ಹಬಕ್ಕೂಕನು 2:18 KANIRV Bible Verse Picture Image

Inspirational bible verses with beautiful images and backgrounds. Download ಹಬಕ್ಕೂಕನು 2:18 KANIRV Bible verse images and share with your friends and family on social media. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಹಬಕ್ಕೂಕನು 2:18 KANIRV - ವಿಗ್ರಹ ಕೆತ್ತುವವನ - Bible Verse Picture

ಹಬಕ್ಕೂಕನು 2:18 KANIRV

ವಿಗ್ರಹ ಕೆತ್ತುವವನ ವಿಗ್ರಹವಾಗಲಿ ಅಥವಾ ಎರಕದಿಂದ ಮಾಡಿದ ಗೊಂಬೆಗಳಿಂದಾಗಲಿ ಲಾಭವೇನು? ಹಾಗೆ ದೇವರುಗಳನ್ನು ರೂಪಿಸುವವರು ಸುಳ್ಳನ್ನು ಬಿತ್ತುವವರು; ಏಕೆಂದರೆ, ಆ ನಿರ್ಜೀವ ವಿಗ್ರಹವನ್ನು ನಿರ್ಮಿಸಿದವನು ತನ್ನ ಕೈಕೆಲಸದ ಮೇಲೆಯೇ ಭರವಸೆ ಇಟ್ಟಿದ್ದಾನೆ.’

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ಹಬಕ್ಕೂಕನು 2:18 KANIRV Bible verse pictures with quotes are generated using nature backgrounds and scenic photos.

Additional Bible Verse Images

Picture 02 - ಹಬಕ್ಕೂಕನು 2:18 KANIRV - ವಿಗ್ರಹ ಕೆತ್ತುವವನ - Bible Verse Picture
View New Tab
Picture 03 - ಹಬಕ್ಕೂಕನು 2:18 KANIRV - ವಿಗ್ರಹ ಕೆತ್ತುವವನ - Bible Verse Picture
View New Tab
Picture 04 - ಹಬಕ್ಕೂಕನು 2:18 KANIRV - ವಿಗ್ರಹ ಕೆತ್ತುವವನ - Bible Verse Picture
View New Tab
Picture 05 - ಹಬಕ್ಕೂಕನು 2:18 KANIRV - ವಿಗ್ರಹ ಕೆತ್ತುವವನ - Bible Verse Picture
View New Tab
Picture 06 - ಹಬಕ್ಕೂಕನು 2:18 KANIRV - ವಿಗ್ರಹ ಕೆತ್ತುವವನ - Bible Verse Picture
View New Tab
Picture 07 - ಹಬಕ್ಕೂಕನು 2:18 KANIRV - ವಿಗ್ರಹ ಕೆತ್ತುವವನ - Bible Verse Picture
View New Tab

ಹಬಕ್ಕೂಕನು 2:18 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಹಬಕ್ಕೂಕನು 2:18 KANIRV. Please click on any image below to navigate to that specific Bible verse page.

ಯೆರೆಮೀಯನು 10:8 KANIRV Bible Verse Image
ಯೆರೆಮೀಯನು 10:8 (KANIRV) »
ಅವರೆಲ್ಲರೂ ಪಶುಪ್ರಾಯರು, ಮಂದಮತಿಗಳು, ಬೊಂಬೆಗಳಿಂದಾಗುವ ಶಿಕ್ಷಣವು ಮರದಂತೆ ಮೊದ್ದು.

ಜೆಕರ್ಯನು 10:2 KANIRV Bible Verse Image
ಜೆಕರ್ಯನು 10:2 (KANIRV) »
ವಿಗ್ರಹಗಳು ನುಡಿಯುವುದು ಸುಳ್ಳು; ಕಣಿಹೇಳುವವರು ದರ್ಶನವನ್ನು ಕಾಣುವುದು ಸುಳ್ಳು, ತಿಳಿಸುವ ಕನಸುಗಳು ಮೋಸವಾದವುಗಳು, ಹೇಳುವ ಸಮಾಧಾನವು ವ್ಯರ್ಥ. ಆದುದರಿಂದ ನನ್ನ ಜನರು ದಿಕ್ಕಾಪಾಲಾಗಿದ್ದಾರೆ; ಕುರುಬನು ಇಲ್ಲದ ಕಾರಣ ಬಾಧೆಗೆ ಒಳಗಾಗಿದ್ದಾರೆ.

ಯೆಶಾಯನು 42:17 KANIRV Bible Verse Image
ಯೆಶಾಯನು 42:17 (KANIRV) »
ಕೆತ್ತಿದ ವಿಗ್ರಹಗಳಲ್ಲಿ ಭರವಸವಿಟ್ಟು, “ನೀವೇ ನಮ್ಮ ದೇವರುಗಳು” ಎಂದು ಎರಕದ ಬೊಂಬೆಗಳಿಗೆ ಅರಿಕೆಮಾಡುವವರು ಹಿಂದೆ ಬಿದ್ದು ಕೇವಲ ಅವಮಾನಕ್ಕೆ ಈಡಾಗುವರು.

ಯೆಶಾಯನು 44:9 KANIRV Bible Verse Image
ಯೆಶಾಯನು 44:9 (KANIRV) »
ವಿಗ್ರಹ ಕೆತ್ತುವವರೆಲ್ಲಾ ನಿರರ್ಥಕರು, ಅವರ ಇಷ್ಟದ ವಿಗ್ರಹಗಳು ಯಾವುದಕ್ಕೂ ಉಪಯೋಗವಿಲ್ಲ, ವಿಗ್ರಹಗಳ ಪಕ್ಷದ ಸಾಕ್ಷಿಗಾರರು ನೋಡುವವರಲ್ಲ, ಗ್ರಹಿಸುವವರಲ್ಲ, ಅವರು ನಾಚಿಕೆಗೆ ಗುರಿಯಾಗುವರು.

ಕೀರ್ತನೆಗಳು 135:15 KANIRV Bible Verse Image
ಕೀರ್ತನೆಗಳು 135:15 (KANIRV) »
ಅನ್ಯಜನಗಳ ವಿಗ್ರಹಗಳು ಬೆಳ್ಳಿ ಮತ್ತು ಬಂಗಾರದವುಗಳೇ; ಅವು ಮನುಷ್ಯರ ಕೈಕೆಲಸವಷ್ಟೇ.

1 ಕೊರಿಂಥದವರಿಗೆ 12:2 KANIRV Bible Verse Image
1 ಕೊರಿಂಥದವರಿಗೆ 12:2 (KANIRV) »
ನೀವು ಅನ್ಯಜನರಾಗಿದ್ದಾಗ ಮೂಕ ವಿಗ್ರಹಗಳು ನಿಮ್ಮನ್ನು ನಡೆಸಿದ ಹಾಗೆ ನೀವು ಅವುಗಳ ಬಳಿಗೆ ಹೋಗುತ್ತಿದ್ದಿರೆಂದು ಬಲ್ಲಿರಿ.

ಕೀರ್ತನೆಗಳು 115:4 KANIRV Bible Verse Image
ಕೀರ್ತನೆಗಳು 115:4 (KANIRV) »
ಅವರ ವಿಗ್ರಹಗಳೋ ಬೆಳ್ಳಿ ಬಂಗಾರದವುಗಳೇ; ಅವು ಮನುಷ್ಯರ ಕೈಕೆಲಸವಷ್ಟೇ.

ಯೆಶಾಯನು 45:16 KANIRV Bible Verse Image
ಯೆಶಾಯನು 45:16 (KANIRV) »
ವಿಗ್ರಹಗಳನ್ನು ಕೆತ್ತುವವರೆಲ್ಲರೂ ನಾಚಿಕೆಗೀಡಾಗಿ ಮಾನಭಂಗಪಡುವರು. ಹೌದು, ಒಟ್ಟಿಗೆ ಅವಮಾನದಲ್ಲಿ ಮುಳುಗುವರು.

ಯೆರೆಮೀಯನು 2:27 KANIRV Bible Verse Image
ಯೆರೆಮೀಯನು 2:27 (KANIRV) »
ಅವರು ನನ್ನ ಕಡೆಗೆ ಮುಖತಿರುಗಿಸದೆ ಬೆನ್ನು ಮಾಡಿದ್ದಾರೆ, ಆದರೆ ಅವರಿಗೆ ಕೇಡು ಸಂಭವಿಸಿದಾಗ, “ಎದ್ದು ನಮ್ಮನ್ನು ಉದ್ಧರಿಸು” ಎಂದು ಮೊರೆಯಿಡುವರು.

2 ಥೆಸಲೋನಿಕದವರಿಗೆ 2:9 KANIRV Bible Verse Image
2 ಥೆಸಲೋನಿಕದವರಿಗೆ 2:9 (KANIRV) »
ಆ ಅಧರ್ಮಸ್ವರೂಪನು, ಸೈತಾನನ ಕಾರ್ಯಕ್ಕೆ ಅನುಸಾರವಾಗಿ, ಅದು ಸುಳ್ಳಾದ ಸಕಲವಿಧವಾದ ಮಹತ್ಕಾರ್ಯ, ಸೂಚಕಕಾರ್ಯ, ಅದ್ಭುತಕಾರ್ಯ ಇವುಗಳಿಂದಲೂ,

1 ತಿಮೊಥೆಯನಿಗೆ 4:1 KANIRV Bible Verse Image
1 ತಿಮೊಥೆಯನಿಗೆ 4:1 (KANIRV) »
ಆದರೂ ಮುಂಬರುವ ದಿನಗಳಲ್ಲಿ ಕೆಲವರು ವಂಚಿಸುವ ಆತ್ಮಗಳ ನುಡಿಗಳಿಗೂ, ದೆವ್ವಗಳ ಬೋಧನೆಗಳಿಗೂ ಲಕ್ಷ್ಯಕೊಟ್ಟು ಕ್ರಿಸ್ತ ನಂಬಿಕೆಯಿಂದ ಭ್ರಷ್ಟರಾಗುವರೆಂದು ದೇವರಾತ್ಮನು ಸ್ಪಷ್ಟವಾಗಿ ಹೇಳುತ್ತಿದ್ದಾನೆ.

ರೋಮಾಪುರದವರಿಗೆ 6:21 KANIRV Bible Verse Image
ರೋಮಾಪುರದವರಿಗೆ 6:21 (KANIRV) »
ಆದರೆ ನೀವು ಮೊದಲು ಮಾಡಿದ್ದ ಕೃತ್ಯಗಳಿಂದ ನಿಮಗುಂಟಾದ ಫಲವೇನು? ಈಗ ಅವುಗಳ ವಿಷಯದಲ್ಲಿ ನಿಮಗೆ ನಾಚಿಕೆಯಾಗುತ್ತಿದೆ. ಕೊನೆಗೆ ಅವುಗಳಿಂದ ಬರುವುದು ಮರಣವಲ್ಲವೇ?

Available Bible Translations

American Standard Version (ASV)
Habakkuk 2:18 (ASV) »
King James Version (KJV)
Habakkuk 2:18 (KJV) »
GOD’S WORD® (GW)
Habakkuk 2:18 (GW) »
Berean Bible (BSB)
Habakkuk 2:18 (BSB) »
World English Bible (WEB)
Habakkuk 2:18 (WEB) »
French Bible (LSG)
Habacuc 2:18 (LSG) »
German Bible (LUTH1912)
Habakuk 2:18 (LUTH1912) »
Hebrew Bible (HEB)
חבקוק 2:18 (HEB) »
Portuguese Bible (BSL)
Habacuque 2:18 (BSL) »
Vietnamese Bible (VIE)
Ha-ba-cúc 2:18 (VIE) »
Spanish Bible (RVA)
Habacuc 2:18 (RVA) »
Italian Bible (RIV)
Abacuc 2:18 (RIV) »
Chinese Simplified (CUVS)
哈 巴 谷 书 2:18 (CUVS) »
Chinese Traditional (CUVT)
哈 巴 谷 書 2:18 (CUVT) »
Albanian Bible (ALB)
Habakuku 2:18 (ALB) »
Swedish Bible (SV1917)
Habackuk 2:18 (SV1917) »
Russian Bible (RUSV)
Аввакум 2:18 (RUSV) »
Ukrainian Bible (UKR)
Авакум 2:18 (UKR) »
Hungarian Bible (KAR)
Habakuk 2:18 (KAR) »
Bulgarian Bible (BULG)
Авакум 2:18 (BULG) »
Japanese Bible (JPN)
ハバクク書 2:18 (JPN) »
Norwegian Bible (NORSK)
Habakkuk 2:18 (NORSK) »

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »