ಆದಿಕಾಂಡ 32:4 KANIRV Bible Verse Picture Image

Inspirational bible verses with beautiful images and backgrounds. Download ಆದಿಕಾಂಡ 32:4 KANIRV Bible verse images and share with your friends and family on social media. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಆದಿಕಾಂಡ 32:4 KANIRV - ಕಳುಹಿಸುವಾಗ ಅವರಿಗೆ - Bible Verse Picture

ಆದಿಕಾಂಡ 32:4 KANIRV

ಕಳುಹಿಸುವಾಗ ಅವರಿಗೆ “ನೀವು ನನ್ನ ಪ್ರಭುವಾದ ಏಸಾವನ ಬಳಿಗೆ ಹೋಗಿ ಅವನಿಗೆ, ‘ನಿನ್ನ ಸೇವಕನಾದ ಯಾಕೋಬನು ಇಷ್ಟು ದಿನ ಲಾಬಾನನ ಬಳಿಯಲ್ಲಿ ವಾಸವಾಗಿದ್ದನು

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ಆದಿಕಾಂಡ 32:4 KANIRV Bible verse pictures with quotes are generated using nature backgrounds and scenic photos.

Additional Bible Verse Images

Picture 02 - ಆದಿಕಾಂಡ 32:4 KANIRV - ಕಳುಹಿಸುವಾಗ ಅವರಿಗೆ - Bible Verse Picture
View New Tab
Picture 03 - ಆದಿಕಾಂಡ 32:4 KANIRV - ಕಳುಹಿಸುವಾಗ ಅವರಿಗೆ - Bible Verse Picture
View New Tab
Picture 04 - ಆದಿಕಾಂಡ 32:4 KANIRV - ಕಳುಹಿಸುವಾಗ ಅವರಿಗೆ - Bible Verse Picture
View New Tab
Picture 05 - ಆದಿಕಾಂಡ 32:4 KANIRV - ಕಳುಹಿಸುವಾಗ ಅವರಿಗೆ - Bible Verse Picture
View New Tab
Picture 06 - ಆದಿಕಾಂಡ 32:4 KANIRV - ಕಳುಹಿಸುವಾಗ ಅವರಿಗೆ - Bible Verse Picture
View New Tab
Picture 07 - ಆದಿಕಾಂಡ 32:4 KANIRV - ಕಳುಹಿಸುವಾಗ ಅವರಿಗೆ - Bible Verse Picture
View New Tab

ಆದಿಕಾಂಡ 32:4 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಆದಿಕಾಂಡ 32:4 KANIRV. Please click on any image below to navigate to that specific Bible verse page.

ಆದಿಕಾಂಡ 32:18 KANIRV Bible Verse Image
ಆದಿಕಾಂಡ 32:18 (KANIRV) »
ಆಗ ನೀನು, “ಇವು ನಿಮ್ಮ ಸೇವಕನಾದ ಯಾಕೋಬನದು. ತನ್ನ ಪ್ರಭುಗಳಾದ ನಿಮಗೆ ಇವುಗಳನ್ನು ಕಾಣಿಕೆಯಾಗಿ ಕಳುಹಿಸಿಕೊಟ್ಟಿದ್ದಾನೆ. ಅವನೂ ನಮ್ಮ ಹಿಂದೆ ಬರುತ್ತಿದ್ದಾನೆ” ಎಂದು ಉತ್ತರಕೊಡಬೇಕು ಎಂಬುದಾಗಿ ಅಪ್ಪಣೆಕೊಟ್ಟನು.

ಲೂಕನು 14:11 KANIRV Bible Verse Image
ಲೂಕನು 14:11 (KANIRV) »
ತನ್ನನ್ನು ಹೆಚ್ಚಿಸಿಕೊಳ್ಳುವ ಪ್ರತಿಯೊಬ್ಬನು ತಗ್ಗಿಸಲ್ಪಡುವನು, ತನ್ನನ್ನು ತಗ್ಗಿಸಿಕೊಳ್ಳುವವನು ಹೆಚ್ಚಿಸಲ್ಪಡುವನು” ಅಂದನು.

ಪ್ರಸಂಗಿ 10:4 KANIRV Bible Verse Image
ಪ್ರಸಂಗಿ 10:4 (KANIRV) »
ದೊರೆಯು ನಿನ್ನ ಮೇಲೆ ಸಿಟ್ಟುಗೊಂಡರೆ ಉದ್ಯೋಗವನ್ನು ಬಿಡಬೇಡ. ತಾಳ್ಮೆಯು ದೊಡ್ಡ ಸಿಟ್ಟನ್ನು ಅಡಗಿಸುತ್ತದೆ.

ಜ್ಞಾನೋಕ್ತಿಗಳು 15:1 KANIRV Bible Verse Image
ಜ್ಞಾನೋಕ್ತಿಗಳು 15:1 (KANIRV) »
ಮೃದುವಾದ ಪ್ರತ್ಯುತ್ತರವು ಸಿಟ್ಟನ್ನಾರಿಸುವುದು, ಬಿರುನುಡಿಯು ಸಿಟ್ಟನ್ನೇರಿಸುವುದು.

ಜ್ಞಾನೋಕ್ತಿಗಳು 6:3 KANIRV Bible Verse Image
ಜ್ಞಾನೋಕ್ತಿಗಳು 6:3 (KANIRV) »
ಹೀಗಿರಲು, ಮಗನೇ, ನೀನು ನೆರೆಯವನ ಕೈಗೆ ಸಿಕ್ಕಿಕೊಂಡದ್ದರಿಂದ ತಪ್ಪಿಸಿಕೊಳ್ಳುವ ಒಂದು ಕೆಲಸ ಮಾಡು, ನಡೆ, ತ್ವರೆಪಡು, ಆ ನೆರೆಯವನನ್ನು ಅಂಗಲಾಚಿ ಬೇಡಿಕೋ,

1 ಅರಸುಗಳು 20:32 KANIRV Bible Verse Image
1 ಅರಸುಗಳು 20:32 (KANIRV) »
ಅವರು ಸೊಂಟಕ್ಕೆ ಗೋಣಿತಟ್ಟು ಕಟ್ಟಿಕೊಂಡು ತಲೆಯ ಮೇಲೆ ಹಗ್ಗವನ್ನಿಟ್ಟುಕೊಂಡು ಇಸ್ರಾಯೇಲರ ಅರಸನ ಬಳಿಗೆ ಬಂದು ಅವನಿಗೆ, “ನನಗೆ ಜೀವದಾನಮಾಡಬೇಕು ಎಂದು ನಿನ್ನ ಸೇವಕನಾದ ಬೆನ್ಹದದನು ವಿಜ್ಞಾಪಿಸುತ್ತಾನೆ” ಅಂದರು. ಆಗ ಅವನು, “ಬೆನ್ಹದದನು ಇನ್ನೂ ಜೀವದಿಂದಿರುತ್ತಾನೋ? ಅವನು ನನ್ನ ಸಹೋದರನು” ಎಂದು ಉತ್ತರಕೊಟ್ಟನು.

1 ಸಮುವೇಲನು 26:17 KANIRV Bible Verse Image
1 ಸಮುವೇಲನು 26:17 (KANIRV) »
ಸೌಲನು ದಾವೀದನ ಸ್ವರದ ಗುರುತು ಹಿಡಿದು ಅವನನ್ನು, “ದಾವೀದನೇ ನನ್ನ ಮಗನೇ, ಇದು ನಿನ್ನ ಸ್ವರವೋ” ಎಂದು ಕೇಳಲು ಅವನು, “ಅರಸನೇ, ನನ್ನ ಒಡೆಯನೇ ಹೌದು, ನನ್ನ ಸ್ವರವೇ,

ವಿಮೋಚನಕಾಂಡ 32:22 KANIRV Bible Verse Image
ವಿಮೋಚನಕಾಂಡ 32:22 (KANIRV) »
ಆರೋನನು, “ಸ್ವಾಮಿಯವರು, ರೋಷಗೊಳ್ಳಬಾರದು ಈ ಜನರು ದುಷ್ಟಸ್ವಭಾದವರು, ಹಠಮಾರಿಗಳು ಎಂಬುದು ನಿನಗೆ ಗೊತ್ತಿಲ್ಲವೇ?

ಆದಿಕಾಂಡ 27:37 KANIRV Bible Verse Image
ಆದಿಕಾಂಡ 27:37 (KANIRV) »
ಇಸಾಕನು ಏಸಾವನಿಗೆ, “ನನ್ನ ಮಗನೇ, ಅವನನ್ನು ನಿನ್ನ ದೊರೆಯನ್ನಾಗಿ ನೇಮಿಸಿದ್ದೇನೆ; ಅವನ ಅಣ್ಣತಮ್ಮಂದಿರನ್ನು ಅವನಿಗೆ ಸೇವಕನನ್ನಾಗಿ ಕೊಟ್ಟಿದ್ದೇನೆ; ದವಸಧಾನ್ಯಗಳನ್ನೂ ದ್ರಾಕ್ಷಾರಸವನ್ನೂ ಅವನ ಪೋಷಣೆಗಾಗಿ ಕೊಟ್ಟಿದ್ದೇನೆ ನೋಡು. ಹೀಗಿರುವಲ್ಲಿ ನಾನು ನಿನಗೋಸ್ಕರ ಏನು ಮಾಡಲಿ” ಎಂದನು.

ಆದಿಕಾಂಡ 33:8 KANIRV Bible Verse Image
ಆದಿಕಾಂಡ 33:8 (KANIRV) »
ಏಸಾವನು, “ನಾನು ದಾರಿಯಲ್ಲಿ ಕಂಡ ಆ ಪಶುಗಳು ಯಾತಕ್ಕೆ?” ಎಂದು ಕೇಳಲು ಯಾಕೋಬನು, “ಸ್ವಾಮಿಯವರ ದಯೆ ನನಗೆ ದೊರಕಬೇಕೆಂದು ನಾನು ತಮಗೆ ಅವುಗಳನ್ನು ಕಳುಹಿಸಿಕೊಟ್ಟೆನು” ಎಂದನು.

ಆದಿಕಾಂಡ 27:29 KANIRV Bible Verse Image
ಆದಿಕಾಂಡ 27:29 (KANIRV) »
ಜನಗಳು ನಿನ್ನನ್ನು ಆರಾಧಿಸಲಿ, ಜನಾಂಗಗಳು ನಿನಗೆ ಅಧೀನವಾಗಲಿ. ನಿನ್ನ ಅಣ್ಣತಮ್ಮಂದಿರಿಗೆ ನೀನು ದೊರೆಯಾಗಿರು, ನಿನ್ನ ತಾಯಿಯ ಮಕ್ಕಳು ನಿನಗೆ ಅಡ್ಡಬೀಳಲಿ. ನಿನ್ನನ್ನು ಶಪಿಸುವವರಿಗೆ ಶಾಪವೂ, ನಿನ್ನನ್ನು ಆಶೀರ್ವದಿಸುವವರಿಗೆ ಆಶೀರ್ವಾದವೂ ಉಂಟಾಗಲಿ” ಎಂದನು.

ಆದಿಕಾಂಡ 4:7 KANIRV Bible Verse Image
ಆದಿಕಾಂಡ 4:7 (KANIRV) »
ನಿನ್ನ ಮುಖವು ಕಳೆಗುಂದಲು ಕಾರಣವೇನು? ನೀನು ತಲೆ ತಗ್ಗಿಸಲು ಕಾರಣವೇನು? ನೀನು ಒಳ್ಳೆಯ ಕೆಲಸ ಮಾಡಿದ್ದರೆ ನಿನ್ನ ತಲೆಯು ಎತ್ತಲ್ಪಡುವುದಲ್ಲವೇ? ಪಾಪವು ನಿನ್ನನ್ನು ಹಿಡಿಯಬೇಕೆಂದು ಬಾಗಿಲಲ್ಲಿ ಹೊಂಚಿಕೊಂಡಿರುವುದು, ಅದು ನಿನ್ನನ್ನು ತನ್ನ ಹಿಡಿತದಲ್ಲಿ ಇಟ್ಟುಕೊಳ್ಳುವುದು. ಆದರೆ ನೀನು ಅದನ್ನು ಹಿಡಿತದಲ್ಲಿ ಇರಿಸಿಕೊಳ್ಳಬೇಕು” ಎಂದು ಹೇಳಿದನು.

Available Bible Translations

American Standard Version (ASV)
Genesis 32:4 (ASV) »
King James Version (KJV)
Genesis 32:4 (KJV) »
GOD’S WORD® (GW)
Genesis 32:4 (GW) »
Berean Bible (BSB)
Genesis 32:4 (BSB) »
World English Bible (WEB)
Genesis 32:4 (WEB) »
French Bible (LSG)
Genèse 32:4 (LSG) »
German Bible (LUTH1912)
Genesis 32:4 (LUTH1912) »
Bengali Bible (BENIRV)
আদি 32:4 (BENIRV) »
Hebrew Bible (HEB)
בראשית 32:4 (HEB) »
Portuguese Bible (BSL)
Gênesis 32:4 (BSL) »
Vietnamese Bible (VIE)
Sáng Thế 32:4 (VIE) »
Spanish Bible (RVA)
Génesis 32:4 (RVA) »
Italian Bible (RIV)
Genesi 32:4 (RIV) »
Chinese Simplified (CUVS)
创 世 纪 32:4 (CUVS) »
Chinese Traditional (CUVT)
創 世 記 32:4 (CUVT) »
Albanian Bible (ALB)
Zanafilla 32:4 (ALB) »
Swedish Bible (SV1917)
1 Mosebok 32:4 (SV1917) »
Russian Bible (RUSV)
Бытие 32:4 (RUSV) »
Ukrainian Bible (UKR)
Буття 32:4 (UKR) »
Hungarian Bible (KAR)
1 Mózes 32:4 (KAR) »
Bulgarian Bible (BULG)
Битие 32:4 (BULG) »
Japanese Bible (JPN)
創世記 32:4 (JPN) »
Norwegian Bible (NORSK)
1 Mosebok 32:4 (NORSK) »

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »