ವಿಮೋಚನಕಾಂಡ 29:7 KANIRV Bible Verse Picture Image

Inspirational bible verses with beautiful images and backgrounds. Download ವಿಮೋಚನಕಾಂಡ 29:7 KANIRV Bible verse images and share with your friends and family on social media. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ವಿಮೋಚನಕಾಂಡ 29:7 KANIRV - ಅಭಿಷೇಕತೈಲವನ್ನು - Bible Verse Picture

ವಿಮೋಚನಕಾಂಡ 29:7 KANIRV

ಅಭಿಷೇಕತೈಲವನ್ನು ಅವನ ಮೇಲೆ ಸುರಿದು ಅವನನ್ನು ಅಭಿಷೇಕಿಸಬೇಕು.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ವಿಮೋಚನಕಾಂಡ 29:7 KANIRV Bible verse pictures with quotes are generated using nature backgrounds and scenic photos.

Additional Bible Verse Images

Picture 02 - ವಿಮೋಚನಕಾಂಡ 29:7 KANIRV - ಅಭಿಷೇಕತೈಲವನ್ನು - Bible Verse Picture
View New Tab
Picture 03 - ವಿಮೋಚನಕಾಂಡ 29:7 KANIRV - ಅಭಿಷೇಕತೈಲವನ್ನು - Bible Verse Picture
View New Tab
Picture 04 - ವಿಮೋಚನಕಾಂಡ 29:7 KANIRV - ಅಭಿಷೇಕತೈಲವನ್ನು - Bible Verse Picture
View New Tab
Picture 05 - ವಿಮೋಚನಕಾಂಡ 29:7 KANIRV - ಅಭಿಷೇಕತೈಲವನ್ನು - Bible Verse Picture
View New Tab
Picture 06 - ವಿಮೋಚನಕಾಂಡ 29:7 KANIRV - ಅಭಿಷೇಕತೈಲವನ್ನು - Bible Verse Picture
View New Tab
Picture 07 - ವಿಮೋಚನಕಾಂಡ 29:7 KANIRV - ಅಭಿಷೇಕತೈಲವನ್ನು - Bible Verse Picture
View New Tab

ವಿಮೋಚನಕಾಂಡ 29:7 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ವಿಮೋಚನಕಾಂಡ 29:7 KANIRV. Please click on any image below to navigate to that specific Bible verse page.

ಅರಣ್ಯಕಾಂಡ 35:25 KANIRV Bible Verse Image
ಅರಣ್ಯಕಾಂಡ 35:25 (KANIRV) »
ಸಭೆಯು ಹತ್ಯಮಾಡಿದವನನ್ನು ಆ ಸಮೀಪ ಬಂಧುವಿನ ಕೈಯಿಂದ ತಪ್ಪಿಸಿ ಅವನು ಓಡಿಹೋಗಿದ್ದ ಆಶ್ರಯನಗರಕ್ಕೆ ತಿರುಗಿ ಸೇರಿಸಬೇಕು. ಪಟ್ಟಾಭಿಷೇಕ ಹೊಂದಿದ ಮಹಾಯಾಜಕನು ಜೀವದಿಂದಿರುವ ತನಕ ಅವನು ಆ ಪಟ್ಟಣದಲ್ಲೇ ವಾಸಿಸಬೇಕು.

ಯಾಜಕಕಾಂಡ 21:10 KANIRV Bible Verse Image
ಯಾಜಕಕಾಂಡ 21:10 (KANIRV) »
“‘ಮಹಾಯಾಜಕನು ಅಂದರೆ ತನ್ನ ಸಹೋದರರಲ್ಲಿ ಪ್ರಧಾನನು, ಯಾವನು ತೈಲಾಭಿಷೇಕಹೊಂದಿ, ದೀಕ್ಷಾವಸ್ತ್ರಗಳನ್ನು ಧರಿಸಿ, ಪಟ್ಟಕ್ಕೆ ಬರುವನೋ ಅವನು ದುಃಖಸೂಚನೆಗಾಗಿ ತನ್ನ ತಲೆಯ ಕೂದಲನ್ನು ಕೆದರಿಕೊಳ್ಳಬಾರದು, ಬಟ್ಟೆಗಳನ್ನು ಹರಿದುಕೊಳ್ಳಬಾರದು.

ಕೀರ್ತನೆಗಳು 133:2 KANIRV Bible Verse Image
ಕೀರ್ತನೆಗಳು 133:2 (KANIRV) »
ಅದು ಆರೋನನ ತಲೆಯ ಮೇಲೆ ಹಾಕಲ್ಪಟ್ಟು, ಅವನ ಗಡ್ಡದ ಮೇಲೆಯೂ, ಅವನ ಅಂಗಿಗಳ ಕೊರಳ ಪಟ್ಟಿಯವರೆಗೂ ಹರಿದು ಬರುವ ಶ್ರೇಷ್ಠ ತೈಲದಂತೆಯೂ,

ವಿಮೋಚನಕಾಂಡ 28:41 KANIRV Bible Verse Image
ವಿಮೋಚನಕಾಂಡ 28:41 (KANIRV) »
ಅವರು ನನಗೆ ಯಾಜಕಸೇವೆ ಮಾಡುವುದಕ್ಕಾಗಿ ಆ ವಸ್ತ್ರಗಳನ್ನು ನಿನ್ನ ಅಣ್ಣನಾದ ಆರೋನನಿಗೂ, ಅವನ ಮಕ್ಕಳಿಗೂ ತೊಡಿಸಿ, ಅವರನ್ನು ಅಭಿಷೇಕಿಸಿ, ಸೇವೆಗಾಗಿ ಪ್ರತಿಷ್ಠಿಸಿ ಶುದ್ಧೀಕರಿಸಿಬೇಕು.

ಯಾಜಕಕಾಂಡ 10:7 KANIRV Bible Verse Image
ಯಾಜಕಕಾಂಡ 10:7 (KANIRV) »
ಯೆಹೋವನ ಅಭಿಷೇಕ ತೈಲವು ನಿಮ್ಮ ಮೇಲಿರುವುದರಿಂದ ನೀವು ದೇವದರ್ಶನದ ಗುಡಾರದ ಬಾಗಿಲನ್ನು ಬಿಟ್ಟು ಹೋಗಬಾರದು; ಹೋದರೆ ಸಾಯುವಿರಿ” ಎಂದು ಹೇಳಿದನು. ಮೋಶೆಯ ಮಾತಿನಂತೆಯೇ ಅವರು ನಡೆದುಕೊಂಡರು.

ಯಾಜಕಕಾಂಡ 8:10 KANIRV Bible Verse Image
ಯಾಜಕಕಾಂಡ 8:10 (KANIRV) »
ಅನಂತರ ಮೋಶೆ ಅಭಿಷೇಕತೈಲವನ್ನು ತೆಗೆದುಕೊಂಡು, ದೇವದರ್ಶನದ ಗುಡಾರವನ್ನು ಮತ್ತು ಅದರಲ್ಲಿದ್ದ ಎಲ್ಲವನ್ನು ಅಭಿಷೇಕಿಸಿ ಪ್ರತಿಷ್ಠಿಸಿದನು.

ವಿಮೋಚನಕಾಂಡ 30:23 KANIRV Bible Verse Image
ವಿಮೋಚನಕಾಂಡ 30:23 (KANIRV) »
“ನೀನು ಸುಗಂಧದ್ರವ್ಯಗಳಲ್ಲಿ ದೇವರ ಸೇವೆಗೆ ನೇಮಕವಾದ ತೂಕದ ಮೇರೆಗೆ ಐನೂರು ಶೆಕೆಲ್ ಅಚ್ಚರಕ್ತಬೋಳ, ಅದರರ್ಧ ಅಂದರೆ ಇನ್ನೂರೈವತ್ತು ಶೆಕೆಲ್ ಶ್ರೇಷ್ಠವಾದ ಲವಂಗ,

ಕೀರ್ತನೆಗಳು 89:20 KANIRV Bible Verse Image
ಕೀರ್ತನೆಗಳು 89:20 (KANIRV) »
ನನ್ನ ಸೇವಕನಾದ ದಾವೀದನನ್ನು ಕಂಡು, ಪರಿಶುದ್ಧ ತೈಲದಿಂದ ಅವನನ್ನು ಅಭಿಷೇಕಿಸಿದ್ದೇನೆ.

ಯೆಶಾಯನು 61:1 KANIRV Bible Verse Image
ಯೆಶಾಯನು 61:1 (KANIRV) »
ಕರ್ತನಾದ ಯೆಹೋವನ ಆತ್ಮವು ನನ್ನ ಮೇಲೆ ಇದೆ, ಆತನು ನನ್ನನ್ನು ಬಡವರಿಗೆ ಶುಭವರ್ತಮಾನವನ್ನು ಸಾರುವುದಕ್ಕೆ ಅಭಿಷೇಕಿಸಿದನು; ಮನಮುರಿದವರನ್ನು ಕಟ್ಟಿ ವಾಸಿಮಾಡುವುದಕ್ಕೂ, ಸೆರೆಯವರಿಗೆ ಬಿಡುಗಡೆಯಾಗುವುದನ್ನು, ಬಂದಿಗಳಿಗೆ ಕದ ತೆರೆಯುವುದನ್ನು ಪ್ರಸಿದ್ಧಿಪಡಿಸುವುದಕ್ಕೂ,

ಯೋಹಾನನು 3:34 KANIRV Bible Verse Image
ಯೋಹಾನನು 3:34 (KANIRV) »
ಹೇಗೆಂದರೆ ದೇವರು ಯಾರನ್ನು ಕಳುಹಿಸಿದ್ದಾನೋ ಆತನಿಗೆ ಆತ್ಮ ವರವನ್ನು ಅಳತೆಮಾಡದೆ ಧಾರಾಳವಾಗಿ ಅನುಗ್ರಹಿಸುವುದರಿಂದ ಆತನು ದೇವರ ಮಾತುಗಳನ್ನೇ ಆಡುತ್ತಾನೆ.

1 ಯೋಹಾನನು 2:27 KANIRV Bible Verse Image
1 ಯೋಹಾನನು 2:27 (KANIRV) »
ಆದರೆ ಆತನಿಂದ ನೀವು ಹೊಂದಿದ ಅಭಿಷೇಕವು ನಿಮ್ಮಲ್ಲಿ ನೆಲೆಗೊಂಡಿರುವುದರಿಂದ ಯಾರೂ ನಿಮಗೆ ಬೋಧನೆ ಮಾಡುವುದು ಅಗತ್ಯವಿಲ್ಲ. ಆತನು ನಿಮಗೆ ಮಾಡಿರುವ ಅಭಿಷೇಕವೇ ನಿಮ್ಮನ್ನು ಎಲ್ಲಾ ವಿಷಯಗಳಲ್ಲಿ ಬೋಧನೆ ಮಾಡುವಂಥದ್ದಾಗಿದೆ ಅದು ಸುಳ್ಳಲ್ಲ ಸತ್ಯವಾಗಿದೆ. ಅದು ನಿಮಗೆ ಬೋಧನೆ ಮಾಡಿದ ಪ್ರಕಾರವೇ ಆತನಲ್ಲಿ ನೆಲೆಗೊಂಡಿರುವಿರಿ.

Available Bible Translations

American Standard Version (ASV)
Exodus 29:7 (ASV) »
King James Version (KJV)
Exodus 29:7 (KJV) »
GOD’S WORD® (GW)
Exodus 29:7 (GW) »
Berean Bible (BSB)
Exodus 29:7 (BSB) »
World English Bible (WEB)
Exodus 29:7 (WEB) »
French Bible (LSG)
Exode 29:7 (LSG) »
German Bible (LUTH1912)
Exodus 29:7 (LUTH1912) »
Punjabi Bible (PANIRV)
ਖ਼ਰੋਜ 29:7 (PANIRV) »
Hebrew Bible (HEB)
שמות 29:7 (HEB) »
Portuguese Bible (BSL)
Êxodo 29:7 (BSL) »
Vietnamese Bible (VIE)
Xuất Hành 29:7 (VIE) »
Spanish Bible (RVA)
Éxodo 29:7 (RVA) »
Italian Bible (RIV)
Esodo 29:7 (RIV) »
Chinese Simplified (CUVS)
出 埃 及 记 29:7 (CUVS) »
Chinese Traditional (CUVT)
出 埃 及 記 29:7 (CUVT) »
Albanian Bible (ALB)
Eksodi 29:7 (ALB) »
Swedish Bible (SV1917)
2 Mosebok 29:7 (SV1917) »
Russian Bible (RUSV)
Исход 29:7 (RUSV) »
Ukrainian Bible (UKR)
Вихід 29:7 (UKR) »
Hungarian Bible (KAR)
2 Mózes 29:7 (KAR) »
Bulgarian Bible (BULG)
Изход 29:7 (BULG) »
Norwegian Bible (NORSK)
2 Mosebok 29:7 (NORSK) »

ವಿಮೋಚನಕಾಂಡ 29 (KANIRV) Verse Selection

ವಿಮೋಚನಕಾಂಡ 29:1 ವಿಮೋಚನಕಾಂಡ 29:2 ವಿಮೋಚನಕಾಂಡ 29:3 ವಿಮೋಚನಕಾಂಡ 29:4 ವಿಮೋಚನಕಾಂಡ 29:5 ವಿಮೋಚನಕಾಂಡ 29:6 ವಿಮೋಚನಕಾಂಡ 29:7 ವಿಮೋಚನಕಾಂಡ 29:8 ವಿಮೋಚನಕಾಂಡ 29:9 ವಿಮೋಚನಕಾಂಡ 29:10 ವಿಮೋಚನಕಾಂಡ 29:11 ವಿಮೋಚನಕಾಂಡ 29:12 ವಿಮೋಚನಕಾಂಡ 29:13 ವಿಮೋಚನಕಾಂಡ 29:14 ವಿಮೋಚನಕಾಂಡ 29:15 ವಿಮೋಚನಕಾಂಡ 29:16 ವಿಮೋಚನಕಾಂಡ 29:17 ವಿಮೋಚನಕಾಂಡ 29:18 ವಿಮೋಚನಕಾಂಡ 29:19 ವಿಮೋಚನಕಾಂಡ 29:20 ವಿಮೋಚನಕಾಂಡ 29:21 ವಿಮೋಚನಕಾಂಡ 29:22 ವಿಮೋಚನಕಾಂಡ 29:23 ವಿಮೋಚನಕಾಂಡ 29:24 ವಿಮೋಚನಕಾಂಡ 29:25 ವಿಮೋಚನಕಾಂಡ 29:26 ವಿಮೋಚನಕಾಂಡ 29:27 ವಿಮೋಚನಕಾಂಡ 29:28 ವಿಮೋಚನಕಾಂಡ 29:29 ವಿಮೋಚನಕಾಂಡ 29:30 ವಿಮೋಚನಕಾಂಡ 29:31 ವಿಮೋಚನಕಾಂಡ 29:32 ವಿಮೋಚನಕಾಂಡ 29:33 ವಿಮೋಚನಕಾಂಡ 29:34 ವಿಮೋಚನಕಾಂಡ 29:35 ವಿಮೋಚನಕಾಂಡ 29:36 ವಿಮೋಚನಕಾಂಡ 29:37 ವಿಮೋಚನಕಾಂಡ 29:38 ವಿಮೋಚನಕಾಂಡ 29:39 ವಿಮೋಚನಕಾಂಡ 29:40 ವಿಮೋಚನಕಾಂಡ 29:41 ವಿಮೋಚನಕಾಂಡ 29:42 ವಿಮೋಚನಕಾಂಡ 29:43 ವಿಮೋಚನಕಾಂಡ 29:44 ವಿಮೋಚನಕಾಂಡ 29:45 ವಿಮೋಚನಕಾಂಡ 29:46

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »