ಯೆಶಾಯನು 38:13 KANIRV Bible Verse Picture Image

Inspirational bible verses with beautiful images and backgrounds. Download ಯೆಶಾಯನು 38:13 KANIRV Bible verse images and share with your friends and family on social media. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಯೆಶಾಯನು 38:13 KANIRV - ನಾನು ಬೆಳಗಿನ ತನಕ - Bible Verse Picture

ಯೆಶಾಯನು 38:13 KANIRV

ನಾನು ಬೆಳಗಿನ ತನಕ ಕೂಗಿಕೊಂಡೇ ಇದ್ದೆನು. ಆತನು ಸಿಂಹದಂತೆ ನನ್ನ ಎಲುಬುಗಳನ್ನೆಲ್ಲಾ ಮುರಿಯುತ್ತಿದ್ದರೂ, ಉದಯದಿಂದ ಅಸ್ತಮಾನದೊಳಗೇ ನನ್ನನ್ನು ತೀರಿಸುತ್ತೀಯಲ್ಲಾ ಎಂದು ಪ್ರಲಾಪಿಸಿದೆನು.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ಯೆಶಾಯನು 38:13 KANIRV Bible verse pictures with quotes are generated using nature backgrounds and scenic photos.

Additional Bible Verse Images

Picture 02 - ಯೆಶಾಯನು 38:13 KANIRV - ನಾನು ಬೆಳಗಿನ ತನಕ - Bible Verse Picture
View New Tab
Picture 03 - ಯೆಶಾಯನು 38:13 KANIRV - ನಾನು ಬೆಳಗಿನ ತನಕ - Bible Verse Picture
View New Tab
Picture 04 - ಯೆಶಾಯನು 38:13 KANIRV - ನಾನು ಬೆಳಗಿನ ತನಕ - Bible Verse Picture
View New Tab
Picture 05 - ಯೆಶಾಯನು 38:13 KANIRV - ನಾನು ಬೆಳಗಿನ ತನಕ - Bible Verse Picture
View New Tab
Picture 06 - ಯೆಶಾಯನು 38:13 KANIRV - ನಾನು ಬೆಳಗಿನ ತನಕ - Bible Verse Picture
View New Tab
Picture 07 - ಯೆಶಾಯನು 38:13 KANIRV - ನಾನು ಬೆಳಗಿನ ತನಕ - Bible Verse Picture
View New Tab

ಯೆಶಾಯನು 38:13 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಯೆಶಾಯನು 38:13 KANIRV. Please click on any image below to navigate to that specific Bible verse page.

ದಾನಿಯೇಲನು 6:24 KANIRV Bible Verse Image
ದಾನಿಯೇಲನು 6:24 (KANIRV) »
ಅನಂತರ ರಾಜನು ಆಜ್ಞಾಪಿಸಲು ದಾನಿಯೇಲನ ಮೇಲೆ ದೂರು ಹೊರಿಸಿದವರನ್ನು ತಂದು ಅವರನ್ನೂ, ಅವರ ಹೆಂಡತಿ ಮಕ್ಕಳನ್ನು ಸಿಂಹಗಳ ಗವಿಯಲ್ಲಿ ಹಾಕಿಬಿಟ್ಟರು. ಅವರು ಗವಿಯ ತಳವನ್ನು ಮುಟ್ಟುವುದರೊಳಗೆ ಸಿಂಹಗಳು ಅವರ ಮೇಲೆ ಹಾರಿ, ಅವರ ಎಲ್ಲಾ ಎಲುಬುಗಳನ್ನು ಚೂರುಚೂರು ಮಾಡಿದವು.

ಕೀರ್ತನೆಗಳು 51:8 KANIRV Bible Verse Image
ಕೀರ್ತನೆಗಳು 51:8 (KANIRV) »
ನನ್ನಲ್ಲಿ ಸಂಭ್ರಮೋತ್ಸವದ ಧ್ವನಿ ಉಂಟಾಗುವಂತೆ ಮಾಡು; ಆಗ ನೀನು ಜಜ್ಜಿದ ಎಲುಬುಗಳು ಆನಂದಪಡುವವು.

1 ಅರಸುಗಳು 13:24 KANIRV Bible Verse Image
1 ಅರಸುಗಳು 13:24 (KANIRV) »
ದೇವರ ಮನುಷ್ಯನು ಸ್ವಲ್ಪ ದೂರ ಹೋದ ನಂತರ ಒಂದು ಸಿಂಹವು ಅವನಿಗೆ ಎದುರಾಗಿ ಬಂದು ಅವನನ್ನು ಕೊಂದು ಹಾಕಿತು. ಅವನ ಶವವು ದಾರಿಯಲ್ಲಿಯೇ ಬಿದ್ದಿತ್ತು. ಕತ್ತೆಯೂ ಸಿಂಹವೂ ಶವದ ಹತ್ತಿರ ನಿಂತುಕೊಂಡಿದ್ದವು.

ಹೋಶೇಯನು 5:14 KANIRV Bible Verse Image
ಹೋಶೇಯನು 5:14 (KANIRV) »
ನಾನು ಎಫ್ರಾಯೀಮಿಗೆ ಸಿಂಹವೂ, ಯೆಹೂದ ಕುಲಕ್ಕೆ ಪ್ರಾಯದ ಸಿಂಹವೂ ಆಗುವೆನು; ನಾನೇ ಸೀಳಿಬಿಟ್ಟು ಹೋಗುವೆನು, ನಾನು ಎತ್ತಿಕೊಂಡು ಹೋಗಲು ಯಾರೂ ಬಿಡಿಸರು.

ಕೀರ್ತನೆಗಳು 50:22 KANIRV Bible Verse Image
ಕೀರ್ತನೆಗಳು 50:22 (KANIRV) »
ದೇವರನ್ನು ಬಿಟ್ಟವರೇ, ಇದನ್ನು ಮನದಟ್ಟು ಮಾಡಿಕೊಳ್ಳಿರಿ; ಇಲ್ಲವಾದರೆ ನಿಮ್ಮನ್ನು ಹರಿದುಬಿಟ್ಟೇನು. ನಿಮ್ಮನ್ನು ತಪ್ಪಿಸುವವರು ಯಾರೂ ಇರುವುದಿಲ್ಲ.

ಕೀರ್ತನೆಗಳು 39:10 KANIRV Bible Verse Image
ಕೀರ್ತನೆಗಳು 39:10 (KANIRV) »
ನಿನ್ನ ದಂಡನೆಯನ್ನು ತೊಲಗಿಸು; ನಿನ್ನ ಕೈಹೊಡೆತದಿಂದ ಸಾಯುವ ಹಾಗಿದ್ದೇನಲ್ಲಾ.

ಯೋಬನು 16:12 KANIRV Bible Verse Image
ಯೋಬನು 16:12 (KANIRV) »
ನಾನು ನೆಮ್ಮದಿಯಿಂದಿದ್ದಾಗ ಆತನು ನನ್ನನ್ನು ಒಡೆದು ಹಾಕಿದನು; ಕತ್ತುಹಿಡಿದು ನನ್ನನ್ನು ಚೂರು ಚೂರು ಮಾಡಿದನು. ಬಾಣ ಪ್ರಯೋಗಿಸಲು ನನ್ನನ್ನು ಗುರಿಮಾಡಿಕೊಂಡಿದ್ದಾನೆ.

ಯೋಬನು 10:16 KANIRV Bible Verse Image
ಯೋಬನು 10:16 (KANIRV) »
ತಲೆಯೆತ್ತಿದರೆ ಸಿಂಹದಂತೆ ನನ್ನನ್ನು ಬೇಟೆಯಾಡುವಿ; ನಿನ್ನ ಅದ್ಭುತ ಚಮತ್ಕಾರವನ್ನು ತಿರುಗಿ ನನ್ನಲ್ಲಿ ತೋರಿಸುವಿ.

1 ಅರಸುಗಳು 20:36 KANIRV Bible Verse Image
1 ಅರಸುಗಳು 20:36 (KANIRV) »
ಆಗ ಪ್ರವಾದಿಯು ಅವನಿಗೆ, “ನೀನು ಯೆಹೋವನ ಮಾತನ್ನು ಕೇಳದೆ ಹೋದುದರಿಂದ ನನ್ನನ್ನು ಬಿಟ್ಟು ಹೊರಟ ಕೂಡಲೇ ಒಂದು ಸಿಂಹವು ಬಂದು ನಿನ್ನನ್ನು ಕೊಲ್ಲುವುದು” ಎಂದನು. ಅವನು ಅವನನ್ನು ಬಿಟ್ಟು ಹೋದ ಕೂಡಲೆ ಒಂದು ಸಿಂಹವು ಬಂದು ಅವನನ್ನು ಕೊಂದು ಹಾಕಿತು.

1 ಕೊರಿಂಥದವರಿಗೆ 11:30 KANIRV Bible Verse Image
1 ಕೊರಿಂಥದವರಿಗೆ 11:30 (KANIRV) »
ಈ ಕಾರಣದಿಂದಲೇ ನಿಮ್ಮಲ್ಲಿ ಬಹು ಮಂದಿ ಬಲಹೀನರು ಮತ್ತು ರೋಗಿಗಳು ಆಗುತ್ತಾರೆ ಮತ್ತು ಅನೇಕರು ಸಾಯುತ್ತಾರೆ.

Available Bible Translations

American Standard Version (ASV)
Isaiah 38:13 (ASV) »
King James Version (KJV)
Isaiah 38:13 (KJV) »
GOD’S WORD® (GW)
Isaiah 38:13 (GW) »
Berean Bible (BSB)
Isaiah 38:13 (BSB) »
World English Bible (WEB)
Isaiah 38:13 (WEB) »
French Bible (LSG)
Ésaïe 38:13 (LSG) »
German Bible (LUTH1912)
Jesaja 38:13 (LUTH1912) »
Marathi Bible (MARIRV)
यशया 38:13 (MARIRV) »
Gujarati Bible (GUJIRV)
યશાયા 38:13 (GUJIRV) »
Hebrew Bible (HEB)
ישעיה 38:13 (HEB) »
Portuguese Bible (BSL)
Isaías 38:13 (BSL) »
Vietnamese Bible (VIE)
I-sai-a 38:13 (VIE) »
Spanish Bible (RVA)
Isaías 38:13 (RVA) »
Italian Bible (RIV)
Isaia 38:13 (RIV) »
Chinese Simplified (CUVS)
以 赛 亚 书 38:13 (CUVS) »
Chinese Traditional (CUVT)
以 賽 亞 書 38:13 (CUVT) »
Albanian Bible (ALB)
Isaia 38:13 (ALB) »
Swedish Bible (SV1917)
Jesaja 38:13 (SV1917) »
Russian Bible (RUSV)
Исаия 38:13 (RUSV) »
Ukrainian Bible (UKR)
Ісая 38:13 (UKR) »
Hungarian Bible (KAR)
Ézsaiás 38:13 (KAR) »
Bulgarian Bible (BULG)
Исая 38:13 (BULG) »
Japanese Bible (JPN)
イザヤ書 38:13 (JPN) »
Norwegian Bible (NORSK)
Jesaja 38:13 (NORSK) »

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »