ಯೆಶಾಯನು 57:16 KANIRV Bible Verse Picture Image

Inspirational bible verses with beautiful images and backgrounds. Download ಯೆಶಾಯನು 57:16 KANIRV Bible verse images and share with your friends and family on social media. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಯೆಶಾಯನು 57:16 KANIRV - ನಾನು ಸರ್ವದಾ - Bible Verse Picture

ಯೆಶಾಯನು 57:16 KANIRV

ನಾನು ಸರ್ವದಾ ವ್ಯಾಜ್ಯವಾಡುವುದಿಲ್ಲ, ಕಡೆಯ ತನಕ ಕೋಪಿಸಿಕೊಳ್ಳೆನು, ಹೀಗೆ ಮಾಡಿದರೆ ಮನುಷ್ಯನ ಆತ್ಮವೂ, ನಾನು ಸೃಷ್ಟಿಸಿದ ಜೀವವೂ ನನ್ನಿಂದ ಕುಂದಿಹೋದಾವು.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ಯೆಶಾಯನು 57:16 KANIRV Bible verse pictures with quotes are generated using nature backgrounds and scenic photos.

Additional Bible Verse Images

Picture 02 - ಯೆಶಾಯನು 57:16 KANIRV - ನಾನು ಸರ್ವದಾ - Bible Verse Picture
View New Tab
Picture 03 - ಯೆಶಾಯನು 57:16 KANIRV - ನಾನು ಸರ್ವದಾ - Bible Verse Picture
View New Tab
Picture 04 - ಯೆಶಾಯನು 57:16 KANIRV - ನಾನು ಸರ್ವದಾ - Bible Verse Picture
View New Tab
Picture 05 - ಯೆಶಾಯನು 57:16 KANIRV - ನಾನು ಸರ್ವದಾ - Bible Verse Picture
View New Tab
Picture 06 - ಯೆಶಾಯನು 57:16 KANIRV - ನಾನು ಸರ್ವದಾ - Bible Verse Picture
View New Tab
Picture 07 - ಯೆಶಾಯನು 57:16 KANIRV - ನಾನು ಸರ್ವದಾ - Bible Verse Picture
View New Tab

ಯೆಶಾಯನು 57:16 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಯೆಶಾಯನು 57:16 KANIRV. Please click on any image below to navigate to that specific Bible verse page.

ಮೀಕನು 7:18 KANIRV Bible Verse Image
ಮೀಕನು 7:18 (KANIRV) »
ನಿನಗೆ ಯಾವ ದೇವರು ಸಮಾನ? ನೀನು ನಿನ್ನ ಸ್ವತ್ತಿನವರಲ್ಲಿ ಉಳಿದಿರುವ ಅಪರಾಧವನ್ನು ಕ್ಷಮಿಸುವವನೂ, ಅವರ ದ್ರೋಹವನ್ನು ಲಕ್ಷಿಸದವನೂ ಆಗಿದ್ದೀ. ಹೌದು ನಮ್ಮ ದೇವರು ನಿತ್ಯವೂ ಕೋಪಿಸುವವನಲ್ಲ. ಕರುಣೆಯೇ ಆತನಿಗೆ ಇಷ್ಟ.

ಕೀರ್ತನೆಗಳು 85:5 KANIRV Bible Verse Image
ಕೀರ್ತನೆಗಳು 85:5 (KANIRV) »
ಸದಾಕಾಲವೂ ನಮ್ಮ ಮೇಲೆ ಸಿಟ್ಟು ಮಾಡಿಕೊಳ್ಳುವೆಯಾ? ತಲತಲಾಂತರಗಳಿಗೂ ಕೋಪವನ್ನು ಬೆಳೆಸುವಿಯೋ?

ಕೀರ್ತನೆಗಳು 103:9 KANIRV Bible Verse Image
ಕೀರ್ತನೆಗಳು 103:9 (KANIRV) »
ಆತನು ಯಾವಾಗಲೂ ತಪ್ಪು ಹುಡುಕುವವನಲ್ಲ; ನಿತ್ಯವೂ ಕೋಪಿಸುವವನಲ್ಲ.

ಇಬ್ರಿಯರಿಗೆ 12:9 KANIRV Bible Verse Image
ಇಬ್ರಿಯರಿಗೆ 12:9 (KANIRV) »
ಇದು ಮಾತ್ರವಲ್ಲದೆ ನಮ್ಮನ್ನು ಶಿಕ್ಷಿಸಿದ ಲೌಕಿಕ ತಂದೆಗಳನ್ನು ನಾವು ಸನ್ಮಾನಿಸಿತ್ತೇವಲ್ಲ. ನಮ್ಮ ಆತ್ಮಗಳಿಗೆ ತಂದೆಯಾಗಿರುವಾತನಿಗೆ ನಾವು ಇನ್ನೂ ಹೆಚ್ಚಾಗಿ ಅಧೀನರಾಗಿ ಜೀವಿಸಬೇಕಲ್ಲವೇ?

ಕೀರ್ತನೆಗಳು 78:38 KANIRV Bible Verse Image
ಕೀರ್ತನೆಗಳು 78:38 (KANIRV) »
ಆದರೂ ಆತನು ಕರುಣಾಳುವೂ, ಅಪರಾಧಿಗಳನ್ನು ಸಂಹರಿಸದೆ ಕ್ಷಮಿಸುವವನೂ ಆಗಿ, ತನ್ನ ಸಿಟ್ಟನ್ನೆಲ್ಲಾ ಏರಗೊಡಿಸದೆ, ಅದನ್ನು ಹಲವು ಸಾರಿ ತಡೆಯುತ್ತಾ ಬಂದನು.

ಯೆರೆಮೀಯನು 10:24 KANIRV Bible Verse Image
ಯೆರೆಮೀಯನು 10:24 (KANIRV) »
ಯೆಹೋವನೇ, ನನ್ನನ್ನು ಶಿಕ್ಷಿಸು, ಆದರೆ ಮಿತಿಮೀರ ಬೇಡ. ರೋಷದಿಂದ ದಂಡಿಸದಿರು. ನಾನು ಕೇವಲ ಕ್ಷೀಣನಾದೇನು.

ಅರಣ್ಯಕಾಂಡ 16:22 KANIRV Bible Verse Image
ಅರಣ್ಯಕಾಂಡ 16:22 (KANIRV) »
ಅವರು ಬೋರಲುಬಿದ್ದು, “ದೇವರೇ, ಎಲ್ಲಾ ಮನುಷ್ಯರ ಆತ್ಮಗಳಿಗೆ ದೇವರಾಗಿರುವವನೇ, ಇವರಲ್ಲಿ ದೋಷಿಯಾದವನು ಒಬ್ಬನೇ ಆಗಿರಲಾಗಿ ಸರ್ವಸಮೂಹದವರೆಲ್ಲರ ಮೇಲೆ ಕೋಪಗೊಳ್ಳಬಹುದೋ?” ಎಂದು ಬಿನ್ನೈಸಿದನು.

ಯೆಶಾಯನು 42:5 KANIRV Bible Verse Image
ಯೆಶಾಯನು 42:5 (KANIRV) »
ಆಕಾಶಮಂಡಲವನ್ನು ಉಂಟುಮಾಡಿ ಹರಡಿ ಭೂಮಂಡಲವನ್ನೂ, ಅದರಲ್ಲಿನ ಉತ್ಪತ್ತಿಯನ್ನೂ ವಿಸ್ತರಿಸಿ ಲೋಕದ ಜನರಿಗೆ ಪ್ರಾಣವನ್ನು, ಹೌದು, ಭೂಜನರಿಗೆ ಜೀವಾತ್ಮವನ್ನೂ ದಯಪಾಲಿಸುವ ಯೆಹೋವನೆಂಬ ದೇವರು ಹೀಗೆನ್ನುತ್ತಾನೆ,

ಆದಿಕಾಂಡ 6:3 KANIRV Bible Verse Image
ಆದಿಕಾಂಡ 6:3 (KANIRV) »
ಆಗ ಯೆಹೋವನು, “ನನ್ನ ಆತ್ಮವು ಮನುಷ್ಯರಲ್ಲಿ ಶಾಶ್ವತವಾಗಿ ಹೆಣಗಲು ಸಾಧ್ಯವಿಲ್ಲ; ಏಕೆಂದರೆ ಅವರು ರಕ್ತಮಾಂಸ ಹೊಂದಿರುವ ಮರ್ತ್ಯರೇ. ಅವರು ನೂರ ಇಪ್ಪತ್ತು ವರ್ಷ ಬದುಕುವರು” ಅಂದನು.

ಯೆರೆಮೀಯನು 38:16 KANIRV Bible Verse Image
ಯೆರೆಮೀಯನು 38:16 (KANIRV) »
ಆಗ ಅರಸನಾದ ಚಿದ್ಕೀಯನು ಯೆರೆಮೀಯನಿಗೆ, “ಈ ಪ್ರಾಣವನ್ನು ನಮಗೆ ದಯಪಾಲಿಸಿದ ಯೆಹೋವನ ಜೀವದಾಣೆ, ನಾನು ನಿನ್ನನ್ನು ಸಾಯಿಸುವುದಿಲ್ಲ, ನಿನ್ನ ಪ್ರಾಣವನ್ನು ಹುಡುಕುವ ಇವರ ಕೈಗೂ ನಿನ್ನನ್ನು ಸಿಕ್ಕಿಸುವುದಿಲ್ಲ” ಎಂದು ರಹಸ್ಯವಾಗಿ ಪ್ರಮಾಣ ಮಾಡಿದನು.

ಯೋಬನು 34:14 KANIRV Bible Verse Image
ಯೋಬನು 34:14 (KANIRV) »
ಆತನು ಸ್ವಾರ್ಥದಲ್ಲಿ ಮನಸ್ಸಿಟ್ಟು ತನ್ನ ಆತ್ಮವನ್ನೂ, ಶ್ವಾಸವನ್ನೂ ಹಿಂದಕ್ಕೆ ತೆಗೆದುಕೊಳ್ಳುವುದಾದರೆ,

ಜೆಕರ್ಯನು 12:1 KANIRV Bible Verse Image
ಜೆಕರ್ಯನು 12:1 (KANIRV) »
ಇಸ್ರಾಯೇಲಿನ ವಿಷಯವಾಗಿ ಯೆಹೋವನು ನುಡಿದ ದೈವೋಕ್ತಿ. ಆಕಾಶ ಮಂಡಲವನ್ನು ಹರಡಿ, ಭೂಲೋಕಕ್ಕೆ ಅಸ್ತಿವಾರವನ್ನು ಹಾಕಿ, ಮನುಷ್ಯರೊಳಗೆ ಜೀವಾತ್ಮವನ್ನು ಸೃಷ್ಟಿಸುವ ಯೆಹೋವನು ಇಂತೆನ್ನುತ್ತಾನೆ,

Available Bible Translations

American Standard Version (ASV)
Isaiah 57:16 (ASV) »
King James Version (KJV)
Isaiah 57:16 (KJV) »
GOD’S WORD® (GW)
Isaiah 57:16 (GW) »
Berean Bible (BSB)
Isaiah 57:16 (BSB) »
World English Bible (WEB)
Isaiah 57:16 (WEB) »
French Bible (LSG)
Ésaïe 57:16 (LSG) »
German Bible (LUTH1912)
Jesaja 57:16 (LUTH1912) »
Marathi Bible (MARIRV)
यशया 57:16 (MARIRV) »
Gujarati Bible (GUJIRV)
યશાયા 57:16 (GUJIRV) »
Hebrew Bible (HEB)
ישעיה 57:16 (HEB) »
Portuguese Bible (BSL)
Isaías 57:16 (BSL) »
Vietnamese Bible (VIE)
I-sai-a 57:16 (VIE) »
Spanish Bible (RVA)
Isaías 57:16 (RVA) »
Italian Bible (RIV)
Isaia 57:16 (RIV) »
Chinese Simplified (CUVS)
以 赛 亚 书 57:16 (CUVS) »
Chinese Traditional (CUVT)
以 賽 亞 書 57:16 (CUVT) »
Albanian Bible (ALB)
Isaia 57:16 (ALB) »
Swedish Bible (SV1917)
Jesaja 57:16 (SV1917) »
Russian Bible (RUSV)
Исаия 57:16 (RUSV) »
Ukrainian Bible (UKR)
Ісая 57:16 (UKR) »
Hungarian Bible (KAR)
Ézsaiás 57:16 (KAR) »
Bulgarian Bible (BULG)
Исая 57:16 (BULG) »
Japanese Bible (JPN)
イザヤ書 57:16 (JPN) »
Norwegian Bible (NORSK)
Jesaja 57:16 (NORSK) »

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »