ಯೆಹೋಶುವನು 13:26 KANIRV Bible Verse Picture Image

Inspirational bible verses with beautiful images and backgrounds. Download ಯೆಹೋಶುವನು 13:26 KANIRV Bible verse images and share with your friends and family on social media. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಯೆಹೋಶುವನು 13:26 KANIRV - ಹೆಷ್ಬೋನಿನಿಂದ - Bible Verse Picture

ಯೆಹೋಶುವನು 13:26 KANIRV

ಹೆಷ್ಬೋನಿನಿಂದ ರಾಮತ್ ಮಿಚ್ಪೆ, ಬೆಟೋನೀಮ್ ಎಂಬ ಊರುಗಳ ವರೆಗೆ ಇರುವ ಪ್ರದೇಶ, ಮಹನಯಿಮಿನಿಂದ ದೆಬೀರ್ ಪ್ರಾಂತ್ಯದವರೆಗೂ ಇರುವ ಸೀಮೆ,

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ಯೆಹೋಶುವನು 13:26 KANIRV Bible verse pictures with quotes are generated using nature backgrounds and scenic photos.

Additional Bible Verse Images

Picture 02 - ಯೆಹೋಶುವನು 13:26 KANIRV - ಹೆಷ್ಬೋನಿನಿಂದ - Bible Verse Picture
View New Tab
Picture 03 - ಯೆಹೋಶುವನು 13:26 KANIRV - ಹೆಷ್ಬೋನಿನಿಂದ - Bible Verse Picture
View New Tab
Picture 04 - ಯೆಹೋಶುವನು 13:26 KANIRV - ಹೆಷ್ಬೋನಿನಿಂದ - Bible Verse Picture
View New Tab
Picture 05 - ಯೆಹೋಶುವನು 13:26 KANIRV - ಹೆಷ್ಬೋನಿನಿಂದ - Bible Verse Picture
View New Tab
Picture 06 - ಯೆಹೋಶುವನು 13:26 KANIRV - ಹೆಷ್ಬೋನಿನಿಂದ - Bible Verse Picture
View New Tab
Picture 07 - ಯೆಹೋಶುವನು 13:26 KANIRV - ಹೆಷ್ಬೋನಿನಿಂದ - Bible Verse Picture
View New Tab

ಯೆಹೋಶುವನು 13:26 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಯೆಹೋಶುವನು 13:26 KANIRV. Please click on any image below to navigate to that specific Bible verse page.

2 ಸಮುವೇಲನು 17:27 KANIRV Bible Verse Image
2 ಸಮುವೇಲನು 17:27 (KANIRV) »
ದಾವೀದನು ಮಹನಯಿಮಿಗೆ ಬಂದಾಗ ಅಮ್ಮೋನಿಯರ ರಬ್ಬಾ ಊರಿನವನಾದ ನಾಹಾಷನ ಮಗ ಶೋಬಿ, ಲೋದೆಬಾರಿನ ಅಮ್ಮೀಯೇಲನ ಮಗನಾದ ಮಾಕೀರ್, ರೋಗೆಲೀಮ್ ಊರಿನ ಗಿಲ್ಯಾದ್ಯನಾದ ಬರ್ಜಿಲ್ಲೈ ಎಂಬುವರು

2 ಸಮುವೇಲನು 2:8 KANIRV Bible Verse Image
2 ಸಮುವೇಲನು 2:8 (KANIRV) »
ಸೌಲನ ಸೇನಾಧಿಪತಿಯೂ ನೇರನ ಮಗನೂ ಆದ ಅಬ್ನೇರನು ಸೌಲನ ಮಗನಾದ ಈಷ್ಬೋಶೆತನನ್ನು ಹೊಳೆಯ ಆಚೆಯಲ್ಲಿರುವ ಮಹನಯಿಮಿಗೆ ಕರೆದುಕೊಂಡು ಹೋಗಿ

ಆದಿಕಾಂಡ 32:1 KANIRV Bible Verse Image
ಆದಿಕಾಂಡ 32:1 (KANIRV) »
ಯಾಕೋಬನು ಮುಂದೆ ಪ್ರಯಾಣಮಾಡಲು ದೇವದೂತರು ಅವನೆದುರಿಗೆ ಬಂದರು.

2 ಸಮುವೇಲನು 9:4 KANIRV Bible Verse Image
2 ಸಮುವೇಲನು 9:4 (KANIRV) »
ಅರಸನು, “ಅವನು ಎಲ್ಲಿರುತ್ತಾನೆ?” ಎಂದು ಅವನನ್ನು ಕೇಳಲು ಚೀಬನು, “ಲೋದೆಬಾರಿನಲ್ಲಿರುವ ಅಮ್ಮೀಯೇಲನ ಮಗನಾದ ಮಾಕೀರನ ಮನೆಯಲ್ಲಿರುತ್ತಾನೆ” ಎಂದು ಉತ್ತರಕೊಟ್ಟನು.

ನ್ಯಾಯಸ್ಥಾಪಕರು 11:29 KANIRV Bible Verse Image
ನ್ಯಾಯಸ್ಥಾಪಕರು 11:29 (KANIRV) »
ಆಗ ಯೆಹೋವನ ಆತ್ಮವು ಯೆಪ್ತಾಹನ ಮೇಲೆ ಬಂದಿತು. ಅವನು ಗಿಲ್ಯಾದ್ ಪ್ರಾಂತ್ಯ, ಮನಸ್ಸೆಯ ದೇಶ ಇವುಗಳಲ್ಲಿ ಸಂಚರಿಸಿ ತಿರುಗಿ ಗಿಲ್ಯಾದಿನ ಮಿಚ್ಪೆಗೆ ಬಂದು, ಅಲ್ಲಿಂದ ಅಮ್ಮೋನಿಯರ ಮೇಲೆ ಯುದ್ಧಕ್ಕೆ ಹೋದನು.

ನ್ಯಾಯಸ್ಥಾಪಕರು 11:11 KANIRV Bible Verse Image
ನ್ಯಾಯಸ್ಥಾಪಕರು 11:11 (KANIRV) »
ಆಗ ಯೆಪ್ತಾಹನು ಗಿಲ್ಯಾದಿನ ಹಿರಿಯರ ಸಂಗಡ ಹೋದನು. ಜನರು ಅವನನ್ನು ಅಧಿಪತಿಯನ್ನಾಗಿಯೂ, ನಾಯಕನನ್ನಾಗಿಯೂ ನೇಮಿಸಿದರು. ಮತ್ತು ಯೆಪ್ತಾಹನು ತನ್ನ ಸಂಗತಿಗಳನ್ನೆಲ್ಲಾ ಮಿಚ್ಪೆಯಲ್ಲಿ ಯೆಹೋವನ ಮುಂದೆ ಅರಿಕೆಮಾಡಿದನು.

ನ್ಯಾಯಸ್ಥಾಪಕರು 10:17 KANIRV Bible Verse Image
ನ್ಯಾಯಸ್ಥಾಪಕರು 10:17 (KANIRV) »
ಅಮ್ಮೋನಿಯರು ದಂಡೆತ್ತಿ ಬಂದು ಗಿಲ್ಯಾದಿನಲ್ಲಿ ಇಳಿದುಕೊಳ್ಳಲು ಇಸ್ರಾಯೇಲರು ಸೇರಿ ಮಿಚ್ಪೆಯಲ್ಲಿ ಪಾಳೆಯಮಾಡಿಕೊಂಡರು.

ಯೆಹೋಶುವನು 20:8 KANIRV Bible Verse Image
ಯೆಹೋಶುವನು 20:8 (KANIRV) »
ಇವುಗಳನ್ನು ಮಾತ್ರವಲ್ಲದೆ, ಯೆರಿಕೋವಿನ ಪೂರ್ವದಲ್ಲಿರುವ ಯೊರ್ದನಿನ ಆಚೆಯಲ್ಲಿ ರೂಬೇನ್ಯರ ಬೆಟ್ಟದ ಮೇಲಿನ ಅರಣ್ಯ ಪ್ರದೇಶದಲ್ಲಿರುವ ಬೆಚೆರ್, ಗಾದ್ಯರಿಗೆ ಸೇರಿದ ಗಿಲ್ಯಾದ್ ಪ್ರಾಂತ್ಯದ ರಾಮೋತ್, ಮನಸ್ಸೆಯವರಿಗೆ ಸೇರಿದ ಬಾಷಾನಿನಲ್ಲಿರುವ ಗೋಲಾನ್ ಎಂಬ ಪಟ್ಟಣಗಳನ್ನು ನೇಮಿಸಿದನು.

ಯೆಹೋಶುವನು 21:38 KANIRV Bible Verse Image
ಯೆಹೋಶುವನು 21:38 (KANIRV) »
ಗಾದ್ಯರ ಸ್ವತ್ತಿನಿಂದ ಕೊಲೆ ಮಾಡಿದವನಿಗೆ ಆಶ್ರಯ ನಗರವಾಗಿರುವ ಗಿಲ್ಯಾದಿನ ರಾಮೋತ್, ಮಹನಯಿಮ್,

ಆದಿಕಾಂಡ 31:49 KANIRV Bible Verse Image
ಆದಿಕಾಂಡ 31:49 (KANIRV) »
ಅದಲ್ಲದೆ ಅವನು, “ನಾವು ಒಬ್ಬರಿಗೊಬ್ಬರು ಅಗಲಿರುವಾಗ ಯೆಹೋವನೇ ನಮ್ಮಿಬ್ಬರನ್ನೂ ನೋಡಿಕೊಳ್ಳುತ್ತಾ ಇರುವನು” ಎಂದು ಹೇಳಿದ್ದರಿಂದ ಅದಕ್ಕೆ ಮಿಚ್ಪಾ ಎಂದು ಹೆಸರಾಯಿತು

1 ಅರಸುಗಳು 22:3 KANIRV Bible Verse Image
1 ಅರಸುಗಳು 22:3 (KANIRV) »
ಆಗ ಇಸ್ರಾಯೇಲರ ಅರಸನು ತನ್ನ ಸೇವಕರಿಗೆ, “ಗಿಲ್ಯಾದಿನ ರಾಮೋತ್ ಪಟ್ಟಣವು ನಮ್ಮದೆಂದು ನಿಮಗೆ ಗೊತ್ತಿದೆಯಲ್ಲಾ. ಅದನ್ನು ಇಷ್ಟರವರೆಗೂ ಅರಾಮ್ಯರ ಅರಸನಿಂದ ಹಿಂತಿರುಗಿ ತೆಗೆದುಕೊಳ್ಳದೆ ಸುಮ್ಮನೆ ಕುಳಿತುಕೊಂಡಿರುತ್ತೇವೆ” ಎಂದು ಹೇಳಿದನು.

Available Bible Translations

American Standard Version (ASV)
Joshua 13:26 (ASV) »
King James Version (KJV)
Joshua 13:26 (KJV) »
GOD’S WORD® (GW)
Joshua 13:26 (GW) »
Berean Bible (BSB)
Joshua 13:26 (BSB) »
World English Bible (WEB)
Joshua 13:26 (WEB) »
French Bible (LSG)
Josué 13:26 (LSG) »
German Bible (LUTH1912)
Josua 13:26 (LUTH1912) »
Hebrew Bible (HEB)
יהושע 13:26 (HEB) »
Portuguese Bible (BSL)
Joshua 13:26 (BSL) »
Vietnamese Bible (VIE)
Giô-sua 13:26 (VIE) »
Spanish Bible (RVA)
Josué 13:26 (RVA) »
Italian Bible (RIV)
Giosué 13:26 (RIV) »
Chinese Simplified (CUVS)
约 书 亚 记 13:26 (CUVS) »
Chinese Traditional (CUVT)
約 書 亞 記 13:26 (CUVT) »
Albanian Bible (ALB)
Jozueu 13:26 (ALB) »
Swedish Bible (SV1917)
Josua 13:26 (SV1917) »
Hungarian Bible (KAR)
Józsué 13:26 (KAR) »
Norwegian Bible (NORSK)
Josvas 13:26 (NORSK) »

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »