ಲೂಕನು 13:4 KANIRV Bible Verse Picture Image

Inspirational bible verses with beautiful images and backgrounds. Download ಲೂಕನು 13:4 KANIRV Bible verse images and share with your friends and family on social media. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಲೂಕನು 13:4 KANIRV - ಇಲ್ಲವೆ - Bible Verse Picture

ಲೂಕನು 13:4 KANIRV

ಇಲ್ಲವೆ ಸಿಲೊವಾಮಿನಲ್ಲಿ ಗೋಪುರ ಬಿದ್ದು ಸತ್ತ ಆ ಹದಿನೆಂಟು ಮಂದಿಯು ಯೆರೂಸಲೇಮಿನಲ್ಲಿ ವಾಸವಾಗಿರುವ ಎಲ್ಲಾ ಮನುಷ್ಯರಿಗಿಂತಲೂ ಕೆಟ್ಟವರೆಂದು ನೀವು ಭಾವಿಸುತ್ತೀರೋ?

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ಲೂಕನು 13:4 KANIRV Bible verse pictures with quotes are generated using nature backgrounds and scenic photos.

Additional Bible Verse Images

Picture 02 - ಲೂಕನು 13:4 KANIRV - ಇಲ್ಲವೆ - Bible Verse Picture
View New Tab
Picture 03 - ಲೂಕನು 13:4 KANIRV - ಇಲ್ಲವೆ - Bible Verse Picture
View New Tab
Picture 04 - ಲೂಕನು 13:4 KANIRV - ಇಲ್ಲವೆ - Bible Verse Picture
View New Tab
Picture 05 - ಲೂಕನು 13:4 KANIRV - ಇಲ್ಲವೆ - Bible Verse Picture
View New Tab
Picture 06 - ಲೂಕನು 13:4 KANIRV - ಇಲ್ಲವೆ - Bible Verse Picture
View New Tab
Picture 07 - ಲೂಕನು 13:4 KANIRV - ಇಲ್ಲವೆ - Bible Verse Picture
View New Tab

ಲೂಕನು 13:4 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಲೂಕನು 13:4 KANIRV. Please click on any image below to navigate to that specific Bible verse page.

ನೆಹೆಮೀಯನು 3:15 KANIRV Bible Verse Image
ನೆಹೆಮೀಯನು 3:15 (KANIRV) »
ಬುಗ್ಗೆ ಬಾಗಿಲನ್ನು ಜೀರ್ಣೋದ್ಧಾರ ಮಾಡಿದವನು ಮಿಚ್ಪದ ಒಡೆಯನೂ, ಕೊಲ್ಹೋಜೆಯ ಮಗನೂ ಆದ ಶಲ್ಲೂನ್. ಇವನು ಅದರ ಗೋಡೆಯನ್ನು ಕಟ್ಟಿ ಅದಕ್ಕೆ ಮಾಳಿಗೆಯನ್ನು ಹಾಕಿ ಬಾಗಿಲು, ತಿರುಗುಣಿ, ಅಗುಳಿಗಳನ್ನು ಹಾಕಿಸಿ ದಾವೀದ ನಗರದಿಂದ ಇಳಿದು ಬರುವ ಸೋಪಾನಗಳ ಈಚೆ ಅರಸನ ತೋಟದ ಬಳಿಯಲ್ಲಿರುವ ಸಿಲೋವ ಕೊಳದ ಗೋಡೆಯನ್ನು ಕಟ್ಟಿದನು.

1 ಅರಸುಗಳು 20:30 KANIRV Bible Verse Image
1 ಅರಸುಗಳು 20:30 (KANIRV) »
ಉಳಿದ ಇಪ್ಪತ್ತೇಳು ಸಾವಿರ ಮಂದಿ ಸೈನಿಕರು ಅಫೇಕ ಪಟ್ಟಣವನ್ನು ಹೊಕ್ಕರು. ಆದರೆ ಆ ಪಟ್ಟಣದ ಗೋಡೆಯು ಅವರ ಮೇಲೆ ಬಿದ್ದುದರಿಂದ ಅವರೂ ಸತ್ತರು. ಬೆನ್ಹದದನು ಆ ಪಟ್ಟಣವನ್ನು ಹೊಕ್ಕು ಒಂದು ಮನೆಯ ಒಳಕೋಣೆಯಲ್ಲಿ ಬಚ್ಚಿಟ್ಟುಕೊಂಡನು.

ಯೋಬನು 1:19 KANIRV Bible Verse Image
ಯೋಬನು 1:19 (KANIRV) »
ಅರಣ್ಯದ ಕಡೆಯಿಂದ ಬಿರುಗಾಳಿಯು ಬೀಸಿ ಮನೆಯ ನಾಲ್ಕು ಮೂಲೆಗಳಿಗೆ ಬಡಿದು, ಮನೆಯು ಯೌವನಸ್ಥರ ಮೇಲೆ ಬಿದ್ದಿತು. ಅವರೆಲ್ಲರು ಸತ್ತು ಹೋದರು. ಇದನ್ನು ತಿಳಿಸುತ್ತಿರುವ ನಾನೊಬ್ಬನೇ ತಪ್ಪಿಸಿಕೊಂಡು ಉಳಿದಿದ್ದೇನೆ” ಎಂದನು.

ಮತ್ತಾಯನು 6:12 KANIRV Bible Verse Image
ಮತ್ತಾಯನು 6:12 (KANIRV) »
ನಮಗೆ ತಪ್ಪು ಮಾಡಿದವರನ್ನು ನಾವು ಕ್ಷಮಿಸಿದಂತೆ ನಮ್ಮತಪ್ಪುಗಳನ್ನು ಕ್ಷಮಿಸು.

ಮತ್ತಾಯನು 18:24 KANIRV Bible Verse Image
ಮತ್ತಾಯನು 18:24 (KANIRV) »
ಅವನು ಲೆಕ್ಕ ತೆಗೆದುಕೊಳ್ಳುವುದಕ್ಕೆ ಪ್ರಾರಂಭಮಾಡಿದಾಗಹತ್ತು ಸಾವಿರ ಬಂಗಾರದ ನಾಣ್ಯ ನೀಡಬೇಕಿದ್ದ ಸೇವಕನನ್ನು ಅವನ ಬಳಿಗೆ ಕರತಂದರು.

ಲೂಕನು 11:4 KANIRV Bible Verse Image
ಲೂಕನು 11:4 (KANIRV) »
ನಮಗೆ ತಪ್ಪುಮಾಡಿರುವ ಪ್ರತಿಯೊಬ್ಬನನ್ನು ನಾವು ಕ್ಷಮಿಸುವುದರಿಂದ ನಮ್ಮ ಪಾಪಗಳನ್ನು ಕ್ಷಮಿಸು. ನಮ್ಮನ್ನು ಶೋಧನೆಯೊಳಗೆ ಸೇರಿಸದಂತೆ ಪಾರುಮಾಡು ಎಂದು ಹೇಳಿರಿ” ಅಂದನು.

ಲೂಕನು 7:41 KANIRV Bible Verse Image
ಲೂಕನು 7:41 (KANIRV) »
ಆಗ ಯೇಸು, “ಒಬ್ಬ ಸಾಹುಕಾರನಿಗೆ ಇಬ್ಬರು ಸಾಲಗಾರರಿದ್ದರು. ಒಬ್ಬನು ಐನೂರುಬೆಳ್ಳಿ ನಾಣ್ಯಗಳನ್ನು ಕೊಡಬೇಕಾಗಿತ್ತು. ಮತ್ತೊಬ್ಬನು ಐವತ್ತು ಬೆಳ್ಳಿ ನಾಣ್ಯಗಳನ್ನು ಕೊಡಬೇಕಾಗಿತ್ತು.

ಯೋಹಾನನು 9:11 KANIRV Bible Verse Image
ಯೋಹಾನನು 9:11 (KANIRV) »
ಅವನು, “ಯೇಸು ಎಂಬ ಹೆಸರುಳ್ಳ ಮನುಷ್ಯನು ಮಣ್ಣಿನಲ್ಲಿ ಕೆಸರು ಮಾಡಿ ನನ್ನ ಕಣ್ಣಿಗೆ ಹಚ್ಚಿ ನನಗೆ, ‘ಸಿಲೋವ ಕೊಳಕ್ಕೆ ಹೋಗಿ ತೊಳೆದುಕೋ’ ಎಂದು ಹೇಳಿದನು. ಅದರಂತೆ ನಾನು ಹೋಗಿ ತೊಳೆದುಕೊಂಡೆನು. ಆಗ ನನಗೆ ದೃಷ್ಟಿ ಬಂತು” ಎಂದನು.

ಯೋಹಾನನು 9:7 KANIRV Bible Verse Image
ಯೋಹಾನನು 9:7 (KANIRV) »
ಆತನು ಅವನಿಗೆ, “ನೀನು ಹೋಗಿ ಸಿಲೋವ (ಸಿಲೋವ ಎಂದರೆ ‘ಕಳುಹಿಸಲ್ಪಟ್ಟವನು’ ಎಂದರ್ಥ) ಕೊಳದಲ್ಲಿ ತೊಳೆದುಕೋ” ಎಂದನು. ಅವನು ಹೋಗಿ ತೊಳೆದುಕೊಂಡು ದೃಷ್ಟಿಯುಳ್ಳವನಾಗಿ ಬಂದನು.

Available Bible Translations

American Standard Version (ASV)
Luke 13:4 (ASV) »
King James Version (KJV)
Luke 13:4 (KJV) »
GOD’S WORD® (GW)
Luke 13:4 (GW) »
Berean Bible (BSB)
Luke 13:4 (BSB) »
World English Bible (WEB)
Luke 13:4 (WEB) »
French Bible (LSG)
Luc 13:4 (LSG) »
German Bible (LUTH1912)
Lukas 13:4 (LUTH1912) »
Hindi Bible (HINIRV)
लूका 13:4 (HINIRV) »
Punjabi Bible (PANIRV)
ਲੂਕਾ 13:4 (PANIRV) »
Bengali Bible (BENIRV)
লূক 13:4 (BENIRV) »
Marathi Bible (MARIRV)
लूक 13:4 (MARIRV) »
Telugu Bible (TELIRV)
లూకా 13:4 (TELIRV) »
Gujarati Bible (GUJIRV)
લૂક 13:4 (GUJIRV) »
Arabic Bible (AVD)
لُوقا 13:4 (AVD) »
Portuguese Bible (BSL)
Lucas 13:4 (BSL) »
Vietnamese Bible (VIE)
Lu-ca 13:4 (VIE) »
Spanish Bible (RVA)
Lucas 13:4 (RVA) »
Italian Bible (RIV)
Luca 13:4 (RIV) »
Chinese Simplified (CUVS)
路 加 福 音 13:4 (CUVS) »
Chinese Traditional (CUVT)
路 加 福 音 13:4 (CUVT) »
Albanian Bible (ALB)
Luka 13:4 (ALB) »
Swedish Bible (SV1917)
Lukas 13:4 (SV1917) »
Russian Bible (RUSV)
Луки 13:4 (RUSV) »
Ukrainian Bible (UKR)
Луки 13:4 (UKR) »
Hungarian Bible (KAR)
Lukács 13:4 (KAR) »
Bulgarian Bible (BULG)
Лука 13:4 (BULG) »
Norwegian Bible (NORSK)
Lukas 13:4 (NORSK) »

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »