಪದೇಶಕಾಂಡ 32:18 ಧರ್ಮೋಪದೇಶಕಾಂಡ 32:19 ಧರ್ಮೋಪದೇಶಕಾಂಡ 32:20 ಧರ್ಮೋಪದೇಶಕಾಂಡ 32:21 ಧರ್ಮೋಪದೇಶಕಾಂಡ 32:22 ಧರ್ಮೋಪದೇಶಕಾಂಡ 32:23 ಧರ್ಮೋಪದೇಶಕಾಂಡ 32:24 ಧರ್ಮೋಪದೇಶಕಾಂಡ 32:25 ಧರ್ಮೋಪದೇಶಕಾಂಡ 32:26 ಧರ್ಮೋಪದೇಶಕಾಂಡ 32:27 ಧರ್ಮೋಪದೇಶಕಾಂಡ 32:28 ಧರ್ಮೋಪದೇಶಕಾಂಡ 32:29 ಧರ್ಮೋಪದೇಶಕಾಂಡ 32:30 ಧರ್ಮೋಪದೇಶಕಾಂಡ 32:31 ಧರ್ಮೋಪದೇಶಕಾಂಡ 32:32 ಧರ್ಮೋಪದೇಶಕಾಂಡ 32:33 ಧರ್ಮೋಪದೇಶಕಾಂಡ 32:34 ಧರ್ಮೋಪದೇಶಕಾಂಡ 32:35 ಧರ್ಮೋಪದೇಶಕಾಂಡ 32:36 ಧರ್ಮೋಪದೇಶಕಾಂಡ 32:37 ಧರ್ಮೋಪದೇಶಕಾಂಡ 32:38 ಧರ್ಮೋಪದೇಶಕಾಂಡ 32:39 ಧರ್ಮೋಪದೇಶಕಾಂಡ 32:40 ಧರ್ಮೋಪದೇಶಕಾಂಡ 32:41 ಧರ್ಮೋಪದೇಶಕಾಂಡ 32:42 ಧರ್ಮೋಪದೇಶಕಾಂಡ 32:43 ಧರ್ಮೋಪದೇಶಕಾಂಡ 32:44 ಧರ್ಮೋಪದೇಶಕಾಂಡ 32:45 ಧರ್ಮೋಪದೇಶಕಾಂಡ 32:46 ಧರ್ಮೋಪದೇಶಕಾಂಡ 32:47 ಧರ್ಮೋಪದೇಶಕಾಂಡ 32:48 ಧರ್ಮೋಪದೇಶಕಾಂಡ 32:49 ಧರ್ಮೋಪದೇಶಕಾಂಡ 32:50 ಧರ್ಮೋಪದೇಶಕಾಂಡ 32:51 ಧರ್ಮೋಪದೇಶಕಾಂಡ 32:52

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »