ವಿಮೋಚನಕಾಂಡ 29:27 KANIRV Bible Verse Picture Image

Inspirational bible verses with beautiful images and backgrounds. Download ವಿಮೋಚನಕಾಂಡ 29:27 KANIRV Bible verse images and share with your friends and family on social media. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ವಿಮೋಚನಕಾಂಡ 29:27 KANIRV - ಆರೋನನನ್ನೂ ಅವನ - Bible Verse Picture

ವಿಮೋಚನಕಾಂಡ 29:27 KANIRV

ಆರೋನನನ್ನೂ ಅವನ ಮಕ್ಕಳನ್ನೂ ಪ್ರತಿಷ್ಠೆ ಮಾಡುವಾಗ ಸಮರ್ಪಿಸಿದ ಟಗರಿನ ಮಾಂಸದಲ್ಲಿ ನೈವೇದ್ಯವಾಗಿ ನಿವಾಳಿಸಿದ ಎದೆಯ ಭಾಗವನ್ನೂ ಯಾಜಕರ ಭಾಗಕ್ಕೆ ಪ್ರತ್ಯೇಕಿಸಿದ ತೊಡೆಯನ್ನೂ ದೇವರದೆಂದು ಭಾವಿಸಬೇಕು.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ವಿಮೋಚನಕಾಂಡ 29:27 KANIRV Bible verse pictures with quotes are generated using nature backgrounds and scenic photos.

Additional Bible Verse Images

Picture 02 - ವಿಮೋಚನಕಾಂಡ 29:27 KANIRV - ಆರೋನನನ್ನೂ ಅವನ - Bible Verse Picture
View New Tab
Picture 03 - ವಿಮೋಚನಕಾಂಡ 29:27 KANIRV - ಆರೋನನನ್ನೂ ಅವನ - Bible Verse Picture
View New Tab
Picture 04 - ವಿಮೋಚನಕಾಂಡ 29:27 KANIRV - ಆರೋನನನ್ನೂ ಅವನ - Bible Verse Picture
View New Tab
Picture 05 - ವಿಮೋಚನಕಾಂಡ 29:27 KANIRV - ಆರೋನನನ್ನೂ ಅವನ - Bible Verse Picture
View New Tab
Picture 06 - ವಿಮೋಚನಕಾಂಡ 29:27 KANIRV - ಆರೋನನನ್ನೂ ಅವನ - Bible Verse Picture
View New Tab
Picture 07 - ವಿಮೋಚನಕಾಂಡ 29:27 KANIRV - ಆರೋನನನ್ನೂ ಅವನ - Bible Verse Picture
View New Tab

ವಿಮೋಚನಕಾಂಡ 29:27 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ವಿಮೋಚನಕಾಂಡ 29:27 KANIRV. Please click on any image below to navigate to that specific Bible verse page.

ಅರಣ್ಯಕಾಂಡ 18:11 KANIRV Bible Verse Image
ಅರಣ್ಯಕಾಂಡ 18:11 (KANIRV) »
“ಇದಲ್ಲದೆ ಇಸ್ರಾಯೇಲರು ಮಾಡುವ ಸಮಾಧಾನಯಜ್ಞಗಳಿಂದ ನನಗೋಸ್ಕರ ಪ್ರತ್ಯೇಕಿಸಿಕೊಡುವ ದ್ರವ್ಯಗಳೂ, ನೈವೇದ್ಯವಾಗಿ ನಿವಾಳಿಸುವ ದ್ರವ್ಯಗಳೂ ನಿಮಗೆ ಸೇರಬೇಕು. ಇವು ನಿನಗೂ, ನಿನ್ನ ಸಂತತಿಯವರಾದ ಸ್ತ್ರೀಪುರುಷರೆಲ್ಲರಿಗೂ ಶಾಶ್ವತ ನಿಯಮವಾಗಿ ಸಲ್ಲಬೇಕೆಂದು ಅನುಗ್ರಹಿಸಿದ್ದೇನೆ. ಇವುಗಳನ್ನು ನಿಮ್ಮ ಮನೆಗಳಲ್ಲಿರುವ ಶುದ್ಧರಾದವರೆಲ್ಲರೂ ಊಟ ಮಾಡಬಹುದು.

ಯಾಜಕಕಾಂಡ 10:15 KANIRV Bible Verse Image
ಯಾಜಕಕಾಂಡ 10:15 (KANIRV) »
ಜನರು ಹೋಮಕ್ಕಾಗಿ ಕೊಬ್ಬನ್ನು ತಂದು ಸಮರ್ಪಿಸುವಾಗೆಲ್ಲಾ ಯಾಜಕರಿಗೋಸ್ಕರ ಪ್ರತ್ಯೇಕಿಸಬೇಕಾದ ಆ ತೊಡೆಯನ್ನು ನೈವೇದ್ಯವಾಗಿ ನಿವಾಳಿಸಬೇಕಾದ ಆ ಎದೆಯ ಭಾಗವನ್ನು ಯೆಹೋವನ ಸನ್ನಿಧಿಯಲ್ಲಿ ತರಬೇಕು. ಯೆಹೋವನು ಆಜ್ಞಾಪಿಸಿದಂತೆ ಅವು ನಿನಗೂ ಮತ್ತು ನಿನ್ನ ವಂಶದವರಿಗೂ ಸಲ್ಲತಕ್ಕದ್ದು; ಇದು ಶಾಶ್ವತನಿಯಮ” ಎಂದು ಹೇಳಿದನು.

ಧರ್ಮೋಪದೇಶಕಾಂಡ 18:3 KANIRV Bible Verse Image
ಧರ್ಮೋಪದೇಶಕಾಂಡ 18:3 (KANIRV) »
ಜನರ ಕಡೆಯಿಂದ ಯಾಜಕರು ಹೊಂದಬೇಕಾದವುಗಳು ಯಾವುವೆಂದರೆ: ದನಗಳಲ್ಲಿಯಾಗಲಿ, ಆಡು ಮತ್ತು ಕುರಿಗಳಲ್ಲಿಯಾಗಲಿ ಪಶುವನ್ನು ಕೊಯಿದು ಯಜ್ಞಮಾಡುವವರೆಲ್ಲರೂ ಅದರ ಮುಂದೊಡೆಯನ್ನೂ, ಎರಡು ದವಡೆಗಳನ್ನೂ, ಕೋಷ್ಠವನ್ನೂ (ಒಳಭಾಗವನ್ನು) ಯಾಜಕರಿಗೆ ಕೊಡಬೇಕು.

ಯಾಜಕಕಾಂಡ 9:21 KANIRV Bible Verse Image
ಯಾಜಕಕಾಂಡ 9:21 (KANIRV) »
ಮೋಶೆಯು ಆಜ್ಞಾಪಿಸಿದಂತೆ ಆರೋನನು ಅವುಗಳ ಎದೆಯ ಭಾಗಗಳನ್ನು ಮತ್ತು ಬಲತೊಡೆಯನ್ನು ನೈವೇದ್ಯವಾಗಿ ಯೆಹೋವನ ಸನ್ನಿಧಿಯಲ್ಲಿ ನಿವಾಳಿಸಿದನು.

ಅರಣ್ಯಕಾಂಡ 6:20 KANIRV Bible Verse Image
ಅರಣ್ಯಕಾಂಡ 6:20 (KANIRV) »
ಯಾಜಕನು ಅವುಗಳನ್ನು ನೈವೇದ್ಯವಾಗಿ ನಿವಾಳಿಸಿ ಯೆಹೋವನ ಸನ್ನಿಧಿಯಲ್ಲಿ ಸಮರ್ಪಿಸಬೇಕು. ನೈವೇದ್ಯ ಮಾಡುವ ಎದೆಯ ಭಾಗದಂತೆ ಹಾಗೂ ಯಾಜಕರಿಗಾಗಿ ಪ್ರತ್ಯೇಕಿಸುವ ತೊಡೆಯಂತೆ ಯಾಜಕನಿಗೆ ಸಲ್ಲಿಸಬೇಕು. ಅನಂತರ ಆ ನಾಜೀರನು ದ್ರಾಕ್ಷಾರಸವನ್ನು ಪಾನಮಾಡಬೇಕು.

ಅರಣ್ಯಕಾಂಡ 18:18 KANIRV Bible Verse Image
ಅರಣ್ಯಕಾಂಡ 18:18 (KANIRV) »
ಅವುಗಳ ಮಾಂಸವು ಸಮಾಧಾನಯಜ್ಞಗಳಲ್ಲಿ ನೈವೇದ್ಯವಾಗಿ ನಿವಾಳಿಸುವ ಎದೆಯ ಭಾಗದಂತೆಯೂ, ಬಲತೊಡೆಯಂತೆಯೂ ನಿನಗೇ ಸಲ್ಲಬೇಕು.

ಯಾಜಕಕಾಂಡ 7:37 KANIRV Bible Verse Image
ಯಾಜಕಕಾಂಡ 7:37 (KANIRV) »
ಸರ್ವಾಂಗಹೋಮ, ಧಾನ್ಯನೈವೇದ್ಯ, ದೋಷಪರಿಹಾರಕ ಯಜ್ಞ, ಪ್ರಾಯಶ್ಚಿತ್ತಯಜ್ಞ, ಯಾಜಕ ಪ್ರತಿಷ್ಠೆ ಮತ್ತು ಸಮಾಧಾನಯಜ್ಞ ಎಂಬ ಯಜ್ಞಗಳ ವಿಷಯದಲ್ಲಿ ಮೇಲೆ ಹೇಳಿದ ನಿಯಮಗಳನ್ನು ಅನುಸರಿಸಬೇಕು.

ಯಾಜಕಕಾಂಡ 8:28 KANIRV Bible Verse Image
ಯಾಜಕಕಾಂಡ 8:28 (KANIRV) »
ಆ ಮೇಲೆ ಮೋಶೆ ಅವುಗಳನ್ನು ಅವರ ಕೈಯಿಂದ ತೆಗೆದುಕೊಂಡು ಸರ್ವಾಂಗಹೋಮದ್ರವ್ಯದ ಮೇಲಿಟ್ಟು ಯಜ್ಞವೇದಿಯಲ್ಲಿ ಅದನ್ನು ಹೋಮಮಾಡಿದನು. ಅದು ಅಗ್ನಿಯ ಮೂಲಕ ಯೆಹೋವನಿಗೆ ಪರಿಮಳಯುಕ್ತ ಪಟ್ಟಾಭಿಷೇಕ ಯಜ್ಞವಾಗಿತ್ತು.

ಯಾಜಕಕಾಂಡ 7:31 KANIRV Bible Verse Image
ಯಾಜಕಕಾಂಡ 7:31 (KANIRV) »
ಯಾಜಕನು ಆ ಕೊಬ್ಬನ್ನು ಯಜ್ಞವೇದಿಯ ಮೇಲೆ ಹೋಮಮಾಡಬೇಕು; ಎದೆಯ ಭಾಗವು ಆರೋನನಿಗೂ ಮತ್ತು ಅವನ ವಂಶದವರಿಗೂ ಸೇರಬೇಕು.

ಇಬ್ರಿಯರಿಗೆ 7:28 KANIRV Bible Verse Image
ಇಬ್ರಿಯರಿಗೆ 7:28 (KANIRV) »
ಧರ್ಮಶಾಸ್ತ್ರವು ದುರ್ಬಲರಾದ ಮನುಷ್ಯರನ್ನು ಮಹಾಯಾಜಕರನ್ನಾಗಿ ನೇಮಕ ಮಾಡುತ್ತದೆ. ಆದರೆ ಧರ್ಮಶಾಸ್ತ್ರದ ತರುವಾಯ ಪ್ರತಿಜ್ಞೆಯೊಡನೆ ಬಂದ ವಾಕ್ಯವು ಸದಾಕಾಲಕ್ಕೂ ಸರ್ವಸಂಪೂರ್ಣನಾಗಿರುವ ಮಗನನ್ನೇ ಯಾಜಕನನ್ನಾಗಿ ನೇಮಕ ಮಾಡಿದೆ.

Available Bible Translations

American Standard Version (ASV)
Exodus 29:27 (ASV) »
King James Version (KJV)
Exodus 29:27 (KJV) »
GOD’S WORD® (GW)
Exodus 29:27 (GW) »
Berean Bible (BSB)
Exodus 29:27 (BSB) »
World English Bible (WEB)
Exodus 29:27 (WEB) »
French Bible (LSG)
Exode 29:27 (LSG) »
German Bible (LUTH1912)
Exodus 29:27 (LUTH1912) »
Hebrew Bible (HEB)
שמות 29:27 (HEB) »
Portuguese Bible (BSL)
Êxodo 29:27 (BSL) »
Vietnamese Bible (VIE)
Xuất Hành 29:27 (VIE) »
Spanish Bible (RVA)
Éxodo 29:27 (RVA) »
Italian Bible (RIV)
Esodo 29:27 (RIV) »
Chinese Simplified (CUVS)
出 埃 及 记 29:27 (CUVS) »
Chinese Traditional (CUVT)
出 埃 及 記 29:27 (CUVT) »
Albanian Bible (ALB)
Eksodi 29:27 (ALB) »
Swedish Bible (SV1917)
2 Mosebok 29:27 (SV1917) »
Russian Bible (RUSV)
Исход 29:27 (RUSV) »
Ukrainian Bible (UKR)
Вихід 29:27 (UKR) »
Hungarian Bible (KAR)
2 Mózes 29:27 (KAR) »
Bulgarian Bible (BULG)
Изход 29:27 (BULG) »
Norwegian Bible (NORSK)
2 Mosebok 29:27 (NORSK) »

ವಿಮೋಚನಕಾಂಡ 29 (KANIRV) Verse Selection

ವಿಮೋಚನಕಾಂಡ 29:1 ವಿಮೋಚನಕಾಂಡ 29:2 ವಿಮೋಚನಕಾಂಡ 29:3 ವಿಮೋಚನಕಾಂಡ 29:4 ವಿಮೋಚನಕಾಂಡ 29:5 ವಿಮೋಚನಕಾಂಡ 29:6 ವಿಮೋಚನಕಾಂಡ 29:7 ವಿಮೋಚನಕಾಂಡ 29:8 ವಿಮೋಚನಕಾಂಡ 29:9 ವಿಮೋಚನಕಾಂಡ 29:10 ವಿಮೋಚನಕಾಂಡ 29:11 ವಿಮೋಚನಕಾಂಡ 29:12 ವಿಮೋಚನಕಾಂಡ 29:13 ವಿಮೋಚನಕಾಂಡ 29:14 ವಿಮೋಚನಕಾಂಡ 29:15 ವಿಮೋಚನಕಾಂಡ 29:16 ವಿಮೋಚನಕಾಂಡ 29:17 ವಿಮೋಚನಕಾಂಡ 29:18 ವಿಮೋಚನಕಾಂಡ 29:19 ವಿಮೋಚನಕಾಂಡ 29:20 ವಿಮೋಚನಕಾಂಡ 29:21 ವಿಮೋಚನಕಾಂಡ 29:22 ವಿಮೋಚನಕಾಂಡ 29:23 ವಿಮೋಚನಕಾಂಡ 29:24 ವಿಮೋಚನಕಾಂಡ 29:25 ವಿಮೋಚನಕಾಂಡ 29:26 ವಿಮೋಚನಕಾಂಡ 29:27 ವಿಮೋಚನಕಾಂಡ 29:28 ವಿಮೋಚನಕಾಂಡ 29:29 ವಿಮೋಚನಕಾಂಡ 29:30 ವಿಮೋಚನಕಾಂಡ 29:31 ವಿಮೋಚನಕಾಂಡ 29:32 ವಿಮೋಚನಕಾಂಡ 29:33 ವಿಮೋಚನಕಾಂಡ 29:34 ವಿಮೋಚನಕಾಂಡ 29:35 ವಿಮೋಚನಕಾಂಡ 29:36 ವಿಮೋಚನಕಾಂಡ 29:37 ವಿಮೋಚನಕಾಂಡ 29:38 ವಿಮೋಚನಕಾಂಡ 29:39 ವಿಮೋಚನಕಾಂಡ 29:40 ವಿಮೋಚನಕಾಂಡ 29:41 ವಿಮೋಚನಕಾಂಡ 29:42 ವಿಮೋಚನಕಾಂಡ 29:43 ವಿಮೋಚನಕಾಂಡ 29:44 ವಿಮೋಚನಕಾಂಡ 29:45 ವಿಮೋಚನಕಾಂಡ 29:46

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »