ಆದಿಕಾಂಡ 43:18 KANIRV Bible Verse Picture Image

Inspirational bible verses with beautiful images and backgrounds. Download ಆದಿಕಾಂಡ 43:18 KANIRV Bible verse images and share with your friends and family on social media. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಆದಿಕಾಂಡ 43:18 KANIRV - ಯೋಸೇಫನ ಮನೆಗೆ - Bible Verse Picture

ಆದಿಕಾಂಡ 43:18 KANIRV

ಯೋಸೇಫನ ಮನೆಗೆ ಕರೆತಂದದ್ದರಿಂದ ಅವರು ಭಯಪಟ್ಟು, “ಮೊದಲನೆಯ ಸಾರಿ ನಮ್ಮ ಚೀಲಗಳಲ್ಲಿ ಹಿಂದಕ್ಕೆ ತೆಗೆದುಕೊಂಡು ಹೋದ ಹಣದ ನಿಮಿತ್ತವೇ ಅವನು ನಮ್ಮನ್ನು ತನ್ನ ಮನೆಯೊಳಗೆ ಕರೆಸಿದ್ದಾನೆ. ನಮ್ಮ ಮೇಲೆ ಫಕ್ಕನೆ ಬಿದ್ದು, ನಮ್ಮನ್ನೂ, ನಮ್ಮ ಕತ್ತೆಗಳನ್ನೂ ತೆಗೆದುಕೊಂಡು ನಮ್ಮನ್ನು ದಾಸರನ್ನಾಗಿ ಮಾಡಿಕೊಳ್ಳಲು ಇಲ್ಲಿಗೆ ಕರೆಸಿದ್ದಾನೆ” ಎಂದುಕೊಂಡರು.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ಆದಿಕಾಂಡ 43:18 KANIRV Bible verse pictures with quotes are generated using nature backgrounds and scenic photos.

Additional Bible Verse Images

Picture 02 - ಆದಿಕಾಂಡ 43:18 KANIRV - ಯೋಸೇಫನ ಮನೆಗೆ - Bible Verse Picture
View New Tab
Picture 03 - ಆದಿಕಾಂಡ 43:18 KANIRV - ಯೋಸೇಫನ ಮನೆಗೆ - Bible Verse Picture
View New Tab
Picture 04 - ಆದಿಕಾಂಡ 43:18 KANIRV - ಯೋಸೇಫನ ಮನೆಗೆ - Bible Verse Picture
View New Tab
Picture 05 - ಆದಿಕಾಂಡ 43:18 KANIRV - ಯೋಸೇಫನ ಮನೆಗೆ - Bible Verse Picture
View New Tab
Picture 06 - ಆದಿಕಾಂಡ 43:18 KANIRV - ಯೋಸೇಫನ ಮನೆಗೆ - Bible Verse Picture
View New Tab
Picture 07 - ಆದಿಕಾಂಡ 43:18 KANIRV - ಯೋಸೇಫನ ಮನೆಗೆ - Bible Verse Picture
View New Tab

ಆದಿಕಾಂಡ 43:18 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಆದಿಕಾಂಡ 43:18 KANIRV. Please click on any image below to navigate to that specific Bible verse page.

ಆದಿಕಾಂಡ 42:35 KANIRV Bible Verse Image
ಆದಿಕಾಂಡ 42:35 (KANIRV) »
ಅವರು ತಮ್ಮ ಚೀಲಗಳನ್ನು ಬಿಚ್ಚಿ ನೋಡಿದಾಗ ಪ್ರತಿಯೊಬ್ಬನ ಚೀಲದಲ್ಲಿಯೂ ಅವರವರ ಹಣದ ಗಂಟು ಸಿಕ್ಕಿತು. ಅವರು, ಅವರ ತಂದೆಯೂ ಹಣದ ಗಂಟುಗಳನ್ನು ಕಂಡಾಗ ಭಯಪಟ್ಟರು.

ಮಾರ್ಕನು 6:16 KANIRV Bible Verse Image
ಮಾರ್ಕನು 6:16 (KANIRV) »
ಆದರೆ ಹೆರೋದನು ಆತನ ಸುದ್ದಿಯನ್ನು ಕೇಳಿ, “ನಾನು ಶಿರಚ್ಛೇದನ ಮಾಡಿಸಿದ ಯೋಹಾನನೇ ತಿರುಗಿ ಬದುಕಿ ಬಂದಿದ್ದಾನೆ” ಎಂದು ಹೇಳಿದನು.

ಮತ್ತಾಯನು 14:26 KANIRV Bible Verse Image
ಮತ್ತಾಯನು 14:26 (KANIRV) »
ಸಮುದ್ರದ ಮೇಲೆ ನಡೆಯುವ ಆತನನ್ನು ನೋಡಿದ ಶಿಷ್ಯರು “ಭೂತವೆಂದು” ದಿಗಿಲುಬಿದ್ದು ಭಯದಿಂದ ಕೂಗಿದರು.

ಯೆಶಾಯನು 7:2 KANIRV Bible Verse Image
ಯೆಶಾಯನು 7:2 (KANIRV) »
ಅರಾಮ್ಯರು ಎಫ್ರಾಯೀಮ್ಯರೊಂದಿಗೆ ಹೊಂದಿಕೊಂಡಿದ್ದಾರೆಂಬ ಸುದ್ದಿಯು ದಾವೀದನ ಮನೆಗೆ ಮುಟ್ಟಿದಾಗ ಆಹಾಜನ ಮತ್ತು ಅವನ ಪ್ರಜೆಯ ಹೃದಯವು ಅರಣ್ಯದ ಗಾಳಿಯಿಂದ ವನವೃಕ್ಷಗಳು ಅಲ್ಲಾಡುವಂತೆ ನಡುಗಿದವು.

ಕೀರ್ತನೆಗಳು 73:16 KANIRV Bible Verse Image
ಕೀರ್ತನೆಗಳು 73:16 (KANIRV) »
ನಾನು ಇದನ್ನು ಗ್ರಹಿಸಿಕೊಳ್ಳಬೇಕೆಂದು ಎಷ್ಟು ಚಿಂತಿಸಿದರೂ ಅದು ಒಂದು ಕಷ್ಟಕರವಾದ ಮರ್ಮವೆಂದು ತೋಚಿತು.

ಕೀರ್ತನೆಗಳು 53:5 KANIRV Bible Verse Image
ಕೀರ್ತನೆಗಳು 53:5 (KANIRV) »
ಭಯಪಡುವುದಕ್ಕೆ ಕಾರಣವಿಲ್ಲದಿದ್ದರೂ, ಅವರು ಪಕ್ಕನೆ ಭಯಭ್ರಾಂತರಾದರು; ದುಷ್ಟರನ್ನು ದೇವರು ಸಂಹರಿಸಿ ಅವರ ಎಲುಬುಗಳನ್ನು ಚದರಿಸಿಬಿಟ್ಟನಲ್ಲಾ. ದೇವರು ಅವರನ್ನು ಕೈಬಿಟ್ಟದ್ದರಿಂದ ಅವರು ಅವಮಾನಕ್ಕೊಳಗಾಗುವರು.

ಯೋಬನು 15:21 KANIRV Bible Verse Image
ಯೋಬನು 15:21 (KANIRV) »
ಭಯ ಅಪಾಯಗಳ ಸಪ್ಪಳವು ಅವನ ಕಿವಿಯಲ್ಲೇ ಇರುವುದು, ತಾನು ಸುಖವಾಗಿರುವಾಗಲೂ ಸೂರೆಗಾರನು ತನ್ನ ಮೇಲೆ ಬೀಳುವನೆಂದು ಭಯಪಡುವನು.

ಯೋಬನು 30:14 KANIRV Bible Verse Image
ಯೋಬನು 30:14 (KANIRV) »
ಕೋಟೆ ಬಿರುಕುಗಳಲ್ಲಿ ನುಗ್ಗಿ, ಹಾಳುಬೀಳಿನಲ್ಲಿ ನಿಂತಿರುವ ನನ್ನ ಮೇಲೆ ಹೊರಳುತ್ತಾರೆ.

ನ್ಯಾಯಸ್ಥಾಪಕರು 13:22 KANIRV Bible Verse Image
ನ್ಯಾಯಸ್ಥಾಪಕರು 13:22 (KANIRV) »
ತನ್ನ ಹೆಂಡತಿಗೆ, “ನಾವು ಸಾಯುವುದು ನಿಜ, ದೇವರನ್ನು ಕಣ್ಣಾರೆ ಕಂಡೆವಲ್ಲಾ” ಅಂದನು.

ನ್ಯಾಯಸ್ಥಾಪಕರು 14:4 KANIRV Bible Verse Image
ನ್ಯಾಯಸ್ಥಾಪಕರು 14:4 (KANIRV) »
ಫಿಲಿಷ್ಟಿಯರ ಕೇಡಿಗೆ ಕಾರಣ ಹುಡುಕುತ್ತಿದ್ದ ಯೆಹೋವನ ಪ್ರೇರಣೆಯಿಂದಲೇ ಈ ಸಂಗತಿ ಉಂಟಾಯಿತೆಂಬುದು ಅವನ ತಂದೆತಾಯಿಗಳಿಗೆ ಗೊತ್ತಿರಲಿಲ್ಲ. ಆ ಕಾಲದಲ್ಲಿ ಫಿಲಿಷ್ಟಿಯರು ಇಸ್ರಾಯೇಲರ ಮೇಲೆ ದೊರೆತನ ನಡೆಸುತ್ತಿದ್ದರು.

ಧರ್ಮೋಪದೇಶಕಾಂಡ 22:17 KANIRV Bible Verse Image
ಧರ್ಮೋಪದೇಶಕಾಂಡ 22:17 (KANIRV) »
ಇವನು ಅವಳನ್ನು ದ್ವೇಷಿಸಿ, ಪರಪುರುಷನ ಸಂಪರ್ಕ ಮಾಡಿದವಳೆಂದು ನಿರಾಧಾರವಾದ ಮಾತುಗಳನ್ನಾಡಿ ಅವಳ ಹೆಸರನ್ನು ಅವಮಾನಪಡಿಸುತ್ತಾನೆ. ಇಗೋ ನನ್ನ ಮಗಳು ವಿವಾಹಕ್ಕೆ ಮುಂಚೆ ಪುರುಷಸಂಪರ್ಕ ಮಾಡಿದವಳಲ್ಲ ಎಂಬುವುದಕ್ಕೆ ಇದೇ ಪ್ರಮಾಣ” ಎಂದು ಹೇಳಿ ಅವಳ ಹೊದಿಕೆಯನ್ನು ಆ ಊರಿನ ಹಿರಿಯರ ಮುಂದೆ ಇಡಬೇಕು.

ಧರ್ಮೋಪದೇಶಕಾಂಡ 22:14 KANIRV Bible Verse Image
ಧರ್ಮೋಪದೇಶಕಾಂಡ 22:14 (KANIRV) »
“ನಾನು ಇವಳನ್ನು ಮದುವೆಮಾಡಿಕೊಂಡೆನು; ಆದರೆ ಇವಳೊಡನೆ ಸಂಗಮಿಸಿದಾಗ ಇವಳು ಕನ್ನಿಕೆಯಲ್ಲವೆಂದು ತಿಳಿದುಬಂತು” ಎಂದು ಹೇಳಿ ಅವಳ ಹೆಸರನ್ನು ಕೆಡಿಸಿದರೆ,

Available Bible Translations

American Standard Version (ASV)
Genesis 43:18 (ASV) »
King James Version (KJV)
Genesis 43:18 (KJV) »
GOD’S WORD® (GW)
Genesis 43:18 (GW) »
Berean Bible (BSB)
Genesis 43:18 (BSB) »
World English Bible (WEB)
Genesis 43:18 (WEB) »
French Bible (LSG)
Genèse 43:18 (LSG) »
German Bible (LUTH1912)
Genesis 43:18 (LUTH1912) »
Bengali Bible (BENIRV)
আদি 43:18 (BENIRV) »
Portuguese Bible (BSL)
Gênesis 43:18 (BSL) »
Vietnamese Bible (VIE)
Sáng Thế 43:18 (VIE) »
Spanish Bible (RVA)
Génesis 43:18 (RVA) »
Italian Bible (RIV)
Genesi 43:18 (RIV) »
Chinese Simplified (CUVS)
创 世 纪 43:18 (CUVS) »
Chinese Traditional (CUVT)
創 世 記 43:18 (CUVT) »
Albanian Bible (ALB)
Zanafilla 43:18 (ALB) »
Swedish Bible (SV1917)
1 Mosebok 43:18 (SV1917) »
Russian Bible (RUSV)
Бытие 43:18 (RUSV) »
Ukrainian Bible (UKR)
Буття 43:18 (UKR) »
Hungarian Bible (KAR)
1 Mózes 43:18 (KAR) »
Bulgarian Bible (BULG)
Битие 43:18 (BULG) »
Japanese Bible (JPN)
創世記 43:18 (JPN) »
Norwegian Bible (NORSK)
1 Mosebok 43:18 (NORSK) »

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »