ಪ್ರಲಾಪಗಳು 3:52 KANIRV Bible Verse Picture Image

Inspirational bible verses with beautiful images and backgrounds. Download ಪ್ರಲಾಪಗಳು 3:52 KANIRV Bible verse images and share with your friends and family on social media. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಪ್ರಲಾಪಗಳು 3:52 KANIRV - ನಿಷ್ಕಾರಣವಾಗಿ ನನ್ನ - Bible Verse Picture

ಪ್ರಲಾಪಗಳು 3:52 KANIRV

ನಿಷ್ಕಾರಣವಾಗಿ ನನ್ನ ವೈರಿಗಳು ಪಕ್ಷಿಯನ್ನೋ ಎಂಬಂತೆ ನನ್ನನ್ನು ಆತುರದಿಂದ ಹಿಂದಟ್ಟಿದರು.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ಪ್ರಲಾಪಗಳು 3:52 KANIRV Bible verse pictures with quotes are generated using nature backgrounds and scenic photos.

Additional Bible Verse Images

Picture 02 - ಪ್ರಲಾಪಗಳು 3:52 KANIRV - ನಿಷ್ಕಾರಣವಾಗಿ ನನ್ನ - Bible Verse Picture
View New Tab
Picture 03 - ಪ್ರಲಾಪಗಳು 3:52 KANIRV - ನಿಷ್ಕಾರಣವಾಗಿ ನನ್ನ - Bible Verse Picture
View New Tab
Picture 04 - ಪ್ರಲಾಪಗಳು 3:52 KANIRV - ನಿಷ್ಕಾರಣವಾಗಿ ನನ್ನ - Bible Verse Picture
View New Tab
Picture 05 - ಪ್ರಲಾಪಗಳು 3:52 KANIRV - ನಿಷ್ಕಾರಣವಾಗಿ ನನ್ನ - Bible Verse Picture
View New Tab
Picture 06 - ಪ್ರಲಾಪಗಳು 3:52 KANIRV - ನಿಷ್ಕಾರಣವಾಗಿ ನನ್ನ - Bible Verse Picture
View New Tab
Picture 07 - ಪ್ರಲಾಪಗಳು 3:52 KANIRV - ನಿಷ್ಕಾರಣವಾಗಿ ನನ್ನ - Bible Verse Picture
View New Tab

ಪ್ರಲಾಪಗಳು 3:52 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಪ್ರಲಾಪಗಳು 3:52 KANIRV. Please click on any image below to navigate to that specific Bible verse page.

ಕೀರ್ತನೆಗಳು 35:7 KANIRV Bible Verse Image
ಕೀರ್ತನೆಗಳು 35:7 (KANIRV) »
ಅವರು ನಿಷ್ಕಾರಣವಾಗಿ ನನಗೆ ಬಲೆಯೊಡ್ಡಿದ್ದಾರೆ; ಕಾರಣವಿಲ್ಲದೆ ನನ್ನ ಪ್ರಾಣವನ್ನು ತೆಗೆಯಬೇಕೆಂದು ಗುಂಡಿಯನ್ನು ತೋಡಿದ್ದಾರೆ.

ಕೀರ್ತನೆಗಳು 35:19 KANIRV Bible Verse Image
ಕೀರ್ತನೆಗಳು 35:19 (KANIRV) »
ಅವಶ್ಯವಿಲ್ಲದ ವಿರೋಧಿಗಳು ನನ್ನ ವಿಷಯದಲ್ಲಿ ಹಿಗ್ಗುವುದಕ್ಕೆ ಅವಕಾಶಕೊಡಬೇಡ; ನಿಷ್ಕಾರಣ ವೈರಿಗಳ ಕಣ್ಣುಸನ್ನೆಗೆ ಆಸ್ಪದಕೊಡಬೇಡ.

1 ಸಮುವೇಲನು 25:28 KANIRV Bible Verse Image
1 ಸಮುವೇಲನು 25:28 (KANIRV) »
ನಿನ್ನ ದಾಸಿಯ ಅಪರಾಧಕ್ಕೆ ಕ್ಷಮಾಪಣೆಯಾಗಲಿ. ಸ್ವಾಮಿಯೇ, ನೀನು ಯೆಹೋವನ ಶತ್ರುಗಳೊಡನೆ ಯುದ್ಧಮಾಡುವುದರಿಂದ ಆತನು ನಿನ್ನ ಮನೆಯನ್ನು ಶಾಶ್ವತವಾಗಿ ಸ್ಥಿರಪಡಿಸುವನು. ಆದ್ದರಿಂದ ನಿನ್ನ ಜೀವಮಾನದಲ್ಲೆಲ್ಲಾ ನಿನ್ನಲ್ಲಿ ಕೆಟ್ಟತನವು ಕಾಣದಿರಲಿ.

ಯೆರೆಮೀಯನು 38:4 KANIRV Bible Verse Image
ಯೆರೆಮೀಯನು 38:4 (KANIRV) »
ಆ ಮೇಲೆ ಆ ಪ್ರಧಾನರು ಅರಸನಿಗೆ, “ಒಡೆಯಾ, ಇವನಿಗೆ ಮರಣ ದಂಡನೆಯಾಗಬೇಕು. ಇವನು ಪಟ್ಟಣದಲ್ಲಿ ಉಳಿದಿರುವ ಯೋಧರಿಗೂ ಸಕಲ ಜನರಿಗೂ ಇಂಥಾ ಮಾತುಗಳನ್ನು ಸಾರುತ್ತಾ ಅವರನ್ನು ಜೋಲುಗೈಯವರನ್ನಾಗಿ ಮಾಡುತ್ತಾನೆ; ಈ ಜನರ ಕ್ಷೇಮವನ್ನಲ್ಲ, ಹಾನಿಯನ್ನೇ ಹಾರೈಸುತ್ತಾನೆ” ಎಂದು ಹೇಳಿದರು.

ಯೆರೆಮೀಯನು 37:18 KANIRV Bible Verse Image
ಯೆರೆಮೀಯನು 37:18 (KANIRV) »
ಅಲ್ಲದೆ ಯೆರೆಮೀಯನು ಅರಸನಾದ ಚಿದ್ಕೀಯನಿಗೆ, “ನೀವು ನನ್ನನ್ನು ಸೆರೆಯಲ್ಲಿ ಹಾಕಿಸಿದ್ದಕ್ಕೆ ನಾನು ನಿನಗಾಗಲಿ, ನಿನ್ನ ಸೇವಕರಿಗಾಗಲಿ ಅಥವಾ ಈ ಜನರಿಗಾಗಲಿ ಯಾವ ಅಪರಾಧವನ್ನು ಮಾಡಿದೆನು?

ಯೆರೆಮೀಯನು 37:15 KANIRV Bible Verse Image
ಯೆರೆಮೀಯನು 37:15 (KANIRV) »
ಆ ಪ್ರಧಾನರು ಯೆರೆಮೀಯನ ಮೇಲೆ ಕೋಪಗೊಂಡು ಅವನನ್ನು ಹೊಡೆಯಿಸಿ, ತಾವು ಬಂದಿಖಾನೆಯನ್ನಾಗಿ ಮಾಡಿದ್ದ ಲೇಖಕನಾದ ಯೆಹೋನಾಥಾನನ ಮನೆಯಲ್ಲಿ ಸೆರೆಹಾಕಿಸಿದರು.

ಕೀರ್ತನೆಗಳು 11:1 KANIRV Bible Verse Image
ಕೀರ್ತನೆಗಳು 11:1 (KANIRV) »
ಪ್ರಧಾನಗಾಯಕನ ಕೀರ್ತನ ಸಂಗ್ರಹದಿಂದ ಆರಿಸಿಕೊಂಡದ್ದು; ದಾವೀದನದು. ನಾನು ಯೆಹೋವನನ್ನು ಆಶ್ರಯಿಸಿಕೊಂಡಿದ್ದೇನೆ. ನೀವು, “ಪಕ್ಷಿಗಳಂತೆ ನಿಮ್ಮ ಬೆಟ್ಟಗಳಿಗೆ ಓಡಿಹೋಗಿರಿ” ಎಂದು ಹೇಳುವುದೇಕೆ?

ಕೀರ್ತನೆಗಳು 119:161 KANIRV Bible Verse Image
ಕೀರ್ತನೆಗಳು 119:161 (KANIRV) »
ಷಿನ್. ಪ್ರಭುಗಳು ಕಾರಣವಿಲ್ಲದೆ ನನ್ನನ್ನು ಹಿಂಸಿಸುತ್ತಾರೆ, ನನ್ನ ಹೃದಯವು ನಿನ್ನ ವಾಕ್ಯಕ್ಕೆ ಮಾತ್ರ ಭಯಪಡುತ್ತದೆ.

ಕೀರ್ತನೆಗಳು 109:3 KANIRV Bible Verse Image
ಕೀರ್ತನೆಗಳು 109:3 (KANIRV) »
ಅವರು ಹಗೆಯ ನುಡಿಗಳಿಂದ ನನ್ನನ್ನು ಮುತ್ತಿಕೊಂಡು, ಕಾರಣವಿಲ್ಲದೆ ನನ್ನ ಸಂಗಡ ಯುದ್ಧ ಮಾಡಿದ್ದಾರೆ.

ಕೀರ್ತನೆಗಳು 69:4 KANIRV Bible Verse Image
ಕೀರ್ತನೆಗಳು 69:4 (KANIRV) »
ನಿಷ್ಕಾರಣ ದ್ವೇಷಿಗಳು ನನ್ನ ತಲೆಗೂದಲುಗಳಿಗಿಂತ ಹೆಚ್ಚಾಗಿದ್ದಾರೆ; ನಿರಾಕಾರಣವಾಗಿ ನನ್ನನ್ನು ಮುಗಿಸಿಬಿಡಬೇಕೆಂದಿರುವ ವೈರಿಗಳು ಬಲಿಷ್ಠರಾಗಿದ್ದಾರೆ. ನಾನು ಅಪಹರಿಸದಿದ್ದರೂ ನನ್ನಿಂದ ದಂಡ ತೆಗೆದುಕೊಂಡರಲ್ಲಾ.

1 ಸಮುವೇಲನು 26:18 KANIRV Bible Verse Image
1 ಸಮುವೇಲನು 26:18 (KANIRV) »
ನನ್ನ ಸ್ವಾಮಿಯು ತನ್ನ ಸೇವಕನನ್ನು ಈ ಪ್ರಕಾರ ಹಿಂಸಿಸುವುದೇಕೇ? ನಾನೇನು ಮಾಡಿದೆನು?

1 ಸಮುವೇಲನು 24:10 KANIRV Bible Verse Image
1 ಸಮುವೇಲನು 24:10 (KANIRV) »
ಈ ಹೊತ್ತು ಯೆಹೋವನು ಗವಿಯಲ್ಲಿ ನಿನ್ನನ್ನು ನನ್ನ ಕೈಗೆ ಒಪ್ಪಿಸಿಕೊಟ್ಟಿದ್ದಾನೆಂಬುದು ಈಗ ನಿನಗೆ ಗೊತ್ತಾಯಿತಲ್ಲವೋ? ನಿನ್ನನ್ನು ಕೊಂದುಬಿಡಬೇಕೆಂದು ಕೆಲವರು ನನಗೆ ಹೇಳಿದರು. ಆದರೆ ನಾನು ಅವರಿಗೆ, ‘ಯೆಹೋವನ ಅಭಿಷಿಕ್ತನಾದ ನನ್ನ ಒಡೆಯನ ಮೇಲೆ ಕೈಹಾಕುವುದಿಲ್ಲ’ ಎಂದು ಹೇಳಿ ನಿನ್ನನ್ನು ಉಳಿಸಿದೆನು.

Available Bible Translations

American Standard Version (ASV)
Lamentations 3:52 (ASV) »
King James Version (KJV)
Lamentations 3:52 (KJV) »
GOD’S WORD® (GW)
Lamentations 3:52 (GW) »
Berean Bible (BSB)
Lamentations 3:52 (BSB) »
World English Bible (WEB)
Lamentations 3:52 (WEB) »
French Bible (LSG)
Lamentations 3:52 (LSG) »
German Bible (LUTH1912)
Klagelieder 3:52 (LUTH1912) »
Bengali Bible (BENIRV)
বিলাপ 3:52 (BENIRV) »
Hebrew Bible (HEB)
איכה 3:52 (HEB) »
Portuguese Bible (BSL)
Lamentações 3:52 (BSL) »
Vietnamese Bible (VIE)
Ai Ca 3:52 (VIE) »
Spanish Bible (RVA)
Lamentaciones 3:52 (RVA) »
Italian Bible (RIV)
Lamentazioni 3:52 (RIV) »
Chinese Simplified (CUVS)
耶 利 米 哀 歌 3:52 (CUVS) »
Chinese Traditional (CUVT)
耶 利 米 哀 歌 3:52 (CUVT) »
Albanian Bible (ALB)
Vajtimet 3:52 (ALB) »
Swedish Bible (SV1917)
Klagovisorna 3:52 (SV1917) »
Japanese Bible (JPN)
哀歌 3:52 (JPN) »
Norwegian Bible (NORSK)
Klagesangene 3:52 (NORSK) »

ಪ್ರಲಾಪಗಳು 3 (KANIRV) Verse Selection

ಪ್ರಲಾಪಗಳು 3:1 ಪ್ರಲಾಪಗಳು 3:2 ಪ್ರಲಾಪಗಳು 3:3 ಪ್ರಲಾಪಗಳು 3:4 ಪ್ರಲಾಪಗಳು 3:5 ಪ್ರಲಾಪಗಳು 3:6 ಪ್ರಲಾಪಗಳು 3:7 ಪ್ರಲಾಪಗಳು 3:8 ಪ್ರಲಾಪಗಳು 3:9 ಪ್ರಲಾಪಗಳು 3:10 ಪ್ರಲಾಪಗಳು 3:11 ಪ್ರಲಾಪಗಳು 3:12 ಪ್ರಲಾಪಗಳು 3:13 ಪ್ರಲಾಪಗಳು 3:14 ಪ್ರಲಾಪಗಳು 3:15 ಪ್ರಲಾಪಗಳು 3:16 ಪ್ರಲಾಪಗಳು 3:17 ಪ್ರಲಾಪಗಳು 3:18 ಪ್ರಲಾಪಗಳು 3:19 ಪ್ರಲಾಪಗಳು 3:20 ಪ್ರಲಾಪಗಳು 3:21 ಪ್ರಲಾಪಗಳು 3:22 ಪ್ರಲಾಪಗಳು 3:23 ಪ್ರಲಾಪಗಳು 3:24 ಪ್ರಲಾಪಗಳು 3:25 ಪ್ರಲಾಪಗಳು 3:26 ಪ್ರಲಾಪಗಳು 3:27 ಪ್ರಲಾಪಗಳು 3:28 ಪ್ರಲಾಪಗಳು 3:29 ಪ್ರಲಾಪಗಳು 3:30 ಪ್ರಲಾಪಗಳು 3:31 ಪ್ರಲಾಪಗಳು 3:32 ಪ್ರಲಾಪಗಳು 3:33 ಪ್ರಲಾಪಗಳು 3:34 ಪ್ರಲಾಪಗಳು 3:35 ಪ್ರಲಾಪಗಳು 3:36 ಪ್ರಲಾಪಗಳು 3:37 ಪ್ರಲಾಪಗಳು 3:38 ಪ್ರಲಾಪಗಳು 3:39 ಪ್ರಲಾಪಗಳು 3:40 ಪ್ರಲಾಪಗಳು 3:41 ಪ್ರಲಾಪಗಳು 3:42 ಪ್ರಲಾಪಗಳು 3:43 ಪ್ರಲಾಪಗಳು 3:44 ಪ್ರಲಾಪಗಳು 3:45 ಪ್ರಲಾಪಗಳು 3:46 ಪ್ರಲಾಪಗಳು 3:47 ಪ್ರಲಾಪಗಳು 3:48 ಪ್ರಲಾಪಗಳು 3:49 ಪ್ರಲಾಪಗಳು 3:50 ಪ್ರಲಾಪಗಳು 3:51 ಪ್ರಲಾಪಗಳು 3:52 ಪ್ರಲಾಪಗಳು 3:53 ಪ್ರಲಾಪಗಳು 3:54 ಪ್ರಲಾಪಗಳು 3:55 ಪ್ರಲಾಪಗಳು 3:56 ಪ್ರಲಾಪಗಳು 3:57 ಪ್ರಲಾಪಗಳು 3:58 ಪ್ರಲಾಪಗಳು 3:59 ಪ್ರಲಾಪಗಳು 3:60 ಪ್ರಲಾಪಗಳು 3:61 ಪ್ರಲಾಪಗಳು 3:62 ಪ್ರಲಾಪಗಳು 3:63 ಪ್ರಲಾಪಗಳು 3:64 ಪ್ರಲಾಪಗಳು 3:65 ಪ್ರಲಾಪಗಳು 3:66

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »