ಲೂಕನು 13:8 KANIRV Bible Verse Picture Image

Inspirational bible verses with beautiful images and backgrounds. Download ಲೂಕನು 13:8 KANIRV Bible verse images and share with your friends and family on social media. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಲೂಕನು 13:8 KANIRV - ಅದಕ್ಕೆ ಆ ತೋಟಗಾರನು, - Bible Verse Picture

ಲೂಕನು 13:8 KANIRV

ಅದಕ್ಕೆ ಆ ತೋಟಗಾರನು, ‘ಯಜಮಾನನೇ ಈ ವರ್ಷವೂ ಇದನ್ನು ಬಿಡು, ಅಷ್ಟರಲ್ಲಿ ನಾನು ಇದರ ಸುತ್ತಲು ಅಗೆದು ಗೊಬ್ಬರ ಹಾಕುತ್ತೇನೆ.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ಲೂಕನು 13:8 KANIRV Bible verse pictures with quotes are generated using nature backgrounds and scenic photos.

Additional Bible Verse Images

Picture 02 - ಲೂಕನು 13:8 KANIRV - ಅದಕ್ಕೆ ಆ ತೋಟಗಾರನು, - Bible Verse Picture
View New Tab
Picture 03 - ಲೂಕನು 13:8 KANIRV - ಅದಕ್ಕೆ ಆ ತೋಟಗಾರನು, - Bible Verse Picture
View New Tab
Picture 04 - ಲೂಕನು 13:8 KANIRV - ಅದಕ್ಕೆ ಆ ತೋಟಗಾರನು, - Bible Verse Picture
View New Tab
Picture 05 - ಲೂಕನು 13:8 KANIRV - ಅದಕ್ಕೆ ಆ ತೋಟಗಾರನು, - Bible Verse Picture
View New Tab
Picture 06 - ಲೂಕನು 13:8 KANIRV - ಅದಕ್ಕೆ ಆ ತೋಟಗಾರನು, - Bible Verse Picture
View New Tab
Picture 07 - ಲೂಕನು 13:8 KANIRV - ಅದಕ್ಕೆ ಆ ತೋಟಗಾರನು, - Bible Verse Picture
View New Tab

ಲೂಕನು 13:8 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಲೂಕನು 13:8 KANIRV. Please click on any image below to navigate to that specific Bible verse page.

2 ಪೇತ್ರನು 3:9 KANIRV Bible Verse Image
2 ಪೇತ್ರನು 3:9 (KANIRV) »
ಕರ್ತನು ತನ್ನ ವಾಗ್ದಾನಗಳನ್ನು ನೆರವೇರಿಸುವುದಕ್ಕೆ ತಡಮಾಡುತ್ತಾನೆಂಬುದಾಗಿ ಕೆಲವರು ತಿಳಿದುಕೊಂಡಿರುವ ಪ್ರಕಾರ ಆತನು ತಡಮಾಡುವವನಲ್ಲ. ಯಾರೊಬ್ಬನೂ ನಾಶವಾಗುವುದರಲ್ಲಿ ಆತನು ಇಷ್ಟಪಡದೆ ಎಲ್ಲರೂ ಪಶ್ಚಾತ್ತಾಪ ಪಡಬೇಕೆಂದು ಅಪೇಕ್ಷಿಸುವವನಾಗಿದ್ದು ನಿಮ್ಮ ವಿಷಯದಲ್ಲಿ ದೀರ್ಘಶಾಂತಿಯುಳ್ಳವನಾಗಿದ್ದಾನೆ.

ರೋಮಾಪುರದವರಿಗೆ 11:14 KANIRV Bible Verse Image
ರೋಮಾಪುರದವರಿಗೆ 11:14 (KANIRV) »
ಇದರಿಂದಾಗಿ ಸ್ವಜನರಲ್ಲಿ ಅಸೂಯೆಯನ್ನು ಕೆರಳಿಸಿ ಅವರಲ್ಲಿ ಕೆಲವರನ್ನು ರಕ್ಷಣೆಯ ಮಾರ್ಗಕ್ಕೆ ತಂದೇನು.

ರೋಮಾಪುರದವರಿಗೆ 10:1 KANIRV Bible Verse Image
ರೋಮಾಪುರದವರಿಗೆ 10:1 (KANIRV) »
ಸಹೋದರರೇ, ಇಸ್ರಾಯೇಲ್ಯರು ರಕ್ಷಣೆ ಹೊಂದಬೇಕೆಂಬುದೇ ನನ್ನ ಮನೋಭಿಲಾಷೆಯೂ ಮತ್ತು ದೇವರಿಗೆ ನಾನು ಮಾಡುವ ವಿಜ್ಞಾಪನೆಯೂ ಆಗಿದೆ.

ಯೋವೇಲನು 2:17 KANIRV Bible Verse Image
ಯೋವೇಲನು 2:17 (KANIRV) »
ಯೆಹೋವನ ಸೇವಕರಾದ ಯಾಜಕರು, ದ್ವಾರಮಂಟಪಕ್ಕೂ, ಯಜ್ಞವೇದಿಯ ನಡುವೆ ಅಳುತ್ತಾ ಹೀಗೆ ಹೇಳಲಿ, “ಯೆಹೋವನೇ, ನಿನ್ನ ಜನರನ್ನು ಕರುಣಿಸು, ಅನ್ಯಜನಾಂಗಗಳು ನಿಂದಿಸುವುದಕ್ಕೆ ನಿನ್ನ ಬಾಧ್ಯತೆಯನ್ನು ದೂಷಣೆಗೆ ಗುರಿಮಾಡಬೇಡ. ‘ಅವರ ದೇವರು ಎಲ್ಲಿ?’ ಎಂದು ಅವರು ಏಕೆ ನಿಂದಿಸಬೇಕು.”

ಯೆರೆಮೀಯನು 18:20 KANIRV Bible Verse Image
ಯೆರೆಮೀಯನು 18:20 (KANIRV) »
ಒಳ್ಳೆಯದನ್ನು ಮಾಡಿದ್ದಕ್ಕೆ ಕೇಡಿನ ಪ್ರತಿಫಲ ಅಗತ್ಯವೇ? ನನ್ನ ಪ್ರಾಣವನ್ನು ಹಿಡಿಯಬೇಕೆಂದು ಗುಂಡಿಯನ್ನು ತೋಡಿದ್ದಾರಲ್ಲಾ. ಅವರ ಮೇಲಣ ನಿನ್ನ ರೋಷವನ್ನು ತಪ್ಪಿಸಲು ನಾನು ನಿನ್ನ ಮುಂದೆ ನಿಂತುಕೊಂಡು ಅವರ ಹಿತಕ್ಕಾಗಿ ವಿಜ್ಞಾಪಿಸಿಕೊಂಡದ್ದನ್ನು ನೆನಪಿಗೆ ತಂದುಕೋ.

ಯೆರೆಮೀಯನು 14:13 KANIRV Bible Verse Image
ಯೆರೆಮೀಯನು 14:13 (KANIRV) »
ಅದಕ್ಕೆ ನಾನು, “ಅಯ್ಯೋ, ಕರ್ತನಾದ ಯೆಹೋವನೇ, ಇಗೋ ಪ್ರವಾದಿಗಳು ಈ ಜನರಿಗೆ, ‘ಖಡ್ಗವು ನಿಮ್ಮ ಕಣ್ಣಿಗೆ ಕಾಣದು, ಕ್ಷಾಮವು ನಿಮಗೆ ಸಂಭವಿಸದು; ಯೆಹೋವನು ಈ ಸ್ಥಳದಲ್ಲಿ ತಾನು ಪ್ರಮಾಣ ಮಾಡಿದಂತೆ ಸಮಾಧಾನವನ್ನು ನಿಮಗೆ ಕೊಡುವನು ಎಂದು ನುಡಿಯುತ್ತಾರೆ’” ಎಂಬುದಾಗಿ ಹೇಳಿದೆನು.

ಯೆರೆಮೀಯನು 15:1 KANIRV Bible Verse Image
ಯೆರೆಮೀಯನು 15:1 (KANIRV) »
ಯೆಹೋವನು ನನಗೆ ಹೀಗೆ ಹೇಳಿದನು, “ಮೋಶೆಯು ಮತ್ತು ಸಮುವೇಲನು ನನಗೆ ವಿಜ್ಞಾಪಿಸಿದರೂ ನನ್ನ ಮನಸ್ಸು ಈ ಜನರ ಕಡೆಗೆ ತಿರುಗುವುದಿಲ್ಲ. ನನ್ನ ಕಣ್ಣೆದುರಿನಿಂದ ಇವರನ್ನು ನೂಕಿಬಿಡು, ತೊಲಗಿ ಹೋಗಲಿ!

ಕೀರ್ತನೆಗಳು 106:23 KANIRV Bible Verse Image
ಕೀರ್ತನೆಗಳು 106:23 (KANIRV) »
ಆದುದರಿಂದ ಆತನು ಅವರನ್ನು ಸಂಹರಿಸುವೆನು ಎನ್ನಲು, ಆತನು ಆರಿಸಿಕೊಂಡ ಮೋಶೆಯು ಮಧ್ಯಸ್ಥನಾಗಿ, ಅವರನ್ನು ಸಂಹರಿಸದಂತೆ ಆತನ ಕೋಪವನ್ನು ಶಾಂತಪಡಿಸಿದನು.

ಯೆಹೋಶುವನು 7:7 KANIRV Bible Verse Image
ಯೆಹೋಶುವನು 7:7 (KANIRV) »
ಯೆಹೋಶುವನು “ಅಯ್ಯೋ, ಕರ್ತನೇ, ಯೆಹೋವನೇ, ನೀನು ಈ ಜನರನ್ನು ಯೊರ್ದನ್ ಹೊಳೆ ದಾಟಿಸಿದ್ದೇಕೆ? ನಮ್ಮನ್ನು ಅಮೋರಿಯರ ಕೈಗೊಪ್ಪಿಸಿ ನಾಶ ಮಾಡಬೇಕೆಂದಿರುವಿಯಾ? ನಾವು ಇಷ್ಟೇ ಸಾಕೆಂದು ಯೊರ್ದನ್ ನದಿಯ ಆಚೆ ಕಡೆಯಲ್ಲೇ ಇದ್ದಿದ್ದರೆ ಎಷ್ಟೋ ಚೆನ್ನಾಗಿತ್ತು.

ಯೆರೆಮೀಯನು 14:7 KANIRV Bible Verse Image
ಯೆರೆಮೀಯನು 14:7 (KANIRV) »
ಯೆಹೋವನೇ, ನಮ್ಮ ಅಪರಾಧಗಳು ನಮಗೆ ವಿರುದ್ಧವಾಗಿ ಸಾಕ್ಷಿಕೊಟ್ಟರೂ, ನಿನ್ನ ಹೆಸರಿನ ನಿಮಿತ್ತ ಕಾರ್ಯವನ್ನು ಸಾಧಿಸು. ನಮ್ಮ ದ್ರೋಹಗಳು ಬಹಳ, ನಿನ್ನ ವಿರುದ್ಧವಾಗಿ ಪಾಪವನ್ನು ಮಾಡಿದ್ದೇವೆ.

ಅರಣ್ಯಕಾಂಡ 14:11 KANIRV Bible Verse Image
ಅರಣ್ಯಕಾಂಡ 14:11 (KANIRV) »
ಯೆಹೋವನು ಮೋಶೆಗೆ, “ಈ ಜನರು ಇನ್ನು ಎಷ್ಟರವರೆಗೆ ನನ್ನನ್ನು ಅಲಕ್ಷ್ಯಮಾಡುವರು? ನಾನು ನಡೆಸಿದ ಎಲ್ಲಾ ಮಹತ್ಕಾರ್ಯಗಳನ್ನು ಇವರು ಪ್ರತ್ಯಕ್ಷವಾಗಿ ನೋಡಿದಾಗ್ಯೂ ಇನ್ನು ಎಷ್ಟು ದಿನ ನನ್ನನ್ನು ನಂಬದೆ ಇರುವರು?

ವಿಮೋಚನಕಾಂಡ 34:9 KANIRV Bible Verse Image
ವಿಮೋಚನಕಾಂಡ 34:9 (KANIRV) »
“ಕರ್ತನೇ, ನಿನ್ನ ದೃಷ್ಟಿಯಲ್ಲಿ ದಯೆಯು ನನಗೆ ದೊರಕಿರುವುದಾದರೆ ನೀನೇ ನಮ್ಮ ಜೊತೆಯಲ್ಲಿ ಬರಬೇಕು. ನಮ್ಮ ಜನರು ಮೊಂಡುಬುದ್ಧಿಯವರೇ; ಆದಾಗ್ಯೂ ನೀನು ನಮ್ಮ ಪಾಪಗಳನ್ನೂ, ಅಧರ್ಮಗಳನ್ನು ಕ್ಷಮಿಸಿ ನಿನ್ನ ಸ್ವತ್ತಾಗಿ ನಮ್ಮನ್ನು ಸ್ವೀಕರಿಸಬೇಕು” ಎಂದನು.

Available Bible Translations

American Standard Version (ASV)
Luke 13:8 (ASV) »
King James Version (KJV)
Luke 13:8 (KJV) »
GOD’S WORD® (GW)
Luke 13:8 (GW) »
Berean Bible (BSB)
Luke 13:8 (BSB) »
World English Bible (WEB)
Luke 13:8 (WEB) »
French Bible (LSG)
Luc 13:8 (LSG) »
German Bible (LUTH1912)
Lukas 13:8 (LUTH1912) »
Hindi Bible (HINIRV)
लूका 13:8 (HINIRV) »
Punjabi Bible (PANIRV)
ਲੂਕਾ 13:8 (PANIRV) »
Bengali Bible (BENIRV)
লূক 13:8 (BENIRV) »
Marathi Bible (MARIRV)
लूक 13:8 (MARIRV) »
Telugu Bible (TELIRV)
లూకా 13:8 (TELIRV) »
Gujarati Bible (GUJIRV)
લૂક 13:8 (GUJIRV) »
Arabic Bible (AVD)
لُوقا 13:8 (AVD) »
Portuguese Bible (BSL)
Lucas 13:8 (BSL) »
Vietnamese Bible (VIE)
Lu-ca 13:8 (VIE) »
Spanish Bible (RVA)
Lucas 13:8 (RVA) »
Italian Bible (RIV)
Luca 13:8 (RIV) »
Chinese Simplified (CUVS)
路 加 福 音 13:8 (CUVS) »
Chinese Traditional (CUVT)
路 加 福 音 13:8 (CUVT) »
Albanian Bible (ALB)
Luka 13:8 (ALB) »
Swedish Bible (SV1917)
Lukas 13:8 (SV1917) »
Russian Bible (RUSV)
Луки 13:8 (RUSV) »
Ukrainian Bible (UKR)
Луки 13:8 (UKR) »
Hungarian Bible (KAR)
Lukács 13:8 (KAR) »
Bulgarian Bible (BULG)
Лука 13:8 (BULG) »
Norwegian Bible (NORSK)
Lukas 13:8 (NORSK) »

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »