ಯೆಶಾಯನು 5:7 KANIRV Bible Verse Picture Image

Inspirational bible verses with beautiful images and backgrounds. Download ಯೆಶಾಯನು 5:7 KANIRV Bible verse images and share with your friends and family on social media. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಯೆಶಾಯನು 5:7 KANIRV - ಸೇನಾಧೀಶ್ವರನಾದ - Bible Verse Picture

ಯೆಶಾಯನು 5:7 KANIRV

ಸೇನಾಧೀಶ್ವರನಾದ ಯೆಹೋವನ ದ್ರಾಕ್ಷಿಯ ತೋಟವು ಇಸ್ರಾಯೇಲರ ಮನೆಯೇ, ಯೆಹೂದದ ಜನವೇ, ಆತನ ಇಷ್ಟದ ಗಿಡ. ಆತನು ನ್ಯಾಯವನ್ನು ನಿರೀಕ್ಷಿಸಲು ನರಹತ್ಯೆ, ನೀತಿಯನ್ನು ನಿರೀಕ್ಷಿಸಿಲು ಗೋಳಾಟವೂ ಸಿಕ್ಕಿತ್ತು.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ಯೆಶಾಯನು 5:7 KANIRV Bible verse pictures with quotes are generated using nature backgrounds and scenic photos.

Additional Bible Verse Images

Picture 02 - ಯೆಶಾಯನು 5:7 KANIRV - ಸೇನಾಧೀಶ್ವರನಾದ - Bible Verse Picture
View New Tab
Picture 03 - ಯೆಶಾಯನು 5:7 KANIRV - ಸೇನಾಧೀಶ್ವರನಾದ - Bible Verse Picture
View New Tab
Picture 04 - ಯೆಶಾಯನು 5:7 KANIRV - ಸೇನಾಧೀಶ್ವರನಾದ - Bible Verse Picture
View New Tab
Picture 05 - ಯೆಶಾಯನು 5:7 KANIRV - ಸೇನಾಧೀಶ್ವರನಾದ - Bible Verse Picture
View New Tab
Picture 06 - ಯೆಶಾಯನು 5:7 KANIRV - ಸೇನಾಧೀಶ್ವರನಾದ - Bible Verse Picture
View New Tab
Picture 07 - ಯೆಶಾಯನು 5:7 KANIRV - ಸೇನಾಧೀಶ್ವರನಾದ - Bible Verse Picture
View New Tab

ಯೆಶಾಯನು 5:7 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಯೆಶಾಯನು 5:7 KANIRV. Please click on any image below to navigate to that specific Bible verse page.

ಕೀರ್ತನೆಗಳು 80:8 KANIRV Bible Verse Image
ಕೀರ್ತನೆಗಳು 80:8 (KANIRV) »
ನೀನು ಐಗುಪ್ತ ದೇಶದಿಂದ ಒಂದು ದ್ರಾಕ್ಷಾಲತೆಯನ್ನು ತಂದು, ಜನಾಂಗಗಳನ್ನು ಹೊರಗೆ ಹಾಕಿ, ಅದನ್ನು ನೆಟ್ಟಿದ್ದಿ.

ಮತ್ತಾಯನು 3:8 KANIRV Bible Verse Image
ಮತ್ತಾಯನು 3:8 (KANIRV) »
ನೀವು ಮಾನಸಾಂತರ ಹೊಂದಿರುವಿರಿ ಎಂಬುದಕ್ಕೆ ಯೋಗ್ಯವಾದ ಫಲವನ್ನು ತೋರಿಸಿರಿ.

ಯೆಶಾಯನು 3:17 KANIRV Bible Verse Image
ಯೆಶಾಯನು 3:17 (KANIRV) »
ಕರ್ತನಾದ ಯೆಹೋವನು ಚೀಯೋನಿನ ಪುತ್ರಿಯರ ನಡುನೆತ್ತಿಯನ್ನೂ ಹುಣ್ಣಿನಿಂದ ಬಾಧಿಸಿ, ಅವರ ಮಾನವನ್ನು ಬಯಲುಮಾಡುವನು.

ಯೋಹಾನನು 15:2 KANIRV Bible Verse Image
ಯೋಹಾನನು 15:2 (KANIRV) »
ನನ್ನಲ್ಲಿದ್ದು ಫಲಕೊಡದಿರುವ ಪ್ರತಿಯೊಂದು ಕೊಂಬೆಯನ್ನು ಆತನು ಕತ್ತರಿಸಿಹಾಕುತ್ತಾನೆ. ಫಲ ಕೊಡುವ ಪ್ರತಿಯೊಂದು ಕೊಂಬೆಯು ಹೆಚ್ಚು ಫಲ ಕೊಡುವ ಹಾಗೆ ಅದನ್ನು ಕತ್ತರಿಸಿ ಶುದ್ಧಮಾಡುತ್ತಾನೆ.

ಯೆಶಾಯನು 1:6 KANIRV Bible Verse Image
ಯೆಶಾಯನು 1:6 (KANIRV) »
ಅಂಗಾಲಿನಿಂದ ನಡುನೆತ್ತಿಯ ತನಕ ಪೆಟ್ಟು, ಬಾಸುಂಡೆ, ವಾಸಿಯಾಗದ ಗಾಯಗಳೇ ಹೊರತು ಏನೂ ಸೌಖ್ಯವಿಲ್ಲ. ಅವುಗಳನ್ನು ತೊಳೆಯಲಿಲ್ಲ, ಕಟ್ಟಲಿಲ್ಲ, ಇಲ್ಲವೆ ಎಣ್ಣೆ ಸವರಿ ಮೃದು ಮಾಡಲಿಲ್ಲ.

ಯೆಶಾಯನು 3:14 KANIRV Bible Verse Image
ಯೆಶಾಯನು 3:14 (KANIRV) »
ಯೆಹೋವನು ತನ್ನ ಜನರ ಹಿರಿಯರನ್ನು, ಅಧಿಕಾರಿಗಳನ್ನೂ ನ್ಯಾಯವಿಚಾರಣೆಗೆ ತರುವನು. ಏಕೆಂದರೆ, “ನೀವು ದ್ರಾಕ್ಷಿಯ ತೋಟವನ್ನು ನುಂಗಿಬಿಟ್ಟಿದ್ದೀರಿ. ಬಡವರಿಂದ ಕೊಳ್ಳೆಹೊಡೆದದ್ದು ನಿಮ್ಮ ಮನೆಗಳಲ್ಲಿ ಇದೆ.

ಯೆಶಾಯನು 5:2 KANIRV Bible Verse Image
ಯೆಶಾಯನು 5:2 (KANIRV) »
ಅವನು ಅದನ್ನು ಅಗೆದು, ಕಲ್ಲುಗಳನ್ನು ತೆಗೆದುಹಾಕಿ, ಒಳ್ಳೆಯ ದ್ರಾಕ್ಷಿಯ ಸಸಿಗಳನ್ನು ನೆಟ್ಟು, ಮಧ್ಯದಲ್ಲಿ ಗೋಪುರವನ್ನು ಕಟ್ಟಿ, ದ್ರಾಕ್ಷಿಯ ತೊಟ್ಟಿಯನ್ನು ಕೊರೆಯಿಸಿ, ತೋಟವು ಒಳ್ಳೆಯ ಸಿಹಿ ದ್ರಾಕ್ಷಿಯ ಹಣ್ಣನ್ನು ಕೊಡುವುದೆಂದು ಎದುರುನೋಡುತ್ತಿರಲು, ಅದು ಹುಳಿ ಹಣ್ಣನ್ನು ಕೊಟ್ಟಿತು.

ಯೆಶಾಯನು 58:6 KANIRV Bible Verse Image
ಯೆಶಾಯನು 58:6 (KANIRV) »
ನೋಡಿರಿ, ಕೇಡಿನ ಬಂಧನಗಳನ್ನು ಬಿಚ್ಚುವುದು, ನೊಗಹೊರಿಸುವ ಹುರಿಯನ್ನು ಕಳಚುವುದು, ಜಜ್ಜಿ ಹೋದವರನ್ನು ಬಿಡುಗಡೆ ಮಾಡುವುದು, ನೊಗಗಳನ್ನೆಲ್ಲಾ ಮುರಿಯುವುದು,

ಯೆರೆಮೀಯನು 12:10 KANIRV Bible Verse Image
ಯೆರೆಮೀಯನು 12:10 (KANIRV) »
ಬಹು ಮಂದಿ ಮಂದೆಗಾರರು ನನ್ನ ದ್ರಾಕ್ಷಿತೋಟವನ್ನು ಕೆಡಿಸಿದ್ದಾರೆ; ನನ್ನ ಸ್ವತ್ತನ್ನು ತುಳಿದು ನನಗೆ ಇಷ್ಟವಾದ ಆ ಸೊತ್ತನ್ನು ಹಾಳು ಕಾಡನ್ನಾಗಿ ಮಾಡಿದ್ದಾರೆ.

ಮೀಕನು 6:8 KANIRV Bible Verse Image
ಮೀಕನು 6:8 (KANIRV) »
ಮನುಷ್ಯನೇ, ಒಳ್ಳೆಯದು ಇಂಥದ್ದೇ ಎಂದು ಯೆಹೋವನು ನಿನಗೆ ತೋರಿಸಿದ್ದಾನಲ್ಲವೇ. ನ್ಯಾಯವನ್ನು ಆಚರಿಸುವುದು, ಕರುಣೆಯಲ್ಲಿ ಆಸಕ್ತನಾಗಿರುವುದು, ನಿನ್ನ ದೇವರಿಗೆ ನಮ್ರವಾಗಿ ನಡೆದುಕೊಳ್ಳುವುದು ಇಷ್ಟನ್ನೇ ಹೊರತು ಯೆಹೋವನು ನಿನ್ನಿಂದ ಇನ್ನೇನು ಅಪೇಕ್ಷಿಸುವನು?

ಚೆಫನ್ಯನು 3:17 KANIRV Bible Verse Image
ಚೆಫನ್ಯನು 3:17 (KANIRV) »
ನಿನ್ನ ದೇವರಾದ ಯೆಹೋವನು ನಿನ್ನ ಮಧ್ಯದಲ್ಲಿ ಶೂರನಾಗಿದ್ದಾನೆ, ನಿನ್ನನ್ನು ರಕ್ಷಿಸುವನು; ನಿನ್ನಲ್ಲಿ ಉಲ್ಲಾಸಿಸೇ ಉಲ್ಲಾಸಿಸುವನು; ತನ್ನ ಪ್ರೀತಿಯಲ್ಲಿ ನಿನ್ನ ಜೀವನವನ್ನು ನೂತನಗೊಳಿಸುವನು; ನಿನ್ನಲ್ಲಿ ಆನಂದಿಸಿ ಹರ್ಷಧ್ವನಿಗೈಯುವನು.

ಜೆಕರ್ಯನು 7:9 KANIRV Bible Verse Image
ಜೆಕರ್ಯನು 7:9 (KANIRV) »
“ಸೇನಾಧೀಶ್ವರ ಯೆಹೋವನು ಇಂತೆನ್ನುತ್ತಾನೆ, ‘ನಿಷ್ಠೆಯಿಂದ ನ್ಯಾಯತೀರಿಸಿರಿ,

Available Bible Translations

American Standard Version (ASV)
Isaiah 5:7 (ASV) »
King James Version (KJV)
Isaiah 5:7 (KJV) »
GOD’S WORD® (GW)
Isaiah 5:7 (GW) »
Berean Bible (BSB)
Isaiah 5:7 (BSB) »
World English Bible (WEB)
Isaiah 5:7 (WEB) »
French Bible (LSG)
Ésaïe 5:7 (LSG) »
German Bible (LUTH1912)
Jesaja 5:7 (LUTH1912) »
Marathi Bible (MARIRV)
यशया 5:7 (MARIRV) »
Gujarati Bible (GUJIRV)
યશાયા 5:7 (GUJIRV) »
Hebrew Bible (HEB)
ישעיה 5:7 (HEB) »
Portuguese Bible (BSL)
Isaías 5:7 (BSL) »
Vietnamese Bible (VIE)
I-sai-a 5:7 (VIE) »
Spanish Bible (RVA)
Isaías 5:7 (RVA) »
Italian Bible (RIV)
Isaia 5:7 (RIV) »
Chinese Simplified (CUVS)
以 赛 亚 书 5:7 (CUVS) »
Chinese Traditional (CUVT)
以 賽 亞 書 5:7 (CUVT) »
Albanian Bible (ALB)
Isaia 5:7 (ALB) »
Swedish Bible (SV1917)
Jesaja 5:7 (SV1917) »
Russian Bible (RUSV)
Исаия 5:7 (RUSV) »
Ukrainian Bible (UKR)
Ісая 5:7 (UKR) »
Hungarian Bible (KAR)
Ézsaiás 5:7 (KAR) »
Bulgarian Bible (BULG)
Исая 5:7 (BULG) »
Japanese Bible (JPN)
イザヤ書 5:7 (JPN) »
Norwegian Bible (NORSK)
Jesaja 5:7 (NORSK) »

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »