ನಹೂಮನು 3:10 KANIRV Bible Verse Picture Image

Inspirational bible verses with beautiful images and backgrounds. Download ನಹೂಮನು 3:10 KANIRV Bible verse images and share with your friends and family on social media. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ನಹೂಮನು 3:10 KANIRV - ಆದರೂ ಅದು - Bible Verse Picture

ನಹೂಮನು 3:10 KANIRV

ಆದರೂ ಅದು ಗಡೀಪಾರಾಗಿ ಸೆರೆಹೋಯಿತು; ಅದರ ಮಕ್ಕಳನ್ನು ಪ್ರತಿ ಬೀದಿಯ ಕೊನೆಯಲ್ಲಿ ಬಂಡೆಗೆ ಅಪ್ಪಳಿಸಿ ಬಿಟ್ಟರು; ಅದರ ಪ್ರಮುಖರನ್ನು ಬಂಧಿಸಿ ಚೀಟು ಹಾಕಿದರು, ಅದರ ಮಹನೀಯರೆಲ್ಲರನ್ನು ಸಂಕೋಲೆಗಳಿಂದ ಬಂಧಿಸಿದರು.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ನಹೂಮನು 3:10 KANIRV Bible verse pictures with quotes are generated using nature backgrounds and scenic photos.

Additional Bible Verse Images

Picture 02 - ನಹೂಮನು 3:10 KANIRV - ಆದರೂ ಅದು - Bible Verse Picture
View New Tab
Picture 03 - ನಹೂಮನು 3:10 KANIRV - ಆದರೂ ಅದು - Bible Verse Picture
View New Tab
Picture 04 - ನಹೂಮನು 3:10 KANIRV - ಆದರೂ ಅದು - Bible Verse Picture
View New Tab
Picture 05 - ನಹೂಮನು 3:10 KANIRV - ಆದರೂ ಅದು - Bible Verse Picture
View New Tab
Picture 06 - ನಹೂಮನು 3:10 KANIRV - ಆದರೂ ಅದು - Bible Verse Picture
View New Tab
Picture 07 - ನಹೂಮನು 3:10 KANIRV - ಆದರೂ ಅದು - Bible Verse Picture
View New Tab

ನಹೂಮನು 3:10 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ನಹೂಮನು 3:10 KANIRV. Please click on any image below to navigate to that specific Bible verse page.

ಯೆಶಾಯನು 20:4 KANIRV Bible Verse Image
ಯೆಶಾಯನು 20:4 (KANIRV) »
ಈ ರೀತಿಯಾಗಿ ಅಶ್ಶೂರದ ಅರಸನು ಐಗುಪ್ತದ ಸೆರೆಯವರನ್ನೂ, ಕೂಷಿನ ಕೈದಿಗಳನ್ನೂ ಅವರು ದೊಡ್ಡವರಾಗಲಿ, ಚಿಕ್ಕವರಾಗಲಿ ಬಟ್ಟೆ, ಪಾದರಕ್ಷೆಗಳಿಲ್ಲದೆ ಬೆತ್ತಲೆಯಾಗಿ ಐಗುಪ್ತದ ಮಾನಭಂಗಕ್ಕೋಸ್ಕರ ಸೆರೆಗೆ ನಡೆಯುವಂತೆ ಮಾಡುವನು.

ಓಬದ್ಯನು 1:11 KANIRV Bible Verse Image
ಓಬದ್ಯನು 1:11 (KANIRV) »
ಅನ್ಯರು ನಿನ್ನ ತಮ್ಮನ ಆಸ್ತಿಯನ್ನು ಕೊಳ್ಳೆಹೊಡೆದ ದಿನದಲ್ಲಿ, ಮ್ಲೇಚ್ಛರು ಅವನ ಪುರದ್ವಾರಗಳಲ್ಲಿ ಪ್ರವೇಶಿಸಿ ಯೆರೂಸಲೇಮಿನ ಸೊತ್ತಿಗಾಗಿ ಚೀಟುಹಾಕಿದ ದಿನದಲ್ಲಿ ನೀನು ಅವನಿಗೆ ಸಹಾಯ ಮಾಡದೆ ಸುಮ್ಮನೆ ನಿಂತಿದ್ದೆ. ನೀನೂ ಅವರಂತೆ ನಿನ್ನ ತಮ್ಮನಿಗೆ ಒಬ್ಬ ಶತ್ರುವಿನಂತೆ ಕಂಡುಬಂದಿ.

ಯೋವೇಲನು 3:3 KANIRV Bible Verse Image
ಯೋವೇಲನು 3:3 (KANIRV) »
ಹೌದು ನನ್ನ ಜನರಿಗಾಗಿ ಚೀಟುಹಾಕಿ, ವೇಶ್ಯ ವೃತ್ತಿಗೆ ತಮ್ಮ ಗಂಡು ಮಕ್ಕಳನ್ನು ಮಾರಾಟ ಮಾಡಿ, ಬಾಲಕಿಯರನ್ನು ಕುಡಿಯುವ ದ್ರಾಕ್ಷಾರಸಕ್ಕೆ ಬದಲು ಮಾಡಿದ್ದಾರೆ.

ಹೋಶೇಯನು 13:16 KANIRV Bible Verse Image
ಹೋಶೇಯನು 13:16 (KANIRV) »
ಸಮಾರ್ಯವು ತನ್ನ ದೇವರಿಗೆ ತಿರುಗಿಬಿದ್ದುದರಿಂದ ತನ್ನ ದೋಷಫಲವನ್ನು ಅನುಭವಿಸಲೇ ಬೇಕು; ಅದರ ಜನರು ಖಡ್ಗದಿಂದ ಹತರಾಗುವರು; ವೈರಿಗಳು ಅಲ್ಲಿನ ಮಕ್ಕಳನ್ನು ಬಂಡೆಗೆ ಅಪ್ಪಳಿಸುವರು. ಗರ್ಭಿಣಿಯರ ಹೊಟ್ಟೆಯನ್ನು ಸೀಳುವರು.

ಪ್ರಲಾಪಗಳು 2:19 KANIRV Bible Verse Image
ಪ್ರಲಾಪಗಳು 2:19 (KANIRV) »
ರಾತ್ರಿಯ ಒಂದೊಂದು ಜಾವದ ಆರಂಭದಲ್ಲಿ ಎದ್ದೆದ್ದು ಗೋಳಾಡಿರಿ, ನಿಮ್ಮ ಹೃದಯಸಾರವನ್ನು ನೀರನ್ನೋ ಎಂಬಂತೆ ಕರ್ತನ ಸಮ್ಮುಖದಲ್ಲಿ ಹೊಯ್ದು ಬಿಡಿರಿ; ಪ್ರತಿಯೊಂದು ಬೀದಿಯ ಕೊನೆಕೊನೆಯಲ್ಲಿ ಹಸಿವೆಯಿಂದ ಮೂರ್ಛೆಹೋಗಿರುವ ನಿಮ್ಮ ಮಕ್ಕಳ ಪ್ರಾಣವನ್ನು ಉಳಿಸಬೇಕೆಂದು ಕೈಯೆತ್ತಿ ಪ್ರಾರ್ಥಿಸಿರಿ.”

ಯೆಶಾಯನು 13:16 KANIRV Bible Verse Image
ಯೆಶಾಯನು 13:16 (KANIRV) »
ಅವರ ಮಕ್ಕಳನ್ನು ಬಂಡೆಗೆ ಅಪ್ಪಳಿಸಿ ಬಿಡುವರು. ಅವರ ಮನೆಗಳನ್ನು ಸೂರೆಮಾಡುವರು. ಅವರ ಹೆಂಡತಿಯರನ್ನು ಅತ್ಯಾಚಾರಕ್ಕೆ ಗುರಿಮಾಡುವರು.

ಯೆಶಾಯನು 13:6 KANIRV Bible Verse Image
ಯೆಶಾಯನು 13:6 (KANIRV) »
ಗೋಳಾಡಿರಿ! ಏಕೆಂದರೆ ಯೆಹೋವನ ದಿನವು ಸಮೀಪಿಸಿತು. ಅದು ಸರ್ವಶಕ್ತನಿಂದ ನಾಶವಾಗುವಂತೆ ಬರುವುದು.

ಪ್ರಲಾಪಗಳು 4:1 KANIRV Bible Verse Image
ಪ್ರಲಾಪಗಳು 4:1 (KANIRV) »
ಅಯ್ಯೋ, ಬಂಗಾರವು ಎಷ್ಟೋ ಮಸುಕಾಯಿತು! ಚೊಕ್ಕ ಚಿನ್ನವು ಕಾಂತಿಹೀನವಾಗಿದೆಯಲ್ಲಾ! ಪವಿತ್ರಾಲಯದ ಕಲ್ಲುಗಳು ಪ್ರತಿ ಬೀದಿಯ ಕೊನೆಯಲ್ಲಿ ರಾಶಿರಾಶಿಯಾಗಿ ಬಿದ್ದುಬಿಟ್ಟಿವೆ.

ಕೀರ್ತನೆಗಳು 33:16 KANIRV Bible Verse Image
ಕೀರ್ತನೆಗಳು 33:16 (KANIRV) »
ಮಹಾ ಸೇನಾಬಲದಿಂದಲೇ ಯಾವ ಅರಸನಿಗೂ ಜಯವಾಗುವುದಿಲ್ಲ; ಯಾವ ಶೂರನೂ ಅಧಿಕವಾದ ಭುಜಬಲದಿಂದ ಸುರಕ್ಷಿತನಾಗುವುದಿಲ್ಲ.

ಕೀರ್ತನೆಗಳು 137:8 KANIRV Bible Verse Image
ಕೀರ್ತನೆಗಳು 137:8 (KANIRV) »
ಹಾಳಾಗುವುದಕ್ಕಿರುವ ಬಾಬೆಲ್ ಪಟ್ಟಣವೇ, ನೀನು ನನಗೆ ಮಾಡಿದ್ದಕ್ಕೆ ಮುಯ್ಯಿ ತೀರಿಸುವವನು ಧನ್ಯನು.

ಆಮೋಸನು 1:13 KANIRV Bible Verse Image
ಆಮೋಸನು 1:13 (KANIRV) »
ಯೆಹೋವನು ಇಂತೆನ್ನುತ್ತಾನೆ, “ಅಮ್ಮೋನ್ಯರು ಬಹಳ ದ್ರೋಹಗಳನ್ನು ಮಾಡಿದ್ದರಿಂದ, ಅದಕ್ಕಾಗುವ ದಂಡನೆಯನ್ನು ನಾನು ತಪ್ಪಿಸುವುದೇ ಇಲ್ಲ. ಏಕೆಂದರೆ ಅವರು ತಮ್ಮ ದೇಶವನ್ನು ವಿಸ್ತರಿಸಬೇಕೆಂದು ಗಿಲ್ಯಾದಿನ ಗರ್ಭಿಣಿಯರ ಹೊಟ್ಟೆಯನ್ನು ಸೀಳಿಬಿಟ್ಟರು.

2 ಅರಸುಗಳು 8:12 KANIRV Bible Verse Image
2 ಅರಸುಗಳು 8:12 (KANIRV) »
ಹಜಾಯೇಲನು ಅವನನ್ನು, “ನನ್ನ ಒಡೆಯಾ, ಯಾಕೆ ಅಳುತ್ತಿ?” ಎಂದು ಕೇಳಿದನು. ಅದಕ್ಕೆ ಅವನು, “ನೀನು ಇಸ್ರಾಯೇಲರಿಗೆ ಎಷ್ಟು ಕೇಡು ಮಾಡುವಿ ಎಂಬುದು ನನಗೆ ಪ್ರಕಟವಾಯಿತು. ನೀನು ಅವರ ಕೋಟೆಗಳಿಗೆ ಬೆಂಕಿ ಹೊತ್ತಿಸುವಿ. ಯೌವನಸ್ಥರನ್ನು ಕತ್ತಿಯಿಂದ ಸಂಹರಿಸುವಿ. ಮಕ್ಕಳನ್ನು ಬಂಡೆಗೆ ಅಪ್ಪಳಿಸುವಿ. ಗರ್ಭಿಣಿಯರ ಹೊಟ್ಟೆಯನ್ನು ಸೀಳುವಿ” ಎಂದು ಉತ್ತರಕೊಟ್ಟನು.

Available Bible Translations

American Standard Version (ASV)
Nahum 3:10 (ASV) »
King James Version (KJV)
Nahum 3:10 (KJV) »
GOD’S WORD® (GW)
Nahum 3:10 (GW) »
Berean Bible (BSB)
Nahum 3:10 (BSB) »
World English Bible (WEB)
Nahum 3:10 (WEB) »
French Bible (LSG)
Nahum 3:10 (LSG) »
German Bible (LUTH1912)
Nahum 3:10 (LUTH1912) »
Hindi Bible (HINIRV)
नहूम 3:10 (HINIRV) »
Punjabi Bible (PANIRV)
ਨਹੂਮ 3:10 (PANIRV) »
Bengali Bible (BENIRV)
নহূম 3:10 (BENIRV) »
Marathi Bible (MARIRV)
नहूम 3:10 (MARIRV) »
Gujarati Bible (GUJIRV)
નાહૂમ 3:10 (GUJIRV) »
Hebrew Bible (HEB)
נחום 3:10 (HEB) »
Portuguese Bible (BSL)
Naum 3:10 (BSL) »
Vietnamese Bible (VIE)
Na-hum 3:10 (VIE) »
Spanish Bible (RVA)
Nahúm 3:10 (RVA) »
Italian Bible (RIV)
Nahum 3:10 (RIV) »
Chinese Simplified (CUVS)
那 鸿 书 3:10 (CUVS) »
Chinese Traditional (CUVT)
那 鴻 書 3:10 (CUVT) »
Albanian Bible (ALB)
Nahumi 3:10 (ALB) »
Swedish Bible (SV1917)
Nahum 3:10 (SV1917) »
Russian Bible (RUSV)
Наум 3:10 (RUSV) »
Ukrainian Bible (UKR)
Наум 3:10 (UKR) »
Hungarian Bible (KAR)
Náhum 3:10 (KAR) »
Bulgarian Bible (BULG)
Наум 3:10 (BULG) »
Japanese Bible (JPN)
ナホム書 3:10 (JPN) »
Norwegian Bible (NORSK)
Nahum 3:10 (NORSK) »

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »