ಹಬಕ್ಕೂಕನು 2:1 KANIRV Bible Verse Picture Image

Inspirational bible verses with beautiful images and backgrounds. Download ಹಬಕ್ಕೂಕನು 2:1 KANIRV Bible verse images and share with your friends and family on social media. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಹಬಕ್ಕೂಕನು 2:1 KANIRV - ನನ್ನ ಕೋವರದಲ್ಲಿ - Bible Verse Picture

ಹಬಕ್ಕೂಕನು 2:1 KANIRV

ನನ್ನ ಕೋವರದಲ್ಲಿ ನಿಂತುಕೊಳ್ಳುವೆನು. ಬುರುಜಿನ ಮೇಲೆ ನೆಲೆಯಾಗಿರುವೆನು. ಯೆಹೋವನು ನನಗೆ ಏನು ಹೇಳುವನೋ ನನ್ನ ಆಕ್ಷೇಪಣೆಯನ್ನು ನಿವಾರಿಸಿಕೊಳ್ಳಲು ಯಾವ ಉತ್ತರ ಕೊಡಬೇಕೋ ಎಂದು ಎದುರುನೋಡುವೆನು ಅಂದುಕೊಂಡನು.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ಹಬಕ್ಕೂಕನು 2:1 KANIRV Bible verse pictures with quotes are generated using nature backgrounds and scenic photos.

Additional Bible Verse Images

Picture 02 - ಹಬಕ್ಕೂಕನು 2:1 KANIRV - ನನ್ನ ಕೋವರದಲ್ಲಿ - Bible Verse Picture
View New Tab
Picture 03 - ಹಬಕ್ಕೂಕನು 2:1 KANIRV - ನನ್ನ ಕೋವರದಲ್ಲಿ - Bible Verse Picture
View New Tab
Picture 04 - ಹಬಕ್ಕೂಕನು 2:1 KANIRV - ನನ್ನ ಕೋವರದಲ್ಲಿ - Bible Verse Picture
View New Tab
Picture 05 - ಹಬಕ್ಕೂಕನು 2:1 KANIRV - ನನ್ನ ಕೋವರದಲ್ಲಿ - Bible Verse Picture
View New Tab
Picture 06 - ಹಬಕ್ಕೂಕನು 2:1 KANIRV - ನನ್ನ ಕೋವರದಲ್ಲಿ - Bible Verse Picture
View New Tab
Picture 07 - ಹಬಕ್ಕೂಕನು 2:1 KANIRV - ನನ್ನ ಕೋವರದಲ್ಲಿ - Bible Verse Picture
View New Tab

ಹಬಕ್ಕೂಕನು 2:1 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಹಬಕ್ಕೂಕನು 2:1 KANIRV. Please click on any image below to navigate to that specific Bible verse page.

ಯೆಶಾಯನು 21:8 KANIRV Bible Verse Image
ಯೆಶಾಯನು 21:8 (KANIRV) »
ಬಳಿಕ ಅವನು ಸಿಂಹದಂತೆ ಕೂಗಿ, “ಕರ್ತನೇ, ಪ್ರತಿ ದಿನವು ನಾನು ಕಾವಲಿನ ಬುರುಜಿನ ಮೇಲೆ ನಿಂತಿದ್ದೇನೆ, ರಾತ್ರಿಯೆಲ್ಲಾ ಕಾವಲಿನ ಕೆಲಸ ನನಗೆ ಬಿದ್ದಿದೆ.

2 ಸಮುವೇಲನು 18:24 KANIRV Bible Verse Image
2 ಸಮುವೇಲನು 18:24 (KANIRV) »
ದಾವೀದನು ಒಳಗಣ ಮತ್ತು ಹೊರಗಣ ಬಾಗಿಲುಗಳ ಮಧ್ಯದಲ್ಲಿ ಕುಳಿತುಕೊಂಡಿದ್ದನು. ಅಷ್ಟರಲ್ಲಿ ಕಾವಲುಗಾರರು ಗೋಪುರದ ಮಾಳಿಗೆಯನ್ನು ಹತ್ತಿ ಪ್ರಾಕಾರದ ಗೋಡೆಯ ಬಳಿಯಲ್ಲಿ ನಿಂತು ನೋಡಲು ಒಬ್ಬಂಟಿಗನಾಗಿ ಬರುವ ಒಬ್ಬ ಮನುಷ್ಯನನ್ನು ಕಂಡರು.

ಯೆಶಾಯನು 62:6 KANIRV Bible Verse Image
ಯೆಶಾಯನು 62:6 (KANIRV) »
ಯೆರೂಸಲೇಮೇ, ನಾನು ನಿನ್ನ ಪೌಳಿಗೋಡೆಗಳಲ್ಲಿ ಕಾವಲುಗಾರರನ್ನು ನೇಮಿಸಿದ್ದೇನೆ; ಅವರು ಹಗಲೂ, ಇರುಳೂ ಮೌನವಾಗಿರರು. ಯೆಹೋವನನ್ನು ಸ್ಮರಿಸುವವರೇ,

ಕೀರ್ತನೆಗಳು 85:8 KANIRV Bible Verse Image
ಕೀರ್ತನೆಗಳು 85:8 (KANIRV) »
ಯೆಹೋವ ದೇವರು ಏನು ಹೇಳುತ್ತಾನೋ ಕೇಳುತ್ತೇನೆ. ಆತನು ತನ್ನ ಭಕ್ತಜನರಿಗೆ ಸಮಾಧಾನದ ವಾಕ್ಯವನ್ನು ಹೇಳುತ್ತಾನಲ್ಲಾ. ಅವರಾದರೋ ತಿರುಗಿ ಮೂರ್ಖತನದಲ್ಲಿ ಬೀಳದಿರಲಿ.

ಕೀರ್ತನೆಗಳು 73:16 KANIRV Bible Verse Image
ಕೀರ್ತನೆಗಳು 73:16 (KANIRV) »
ನಾನು ಇದನ್ನು ಗ್ರಹಿಸಿಕೊಳ್ಳಬೇಕೆಂದು ಎಷ್ಟು ಚಿಂತಿಸಿದರೂ ಅದು ಒಂದು ಕಷ್ಟಕರವಾದ ಮರ್ಮವೆಂದು ತೋಚಿತು.

ಕೀರ್ತನೆಗಳು 5:3 KANIRV Bible Verse Image
ಕೀರ್ತನೆಗಳು 5:3 (KANIRV) »
ಯೆಹೋವನೇ, ಉದಯಕಾಲದಲ್ಲಿ ನನ್ನ ಸ್ವರವು ನಿನಗೆ ಕೇಳಿಸುವುದು; ಉದಯಕಾಲದಲ್ಲಿಯೇ ನನ್ನ ಪ್ರಾರ್ಥನೆಯನ್ನು ನಿನಗೆ ಸಮರ್ಪಿಸಿ, ನಿನ್ನಿಂದ ಸದುತ್ತರವನ್ನು ಎದುರುನೋಡುತ್ತಿರುವೆನು.

2 ಕೊರಿಂಥದವರಿಗೆ 13:3 KANIRV Bible Verse Image
2 ಕೊರಿಂಥದವರಿಗೆ 13:3 (KANIRV) »
ಕ್ರಿಸ್ತನು ನನ್ನಲ್ಲಿ ಮಾತನಾಡುತ್ತಾನೆಂಬುವುದಕ್ಕೆ ನೀವು ಸಾಕ್ಷಿ ಕೇಳಿದ್ದರಿಂದ ನಾನು ಹೀಗೆ ಹೇಳುತ್ತೇನೆ. ಆತನು ನಿಮ್ಮನ್ನು ಕುರಿತು ದುರ್ಬಲನಾಗಿರದೆ ಶಕ್ತನೇ ಆಗಿದ್ದಾನೆ. ಬಲವಾದ ಕೆಲಸಗಳನ್ನು ನಿಮ್ಮಲ್ಲಿ ನಡಿಸುವವನಾಗಿದ್ದಾನೆ.

ಯೆರೆಮೀಯನು 12:1 KANIRV Bible Verse Image
ಯೆರೆಮೀಯನು 12:1 (KANIRV) »
ಯೆಹೋವನೇ, ನೀನು ಧರ್ಮಸ್ವರೂಪನಾಗಿರುವುದರಿಂದ ನಾನು ನಿನ್ನೊಡನೆ ವ್ಯಾಜ್ಯವಾಡಲಾರೆನು. ಆದರೂ ನಿನ್ನ ಸಂಗಡ ನ್ಯಾಯವನ್ನು ಚರ್ಚಿಸುವೆನು. ದುಷ್ಟರ ನಡತೆ ಏಕೆ ಸಫಲವಾಗುತ್ತದೆ?

ಯೆಶಾಯನು 21:11 KANIRV Bible Verse Image
ಯೆಶಾಯನು 21:11 (KANIRV) »
ದೂಮದ ಬಗ್ಗೆ ದೈವೋಕ್ತಿ. ಆತನು ಸೇಯೀರಿನಿಂದ ನನ್ನನ್ನು ಕರೆದು, “ಕಾವಲುಗಾರನೇ, ಈಗ ರಾತ್ರಿ ಎಷ್ಟು ಸಮಯವಾಯಿತು? ಕಾವಲುಗಾರನೇ, ರಾತ್ರಿ ಸಮಯ ಎಷ್ಟು ಕಳೆಯಿತು

ಯೋಬನು 23:5 KANIRV Bible Verse Image
ಯೋಬನು 23:5 (KANIRV) »
ಆತನ ಪ್ರತ್ಯುತ್ತರದ ಮಾತುಗಳನ್ನು ತಿಳಿದುಕೊಂಡು ಆತನು ನನಗೆ ಹೇಳುವುದನ್ನು ವಿವೇಚಿಸುವೆನು.

ಯೋಬನು 31:37 KANIRV Bible Verse Image
ಯೋಬನು 31:37 (KANIRV) »
ಪ್ರಭುವಿನಂತೆ ಆತನ ಸಾನ್ನಿಧ್ಯದಲ್ಲಿ ಪ್ರವೇಶಿಸಿ ನನ್ನ ಹೆಜ್ಜೆಗಳ ಲೆಕ್ಕವನ್ನು, ಆತನಿಗೆ ಅರಿಕೆಮಾಡಿಕೊಳ್ಳುತ್ತಿದ್ದೆನು.

2 ಅರಸುಗಳು 9:17 KANIRV Bible Verse Image
2 ಅರಸುಗಳು 9:17 (KANIRV) »
ಇಜ್ರೇಲಿನ ಬುರುಜಿನಲ್ಲಿದ್ದ ಕಾವಲುಗಾರರು ಯೇಹುವಿನ ಗುಂಪಿನವರನ್ನು ಕಂಡು, “ಜನರ ಒಂದು ಗುಂಪು ಬರುವುದು ಕಾಣಿಸುತ್ತದೆ” ಎಂದು ಯೋರಾಮನಿಗೆ ತಿಳಿಸಿದನು. ಯೋರಾಮನು ಅವನಿಗೆ, “ನೀನು ಒಬ್ಬ ರಾಹುತನನ್ನು ಕರೆದು ಬರುತ್ತಿರುವವರು ಶುಭವಾರ್ತೆಯನ್ನು ತರುತ್ತಿದ್ದಾರೊ? ಎಂದು ಕೇಳುವುದಕ್ಕಾಗಿ ಕಳುಹಿಸು” ಎಂಬುದಾಗಿ ಆಜ್ಞಾಪಿಸಿದನು.

Available Bible Translations

American Standard Version
Habakkuk 2:1 (ASV) »
King James Version
Habakkuk 2:1 (KJV) »
GOD’S WORD® (GW)
Habakkuk 2:1 (GW) »
World English Bible
Habakkuk 2:1 (WEB) »
Louis Segond 1910
Habacuc 2:1 (LSG) »
इंडियन रिवाइज्ड वर्जन - हिंदी
हबक्कूक 2:1 (HINIRV) »
ਭਾਰਤੀ ਸੋਧਿਆ ਹੋਇਆ ਸੰਸਕਰਣ - ਪੰਜਾਬੀ
ਹਬੱਕੂਕ 2:1 (PANIRV) »
ভারতীয় সংশোধিত সংস্করণ - বাংলা
হবক্কুক 2:1 (BENIRV) »
இந்தியன் ரீவைஸ்டு வேர்ஷன் - தமிழ்
ஆபகூக் 2:1 (TAMIRV) »
इंडियन रिवाइज्ड वर्जन - मराठी
हबक्कूक 2:1 (MARIRV) »
ఇండియన్ రేవిజ్డ్ వెర్షన్ - తెలుగు
హబక్కూకు 2:1 (TELIRV) »
ઇન્ડિયન રિવાયઝ્ડ વર્ઝન - ગુજરાતી
હબાક્કુક 2:1 (GUJIRV) »
الكتاب المقدس باللغة العربية، فان دايك
حَبَقُّوق 2:1 (AVD) »
תנ ך עברי מודרני
חבקוק 2:1 (HEB) »
Bíblia Sagrada Português
Habacuque 2:1 (BSL) »
Kinh Thánh: Tiếng Việt
Ha-ba-cúc 2:1 (VIE) »
Reina Valera Antigua
Habacuc 2:1 (RVA) »
La Sacra Bibbia
Abacuc 2:1 (RIV) »
圣 经 简体中文和合本
哈 巴 谷 书 2:1 (CUVS) »
聖 經 繁體中文和合本
哈 巴 谷 書 2:1 (CUVT) »
Bibla e Shenjtë
Habakuku 2:1 (ALB) »
Svenska Bibeln 1917
Habackuk 2:1 (SV1917) »
Библия на русском
Аввакум 2:1 (RUSV) »
Українська Біблія
Авакум 2:1 (UKR) »
Szent Biblia - Magyar
Habakuk 2:1 (KAR) »
Българска Библия
Авакум 2:1 (BULG) »
Kitaabka Quduuska Ah
Xabaquuq 2:1 (SOM) »
De Heilige Schrift
Habakuk 2:1 (NLD) »

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »