ಯೆಶಾಯನು 48:19 KANIRV Bible Verse Picture Image

Inspirational bible verses with beautiful images and backgrounds. Download ಯೆಶಾಯನು 48:19 KANIRV Bible verse images and share with your friends and family on social media. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಯೆಶಾಯನು 48:19 KANIRV - ನಿನ್ನ ಸಂತತಿಯವರು - Bible Verse Picture

ಯೆಶಾಯನು 48:19 KANIRV

ನಿನ್ನ ಸಂತತಿಯವರು ಮರಳಿನೋಪಾದಿಯಲ್ಲಿಯೂ, ನಿನ್ನ ಹೊಟ್ಟೆಯಲ್ಲಿ ಹುಟ್ಟಿದವರು ಉಸುಬಿನ ಅಣುರೇಣುಗಳಂತೆ ಅಸಂಖ್ಯಾತರಾಗುತ್ತಿದ್ದರು. ಅವರ ಹೆಸರು ನನ್ನ ಮುಂದೆ ನಿರ್ಮೂಲವಾಗಿ ಹಾಳಾಗುತ್ತಿರಲಿಲ್ಲ.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ಯೆಶಾಯನು 48:19 KANIRV Bible verse pictures with quotes are generated using nature backgrounds and scenic photos.

Additional Bible Verse Images

Picture 02 - ಯೆಶಾಯನು 48:19 KANIRV - ನಿನ್ನ ಸಂತತಿಯವರು - Bible Verse Picture
View New Tab
Picture 03 - ಯೆಶಾಯನು 48:19 KANIRV - ನಿನ್ನ ಸಂತತಿಯವರು - Bible Verse Picture
View New Tab
Picture 04 - ಯೆಶಾಯನು 48:19 KANIRV - ನಿನ್ನ ಸಂತತಿಯವರು - Bible Verse Picture
View New Tab
Picture 05 - ಯೆಶಾಯನು 48:19 KANIRV - ನಿನ್ನ ಸಂತತಿಯವರು - Bible Verse Picture
View New Tab
Picture 06 - ಯೆಶಾಯನು 48:19 KANIRV - ನಿನ್ನ ಸಂತತಿಯವರು - Bible Verse Picture
View New Tab
Picture 07 - ಯೆಶಾಯನು 48:19 KANIRV - ನಿನ್ನ ಸಂತತಿಯವರು - Bible Verse Picture
View New Tab

ಯೆಶಾಯನು 48:19 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಯೆಶಾಯನು 48:19 KANIRV. Please click on any image below to navigate to that specific Bible verse page.

ಯೆಶಾಯನು 10:22 KANIRV Bible Verse Image
ಯೆಶಾಯನು 10:22 (KANIRV) »
ಇಸ್ರಾಯೇಲೇ, ನಿನ್ನ ಜನರು ಸಮುದ್ರದ ಉಸುಬಿನಂತೆ ಅಸಂಖ್ಯವಾಗಿದ್ದರೂ ಅವರಲ್ಲಿ ಉಳಿದವರು ಮಾತ್ರ ತಿರುಗಿಕೊಳ್ಳುವರು. ನಾಶವಾಗುವುದಕ್ಕೆ ವಿಧಿಸಲ್ಪಟ್ಟದ್ದು, ನ್ಯಾಯನೀತಿಯಿಂದ ತುಂಬಿ ತುಳುಕುವುದು.

ಆದಿಕಾಂಡ 22:17 KANIRV Bible Verse Image
ಆದಿಕಾಂಡ 22:17 (KANIRV) »
ನಾನು ನಿನ್ನನ್ನು ಆಶೀರ್ವದಿಸಿಯೇ ಆಶೀರ್ವದಿಸುವೆನು; ನಿನ್ನ ಸಂತತಿಯನ್ನು ಅಧಿಕವಾಗಿ ಹೆಚ್ಚಿಸುವೆನು, ಅದನ್ನು ಆಕಾಶದ ನಕ್ಷತ್ರಗಳಂತೆಯೂ, ಸಮುದ್ರ ತೀರದಲ್ಲಿರುವ ಮರಳಿನಂತೆಯೂ ಅಸಂಖ್ಯವಾಗುವಂತೆ ಮಾಡುವೆನು; ಅವರು ಶತ್ರುಗಳ ಪಟ್ಟಣಗಳನ್ನು ಸ್ವತ್ತಾಗಿ ಮಾಡಿಕೊಳ್ಳುವರು.

ಹೋಶೇಯನು 1:10 KANIRV Bible Verse Image
ಹೋಶೇಯನು 1:10 (KANIRV) »
ಇಸ್ರಾಯೇಲರ ಸಂಖ್ಯೆಯು ಅಳೆಯುವುದಕ್ಕೂ, ಲೆಕ್ಕಿಸುವುದಕ್ಕೂ ಅಸಾಧ್ಯವಾದ ಸಮುದ್ರತೀರದ ಮರಳಿನಂತಾಗುವುದು. ಆಗ ಅವರು ನನ್ನ ಪ್ರಜೆಯಲ್ಲ ಎನಿಸಿಕೊಳ್ಳುವುದಕ್ಕೆ ಬದಲಾಗಿ ಜೀವಸ್ವರೂಪನಾದ ದೇವರ ಮಕ್ಕಳು ಎನಿಸಿಕೊಳ್ಳುವರು.

ಯೆರೆಮೀಯನು 33:22 KANIRV Bible Verse Image
ಯೆರೆಮೀಯನು 33:22 (KANIRV) »
ನಾನು ನನ್ನ ದಾಸನಾದ ದಾವೀದನ ಸಂತಾನವನ್ನು ಅಸಂಖ್ಯಾತವಾದ ನಕ್ಷತ್ರಗಣದಷ್ಟು ಹೆಚ್ಚಿಸುವೆನು; ನನ್ನ ಸೇವೆಮಾಡುವ ಲೇವಿಯರ ಸಂಖ್ಯೆಯನ್ನು ಅಳೆಯಲಾಗದ ಸಮುದ್ರತೀರದ ಉಸುಬಿನಷ್ಟು ವೃದ್ಧಿಪಡಿಸುವೆನು.”

ಆದಿಕಾಂಡ 13:16 KANIRV Bible Verse Image
ಆದಿಕಾಂಡ 13:16 (KANIRV) »
ನಿನ್ನ ಸಂತಾನದವರನ್ನು ಭೂಮಿಯ ಧೂಳಿನಷ್ಟು ಅಸಂಖ್ಯವಾಗಿ ಮಾಡುವೆನು. ಭೂಮಿಯಲ್ಲಿರುವ ಧೂಳನ್ನು ಲೆಕ್ಕಮಾಡುವುದಾದರೆ ನಿನ್ನ ಸಂತಾನವನ್ನೂ ಲೆಕ್ಕಿಸಬಹುದು.

ಚೆಫನ್ಯನು 1:4 KANIRV Bible Verse Image
ಚೆಫನ್ಯನು 1:4 (KANIRV) »
“ನಾನು ಯೆಹೂದದ ಮೇಲೂ ಮತ್ತು ಯೆರೂಸಲೇಮಿನವರೆಲ್ಲರ ಮೇಲೂ ಕೈಯೆತ್ತಿ, ಈ ಸ್ಥಳದಿಂದ ಬಾಳನ ಪೂಜೆಯನ್ನು ನಿಶ್ಶೇಷಗೊಳಿಸಿ, ಕೆಮಾರ್ಯ ಮೊದಲಾದ ಪೂಜಾರಿಗಳನ್ನು ನಿರ್ನಾಮ ಮಾಡುವೆನು,

ಯೆಶಾಯನು 48:9 KANIRV Bible Verse Image
ಯೆಶಾಯನು 48:9 (KANIRV) »
ನನ್ನ ಹೆಸರು ಕೆಡದಂತೆ ನಿನ್ನ ಮೇಲಣ ಕೋಪವನ್ನು ತಡೆದು, ನನ್ನ ಕೀರ್ತಿಗೆ ಕಳಂಕ ಬಾರದಂತೆ ನಿನ್ನನ್ನು ನಿರ್ಮೂಲಮಾಡದೆ ಸಹಿಸಿಕೊಳ್ಳುವೆನು.

ಯೆಶಾಯನು 56:5 KANIRV Bible Verse Image
ಯೆಶಾಯನು 56:5 (KANIRV) »
ಹಿಡಿದುಕೊಂಡಿರುವ ಮಂಗಳಮುಖಿಯರಿಗೆ ನನ್ನ ಪ್ರಾಕಾರಗಳೊಳಗೆ ನನ್ನ ಆಲಯದಲ್ಲಿ ಅವರ ಜ್ಞಾಪಕಾರ್ಥವಾಗಿ ಶಿಲೆಯನ್ನಿಟ್ಟು ಹೆಣ್ಣುಗಂಡು ಮಕ್ಕಳಿಗಿಂತ ಮೇಲಾದ ಹೆಸರನ್ನು ದಯಪಾಲಿಸುವೆನು; ಹೌದು, ಎಂದಿಗೂ ಅಳಿಯದ ಶಾಶ್ವತನಾಮವನ್ನು ಅನುಗ್ರಹಿಸುವೆನು.

ಯೆಶಾಯನು 9:14 KANIRV Bible Verse Image
ಯೆಶಾಯನು 9:14 (KANIRV) »
ಆದಕಾರಣ ಯೆಹೋವನು ಇಸ್ರಾಯೇಲಿನಿಂದ ತಲೆ ಮತ್ತು ಬಾಲಗಳನ್ನು, ಖರ್ಜೂರದ ಕೊಂಬೆಗಳನ್ನು ಮತ್ತು ಬೇರುಗಳನ್ನು ಒಂದೇ ದಿನದಲ್ಲಿ ಕಡಿದು ಹಾಕುವನು.

ಯೆಶಾಯನು 66:22 KANIRV Bible Verse Image
ಯೆಶಾಯನು 66:22 (KANIRV) »
“ನಾನು ಸೃಷ್ಟಿಸಿದ ನೂತನ ಆಕಾಶಮಂಡಲವೂ ಮತ್ತು ನೂತನ ಭೂಮಂಡಲವೂ ನನ್ನ ಮುಂದೆ ಸ್ಥಿರವಾಗಿ ನಿಲ್ಲುವ ಪ್ರಕಾರ ನಿಮ್ಮ ಸಂತತಿಯೂ ಹಾಗು ನಿಮ್ಮ ಹೆಸರೂ ಸ್ಥಿರವಾಗಿ ನಿಲ್ಲುವವು.

ಯೆಶಾಯನು 14:22 KANIRV Bible Verse Image
ಯೆಶಾಯನು 14:22 (KANIRV) »
“ನಾನು ಅವರ ವಿರುದ್ಧವಾಗಿ ಏಳುತ್ತೇನೆ” ಇದು ಸೇನಾಧೀಶ್ವರನಾದ ಯೆಹೋವನ ನುಡಿ. “ನಾನು ಬಾಬೆಲಿನಿಂದ ಹೆಸರನ್ನೂ, ಉಳಿದ ಜನರನ್ನೂ, ಆಕೆಯ ಸಂತತಿಯನ್ನೂ ನಿರ್ಮೂಲ ಮಾಡುವೆನು” ಇದು ಸೇನಾಧೀಶ್ವರನಾದ ಯೆಹೋವನ ನುಡಿ.

ಕೀರ್ತನೆಗಳು 9:5 KANIRV Bible Verse Image
ಕೀರ್ತನೆಗಳು 9:5 (KANIRV) »
ನೀನು ಜನಾಂಗಗಳನ್ನು ಹೆದರಿಸಿ ದುಷ್ಟರನ್ನು ನಾಶ ಮಾಡಿದ್ದಿ, ಅವರ ಹೆಸರನ್ನು ಯುಗಯುಗಾಂತರಕ್ಕೂ ಅಳಿಸಿಬಿಟ್ಟಿದ್ದಿ.

Available Bible Translations

American Standard Version (ASV)
Isaiah 48:19 (ASV) »
King James Version (KJV)
Isaiah 48:19 (KJV) »
GOD’S WORD® (GW)
Isaiah 48:19 (GW) »
Berean Bible (BSB)
Isaiah 48:19 (BSB) »
World English Bible (WEB)
Isaiah 48:19 (WEB) »
French Bible (LSG)
Ésaïe 48:19 (LSG) »
German Bible (LUTH1912)
Jesaja 48:19 (LUTH1912) »
Marathi Bible (MARIRV)
यशया 48:19 (MARIRV) »
Gujarati Bible (GUJIRV)
યશાયા 48:19 (GUJIRV) »
Hebrew Bible (HEB)
ישעיה 48:19 (HEB) »
Portuguese Bible (BSL)
Isaías 48:19 (BSL) »
Vietnamese Bible (VIE)
I-sai-a 48:19 (VIE) »
Spanish Bible (RVA)
Isaías 48:19 (RVA) »
Italian Bible (RIV)
Isaia 48:19 (RIV) »
Chinese Simplified (CUVS)
以 赛 亚 书 48:19 (CUVS) »
Chinese Traditional (CUVT)
以 賽 亞 書 48:19 (CUVT) »
Albanian Bible (ALB)
Isaia 48:19 (ALB) »
Swedish Bible (SV1917)
Jesaja 48:19 (SV1917) »
Russian Bible (RUSV)
Исаия 48:19 (RUSV) »
Ukrainian Bible (UKR)
Ісая 48:19 (UKR) »
Hungarian Bible (KAR)
Ézsaiás 48:19 (KAR) »
Bulgarian Bible (BULG)
Исая 48:19 (BULG) »
Japanese Bible (JPN)
イザヤ書 48:19 (JPN) »
Norwegian Bible (NORSK)
Jesaja 48:19 (NORSK) »

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »