ಜ್ಞಾನೋಕ್ತಿಗಳು 13:10 KANIRV Bible Verse Picture Image

Inspirational bible verses with beautiful images and backgrounds. Download ಜ್ಞಾನೋಕ್ತಿಗಳು 13:10 KANIRV Bible verse images and share with your friends and family on social media. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಜ್ಞಾನೋಕ್ತಿಗಳು 13:10 KANIRV - ಹೆಮ್ಮೆಯ ಫಲವು - Bible Verse Picture

ಜ್ಞಾನೋಕ್ತಿಗಳು 13:10 KANIRV

ಹೆಮ್ಮೆಯ ಫಲವು ಕಲಹವೇ, ಬುದ್ಧಿವಾದಕ್ಕೆ ಕಿವಿಗೊಡುವವರಲ್ಲಿ ಜ್ಞಾನ.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ಜ್ಞಾನೋಕ್ತಿಗಳು 13:10 KANIRV Bible verse pictures with quotes are generated using nature backgrounds and scenic photos.

Additional Bible Verse Images

Picture 02 - ಜ್ಞಾನೋಕ್ತಿಗಳು 13:10 KANIRV - ಹೆಮ್ಮೆಯ ಫಲವು - Bible Verse Picture
View New Tab
Picture 03 - ಜ್ಞಾನೋಕ್ತಿಗಳು 13:10 KANIRV - ಹೆಮ್ಮೆಯ ಫಲವು - Bible Verse Picture
View New Tab
Picture 04 - ಜ್ಞಾನೋಕ್ತಿಗಳು 13:10 KANIRV - ಹೆಮ್ಮೆಯ ಫಲವು - Bible Verse Picture
View New Tab
Picture 05 - ಜ್ಞಾನೋಕ್ತಿಗಳು 13:10 KANIRV - ಹೆಮ್ಮೆಯ ಫಲವು - Bible Verse Picture
View New Tab
Picture 06 - ಜ್ಞಾನೋಕ್ತಿಗಳು 13:10 KANIRV - ಹೆಮ್ಮೆಯ ಫಲವು - Bible Verse Picture
View New Tab
Picture 07 - ಜ್ಞಾನೋಕ್ತಿಗಳು 13:10 KANIRV - ಹೆಮ್ಮೆಯ ಫಲವು - Bible Verse Picture
View New Tab

ಜ್ಞಾನೋಕ್ತಿಗಳು 13:10 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಜ್ಞಾನೋಕ್ತಿಗಳು 13:10 KANIRV. Please click on any image below to navigate to that specific Bible verse page.

ಜ್ಞಾನೋಕ್ತಿಗಳು 12:15 KANIRV Bible Verse Image
ಜ್ಞಾನೋಕ್ತಿಗಳು 12:15 (KANIRV) »
ಮೂರ್ಖನ ನಡತೆ ಅವನ ದೃಷ್ಟಿಗೆ ಸರಿ, ಜ್ಞಾನಿಯು ಉಚಿತಾಲೋಚನೆಯನ್ನು ಗಮನಿಸುವನು.

ಜ್ಞಾನೋಕ್ತಿಗಳು 17:14 KANIRV Bible Verse Image
ಜ್ಞಾನೋಕ್ತಿಗಳು 17:14 (KANIRV) »
ವ್ಯಾಜ್ಯದ ಆರಂಭವು ಏರಿಗೆ ಬಿಲಬಿದ್ದಂತೆ, ಸಿಟ್ಟೇರುವುದಕ್ಕೆ ಮುಂಚೆ ಜಗಳವನ್ನು ಬಿಟ್ಟುಬಿಡು.

3 ಯೋಹಾನನು 1:9 KANIRV Bible Verse Image
3 ಯೋಹಾನನು 1:9 (KANIRV) »
ನಿಮ್ಮ ಸಭೆಗೆ ನಾನು ಕೆಲವು ಮಾತುಗಳನ್ನು ಬರೆದಿದ್ದೆನು; ಅಲ್ಲಿಯ ಸಭೆಗೆ ಪ್ರಮುಖನಾಗಬೇಕೆಂದಿರುವ ದಿಯೊತ್ರೇಫನು ನಮ್ಮ ಮಾತನ್ನು ಅಂಗೀಕರಿಸುತ್ತಿಲ್ಲ.

ಯಾಕೋಬನು 3:14 KANIRV Bible Verse Image
ಯಾಕೋಬನು 3:14 (KANIRV) »
ಆದರೆ ತೀಕ್ಷ್ಣವಾದ ಮತ್ಸರವೂ, ಸ್ವಾರ್ಥಾಭಿಲಾಶೆಯೂ ನಿಮ್ಮ ಹೃದಯದೊಳಗೆ ಇರುವುದಾದರೆ ನೀವು ಸತ್ಯಕ್ಕೆ ವಿರೋಧವಾಗಿ ಸುಳ್ಳಾಡಿ ಹೊಗಳಿಕೊಳ್ಳಬೇಡಿರಿ.

ಯಾಕೋಬನು 4:1 KANIRV Bible Verse Image
ಯಾಕೋಬನು 4:1 (KANIRV) »
ನಿಮ್ಮಲ್ಲಿ ಜಗಳಗಳೂ, ಕಾದಾಟಗಳೂ ಎಲ್ಲಿಂದ ಬರುತ್ತವೆ? ನಿಮ್ಮ ಇಂದ್ರಿಯಗಳಲ್ಲಿ ಹೋರಾಡುವ ದುರಾಶೆಗಳಿಂದ ಬರುತ್ತವಲ್ಲವೇ?

1 ತಿಮೊಥೆಯನಿಗೆ 6:4 KANIRV Bible Verse Image
1 ತಿಮೊಥೆಯನಿಗೆ 6:4 (KANIRV) »
ಅವನು ಅಹಂಭಾವಿಯೂ ಅಜ್ಞಾನಿಯೂ ಆಗಿದ್ದು, ನಿಂದನೆ ವಾಗ್ವಾದಗಳನ್ನುಂಟು ಮಾಡುವ ಭ್ರಾಂತಿಯಲ್ಲಿದ್ದಾನೆ. ಇವುಗಳಿಂದ ಹೊಟ್ಟೆಕಿಚ್ಚು, ಜಗಳ, ದೂಷಣೆ, ದುಸ್ಸಂಶಯ ಮುಂತಾದವುಗಳು ಉಂಟಾಗುತ್ತವೆ.

ಲೂಕನು 22:24 KANIRV Bible Verse Image
ಲೂಕನು 22:24 (KANIRV) »
ಇದಲ್ಲದೆ ತಮ್ಮಲ್ಲಿ ದೊಡ್ಡವನು ಯಾರು ಎಂಬ ವಿಷಯದಲ್ಲಿ ಅವರೊಳಗೆ ಚರ್ಚೆ ಹುಟ್ಟಿತು.

ಜ್ಞಾನೋಕ್ತಿಗಳು 19:20 KANIRV Bible Verse Image
ಜ್ಞಾನೋಕ್ತಿಗಳು 19:20 (KANIRV) »
ಬುದ್ಧಿವಾದವನ್ನು ಕೇಳು, ಉಪದೇಶವನ್ನಾಲಿಸು, ಮುಂದೆ ಜ್ಞಾನಿಯಾಗುವಿ.

ನ್ಯಾಯಸ್ಥಾಪಕರು 12:1 KANIRV Bible Verse Image
ನ್ಯಾಯಸ್ಥಾಪಕರು 12:1 (KANIRV) »
ಎಫ್ರಾಯೀಮ್ಯರು ಒಟ್ಟಿಗೆ ಸೇರಿಕೊಂಡು ಯೊರ್ದನ್ ನದಿಯನ್ನು ದಾಟಿ ಉತ್ತರದಿಕ್ಕಿನಲ್ಲಿರುವ ಚಾಫೋನಿಗೆ ಹೋಗಿ ಯೆಪ್ತಾಹನಿಗೆ, “ನೀನು ಅಮ್ಮೋನಿಯರ ಸಂಗಡ ಯುದ್ಧಕ್ಕೆ ಹೋಗುವಾಗ ನಮ್ಮನ್ನು ಯಾಕೆ ಕರೆಯಲಿಲ್ಲ? ಈಗ ನಾವು ನಿನ್ನನ್ನೂ ನಿನ್ನ ಮನೆಯನ್ನೂ ಸುಟ್ಟುಬಿಡುತ್ತೇವೆ” ಅಂದರು.

ಜ್ಞಾನೋಕ್ತಿಗಳು 20:18 KANIRV Bible Verse Image
ಜ್ಞಾನೋಕ್ತಿಗಳು 20:18 (KANIRV) »
ಉದ್ದೇಶಗಳು ಮಂತ್ರಾಲೋಚನೆಯಿಂದ ನೆರವೇರುವವು, ಮಂತ್ರಾಲೋಚನೆಯಿಂದಲೇ ಯುದ್ಧವನ್ನು ನಡಿಸು.

ಯಾಕೋಬನು 4:5 KANIRV Bible Verse Image
ಯಾಕೋಬನು 4:5 (KANIRV) »
ದೇವರು ನಮ್ಮಲ್ಲಿ ಇರಿಸಿರುವ ಪವಿತ್ರಾತ್ಮನು ಅಭಿಮಾನತಾಪದಿಂದ ನಮಗೋಸ್ಕರ ಹಂಬಲಿಸುತ್ತಾನೆಂಬ ವೇದೋಕ್ತಿ ಬರಿ ಮಾತೆಂದು ನೀವು ಭಾವಿಸುತ್ತೀರೋ?

1 ಅರಸುಗಳು 12:10 KANIRV Bible Verse Image
1 ಅರಸುಗಳು 12:10 (KANIRV) »
ಅವರು ಅವನಿಗೆ, “ನಿನ್ನ ತಂದೆಯು ನಮ್ಮ ಮೇಲೆ ಹೇರಿರುವ ನೊಗವನ್ನು ಹಗುರಮಾಡು ಎಂಬುದಾಗಿ ನಿನ್ನನ್ನು ಬೇಡಿಕೊಂಡ ಜನರಿಗೆ ನೀನು, ‘ನನ್ನ ತಂದೆಯ ನಡುವಿಗಿಂತ ನನ್ನ ಕಿರಿಬೆರಳು ದಪ್ಪವಾಗಿದೆ.

Available Bible Translations

American Standard Version (ASV)
Proverbs 13:10 (ASV) »
King James Version (KJV)
Proverbs 13:10 (KJV) »
GOD’S WORD® (GW)
Proverbs 13:10 (GW) »
Berean Bible (BSB)
Proverbs 13:10 (BSB) »
World English Bible (WEB)
Proverbs 13:10 (WEB) »
French Bible (LSG)
Proverbes 13:10 (LSG) »
German Bible (LUTH1912)
Sprüche 13:10 (LUTH1912) »
Hebrew Bible (HEB)
משלי 13:10 (HEB) »
Portuguese Bible (BSL)
Provérbios 13:10 (BSL) »
Vietnamese Bible (VIE)
Châm Ngôn 13:10 (VIE) »
Spanish Bible (RVA)
Proverbios 13:10 (RVA) »
Italian Bible (RIV)
Proverbi 13:10 (RIV) »
Chinese Simplified (CUVS)
箴 言 13:10 (CUVS) »
Chinese Traditional (CUVT)
箴 言 13:10 (CUVT) »
Albanian Bible (ALB)
Fjalët e urta 13:10 (ALB) »
Russian Bible (RUSV)
Притчи 13:10 (RUSV) »
Hungarian Bible (KAR)
Példabeszédek 13:10 (KAR) »
Bulgarian Bible (BULG)
Притчи 13:10 (BULG) »
Japanese Bible (JPN)
箴言 13:10 (JPN) »

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »