ಜ್ಞಾನೋಕ್ತಿಗಳು Chapter 13 KANIRV Bible Verse Images

ಜ್ಞಾನೋಕ್ತಿಗಳು 13 Bible Verse Pictures. Choose from a large collection of inspirational, motivational and encouraging Bible verses with pictures of nature. Download and share ಜ್ಞಾನೋಕ್ತಿಗಳು 13 inspirational Bible verse images. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.


ಜ್ಞಾನೋಕ್ತಿಗಳು 13:1 (KANIRV)
Square Portrait Landscape 4K UHD
ಜ್ಞಾನಿಯಾದ ಮಗನು ತಂದೆಯ ನೀತಿ ಶಿಕ್ಷಣವನ್ನು ಕೇಳುವನು, ಧರ್ಮನಿಂದಕನೋ ಗದರಿಕೆಯನ್ನು ಕೇಳನು.

ಜ್ಞಾನೋಕ್ತಿಗಳು 13:2 (KANIRV)
Square Portrait Landscape 4K UHD
ಬಾಯಿಯ ಫಲವಾಗಿ ಮನುಷ್ಯನು ಸುಖವನ್ನು ಅನುಭವಿಸುವನು, ಬಲಾತ್ಕಾರವೇ ದ್ರೋಹಿಗಳ ಕೋರಿಕೆ.

ಜ್ಞಾನೋಕ್ತಿಗಳು 13:3 (KANIRV)
Square Portrait Landscape 4K UHD
ಬಾಯನ್ನು ಕಾಯುವವನು ಜೀವವನ್ನು ಕಾಯುತ್ತಾನೆ, ತುಟಿಗಳನ್ನು ತೆರೆದುಬಿಡುವವನು ನಾಶವಾಗುವನು.

ಜ್ಞಾನೋಕ್ತಿಗಳು 13:4 (KANIRV)
Square Portrait Landscape 4K UHD
ಸೋಮಾರಿಯ ಆಶೆಯು ವ್ಯರ್ಥ, ಉದ್ಯೋಗಿಯ ಆತ್ಮಕ್ಕೆ ಪುಷ್ಟಿ.

ಜ್ಞಾನೋಕ್ತಿಗಳು 13:5 (KANIRV)
Square Portrait Landscape 4K UHD
ಶಿಷ್ಟನು ಮೋಸಕ್ಕೆ ಅಸಹ್ಯಪಟ್ಟು ಅದನ್ನು ಮಾಡಲಾರನು, ದುಷ್ಟನ ನಡತೆಯು ಹೇಸಿಕೆಗೂ, ನಾಚಿಕೆಗೂ ಆಸ್ಪದ.

ಜ್ಞಾನೋಕ್ತಿಗಳು 13:6 (KANIRV)
Square Portrait Landscape 4K UHD
ಧರ್ಮವು ನಿರ್ದೋಷಿಯನ್ನು ಕಾಯುವುದು, ಅಧರ್ಮವು ದೋಷಿಯನ್ನು ಕೆಡವಿಬಿಡುವುದು.

ಜ್ಞಾನೋಕ್ತಿಗಳು 13:7 (KANIRV)
Square Portrait Landscape 4K UHD
ಒಬ್ಬನು ಧನವನ್ನು ಸಂಗ್ರಹಿಸಿದರೂ, ಏನೂ ಇಲ್ಲದ ದರಿದ್ರನ ಹಾಗೆ ವರ್ತಿಸುತ್ತಾನೆ, ಮತ್ತೊಬ್ಬನು ಧನವನ್ನೆಲ್ಲಾ ವೆಚ್ಚಮಾಡಿ ಬಡವನಾದರೂ, ಬಹು ಐಶ್ವರ್ಯವಂತನ ಹಾಗೆ ವರ್ತಿಸುತ್ತಾನೆ.

ಜ್ಞಾನೋಕ್ತಿಗಳು 13:8 (KANIRV)
Square Portrait Landscape 4K UHD
ಧನವಂತನ ಪ್ರಾಣರಕ್ಷಣೆಗೆ ಅವನ ಧನವೇ ಕ್ರಯ, ಬಡವನಿಗೆ ಯಾವ ಬೆದರಿಕೆಯೂ ಇಲ್ಲ.

ಜ್ಞಾನೋಕ್ತಿಗಳು 13:9 (KANIRV)
Square Portrait Landscape 4K UHD
ಶಿಷ್ಟರ ಬೆಳಕು ಬೆಳಗುವುದು, ದುಷ್ಟರ ದೀಪವು ಆರುವುದು.

ಜ್ಞಾನೋಕ್ತಿಗಳು 13:10 (KANIRV)
Square Portrait Landscape 4K UHD
ಹೆಮ್ಮೆಯ ಫಲವು ಕಲಹವೇ, ಬುದ್ಧಿವಾದಕ್ಕೆ ಕಿವಿಗೊಡುವವರಲ್ಲಿ ಜ್ಞಾನ.

ಜ್ಞಾನೋಕ್ತಿಗಳು 13:11 (KANIRV)
Square Portrait Landscape 4K UHD
ಸುಮ್ಮನೆ ಸಿಕ್ಕಿದ ಸಂಪತ್ತು ಕ್ಷಯಿಸುವುದು, ದುಡಿದು ಕೂಡಿಸಿಕೊಂಡವನಿಗೆ ಅಭಿವೃದ್ಧಿಯಾಗುವುದು.

ಜ್ಞಾನೋಕ್ತಿಗಳು 13:12 (KANIRV)
Square Portrait Landscape 4K UHD
ಕೋರಿದ್ದಕ್ಕೆ ತಡವಾದರೆ ಮನಸ್ಸು ಬಳಲುವುದು, ಕೈಗೂಡಿದ ಇಷ್ಟಾರ್ಥವು ಜೀವವೃಕ್ಷವು.

ಜ್ಞಾನೋಕ್ತಿಗಳು 13:13 (KANIRV)
Square Portrait Landscape 4K UHD
ದೇವರ ವಾಕ್ಯವನ್ನು ಉಲ್ಲಂಘಿಸುವವನು ನಾಶವಾಗುವನು, ಆಜ್ಞೆಯನ್ನು ಭಯಭಕ್ತಿಯಿಂದ ಕೈಕೊಳ್ಳುವವನು ಸಫಲವನ್ನು ಹೊಂದುವನು.

ಜ್ಞಾನೋಕ್ತಿಗಳು 13:14 (KANIRV)
Square Portrait Landscape 4K UHD
ಜ್ಞಾನಿಯ ಬೋಧನೆ ಜೀವದ ಬುಗ್ಗೆ, ಅದನ್ನಾಲಿಸುವವನು ಮೃತ್ಯುಪಾಶದಿಂದ ತಪ್ಪಿಸಿಕೊಳ್ಳುವನು.

ಜ್ಞಾನೋಕ್ತಿಗಳು 13:15 (KANIRV)
Square Portrait Landscape 4K UHD
ಸುಬುದ್ಧಿಯು ದಯಾಸ್ಪದವು, ದ್ರೋಹಿಯ ಮಾರ್ಗವು ನಾಶಕರ.

ಜ್ಞಾನೋಕ್ತಿಗಳು 13:16 (KANIRV)
Square Portrait Landscape 4K UHD
ಪ್ರತಿಯೊಬ್ಬ ಜಾಣನು ತನ್ನ ಕೆಲಸವನ್ನು ತಿಳಿವಳಿಕೆಯಿಂದ ನಡೆಸುವನು, ಮೂಢನು ತನ್ನ ಮೂರ್ಖತನವನ್ನು ತೋರ್ಪಡಿಸುವನು.

ಜ್ಞಾನೋಕ್ತಿಗಳು 13:17 (KANIRV)
Square Portrait Landscape 4K UHD
ಕೆಟ್ಟ ದೂತನು ಕೇಡಿಗೆ ಬೀಳುವನು, ನಂಬಿಗಸ್ತನಾದ ರಾಯಭಾರಿಯು ಕ್ಷೇಮದಾಯಕನು.

ಜ್ಞಾನೋಕ್ತಿಗಳು 13:18 (KANIRV)
Square Portrait Landscape 4K UHD
ಶಿಕ್ಷೆಯನ್ನು ತ್ಯಜಿಸುವವನಿಗೆ ಬಡತನ ಮತ್ತು ಅವಮಾನ, ಗದರಿಕೆಯನ್ನು ಗಮನಿಸುವವನಿಗೆ ಮಾನ.

ಜ್ಞಾನೋಕ್ತಿಗಳು 13:19 (KANIRV)
Square Portrait Landscape 4K UHD
ಇಷ್ಟಸಿದ್ಧಿ ಮನಸ್ಸಿಗೆ ಸಿಹಿ, ಕೆಟ್ಟದ್ದನ್ನು ಬಿಡುವುದು ಮೂಢರಿಗೆ ಕಹಿ.

ಜ್ಞಾನೋಕ್ತಿಗಳು 13:20 (KANIRV)
Square Portrait Landscape 4K UHD
ಜ್ಞಾನಿಗಳ ಸಹವಾಸಿ ಜ್ಞಾನಿಯಾಗುವನು, ಜ್ಞಾನಹೀನರ ಒಡನಾಡಿ ಸಂಕಟಪಡುವನು.

ಜ್ಞಾನೋಕ್ತಿಗಳು 13:21 (KANIRV)
Square Portrait Landscape 4K UHD
ಅಮಂಗಳವು ಪಾಪಿಗಳನ್ನು ಹಿಂಬಾಲಿಸುವುದು, ಮಂಗಳವು ಸಜ್ಜನರಿಗೆ ಪ್ರತಿಫಲವಾಗುವುದು.

ಜ್ಞಾನೋಕ್ತಿಗಳು 13:22 (KANIRV)
Square Portrait Landscape 4K UHD
ಒಳ್ಳೆಯವನ ಆಸ್ತಿ ಸಂತತಿಯವರಿಗೆ ಬಾಧ್ಯ, ಪಾಪಿಯ ಸೊತ್ತು ಸಜ್ಜನರಿಗೆ ಗಂಟು.

ಜ್ಞಾನೋಕ್ತಿಗಳು 13:23 (KANIRV)
Square Portrait Landscape 4K UHD
ಬಡವರಿಗೆ ಬಂಜರು ಭೂಮಿಯೂ ಬಹು ಬೆಳೆಯನ್ನೀಯುವುದು, ಅನ್ಯಾಯದಿಂದ ಹಾಳಾದ ಸುದ್ದಿಯು ಉಂಟು.

ಜ್ಞಾನೋಕ್ತಿಗಳು 13:24 (KANIRV)
Square Portrait Landscape 4K UHD
ಬೆತ್ತ ಹಿಡಿಯದ ತಂದೆ ಮಗನಿಗೆ ಶತ್ರು, ಸುಶಿಕ್ಷಣವನ್ನು ನೀಡುವ ತಂದೆ ಮಗನಿಗೆ ಮಿತ್ರ.

ಜ್ಞಾನೋಕ್ತಿಗಳು 13:25 (KANIRV)
Square Portrait Landscape 4K UHD
ಶಿಷ್ಟನು ಹೊಟ್ಟೆತುಂಬಾ ಉಣ್ಣುವನು, ದುಷ್ಟನ ಹೊಟ್ಟೆ ಹಸಿದಿರುವುದು.

Available Bible Translations

American Standard Version (ASV)
Proverbs 13 (ASV) »
King James Version (KJV)
Proverbs 13 (KJV) »
GOD’S WORD® (GW)
Proverbs 13 (GW) »
Berean Bible (BSB)
Proverbs 13 (BSB) »
World English Bible (WEB)
Proverbs 13 (WEB) »
French Bible (LSG)
Proverbes 13 (LSG) »
German Bible (LUTH1912)
Sprüche 13 (LUTH1912) »
Telugu Bible (TELIRV)
సామెత 13 (TELIRV) »
Hebrew Bible (HEB)
משלי 13 (HEB) »
Portuguese Bible (BSL)
Provérbios 13 (BSL) »
Vietnamese Bible (VIE)
Châm Ngôn 13 (VIE) »
Spanish Bible (RVA)
Proverbios 13 (RVA) »
Italian Bible (RIV)
Proverbi 13 (RIV) »
Chinese Simplified (CUVS)
箴 言 13 (CUVS) »
Chinese Traditional (CUVT)
箴 言 13 (CUVT) »
Albanian Bible (ALB)
Fjalët e urta 13 (ALB) »
Swedish Bible (SV1917)
Ordspråksboken 13 (SV1917) »
Russian Bible (RUSV)
Притчи 13 (RUSV) »
Hungarian Bible (KAR)
Példabeszédek 13 (KAR) »
Bulgarian Bible (BULG)
Притчи 13 (BULG) »
Japanese Bible (JPN)
箴言 13 (JPN) »
Norwegian Bible (NORSK)
Salomos Ordspråk 13 (NORSK) »

ಜ್ಞಾನೋಕ್ತಿಗಳು (KANIRV) Chapter Selection

KANIRV Book Selection List