ಆದಿಕಾಂಡ 42:13 KANIRV Bible Verse Picture Image

Inspirational bible verses with beautiful images and backgrounds. Download ಆದಿಕಾಂಡ 42:13 KANIRV Bible verse images and share with your friends and family on social media. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಆದಿಕಾಂಡ 42:13 KANIRV - ಅದಕ್ಕೆ ಅವರು, “ತಮ್ಮ - Bible Verse Picture

ಆದಿಕಾಂಡ 42:13 KANIRV

ಅದಕ್ಕೆ ಅವರು, “ತಮ್ಮ ಸೇವಕರಾದ ನಾವು ಹನ್ನೆರಡು ಮಂದಿ ಅಣ್ಣತಮ್ಮಂದಿರು, ನಾವು ಕಾನಾನ್ ದೇಶದವರು, ಒಬ್ಬ ತಂದೆಯ ಮಕ್ಕಳು. ನಮ್ಮಲ್ಲಿ ಚಿಕ್ಕವನು ತಂದೆಯ ಬಳಿಯಲ್ಲಿದ್ದಾನೆ. ಮತ್ತೊಬ್ಬನು ಇಲ್ಲ” ಎಂದರು.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ಆದಿಕಾಂಡ 42:13 KANIRV Bible verse pictures with quotes are generated using nature backgrounds and scenic photos.

Additional Bible Verse Images

Picture 02 - ಆದಿಕಾಂಡ 42:13 KANIRV - ಅದಕ್ಕೆ ಅವರು, “ತಮ್ಮ - Bible Verse Picture
View New Tab
Picture 03 - ಆದಿಕಾಂಡ 42:13 KANIRV - ಅದಕ್ಕೆ ಅವರು, “ತಮ್ಮ - Bible Verse Picture
View New Tab
Picture 04 - ಆದಿಕಾಂಡ 42:13 KANIRV - ಅದಕ್ಕೆ ಅವರು, “ತಮ್ಮ - Bible Verse Picture
View New Tab
Picture 05 - ಆದಿಕಾಂಡ 42:13 KANIRV - ಅದಕ್ಕೆ ಅವರು, “ತಮ್ಮ - Bible Verse Picture
View New Tab
Picture 06 - ಆದಿಕಾಂಡ 42:13 KANIRV - ಅದಕ್ಕೆ ಅವರು, “ತಮ್ಮ - Bible Verse Picture
View New Tab
Picture 07 - ಆದಿಕಾಂಡ 42:13 KANIRV - ಅದಕ್ಕೆ ಅವರು, “ತಮ್ಮ - Bible Verse Picture
View New Tab

ಆದಿಕಾಂಡ 42:13 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಆದಿಕಾಂಡ 42:13 KANIRV. Please click on any image below to navigate to that specific Bible verse page.

ಆದಿಕಾಂಡ 37:30 KANIRV Bible Verse Image
ಆದಿಕಾಂಡ 37:30 (KANIRV) »
ಅವನು ತನ್ನ ತಮ್ಮಂದಿರ ಬಳಿಗೆ ಬಂದು, “ಅಯ್ಯೋ, ಹುಡುಗನು ಇಲ್ಲವಲ್ಲಾ, ನಾನೆಲ್ಲಿಗೆ ಹೋಗಲಿ?” ಎಂದು ಗೋಳಾಡಿದನು.

ಆದಿಕಾಂಡ 44:20 KANIRV Bible Verse Image
ಆದಿಕಾಂಡ 44:20 (KANIRV) »
ನಾವು ‘ನಮಗೆ ಮುದುಕನಾದ ತಂದೆಯಿದ್ದಾನೆ, ಅವನಿಗೆ ಮುಪ್ಪಿನಲ್ಲಿ ಹುಟ್ಟಿದ ಒಬ್ಬ ಚಿಕ್ಕ ಮಗನೂ ಇದ್ದಾನೆ, ಅವನ ಒಡಹುಟ್ಟಿದವನು ಸತ್ತು ಹೋಗಿದ್ದಾನೆ. ಆದುದರಿಂದ ಅವನ ತಾಯಿಯಲ್ಲಿ ಹುಟ್ಟಿದವರೊಳಗೆ ಅವನೊಬ್ಬನೇ ಉಳಿದಿದ್ದಾನೆ. ಅವನ ಮೇಲೆ ತಂದೆಗೆ ಬಹಳ ಪ್ರೀತಿಯುಂಟು’ ಎಂದು ಹೇಳಿದೆವು.

ಆದಿಕಾಂಡ 42:32 KANIRV Bible Verse Image
ಆದಿಕಾಂಡ 42:32 (KANIRV) »
ನಾವು ಒಬ್ಬ ತಂದೆಯಿಂದಲೆ ಹುಟ್ಟಿದ ಹನ್ನೆರಡು ಮಂದಿ ಅಣ್ಣತಮ್ಮಂದಿರಾಗಿದ್ದೇವೆ. ನಮ್ಮಲ್ಲಿ ಒಬ್ಬನಿಲ್ಲ. ಚಿಕ್ಕವನು ಈಗ ಕಾನಾನ್ ದೇಶದಲ್ಲಿ ನಮ್ಮ ತಂದೆಯ ಬಳಿಯಲ್ಲಿದಾನೆ” ಎಂದು ಹೇಳಿದೆವು.

ಆದಿಕಾಂಡ 43:7 KANIRV Bible Verse Image
ಆದಿಕಾಂಡ 43:7 (KANIRV) »
ಅವರು, “ನಮ್ಮ ವಿಷಯದಲ್ಲಿಯೂ ನಮ್ಮ ಮನೆಯವರ ವಿಷಯದಲ್ಲಿಯೂ ಆ ಮನುಷ್ಯನು ಸೂಕ್ಷ್ಮವಾಗಿ ವಿಚಾರಿಸಿದನು, ಮತ್ತೆ ಅವನು ನಿಮ್ಮ ತಂದೆಯು ಇನ್ನೂ ಬದುಕಿದ್ದಾನೋ? ನಿಮಗೆ ಇನ್ನೊಬ್ಬ ತಮ್ಮನಿದ್ದಾನೋ? ಎಂದು ಕೇಳಿದನು. ಆ ಪ್ರಶ್ನೆಗಳಿಗೆ ತಕ್ಕಂತೆ ನಾವು ಉತ್ತರಕೊಟ್ಟೆವು. ಅವನು ನಿಮ್ಮ ತಮ್ಮನನ್ನು ಕರೆದುಕೊಂಡು ಬನ್ನಿರಿ ಎಂದು ಹೇಳುವನೆಂದು ನಮಗೆ ಹೇಗೆ ತಿಳಿಯುವುದು” ಎಂದರು.

ಆದಿಕಾಂಡ 30:6 KANIRV Bible Verse Image
ಆದಿಕಾಂಡ 30:6 (KANIRV) »
ರಾಹೇಲಳು, “ದೇವರು ನನ್ನ ಕಡೆಗೆ ನ್ಯಾಯತೀರಿಸಿದ್ದಾನೆ. ಆತನು ನನ್ನ ಮೊರೆಯನ್ನು ಕೇಳಿ ನನಗೆ ಮಗನನ್ನು ಅನುಗ್ರಹಿಸಿದ್ದಾನೆ” ಎಂದು ಹೇಳಿ ಅದಕ್ಕೆ “ದಾನ್” ಎಂದು ಹೆಸರಿಟ್ಟಳು.

ಅರಣ್ಯಕಾಂಡ 1:1 KANIRV Bible Verse Image
ಅರಣ್ಯಕಾಂಡ 1:1 (KANIRV) »
ಇಸ್ರಾಯೇಲರು ಐಗುಪ್ತ ದೇಶದಿಂದ ಹೊರಟ ಎರಡನೆಯ ವರ್ಷದ ಎರಡನೆಯ ತಿಂಗಳಿನ ಮೊದಲನೆಯ ದಿನದಲ್ಲಿ ಸೀನಾಯಿ ಅರಣ್ಯದಲ್ಲಿ ದೇವದರ್ಶನದ ಗುಡಾರದೊಳಗೆ ಯೆಹೋವನು ಮೋಶೆಯ ಸಂಗಡ ಹೀಗೆ ಮಾತನಾಡಿದನು,

ಅರಣ್ಯಕಾಂಡ 34:1 KANIRV Bible Verse Image
ಅರಣ್ಯಕಾಂಡ 34:1 (KANIRV) »
ಯೆಹೋವನು ಮೋಶೆಯ ಸಂಗಡ ಮಾತನಾಡಿ ಹೇಳಿದ್ದೇನೆಂದರೆ,

ಅರಣ್ಯಕಾಂಡ 10:1 KANIRV Bible Verse Image
ಅರಣ್ಯಕಾಂಡ 10:1 (KANIRV) »
ಯೆಹೋವನು ಮೋಶೆಯ ಸಂಗಡ ಮಾತನಾಡಿ, ಆಜ್ಞಾಪಿಸಿದ್ದೇನೆಂದರೆ,

1 ಪೂರ್ವಕಾಲವೃತ್ತಾಂತ 2:1 KANIRV Bible Verse Image
1 ಪೂರ್ವಕಾಲವೃತ್ತಾಂತ 2:1 (KANIRV) »
ಇಸ್ರಾಯೇಲನ ಮಕ್ಕಳು ಯಾರೆಂದರೆ ರೂಬೇನ್, ಸಿಮೆಯೋನ್, ಲೇವಿ, ಯೆಹೂದ, ಇಸ್ಸಾಕಾರ್, ಜೆಬುಲೂನ್,

ಯೆರೆಮೀಯನು 31:15 KANIRV Bible Verse Image
ಯೆರೆಮೀಯನು 31:15 (KANIRV) »
ಯೆಹೋವನು ಇಂತೆನ್ನುತ್ತಾನೆ, “ರಾಮಾದಲ್ಲಿ ಬೊಬ್ಬೆಯು ಕೇಳಿಸುತ್ತದೆ, ಗೋಳಾಟವೂ ಮತ್ತು ಘೋರ ರೋದನವೂ ಉಂಟಾಗಿವೆ; ರಾಹೇಲಳು ತನ್ನ ಮಕ್ಕಳಿಗೋಸ್ಕರ ಅತ್ತತ್ತು ಅವರು ಇಲ್ಲದೆ ಹೋದದ್ದಕ್ಕಾಗಿ ಸಮಾಧಾನ ಹೊಂದದೆ ಇದ್ದಾಳೆ.”

ಪ್ರಲಾಪಗಳು 5:7 KANIRV Bible Verse Image
ಪ್ರಲಾಪಗಳು 5:7 (KANIRV) »
ನಮ್ಮ ಪೂರ್ವಿಕರು ಪಾಪಮಾಡಿ ಇಲ್ಲದೆ ಹೋದರು; ಅವರ ದೋಷಫಲವನ್ನು ನಾವು ಅನುಭವಿಸಬೇಕಾಯಿತು.

ಮತ್ತಾಯನು 2:16 KANIRV Bible Verse Image
ಮತ್ತಾಯನು 2:16 (KANIRV) »
ಆಗ ಹೆರೋದನು ತಾನು ಜ್ಞಾನಿಗಳಿಂದ ವಂಚಿತನಾದೆ ಎಂದು ತಿಳಿದು ಬಹಳ ಕೋಪಗೊಂಡು ತನ್ನ ಆಳುಗಳನ್ನು ಕಳುಹಿಸಿ ತಾನು ಜ್ಞಾನಿಗಳಿಂದ ಕೂಸು ಹುಟ್ಟಿದ್ದ ಗಳಿಗೆಯನ್ನು ತಿಳಿದುಕೊಂಡಿದ್ದ ಕಾಲಕ್ಕೆ ಸರಿಯಾಗಿ, ಬೇತ್ಲೆಹೇಮಿನಲ್ಲಿಯೂ ಅದರ ಎಲ್ಲಾ ನೆರೆಹೊರೆ ಹಳ್ಳಿಗಳಲ್ಲಿಯೂ ಹುಟ್ಟಿದ ಎರಡು ವರ್ಷದೊಳಗಿನ ಗಂಡು ಕೂಸುಗಳನ್ನೆಲ್ಲಾ ಕೊಲ್ಲಿಸಿದನು.

Available Bible Translations

American Standard Version (ASV)
Genesis 42:13 (ASV) »
King James Version (KJV)
Genesis 42:13 (KJV) »
GOD’S WORD® (GW)
Genesis 42:13 (GW) »
Berean Bible (BSB)
Genesis 42:13 (BSB) »
World English Bible (WEB)
Genesis 42:13 (WEB) »
French Bible (LSG)
Genèse 42:13 (LSG) »
German Bible (LUTH1912)
Genesis 42:13 (LUTH1912) »
Bengali Bible (BENIRV)
আদি 42:13 (BENIRV) »
Portuguese Bible (BSL)
Gênesis 42:13 (BSL) »
Vietnamese Bible (VIE)
Sáng Thế 42:13 (VIE) »
Spanish Bible (RVA)
Génesis 42:13 (RVA) »
Italian Bible (RIV)
Genesi 42:13 (RIV) »
Chinese Simplified (CUVS)
创 世 纪 42:13 (CUVS) »
Chinese Traditional (CUVT)
創 世 記 42:13 (CUVT) »
Albanian Bible (ALB)
Zanafilla 42:13 (ALB) »
Swedish Bible (SV1917)
1 Mosebok 42:13 (SV1917) »
Russian Bible (RUSV)
Бытие 42:13 (RUSV) »
Ukrainian Bible (UKR)
Буття 42:13 (UKR) »
Hungarian Bible (KAR)
1 Mózes 42:13 (KAR) »
Bulgarian Bible (BULG)
Битие 42:13 (BULG) »
Japanese Bible (JPN)
創世記 42:13 (JPN) »
Norwegian Bible (NORSK)
1 Mosebok 42:13 (NORSK) »

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »