ಆದಿಕಾಂಡ 22:3 KANIRV Bible Verse Picture Image

Inspirational bible verses with beautiful images and backgrounds. Download ಆದಿಕಾಂಡ 22:3 KANIRV Bible verse images and share with your friends and family on social media. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಆದಿಕಾಂಡ 22:3 KANIRV - ಅದರಂತೆ ಮುಂಜಾನೆಯೇ - Bible Verse Picture

ಆದಿಕಾಂಡ 22:3 KANIRV

ಅದರಂತೆ ಮುಂಜಾನೆಯೇ ಎದ್ದು ಅಬ್ರಹಾಮನು ಕತ್ತೆಗೆ ತಡಿ ಹಾಕಿಸಿ, ಯಜ್ಞಕ್ಕೆ ಬೇಕಾದ ಕಟ್ಟಿಗೆಯನ್ನು ಒಡೆಸಿ ಅದನ್ನು ತೆಗೆದುಕೊಂಡು ತನ್ನ ಸೇವಕರಲ್ಲಿ ಇಬ್ಬರನ್ನೂ, ತನ್ನ ಮಗನಾದ ಇಸಾಕನನ್ನೂ ಕರೆದುಕೊಂಡು ದೇವರು ಹೇಳಿದ ಸ್ಥಳಕ್ಕೆ ಹೊರಟನು.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ಆದಿಕಾಂಡ 22:3 KANIRV Bible verse pictures with quotes are generated using nature backgrounds and scenic photos.

Additional Bible Verse Images

Picture 02 - ಆದಿಕಾಂಡ 22:3 KANIRV - ಅದರಂತೆ ಮುಂಜಾನೆಯೇ - Bible Verse Picture
View New Tab
Picture 03 - ಆದಿಕಾಂಡ 22:3 KANIRV - ಅದರಂತೆ ಮುಂಜಾನೆಯೇ - Bible Verse Picture
View New Tab
Picture 04 - ಆದಿಕಾಂಡ 22:3 KANIRV - ಅದರಂತೆ ಮುಂಜಾನೆಯೇ - Bible Verse Picture
View New Tab
Picture 05 - ಆದಿಕಾಂಡ 22:3 KANIRV - ಅದರಂತೆ ಮುಂಜಾನೆಯೇ - Bible Verse Picture
View New Tab
Picture 06 - ಆದಿಕಾಂಡ 22:3 KANIRV - ಅದರಂತೆ ಮುಂಜಾನೆಯೇ - Bible Verse Picture
View New Tab
Picture 07 - ಆದಿಕಾಂಡ 22:3 KANIRV - ಅದರಂತೆ ಮುಂಜಾನೆಯೇ - Bible Verse Picture
View New Tab

ಆದಿಕಾಂಡ 22:3 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಆದಿಕಾಂಡ 22:3 KANIRV. Please click on any image below to navigate to that specific Bible verse page.

ಮತ್ತಾಯನು 10:37 KANIRV Bible Verse Image
ಮತ್ತಾಯನು 10:37 (KANIRV) »
ತಂದೆಯ ಮೇಲಾಗಲಿ ತಾಯಿಯ ಮೇಲಾಗಲಿ ನನ್ನ ಮೇಲೆ ಇಡುವುದಕ್ಕಿಂತ ಹೆಚ್ಚಾದ ಮಮತೆಯನ್ನಿಡುವವನು ನನಗೆ ಯೋಗ್ಯನಲ್ಲ; ಮಗನ ಮೇಲಾಗಲಿ ಮಗಳ ಮೇಲಾಗಲಿ ನನ್ನ ಮೇಲೆ ಇಡುವುದಕ್ಕಿಂತ ಹೆಚ್ಚಾದ ಮಮತೆಯನ್ನಿಡುವವನು ನನಗೆ ಯೋಗ್ಯನಲ್ಲ.

ಕೀರ್ತನೆಗಳು 119:60 KANIRV Bible Verse Image
ಕೀರ್ತನೆಗಳು 119:60 (KANIRV) »
ನಿನ್ನ ಆಜ್ಞೆಗಳನ್ನು ಅನುಸರಿಸುವುದರಲ್ಲಿ ಆಸಕ್ತನಾದೆನು, ಆಲಸ್ಯಮಾಡಲಿಲ್ಲ.

ಲೂಕನು 14:26 KANIRV Bible Verse Image
ಲೂಕನು 14:26 (KANIRV) »
“ಯಾವನಾದರೂ ನನ್ನ ಬಳಿಗೆ ಬಂದು ತನ್ನ ತಂದೆತಾಯಿ, ಹೆಂಡತಿ, ಮಕ್ಕಳು, ಅಣ್ಣತಮ್ಮಂದಿರು, ಅಕ್ಕತಂಗಿಯರು ಇವರನ್ನೂ ತನ್ನ ಪ್ರಾಣವನ್ನು ಸಹ ಹಗೆಮಾಡದಿದ್ದರೆ ಅವನು ನನ್ನ ಶಿಷ್ಯನಾಗಿರಲಾರನು.

ಗಲಾತ್ಯದವರಿಗೆ 1:16 KANIRV Bible Verse Image
ಗಲಾತ್ಯದವರಿಗೆ 1:16 (KANIRV) »
ತನ್ನ ಮಗನನ್ನು ನನ್ನೊಳಗೆ ಪ್ರಕಟಪಡಿಸುವುದಕ್ಕೆ ಮತ್ತು ಅನ್ಯಜನರಲ್ಲಿ ಆತನನ್ನು ನಾನು ಪ್ರಸಿದ್ಧಿಪಡಿಸುವವನಾಗಬೇಕೆಂದು ಇಚ್ಛಿಸಿದನು. ನಾನು ಕೂಡಲೇ ಮನುಷ್ಯರ ಆಲೋಚನೆಯನ್ನು ಕೇಳದೆ,

ಆದಿಕಾಂಡ 17:23 KANIRV Bible Verse Image
ಆದಿಕಾಂಡ 17:23 (KANIRV) »
ಅದೇ ದಿನದಲ್ಲಿ ಅಬ್ರಹಾಮನು ತನ್ನ ಮಗನಾದ ಇಷ್ಮಾಯೇಲನಿಗೂ ತನ್ನ ಮನೆಯಲ್ಲಿದ್ದ ಎಲ್ಲಾ ಗಂಡಸರಿಗೂ, ಅಂದರೆ ಮನೆಯಲ್ಲಿ ಹುಟ್ಟಿದವರಿಗೆ ಮಾತ್ರವಲ್ಲದೆ, ತಾನು ಕ್ರಯಕ್ಕೆ ತೆಗೆದುಕೊಂಡವರಿಗೂ ದೇವರ ಅಪ್ಪಣೆಯಂತೆ ಸುನ್ನತಿಮಾಡಿಸಿದನು.

ಯೆಶಾಯನು 26:3 KANIRV Bible Verse Image
ಯೆಶಾಯನು 26:3 (KANIRV) »
ಸ್ಥಿರಚಿತ್ತನನ್ನು ಶಾಂತಿಯಲ್ಲಿ ನೆಲೆಗೊಳಿಸಿ ಕಾಯುವಿ; ಅವನಿಗೆ ನಿನ್ನಲ್ಲಿ ಭರವಸವಿದೆ.

ಪ್ರಸಂಗಿ 9:10 KANIRV Bible Verse Image
ಪ್ರಸಂಗಿ 9:10 (KANIRV) »
ನಿನ್ನ ಕೈಗೆ ಸಿಕ್ಕಿದ ಕೆಲಸವನ್ನೆಲ್ಲಾ ನಿನ್ನ ಪೂರ್ಣ ಶಕ್ತಿಯಿಂದ ಮಾಡು. ಏಕೆಂದರೆ ನೀನು ಸೇರಬೇಕಾದ ಸಮಾಧಿಯಲ್ಲಿ ಯಾವ ಕೆಲಸವೂ, ಯುಕ್ತಿಯೂ, ತಿಳಿವಳಿಕೆಯೂ, ಜ್ಞಾನವೂ ಇರುವುದಿಲ್ಲ.

ಆದಿಕಾಂಡ 21:14 KANIRV Bible Verse Image
ಆದಿಕಾಂಡ 21:14 (KANIRV) »
ಮಾರನೆಯ ದಿನ ಬೆಳಗ್ಗೆ ಅಬ್ರಹಾಮನು ಎದ್ದು, ಹಾಗರಳಿಗೆ ಬುತ್ತಿಯನ್ನೂ, ಒಂದು ತಿತ್ತಿ ತಣ್ಣೀರನ್ನೂ ಅವಳ ಹೆಗಲಿನ ಮೇಲೆ ಇಟ್ಟು, ಮಗುವನ್ನು ಒಪ್ಪಿಸಿ ಅವಳನ್ನು ಕಳುಹಿಸಿಬಿಟ್ಟನು. ಅವಳು ಹೊರಟು ಬೇರ್ಷೆಬದ ಕಾಡಿನಲ್ಲಿ ಅಲೆಯುತ್ತಿದ್ದಳು.

ಇಬ್ರಿಯರಿಗೆ 11:17 KANIRV Bible Verse Image
ಇಬ್ರಿಯರಿಗೆ 11:17 (KANIRV) »
ಅಬ್ರಹಾಮನು ಪರೀಕ್ಷಿಸಲ್ಪಟ್ಟಾಗ ಇಸಾಕನನ್ನು ನಂಬಿಕೆಯಿಂದಲೇ ಸಮರ್ಪಿಸಿದನು. ಆ ವಾಗ್ದಾನಗಳನ್ನು ಹೊಂದಿದ ಅವನು, “ಇಸಾಕನಿಂದ ಹುಟ್ಟುವವರೇ ನಿನ್ನ ಸಂತತಿ ಅನ್ನಿಸಿಕೊಳ್ಳುವರು” ಎಂದು ದೇವರು ಅವನಿಗೆ ಹೇಳಿದ್ದರೂ ತನ್ನ ಏಕಪುತ್ರನನ್ನು ಅರ್ಪಿಸಿದನು.

ಮಾರ್ಕನು 10:28 KANIRV Bible Verse Image
ಮಾರ್ಕನು 10:28 (KANIRV) »
ಪೇತ್ರನು ಆತನಿಗೆ, “ಇಗೋ ನಾವು ಎಲ್ಲವನ್ನೂ ಬಿಟ್ಟು ನಿನ್ನನ್ನು ಹಿಂಬಾಲಿಸಿದ್ದೇವೆ” ಎಂದು ಹೇಳುವುದಕ್ಕೆ ಪ್ರಾರಂಭಿಸಿದನು.

ಇಬ್ರಿಯರಿಗೆ 11:8 KANIRV Bible Verse Image
ಇಬ್ರಿಯರಿಗೆ 11:8 (KANIRV) »
ನಂಬಿಕೆಯಿಂದಲೇ ಅಬ್ರಹಾಮನು ಕರೆಯಲ್ಪಟ್ಟಾಗ ವಿಧೇಯನಾಗಿ ತಾನು ಬಾಧ್ಯವಾಗಿ ಹೊಂದಬೇಕಾಗಿದ್ದ ಸ್ಥಳಕ್ಕೆ ಹೊರಟು ಹೋದನು. ತಾನು ಹೋಗುವುದು ಎಲ್ಲಿಗೆ ಎಂದು ತಿಳಿಯದೆ ಹೊರಟನು.

Available Bible Translations

American Standard Version (ASV)
Genesis 22:3 (ASV) »
King James Version (KJV)
Genesis 22:3 (KJV) »
GOD’S WORD® (GW)
Genesis 22:3 (GW) »
Berean Bible (BSB)
Genesis 22:3 (BSB) »
World English Bible (WEB)
Genesis 22:3 (WEB) »
French Bible (LSG)
Genèse 22:3 (LSG) »
German Bible (LUTH1912)
Genesis 22:3 (LUTH1912) »
Bengali Bible (BENIRV)
আদি 22:3 (BENIRV) »
Hebrew Bible (HEB)
בראשית 22:3 (HEB) »
Portuguese Bible (BSL)
Gênesis 22:3 (BSL) »
Vietnamese Bible (VIE)
Sáng Thế 22:3 (VIE) »
Spanish Bible (RVA)
Génesis 22:3 (RVA) »
Italian Bible (RIV)
Genesi 22:3 (RIV) »
Chinese Simplified (CUVS)
创 世 纪 22:3 (CUVS) »
Chinese Traditional (CUVT)
創 世 記 22:3 (CUVT) »
Albanian Bible (ALB)
Zanafilla 22:3 (ALB) »
Swedish Bible (SV1917)
1 Mosebok 22:3 (SV1917) »
Russian Bible (RUSV)
Бытие 22:3 (RUSV) »
Ukrainian Bible (UKR)
Буття 22:3 (UKR) »
Hungarian Bible (KAR)
1 Mózes 22:3 (KAR) »
Bulgarian Bible (BULG)
Битие 22:3 (BULG) »
Japanese Bible (JPN)
創世記 22:3 (JPN) »
Norwegian Bible (NORSK)
1 Mosebok 22:3 (NORSK) »

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »