ವಿಮೋಚನಕಾಂಡ 35:25 KANIRV Bible Verse Picture Image

Inspirational bible verses with beautiful images and backgrounds. Download ವಿಮೋಚನಕಾಂಡ 35:25 KANIRV Bible verse images and share with your friends and family on social media. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ವಿಮೋಚನಕಾಂಡ 35:25 KANIRV - ನಿಪುಣೆಯರಾದ - Bible Verse Picture

ವಿಮೋಚನಕಾಂಡ 35:25 KANIRV

ನಿಪುಣೆಯರಾದ ಸ್ತ್ರೀಯರು ತಮ್ಮ ಕೈಗಳಿಂದ ನೀಲಿ, ನೇರಳೆ, ಕಡುಗೆಂಪು ವರ್ಣಗಳುಳ್ಳ ನೂಲನ್ನೂ, ಹತ್ತಿಯ ನೂಲನ್ನೂ ನೇಯ್ದು ಆ ನೂಲನ್ನು ತಂದುಕೊಟ್ಟರು.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ವಿಮೋಚನಕಾಂಡ 35:25 KANIRV Bible verse pictures with quotes are generated using nature backgrounds and scenic photos.

Additional Bible Verse Images

Picture 02 - ವಿಮೋಚನಕಾಂಡ 35:25 KANIRV - ನಿಪುಣೆಯರಾದ - Bible Verse Picture
View New Tab
Picture 03 - ವಿಮೋಚನಕಾಂಡ 35:25 KANIRV - ನಿಪುಣೆಯರಾದ - Bible Verse Picture
View New Tab
Picture 04 - ವಿಮೋಚನಕಾಂಡ 35:25 KANIRV - ನಿಪುಣೆಯರಾದ - Bible Verse Picture
View New Tab
Picture 05 - ವಿಮೋಚನಕಾಂಡ 35:25 KANIRV - ನಿಪುಣೆಯರಾದ - Bible Verse Picture
View New Tab
Picture 06 - ವಿಮೋಚನಕಾಂಡ 35:25 KANIRV - ನಿಪುಣೆಯರಾದ - Bible Verse Picture
View New Tab
Picture 07 - ವಿಮೋಚನಕಾಂಡ 35:25 KANIRV - ನಿಪುಣೆಯರಾದ - Bible Verse Picture
View New Tab

ವಿಮೋಚನಕಾಂಡ 35:25 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ವಿಮೋಚನಕಾಂಡ 35:25 KANIRV. Please click on any image below to navigate to that specific Bible verse page.

ವಿಮೋಚನಕಾಂಡ 36:1 KANIRV Bible Verse Image
ವಿಮೋಚನಕಾಂಡ 36:1 (KANIRV) »
“ಬೆಚಲೇಲನು ಹಾಗೂ ಒಹೋಲೀಯಾಬನು ಮತ್ತು ಬೇರೆ ಜ್ಞಾನಿಗಳೆಲ್ಲರು ಅಂದರೆ ಯೆಹೋವನಿಂದ ಜ್ಞಾನವಿವೇಕಗಳನ್ನು ಹೊಂದಿ ಪವಿತ್ರ ದೇವಮಂದಿರವನ್ನು ನಿರ್ಮಾಣ ಮಾಡುವ ಕೆಲಸಕ್ಕಾಗಿ ಬೇಕಾದ ಸಕಲವಿಧವಾದ ವಸ್ತುಗಳನ್ನು ಮಾಡುವ ಕ್ರಮ ತಿಳಿದಿರುವವರು, ಯೆಹೋವನು ಆಜ್ಞಾಪಿಸಿದ ಪ್ರಕಾರವೇ ಎಲ್ಲವನ್ನೂ ಮಾಡುವರು” ಅಂದನು.

ಗಲಾತ್ಯದವರಿಗೆ 3:28 KANIRV Bible Verse Image
ಗಲಾತ್ಯದವರಿಗೆ 3:28 (KANIRV) »
ನೀವೆಲ್ಲರೂ ಕ್ರಿಸ್ತ ಯೇಸುವಿನಲ್ಲಿ ಒಂದೇ ಆಗಿರುವುದರಿಂದ ಯೆಹೂದ್ಯನು ಅಥವಾ ಗ್ರೀಕನು ಎಂದಾಗಲೀ, ಆಳು ಅಥವಾ ಒಡೆಯ ಎಂದಾಗಲೀ, ಗಂಡು ಹಾಗೂ ಹೆಣ್ಣು ಎಂದಾಗಲೀ ಭೇದವಿಲ್ಲ.

ರೋಮಾಪುರದವರಿಗೆ 16:1 KANIRV Bible Verse Image
ರೋಮಾಪುರದವರಿಗೆ 16:1 (KANIRV) »
ನಾನು ನಿಮ್ಮ ಬಳಿಗೆ ಕಳುಹಿಸುವ ನಮ್ಮ ಸಹೋದರಿಯಾದ ಪೊಯಿಬೆಯನ್ನು ಪ್ರೀತಿಯಿಂದ ಅಂಗೀಕರಿಸಿರಿ. ಆಕೆಯು ಕೆಂಖ್ರೆಯ ಪಟ್ಟಣದಲ್ಲಿರುವ ಸಭೆಯ ಸೇವಕಿಯಾಗಿದ್ದಾಳೆ;

ರೋಮಾಪುರದವರಿಗೆ 16:6 KANIRV Bible Verse Image
ರೋಮಾಪುರದವರಿಗೆ 16:6 (KANIRV) »
ನಿಮಗೋಸ್ಕರ ಬಹು ಶ್ರಮೆಪಟ್ಟ ಮರಿಯಳಿಗೆ ವಂದನೆ.

ರೋಮಾಪುರದವರಿಗೆ 16:12 KANIRV Bible Verse Image
ರೋಮಾಪುರದವರಿಗೆ 16:12 (KANIRV) »
ಕರ್ತನ ಸೇವೆಯಲ್ಲಿ ಪ್ರಯಾಸಪಟ್ಟವರಾದ ತ್ರುಫೈನಳಿಗೂ, ತ್ರುಫೋಸಳಗೂ ವಂದನೆಗಳು. ಕರ್ತನ ಸೇವೆಯಲ್ಲಿ ಬಹಳವಾಗಿ ಪ್ರಯಾಸಪಟ್ಟಿರುವ ಪ್ರಿಯ ಪೆರ್ಸೀಸಳಿಗೆ ವಂದನೆ.

ಅಪೊಸ್ತಲರ ಕೃತ್ಯಗಳು 9:39 KANIRV Bible Verse Image
ಅಪೊಸ್ತಲರ ಕೃತ್ಯಗಳು 9:39 (KANIRV) »
ಪೇತ್ರನು ಎದ್ದು ಅವರ ಜೊತೆಯಲ್ಲಿ ಹೋದನು. ಅವನು ಬಂದ ಕೂಡಲೆ ಅವರು ಅವನನ್ನು ಮೇಲಂತಸ್ತಿಗೆ ಕರೆದುಕೊಂಡು ಹೋದರು. ಅಲ್ಲಿ ವಿಧವೆಯರೆಲ್ಲ ಅಳುತ್ತಾ, ಅವನ ಹತ್ತಿರ ನಿಂತುಕೊಂಡು ದೊರ್ಕಳು ತಮ್ಮ ಸಂಗಡ ಇದ್ದಾಗ ಮಾಡಿಕೊಟ್ಟಿದ್ದ ಒಳಂಗಿಗಳನ್ನೂ, ಮೇಲಂಗಿಗಳನ್ನೂ ತೋರಿಸಿದರು.

ಲೂಕನು 8:2 KANIRV Bible Verse Image
ಲೂಕನು 8:2 (KANIRV) »
ದೆವ್ವಗಳ ಕಾಟದಿಂದಲೂ ರೋಗಗಳಿಂದಲೂ ಗುಣಹೊಂದಿದ ಕೆಲವು ಮಂದಿ ಹೆಂಗಸರು ಸಹ ಇದ್ದರು. ಈ ಹೆಂಗಸರು ಯಾರಾರೆಂದರೆ, ಏಳು ದುರಾತ್ಮಗಳಿಂದ ಬಿಡುಗಡೆ ಹೊಂದಿದ್ದ ಮಗ್ದಲದ ಮರಿಯಳು,

ಜ್ಞಾನೋಕ್ತಿಗಳು 31:19 KANIRV Bible Verse Image
ಜ್ಞಾನೋಕ್ತಿಗಳು 31:19 (KANIRV) »
ರಾಟೆಯ ಮೇಲೆ ಕೈ ಹಾಕಿ, ಕದರನ್ನು ಹಿಡಿಯುವಳು.

ಜ್ಞಾನೋಕ್ತಿಗಳು 14:1 KANIRV Bible Verse Image
ಜ್ಞಾನೋಕ್ತಿಗಳು 14:1 (KANIRV) »
ಜ್ಞಾನವಂತೆಯು ತನ್ನ ಮನೆಯನ್ನು ಕಟ್ಟಿಕೊಳ್ಳುವಳು, ಜ್ಞಾನಹೀನಳು ಅದನ್ನು ಸ್ವಂತ ಕೈಯಿಂದ ನಾಶಮಾಡುವಳು.

2 ಅರಸುಗಳು 23:7 KANIRV Bible Verse Image
2 ಅರಸುಗಳು 23:7 (KANIRV) »
ಯೆಹೋವನ ಆಲಯದ ಪ್ರಾಕಾರದೊಳಗಿದ್ದ ದೇವದಾಸ, ವೇಶ್ಯವೃತ್ತಿಯವರ ಮನೆಗಳನ್ನು ಕೆಡವಿಹಾಕಿಸಿದನು. ಆ ಮನೆಗಳಲ್ಲಿ ಸ್ತ್ರೀಯರು ಅಶೇರ್ ದೇವತೆಗಳಿಗಾಗಿ ಗುಡಾರದ ಬಟ್ಟೆಗಳನ್ನು ನೇಯುತ್ತಿದ್ದರು.

ವಿಮೋಚನಕಾಂಡ 28:3 KANIRV Bible Verse Image
ವಿಮೋಚನಕಾಂಡ 28:3 (KANIRV) »
ಯಾರಿಗೆ ನಾನು ಜ್ಞಾನದ ವರವನ್ನು ಪರಿಪೂರ್ಣವಾಗಿ ಅನುಗ್ರಹಿಸಿದ್ದೇನೋ ಅಂಥ ಜ್ಞಾನಿಗಳೆಲ್ಲರ ಸಂಗಡ ನೀನು ಮಾತನಾಡಿ ಅವರ ಕೈಯಿಂದ ಆ ವಸ್ತ್ರಗಳನ್ನು ಸಿದ್ಧಪಡಿಸಬೇಕು. ಆರೋನನು ಅವುಗಳನ್ನು ಧರಿಸಿಕೊಂಡು ನನ್ನ ಯಾಜಕನಾಗುವುದಕ್ಕೆ ಪ್ರತಿಷ್ಠಿತನಾಗುವನು.

ವಿಮೋಚನಕಾಂಡ 31:6 KANIRV Bible Verse Image
ವಿಮೋಚನಕಾಂಡ 31:6 (KANIRV) »
ಅವನೊಂದಿಗೆ ದಾನ್ ಕುಲದವನಾದ ಅಹೀಸಾಮಾಕನ ಮಗನಾದ ಒಹೋಲೀಯಾಬನನ್ನೂ ನೇಮಿಸಿದ್ದೇನೆ. ಅದಲ್ಲದೆ ನಾನು ನಿನಗೆ ಆಜ್ಞಾಪಿಸಿದ್ದೆಲ್ಲವನ್ನೂ ಮಾಡುವುದಕ್ಕೆ ಜ್ಞಾನಿಗಳಾದವರೆಲ್ಲರ ಹೃದಯಗಳಲ್ಲಿ ಜ್ಞಾನವನ್ನುಂಟುಮಾಡಿದ್ದೇನೆ.

Available Bible Translations

American Standard Version (ASV)
Exodus 35:25 (ASV) »
King James Version (KJV)
Exodus 35:25 (KJV) »
GOD’S WORD® (GW)
Exodus 35:25 (GW) »
Berean Bible (BSB)
Exodus 35:25 (BSB) »
World English Bible (WEB)
Exodus 35:25 (WEB) »
French Bible (LSG)
Exode 35:25 (LSG) »
German Bible (LUTH1912)
Exodus 35:25 (LUTH1912) »
Hebrew Bible (HEB)
שמות 35:25 (HEB) »
Portuguese Bible (BSL)
Êxodo 35:25 (BSL) »
Vietnamese Bible (VIE)
Xuất Hành 35:25 (VIE) »
Spanish Bible (RVA)
Éxodo 35:25 (RVA) »
Italian Bible (RIV)
Esodo 35:25 (RIV) »
Chinese Simplified (CUVS)
出 埃 及 记 35:25 (CUVS) »
Chinese Traditional (CUVT)
出 埃 及 記 35:25 (CUVT) »
Albanian Bible (ALB)
Eksodi 35:25 (ALB) »
Swedish Bible (SV1917)
2 Mosebok 35:25 (SV1917) »
Russian Bible (RUSV)
Исход 35:25 (RUSV) »
Ukrainian Bible (UKR)
Вихід 35:25 (UKR) »
Hungarian Bible (KAR)
2 Mózes 35:25 (KAR) »
Bulgarian Bible (BULG)
Изход 35:25 (BULG) »
Norwegian Bible (NORSK)
2 Mosebok 35:25 (NORSK) »

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »