ಪ್ರಲಾಪಗಳು 5:14 KANIRV Bible Verse Picture Image

Inspirational bible verses with beautiful images and backgrounds. Download ಪ್ರಲಾಪಗಳು 5:14 KANIRV Bible verse images and share with your friends and family on social media. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಪ್ರಲಾಪಗಳು 5:14 KANIRV - ವೃದ್ಧರು ಇನ್ನು - Bible Verse Picture

ಪ್ರಲಾಪಗಳು 5:14 KANIRV

ವೃದ್ಧರು ಇನ್ನು ಚಾವಡಿಯಲ್ಲಿ ಸೇರರು, ಯುವಕರು ಇನ್ನು ವಾದ್ಯಬಾರಿಸರು.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ಪ್ರಲಾಪಗಳು 5:14 KANIRV Bible verse pictures with quotes are generated using nature backgrounds and scenic photos.

Additional Bible Verse Images

Picture 02 - ಪ್ರಲಾಪಗಳು 5:14 KANIRV - ವೃದ್ಧರು ಇನ್ನು - Bible Verse Picture
View New Tab
Picture 03 - ಪ್ರಲಾಪಗಳು 5:14 KANIRV - ವೃದ್ಧರು ಇನ್ನು - Bible Verse Picture
View New Tab
Picture 04 - ಪ್ರಲಾಪಗಳು 5:14 KANIRV - ವೃದ್ಧರು ಇನ್ನು - Bible Verse Picture
View New Tab
Picture 05 - ಪ್ರಲಾಪಗಳು 5:14 KANIRV - ವೃದ್ಧರು ಇನ್ನು - Bible Verse Picture
View New Tab
Picture 06 - ಪ್ರಲಾಪಗಳು 5:14 KANIRV - ವೃದ್ಧರು ಇನ್ನು - Bible Verse Picture
View New Tab
Picture 07 - ಪ್ರಲಾಪಗಳು 5:14 KANIRV - ವೃದ್ಧರು ಇನ್ನು - Bible Verse Picture
View New Tab

ಪ್ರಲಾಪಗಳು 5:14 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಪ್ರಲಾಪಗಳು 5:14 KANIRV. Please click on any image below to navigate to that specific Bible verse page.

ಯೆರೆಮೀಯನು 7:34 KANIRV Bible Verse Image
ಯೆರೆಮೀಯನು 7:34 (KANIRV) »
ಯೆಹೂದದ ಪಟ್ಟಣಗಳಲ್ಲಿಯೂ ಮತ್ತು ಯೆರೂಸಲೇಮಿನ ಬೀದಿಗಳಲ್ಲಿಯೂ ಹರ್ಷಸಂಭ್ರಮಗಳ ಧ್ವನಿಯನ್ನೂ, ವಧೂವರರ ಸ್ವರವನ್ನೂ ನಿಲ್ಲಿಸಿಬಿಡುವೆನು, ದೇಶವು ಹಾಳೇ ಹಾಳಾಗುವುದು” ಇದು ಯೆಹೋವನ ನುಡಿ.

ಯೆಹೆಜ್ಕೇಲನು 26:13 KANIRV Bible Verse Image
ಯೆಹೆಜ್ಕೇಲನು 26:13 (KANIRV) »
ನಾನು ನಿನ್ನ ಸಂಗೀತಗಳ ಧ್ವನಿಯನ್ನು ನಿಲ್ಲಿಸಿಬಿಡುವೆನು; ನಿನ್ನ ಕಿನ್ನರಿಗಳ ನುಡಿಯು ಇನ್ನು ಕೇಳಿಸದು.

ಯೆಶಾಯನು 24:7 KANIRV Bible Verse Image
ಯೆಶಾಯನು 24:7 (KANIRV) »
ದ್ರಾಕ್ಷಾರಸವು ಬತ್ತಿ ಹೋಗುವುದು, ದ್ರಾಕ್ಷಿಯ ಬಳ್ಳಿಯು ಕ್ಷೀಣಿಸುವುದು, ಹರ್ಷ ಹೃದಯರೆಲ್ಲಾ ನರಳುತ್ತಾರೆ.

ಧರ್ಮೋಪದೇಶಕಾಂಡ 16:18 KANIRV Bible Verse Image
ಧರ್ಮೋಪದೇಶಕಾಂಡ 16:18 (KANIRV) »
ಪ್ರತಿಯೊಂದು ಕುಲವು ಇರುವ ಪ್ರದೇಶದಲ್ಲಿ ನಿಮ್ಮ ದೇವರಾದ ಯೆಹೋವನು ನಿಮಗೆ ಕೊಡುವ ಎಲ್ಲಾ ಊರುಗಳಲ್ಲಿಯೂ, ನ್ಯಾಯಾಧಿಪತಿಗಳನ್ನೂ ಮತ್ತು ಅಧಿಕಾರಿಗಳನ್ನೂ ನೀವು ನೇಮಿಸಬೇಕು. ಅವರು ಜನರಿಗೋಸ್ಕರ ನ್ಯಾಯವನ್ನು ವಿಚಾರಿಸಿ ಸರಿಯಾದ ತೀರ್ಪುಕೊಡಬೇಕು.

ಪ್ರಲಾಪಗಳು 1:19 KANIRV Bible Verse Image
ಪ್ರಲಾಪಗಳು 1:19 (KANIRV) »
ನಾನು ಕೂಗಿಕೊಂಡರೂ ನನ್ನ ನಲ್ಲರಿಂದ ನನಗೆ ಮೋಸವಾಯಿತು, ನನ್ನ ಯಾಜಕರೂ ಮತ್ತು ಹಿರಿಯರೂ ಪ್ರಾಣವನ್ನು ಉಳಿಸಿಕೊಳ್ಳಬೇಕೆಂದು ಆಹಾರವನ್ನು ಹುಡುಕುವುದರಲ್ಲಿಯೇ ಪಟ್ಟಣದೊಳಗೆ ಪ್ರಾಣಬಿಟ್ಟರು.

ಪ್ರಲಾಪಗಳು 2:10 KANIRV Bible Verse Image
ಪ್ರಲಾಪಗಳು 2:10 (KANIRV) »
ಚೀಯೋನ್ ನಗರಿಯ ಹಿರಿಯರು ನೆಲದಲ್ಲಿ ಮೌನವಾಗಿ ಕುಕ್ಕರಿಸಿದ್ದಾರೆ; ತಲೆಯ ಮೇಲೆ ಧೂಳನ್ನು ತೂರಿಕೊಂಡು, ಗೋಣಿ ತಟ್ಟನ್ನು ಸುತ್ತಿಕೊಂಡಿದ್ದಾರೆ; ಯೆರೂಸಲೇಮಿನ ಕನ್ಯೆಯರು ತಲೆಗಳನ್ನು ನೆಲಕ್ಕೆ ಬೊಗ್ಗಿಸಿದ್ದಾರೆ.

ಪ್ರಲಾಪಗಳು 1:4 KANIRV Bible Verse Image
ಪ್ರಲಾಪಗಳು 1:4 (KANIRV) »
ಯಾರೂ ಮಹೋತ್ಸವಗಳಿಗೆ ಬಾರದೆ ಇರುವುದರಿಂದ ಚೀಯೋನಿಗೆ ಹೋಗುವ ದಾರಿಗಳು ಬಿಕೋ ಎನ್ನುತ್ತಿವೆ; ಅದರ ಬಾಗಿಲುಗಳೆಲ್ಲಾ ಹಾಳು ಬಿದ್ದಿವೆ, ಅಲ್ಲಿನ ಯಾಜಕರು ನರಳಾಡುತ್ತಾರೆ; ಅಲ್ಲಿನ ಕನ್ಯೆಯರು ವ್ಯಥೆಪಡುತ್ತಾರೆ, ನಗರಿಗೆ ನಗರಿಯೇ ಶೋಕದಿಂದ ತುಂಬಿದೆ.

ಯೆರೆಮೀಯನು 16:9 KANIRV Bible Verse Image
ಯೆರೆಮೀಯನು 16:9 (KANIRV) »
ಇಸ್ರಾಯೇಲಿನ ದೇವರೂ ಸೇನಾಧೀಶ್ವರನಾದ ಯೆಹೋವನೂ ಆಗಿರುವಾತನು ಹೀಗೆಂದಿದ್ದಾನೆ, ‘ಇಗೋ, ನಿಮ್ಮ ಕಾಲದಲ್ಲಿ ನಿಮ್ಮ ಕಣ್ಣೆದುರಿಗೆ ಹರ್ಷಸಂಭ್ರಮಗಳ ಧ್ವನಿಯನ್ನೂ ಮತ್ತು ವಧೂವರರ ಸ್ವರವನ್ನೂ ಈ ಸ್ಥಳದೊಳಗೆ ನಿಲ್ಲಿಸಿಬಿಡುವೆನು.’

ಯೆರೆಮೀಯನು 25:10 KANIRV Bible Verse Image
ಯೆರೆಮೀಯನು 25:10 (KANIRV) »
ಇದಲ್ಲದೆ ನಾನು ಅವುಗಳಲ್ಲಿ ಹರ್ಷಸಂಭ್ರಮಗಳ ಧ್ವನಿಯನ್ನೂ, ವಧೂವರರ ಸ್ವರವನ್ನೂ, ಬೀಸುವ ಕಲ್ಲಿನ ಶಬ್ದವನ್ನೂ, ದೀಪದ ಬೆಳಕನ್ನೂ ನಿಲ್ಲಿಸಿಬಿಡುವೆನು.

ಯೆಶಾಯನು 3:2 KANIRV Bible Verse Image
ಯೆಶಾಯನು 3:2 (KANIRV) »
ಇದಲ್ಲದೆ ಶೂರ, ಯುದ್ಧಭಟರು, ನ್ಯಾಯಾಧಿಪತಿ, ಪ್ರವಾದಿ, ಶಕುನದವ, ಹಿರಿಯ,

ಯೋಬನು 30:1 KANIRV Bible Verse Image
ಯೋಬನು 30:1 (KANIRV) »
ಈಗಲಾದರೋ ನನಗಿಂತ ಚಿಕ್ಕವಯಸ್ಸಿನವರು ನನ್ನನ್ನು ಪರಿಹಾಸ್ಯಮಾಡುತ್ತಾರೆ; ಇವರ ಹೆತ್ತವರನ್ನು ನನ್ನ ಕುರಿ ಮಂದೆಯ ನಾಯಿಗಳ ಸಂಗಡ ಸೇರಿಸುವುದಕ್ಕೂ ಉದಾಸಿನ ಮಾಡಿದೆನು.

ಯೋಬನು 29:7 KANIRV Bible Verse Image
ಯೋಬನು 29:7 (KANIRV) »
ಊರ ಮುಂದಿನ ಚಾವಡಿಗೆ ಹೋದಾಗಲೂ, ಚೌಕದಲ್ಲಿ ಆಸನವನ್ನು ಹಾಕಿಸಿಕೊಂಡಾಗಲೂ

Available Bible Translations

American Standard Version (ASV)
Lamentations 5:14 (ASV) »
King James Version (KJV)
Lamentations 5:14 (KJV) »
GOD’S WORD® (GW)
Lamentations 5:14 (GW) »
Berean Bible (BSB)
Lamentations 5:14 (BSB) »
World English Bible (WEB)
Lamentations 5:14 (WEB) »
French Bible (LSG)
Lamentations 5:14 (LSG) »
German Bible (LUTH1912)
Klagelieder 5:14 (LUTH1912) »
Bengali Bible (BENIRV)
বিলাপ 5:14 (BENIRV) »
Hebrew Bible (HEB)
איכה 5:14 (HEB) »
Portuguese Bible (BSL)
Lamentações 5:14 (BSL) »
Vietnamese Bible (VIE)
Ai Ca 5:14 (VIE) »
Spanish Bible (RVA)
Lamentaciones 5:14 (RVA) »
Italian Bible (RIV)
Lamentazioni 5:14 (RIV) »
Chinese Simplified (CUVS)
耶 利 米 哀 歌 5:14 (CUVS) »
Chinese Traditional (CUVT)
耶 利 米 哀 歌 5:14 (CUVT) »
Albanian Bible (ALB)
Vajtimet 5:14 (ALB) »
Swedish Bible (SV1917)
Klagovisorna 5:14 (SV1917) »
Japanese Bible (JPN)
哀歌 5:14 (JPN) »
Norwegian Bible (NORSK)
Klagesangene 5:14 (NORSK) »

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »