ನಹೂಮನು 3:18 KANIRV Bible Verse Picture Image

Inspirational bible verses with beautiful images and backgrounds. Download ನಹೂಮನು 3:18 KANIRV Bible verse images and share with your friends and family on social media. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ನಹೂಮನು 3:18 KANIRV - ಅಶ್ಶೂರದ ಅರಸನೇ, - Bible Verse Picture

ನಹೂಮನು 3:18 KANIRV

ಅಶ್ಶೂರದ ಅರಸನೇ, ನಿನ್ನ ದೇಶಪಾಲಕರು ದೀರ್ಘ ನಿದ್ರೆ ಮಾಡುತ್ತಿದ್ದಾರೆ; ನಿನ್ನ ಮಹನೀಯರು ದೀರ್ಘನಿದ್ದೆಯಲ್ಲಿದ್ದಾರೆ; ನಿನ್ನ ಪ್ರಜೆಗಳು ಬೆಟ್ಟಗಳಲ್ಲಿ ಚದರಿದ್ದಾರೆ, ಅವರನ್ನು ಕೂಡಿಸುವವರು ಯಾರೂ ಇಲ್ಲ.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ನಹೂಮನು 3:18 KANIRV Bible verse pictures with quotes are generated using nature backgrounds and scenic photos.

Additional Bible Verse Images

Picture 02 - ನಹೂಮನು 3:18 KANIRV - ಅಶ್ಶೂರದ ಅರಸನೇ, - Bible Verse Picture
View New Tab
Picture 03 - ನಹೂಮನು 3:18 KANIRV - ಅಶ್ಶೂರದ ಅರಸನೇ, - Bible Verse Picture
View New Tab
Picture 04 - ನಹೂಮನು 3:18 KANIRV - ಅಶ್ಶೂರದ ಅರಸನೇ, - Bible Verse Picture
View New Tab
Picture 05 - ನಹೂಮನು 3:18 KANIRV - ಅಶ್ಶೂರದ ಅರಸನೇ, - Bible Verse Picture
View New Tab
Picture 06 - ನಹೂಮನು 3:18 KANIRV - ಅಶ್ಶೂರದ ಅರಸನೇ, - Bible Verse Picture
View New Tab
Picture 07 - ನಹೂಮನು 3:18 KANIRV - ಅಶ್ಶೂರದ ಅರಸನೇ, - Bible Verse Picture
View New Tab

ನಹೂಮನು 3:18 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ನಹೂಮನು 3:18 KANIRV. Please click on any image below to navigate to that specific Bible verse page.

1 ಅರಸುಗಳು 22:17 KANIRV Bible Verse Image
1 ಅರಸುಗಳು 22:17 (KANIRV) »
ಆಗ ಮೀಕಾಯೆಹುವು, “ಇಸ್ರಾಯೇಲರೆಲ್ಲರು ಕುರುಬನಿಲ್ಲದ ಕುರಿಗಳಂತೆ ಬೆಟ್ಟಗಳಲ್ಲಿ ಚದುರಿಹೋದದ್ದನ್ನು ಕಂಡೆನು. ಆಗ ಯೆಹೋವನು, ‘ಇವರು ಒಡೆಯನಿಲ್ಲದವರಾಗಿರುತ್ತಾರೆ, ಸಮಾಧಾನದಿಂದ ತಮ್ಮ ತಮ್ಮ ಮನೆಗಳಿಗೆ ಹೋಗಲಿ’ ಎಂದನು” ಎಂಬುದಾಗಿ ಉತ್ತರಕೊಟ್ಟನು.

ಕೀರ್ತನೆಗಳು 76:5 KANIRV Bible Verse Image
ಕೀರ್ತನೆಗಳು 76:5 (KANIRV) »
ಧೀರಹೃದಯರು ಸುಲಿಗೆಯಾಗಿ ದೀರ್ಘನಿದ್ರೆ ಮಾಡಿದ್ದಾರೆ; ಎಲ್ಲಾ ಶೂರರ ಕೈಗಳು ಬಿದ್ದುಹೋದವು.

ಯೆಶಾಯನು 13:14 KANIRV Bible Verse Image
ಯೆಶಾಯನು 13:14 (KANIRV) »
ಬೇಟೆಗಾರನಿಂದ ತಪ್ಪಿಸಿಕೊಂಡು ಓಡುವ ಜಿಂಕೆಯಂತೆಯೂ, ಒಟ್ಟುಗೂಡಿಸಲು ಯಾರೂ ಇಲ್ಲದಂಥ ಕುರಿಗಳಂತೆಯೂ ಪ್ರತಿಯೊಬ್ಬನೂ ಸ್ವಜನರ ಕಡೆಗೆ ತಿರುಗಿಕೊಂಡು ಸ್ವದೇಶಕ್ಕೆ ಓಡಿಹೋಗುವನು.

ಯೆರೆಮೀಯನು 50:18 KANIRV Bible Verse Image
ಯೆರೆಮೀಯನು 50:18 (KANIRV) »
ಹೀಗಿರಲು ಇಸ್ರಾಯೇಲಿನ ದೇವರೂ ಸೇನಾಧೀಶ್ವರನೂ ಆದ ಯೆಹೋವನು ಇಂತೆನ್ನುತ್ತಾನೆ, ಆಹಾ, ನಾನು ಅಶ್ಶೂರದ ಅರಸನನ್ನು ದಂಡಿಸಿದಂತೆ ಬಾಬೆಲಿನ ಅರಸನನ್ನೂ ಮತ್ತು ಅವನ ದೇಶವನ್ನೂ ದಂಡಿಸುವೆನು.

ಯೆರೆಮೀಯನು 51:57 KANIRV Bible Verse Image
ಯೆರೆಮೀಯನು 51:57 (KANIRV) »
ನಾನು ಅದರ ಪ್ರಧಾನರು, ಮಂತ್ರಿಗಳು, ಅಧಿಪತಿಗಳು, ಅಧಿಕಾರಿಗಳು, ಬಲಿಷ್ಠರು, ಇವರೆಲ್ಲರಿಗೂ ತಲೆಗೇರುವ ಮಟ್ಟಿಗೆ ಕುಡಿಸುವೆನು; ಅವರು ಎಂದಿಗೂ ಎಚ್ಚರಗೊಳ್ಳದೆ ದೀರ್ಘನಿದ್ರೆಮಾಡುವರು ಎಂದು ಸೇನಾಧೀಶ್ವರನಾದ ಯೆಹೋವನೆಂಬ ಹೆಸರಿನ ರಾಜಾಧಿರಾಜನು ಅನ್ನುತ್ತಾನೆ.”

ವಿಮೋಚನಕಾಂಡ 15:16 KANIRV Bible Verse Image
ವಿಮೋಚನಕಾಂಡ 15:16 (KANIRV) »
ಭಯವೂ, ಹೆದರಿಕೆಯೂ, ಅವರಿಗುಂಟಾಗುವುದು. ನಿನ್ನ ಭುಜಬಲದ ಶಕ್ತಿಯಿಂದ ಅವರು ಕಲ್ಲಿನಂತೆ ಸ್ತಬ್ಧರಾಗುವರು. ಅಷ್ಟರಲ್ಲಿ ಯೆಹೋವನೇ, ನೀನು ಕಾಪಾಡಿದ ನಿನ್ನ ಪ್ರಜೆಗಳು ದಾಟಿ ಹೋಗಿ ದೇಶವನ್ನು ಸೇರುವರು.

ನಹೂಮನು 2:5 KANIRV Bible Verse Image
ನಹೂಮನು 2:5 (KANIRV) »
ಪಟ್ಟಣದ ಅರಸನು ತನ್ನ ಸರದಾರರನ್ನು ಕರೆಕಳುಹಿಸಿದ್ದಾನೆ; ಅವರು ಓಡಿ ಹೋಗುತ್ತಾ ಮುಗ್ಗರಿಸುತ್ತಾರೆ; ಪೌಳಿಗೋಡೆ ಕಡೆಗೆ ತ್ವರೆಯಾಗಿ ಓಡುತ್ತಾರೆ; ಮರೆಯು ನಿಲ್ಲಿಸಲ್ಪಟ್ಟಿದೆ.

ಯೆಹೆಜ್ಕೇಲನು 32:22 KANIRV Bible Verse Image
ಯೆಹೆಜ್ಕೇಲನು 32:22 (KANIRV) »
ಅಶ್ಶೂರವೂ ಮತ್ತು ಅದರ ಎಲ್ಲಾ ಗುಂಪು ಅಲ್ಲಿರುತ್ತವೆ. ಆ ಜನರ ಗೋರಿಗಳು ಅದನ್ನು ಸುತ್ತಿಕೊಂಡಿವೆ; ಅವರೆಲ್ಲರೂ ಸಂಹೃತರು, ಖಡ್ಗದಿಂದ ಹತರಾದವರು.

ಯೆಹೆಜ್ಕೇಲನು 31:3 KANIRV Bible Verse Image
ಯೆಹೆಜ್ಕೇಲನು 31:3 (KANIRV) »
ಆಹಾ, ಅಸ್ಸೀರಿಯವು ಲೆಬನೋನಿನ ಸುಂದರವಾದ ಕೊಂಬೆಗಳುಳ್ಳ ದೇವದಾರು ಆಗಿದೆ; ಅದರ ನೆರಳು ದಟ್ಟವಾಗಿದೆ, ಅದರ ಎತ್ತರವು ಬಹಳ, ಅದರ ತುದಿಯು ದಟ್ಟವಾದ ಕೊಂಬೆಗಳ ಮಧ್ಯದಲ್ಲಿತ್ತು.

ಯೆರೆಮೀಯನು 51:39 KANIRV Bible Verse Image
ಯೆರೆಮೀಯನು 51:39 (KANIRV) »
ಅವರು ಹೊಟ್ಟೆಬಾಕರು, ನಾನು ಅವರಿಗೆ ಔತಣವನ್ನು ಸಿದ್ಧಪಡಿಸುವೇನು, ಅವರು ಅದರಿಂದ ಸಂಭ್ರಮಪಟ್ಟು ಎಂದಿಗೂ ಎಚ್ಚರಗೊಳ್ಳದೆ ದೀರ್ಘನಿದ್ರೆಮಾಡುವಂತೆ ತಲೆಗೇರುವ ಮಟ್ಟಿಗೆ ಕುಡಿಸುವೆನು. ಇದು ಯೆಹೋವನ ನುಡಿ” ಎಂಬುದೇ.

ಯೆಶಾಯನು 56:9 KANIRV Bible Verse Image
ಯೆಶಾಯನು 56:9 (KANIRV) »
ಅರಣ್ಯದ ಸಕಲ ಮೃಗಗಳೇ, ಕಾಡಿನ ಎಲ್ಲಾ ಜಂತುಗಳೇ, ನುಂಗಿಬಿಡುವುದಕ್ಕೆ ಬನ್ನಿರಿ!

ಯೆಶಾಯನು 47:1 KANIRV Bible Verse Image
ಯೆಶಾಯನು 47:1 (KANIRV) »
ಯುವತಿಯೇ, ಬಾಬೆಲ್ ಪುರಿಯೇ, ಕೆಳಕ್ಕಿಳಿದು ಧೂಳಿನಲ್ಲಿ ಕುಳಿತುಕೋ, ಕಸ್ದೀಯರ ಯುವತಿಯೇ, ಸಿಂಹಾಸನರಹಿತಳಾಗಿ ನೆಲದ ಮೇಲೆ ಕುಳಿತುಕೋ! ನಿನ್ನನ್ನು ಇನ್ನು ಕೋಮಲೆ ಮತ್ತು ಸುಕುಮಾರಿ ಎಂದು ಕರೆಯುವುದಿಲ್ಲ.

Available Bible Translations

American Standard Version (ASV)
Nahum 3:18 (ASV) »
King James Version (KJV)
Nahum 3:18 (KJV) »
GOD’S WORD® (GW)
Nahum 3:18 (GW) »
Berean Bible (BSB)
Nahum 3:18 (BSB) »
World English Bible (WEB)
Nahum 3:18 (WEB) »
French Bible (LSG)
Nahum 3:18 (LSG) »
German Bible (LUTH1912)
Nahum 3:18 (LUTH1912) »
Hindi Bible (HINIRV)
नहूम 3:18 (HINIRV) »
Punjabi Bible (PANIRV)
ਨਹੂਮ 3:18 (PANIRV) »
Bengali Bible (BENIRV)
নহূম 3:18 (BENIRV) »
Marathi Bible (MARIRV)
नहूम 3:18 (MARIRV) »
Gujarati Bible (GUJIRV)
નાહૂમ 3:18 (GUJIRV) »
Hebrew Bible (HEB)
נחום 3:18 (HEB) »
Portuguese Bible (BSL)
Naum 3:18 (BSL) »
Vietnamese Bible (VIE)
Na-hum 3:18 (VIE) »
Spanish Bible (RVA)
Nahúm 3:18 (RVA) »
Italian Bible (RIV)
Nahum 3:18 (RIV) »
Chinese Simplified (CUVS)
那 鸿 书 3:18 (CUVS) »
Chinese Traditional (CUVT)
那 鴻 書 3:18 (CUVT) »
Albanian Bible (ALB)
Nahumi 3:18 (ALB) »
Swedish Bible (SV1917)
Nahum 3:18 (SV1917) »
Russian Bible (RUSV)
Наум 3:18 (RUSV) »
Ukrainian Bible (UKR)
Наум 3:18 (UKR) »
Hungarian Bible (KAR)
Náhum 3:18 (KAR) »
Bulgarian Bible (BULG)
Наум 3:18 (BULG) »
Japanese Bible (JPN)
ナホム書 3:18 (JPN) »
Norwegian Bible (NORSK)
Nahum 3:18 (NORSK) »

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »