ಜ್ಞಾನೋಕ್ತಿಗಳು 16:33 KANIRV Bible Verse Picture Image

Inspirational bible verses with beautiful images and backgrounds. Download ಜ್ಞಾನೋಕ್ತಿಗಳು 16:33 KANIRV Bible verse images and share with your friends and family on social media. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಜ್ಞಾನೋಕ್ತಿಗಳು 16:33 KANIRV - ಮಡಲಿನಲ್ಲಿ ಚೀಟು - Bible Verse Picture

ಜ್ಞಾನೋಕ್ತಿಗಳು 16:33 KANIRV

ಮಡಲಿನಲ್ಲಿ ಚೀಟು ಹಾಕಬಹುದು, ಅದರ ತೀರ್ಪು ಯೆಹೋವನದೇ.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ಜ್ಞಾನೋಕ್ತಿಗಳು 16:33 KANIRV Bible verse pictures with quotes are generated using nature backgrounds and scenic photos.

Additional Bible Verse Images

Picture 02 - ಜ್ಞಾನೋಕ್ತಿಗಳು 16:33 KANIRV - ಮಡಲಿನಲ್ಲಿ ಚೀಟು - Bible Verse Picture
View New Tab
Picture 03 - ಜ್ಞಾನೋಕ್ತಿಗಳು 16:33 KANIRV - ಮಡಲಿನಲ್ಲಿ ಚೀಟು - Bible Verse Picture
View New Tab
Picture 04 - ಜ್ಞಾನೋಕ್ತಿಗಳು 16:33 KANIRV - ಮಡಲಿನಲ್ಲಿ ಚೀಟು - Bible Verse Picture
View New Tab
Picture 05 - ಜ್ಞಾನೋಕ್ತಿಗಳು 16:33 KANIRV - ಮಡಲಿನಲ್ಲಿ ಚೀಟು - Bible Verse Picture
View New Tab
Picture 06 - ಜ್ಞಾನೋಕ್ತಿಗಳು 16:33 KANIRV - ಮಡಲಿನಲ್ಲಿ ಚೀಟು - Bible Verse Picture
View New Tab
Picture 07 - ಜ್ಞಾನೋಕ್ತಿಗಳು 16:33 KANIRV - ಮಡಲಿನಲ್ಲಿ ಚೀಟು - Bible Verse Picture
View New Tab

ಜ್ಞಾನೋಕ್ತಿಗಳು 16:33 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಜ್ಞಾನೋಕ್ತಿಗಳು 16:33 KANIRV. Please click on any image below to navigate to that specific Bible verse page.

ಅಪೊಸ್ತಲರ ಕೃತ್ಯಗಳು 1:26 KANIRV Bible Verse Image
ಅಪೊಸ್ತಲರ ಕೃತ್ಯಗಳು 1:26 (KANIRV) »
ಆನಂತರ ಅವರಿಗೋಸ್ಕರ ಚೀಟುಹಾಕಿದರು; ಚೀಟು ಮತ್ತೀಯನ ಪರವಾಗಿ ಬಿದ್ದುದರಿಂದ ಅವನು ಹನ್ನೊಂದು ಮಂದಿ ಅಪೊಸ್ತಲರೊಂದಿಗೆ ಸೇರಿಕೊಂಡನು.

ಯೋನನು 1:7 KANIRV Bible Verse Image
ಯೋನನು 1:7 (KANIRV) »
ಅನಂತರ ನಾವಿಕರೆಲ್ಲರು “ಈ ಕೇಡು ನಮಗೆ ಸಂಭವಿಸಿದ್ದಕ್ಕೆ ಯಾರು ಕಾರಣರೆಂದು ನಮಗೆ ತಿಳಿಯುವ ಹಾಗೆ ಚೀಟು ಹಾಕೋಣ ಬನ್ನಿರಿ” ಎಂಬುದಾಗಿ ಮಾತನಾಡಿಕೊಂಡು ಚೀಟುಹಾಕಲು ಚೀಟು ಯೋನನ ಹೆಸರಿಗೆ ಬಂದಿತು.

ಜ್ಞಾನೋಕ್ತಿಗಳು 18:18 KANIRV Bible Verse Image
ಜ್ಞಾನೋಕ್ತಿಗಳು 18:18 (KANIRV) »
ಚೀಟು ಹಾಕುವುದರಿಂದ ವ್ಯಾಜ್ಯಶಮನವೂ, ಬಲಿಷ್ಠರ ನ್ಯಾಯಾನ್ಯಾಯಗಳ ವಿವೇಚನೆಯೂ ಆಗುವುದು.

ನೆಹೆಮೀಯನು 11:1 KANIRV Bible Verse Image
ನೆಹೆಮೀಯನು 11:1 (KANIRV) »
ಇಸ್ರಾಯೇಲರ ಪ್ರಮುಖರು ಮಾತ್ರ ಯೆರೂಸಲೇಮಿನಲ್ಲಿ ವಾಸಿಸುತ್ತಿದ್ದರು. ಉಳಿದ ಜನರೊಳಗೆ ಹತ್ತು ಜನರಲ್ಲಿ ಒಂಭತ್ತು ಜನ ತಮ್ಮ ತಮ್ಮ ಊರುಗಳಲ್ಲಿ ವಾಸಮಾಡುತ್ತಿದ್ದರು, ಒಬ್ಬನು ಮಾತ್ರ ಪವಿತ್ರನಗರವಾಗಿರುವ ಯೆರೂಸಲೇಮಿನಲ್ಲಿ ವಾಸಮಾಡಬೇಕು ಎಂದು ಚೀಟು ಹಾಕಿ ಅವನನ್ನು ಗೊತ್ತು ಮಾಡುತ್ತಿದ್ದರು.

1 ಸಮುವೇಲನು 14:41 KANIRV Bible Verse Image
1 ಸಮುವೇಲನು 14:41 (KANIRV) »
ಅನಂತರ ಸೌಲನು, “ಇಸ್ರಾಯೇಲ್ಯರ ದೇವರೇ, ಸತ್ಯವನ್ನು ತಿಳಿಸು” ಎಂದು ಯೆಹೋವನನ್ನು ಪ್ರಾರ್ಥಿಸಿ ಚೀಟು ಹಾಕಿದಾಗ ಅದು ಅವನಿಗೂ ಯೋನಾತಾನನಿಗೂ ಬಂದಿತು, ಜನರು ಪಾರಾದರು.

ಯೆಹೋಶುವನು 18:10 KANIRV Bible Verse Image
ಯೆಹೋಶುವನು 18:10 (KANIRV) »
ಯೆಹೋಶುವನು ಶೀಲೋವಿನಲ್ಲಿಯೇ ಯೆಹೋವನ ಮುಂದೆ ಅವರಿಗೋಸ್ಕರ ಚೀಟು ಹಾಕಿ ದೇಶವನ್ನು ಅವರ ಕುಲಗಳಿಗೆ ಹಂಚಿಕೊಟ್ಟನು.

ಜ್ಞಾನೋಕ್ತಿಗಳು 29:26 KANIRV Bible Verse Image
ಜ್ಞಾನೋಕ್ತಿಗಳು 29:26 (KANIRV) »
ಅನೇಕರು ನ್ಯಾಯಾಧಿಪತಿಯ ಕಟಾಕ್ಷವನ್ನು ಕೋರುವರು, ನ್ಯಾಯತೀರ್ಪು ಯೆಹೋವನಿಂದಲೇ ಆಗುವುದು.

ಯೆಹೋಶುವನು 7:14 KANIRV Bible Verse Image
ಯೆಹೋಶುವನು 7:14 (KANIRV) »
ನಾಳೆ ಬೆಳಿಗ್ಗೆ ನೀವು ಕುಲ ಕುಲವಾಗಿ ನನ್ನ ಬಳಿಗೆ ಬನ್ನಿರಿ. ಯೆಹೋವನು ಯಾವ ಕುಲವನ್ನು ಸೂಚಿಸುತ್ತಾನೋ ಆ ಕುಲವು ಗೋತ್ರ ಗೋತ್ರವಾಗಿ, ಯಾವ ಗೋತ್ರವನ್ನು ಸೂಚಿಸುತ್ತಾನೋ ಆ ಗೋತ್ರವು ಕುಟುಂಬ ಕುಟುಂಬವಾಗಿ ನನ್ನ ಬಳಿಗೆ ಬರಬೇಕು. ಯಾವ ಕುಟುಂಬನ್ನು ಸೂಚಿಸುತ್ತಾನೋ ಆ ಕುಟುಂಬದವರು ಒಬ್ಬೊಬ್ಬರಾಗಿ ನನ್ನ ಬಳಿಗೆ ಬರಬೇಕು.

ಯೆಹೋಶುವನು 18:5 KANIRV Bible Verse Image
ಯೆಹೋಶುವನು 18:5 (KANIRV) »
ತರುವಾಯ ಅವರು ಏಳು ಪಾಲುಗಳನ್ನು ಮಾಡಿ ತಮ್ಮತಮ್ಮೊಳಗೆ ಹಂಚಿಕೊಳ್ಳಲಿ. ದಕ್ಷಿಣದಲ್ಲಿ ಯೆಹೂದ ಕುಲದವರಿಗೂ ಉತ್ತರದಲ್ಲಿ ಯೋಸೇಫನ ಕುಲದವರಿಗೂ ಸ್ವತ್ತು ಸಿಕ್ಕುತ್ತದೆ. ಅದು ಅವರಿಗೇ ಇರಲಿ.

ಅರಣ್ಯಕಾಂಡ 26:55 KANIRV Bible Verse Image
ಅರಣ್ಯಕಾಂಡ 26:55 (KANIRV) »
ಪ್ರತಿಯೊಂದು ಕುಲದ ಪಿತೃವಿನ ಹೆಸರನ್ನು ಬರೆದು ಚೀಟುಹಾಕಿ ಆಯಾ ಕುಲಕ್ಕೆ ಸ್ವತ್ತನ್ನು ಗೊತ್ತು ಮಾಡಬೇಕು.

Available Bible Translations

American Standard Version (ASV)
Proverbs 16:33 (ASV) »
King James Version (KJV)
Proverbs 16:33 (KJV) »
GOD’S WORD® (GW)
Proverbs 16:33 (GW) »
Berean Bible (BSB)
Proverbs 16:33 (BSB) »
World English Bible (WEB)
Proverbs 16:33 (WEB) »
French Bible (LSG)
Proverbes 16:33 (LSG) »
German Bible (LUTH1912)
Sprüche 16:33 (LUTH1912) »
Hebrew Bible (HEB)
משלי 16:33 (HEB) »
Portuguese Bible (BSL)
Provérbios 16:33 (BSL) »
Vietnamese Bible (VIE)
Châm Ngôn 16:33 (VIE) »
Spanish Bible (RVA)
Proverbios 16:33 (RVA) »
Italian Bible (RIV)
Proverbi 16:33 (RIV) »
Chinese Simplified (CUVS)
箴 言 16:33 (CUVS) »
Chinese Traditional (CUVT)
箴 言 16:33 (CUVT) »
Albanian Bible (ALB)
Fjalët e urta 16:33 (ALB) »
Russian Bible (RUSV)
Притчи 16:33 (RUSV) »
Hungarian Bible (KAR)
Példabeszédek 16:33 (KAR) »
Bulgarian Bible (BULG)
Притчи 16:33 (BULG) »
Japanese Bible (JPN)
箴言 16:33 (JPN) »

ಜ್ಞಾನೋಕ್ತಿಗಳು 16 (KANIRV) Verse Selection

ಜ್ಞಾನೋಕ್ತಿಗಳು 16:1 ಜ್ಞಾನೋಕ್ತಿಗಳು 16:2 ಜ್ಞಾನೋಕ್ತಿಗಳು 16:3 ಜ್ಞಾನೋಕ್ತಿಗಳು 16:4 ಜ್ಞಾನೋಕ್ತಿಗಳು 16:5 ಜ್ಞಾನೋಕ್ತಿಗಳು 16:6 ಜ್ಞಾನೋಕ್ತಿಗಳು 16:7 ಜ್ಞಾನೋಕ್ತಿಗಳು 16:8 ಜ್ಞಾನೋಕ್ತಿಗಳು 16:9 ಜ್ಞಾನೋಕ್ತಿಗಳು 16:10 ಜ್ಞಾನೋಕ್ತಿಗಳು 16:11 ಜ್ಞಾನೋಕ್ತಿಗಳು 16:12 ಜ್ಞಾನೋಕ್ತಿಗಳು 16:13 ಜ್ಞಾನೋಕ್ತಿಗಳು 16:14 ಜ್ಞಾನೋಕ್ತಿಗಳು 16:15 ಜ್ಞಾನೋಕ್ತಿಗಳು 16:16 ಜ್ಞಾನೋಕ್ತಿಗಳು 16:17 ಜ್ಞಾನೋಕ್ತಿಗಳು 16:18 ಜ್ಞಾನೋಕ್ತಿಗಳು 16:19 ಜ್ಞಾನೋಕ್ತಿಗಳು 16:20 ಜ್ಞಾನೋಕ್ತಿಗಳು 16:21 ಜ್ಞಾನೋಕ್ತಿಗಳು 16:22 ಜ್ಞಾನೋಕ್ತಿಗಳು 16:23 ಜ್ಞಾನೋಕ್ತಿಗಳು 16:24 ಜ್ಞಾನೋಕ್ತಿಗಳು 16:25 ಜ್ಞಾನೋಕ್ತಿಗಳು 16:26 ಜ್ಞಾನೋಕ್ತಿಗಳು 16:27 ಜ್ಞಾನೋಕ್ತಿಗಳು 16:28 ಜ್ಞಾನೋಕ್ತಿಗಳು 16:29 ಜ್ಞಾನೋಕ್ತಿಗಳು 16:30 ಜ್ಞಾನೋಕ್ತಿಗಳು 16:31 ಜ್ಞಾನೋಕ್ತಿಗಳು 16:32 ಜ್ಞಾನೋಕ್ತಿಗಳು 16:33

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »