ಜ್ಞಾನೋಕ್ತಿಗಳು Chapter 16 KANIRV Bible Verse Images

ಜ್ಞಾನೋಕ್ತಿಗಳು 16 Bible Verse Pictures. Choose from a large collection of inspirational, motivational and encouraging Bible verses with pictures of nature. Download and share ಜ್ಞಾನೋಕ್ತಿಗಳು 16 inspirational Bible verse images. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.


ಜ್ಞಾನೋಕ್ತಿಗಳು 16:1 (KANIRV)
Square Portrait Landscape 4K UHD
ಹೃದಯದ ಸಂಕಲ್ಪವು ಮನುಷ್ಯನ ವಶವು, ತಕ್ಕ ಉತ್ತರಕೊಡುವ ಶಕ್ತಿಯು ಯೆಹೋವನಿಂದಾಗುವುದು.

ಜ್ಞಾನೋಕ್ತಿಗಳು 16:2 (KANIRV)
Square Portrait Landscape 4K UHD
ಮನುಷ್ಯನ ನಡತೆಯೆಲ್ಲಾ ಸ್ವಂತ ದೃಷ್ಟಿಗೆ ಶುದ್ಧವಾಗಿದೆ, ಯೆಹೋವನು ಅಂತರಂಗವನ್ನೇ ಪರೀಕ್ಷಿಸುವನು.

ಜ್ಞಾನೋಕ್ತಿಗಳು 16:3 (KANIRV)
Square Portrait Landscape 4K UHD
ನಿನ್ನ ಕಾರ್ಯಭಾರವನ್ನು ಯೆಹೋವನಿಗೆ ವಹಿಸಿದರೆ, ನಿನ್ನ ಉದ್ದೇಶಗಳು ಸಫಲವಾಗುವವು.

ಜ್ಞಾನೋಕ್ತಿಗಳು 16:4 (KANIRV)
Square Portrait Landscape 4K UHD
ಯೆಹೋವನು ಒಂದೊಂದನ್ನೂ ತಕ್ಕ ಗುರಿಯಿಂದ ಸೃಷ್ಟಿಸಿದ್ದಾನೆ, ಹೌದು, ಕೇಡಿನ ದಿನಕ್ಕಾಗಿ ಕೆಡುಕರನ್ನು ಉಂಟುಮಾಡಿದ್ದಾನೆ.

ಜ್ಞಾನೋಕ್ತಿಗಳು 16:5 (KANIRV)
Square Portrait Landscape 4K UHD
ಅಹಂಕಾರಿಗಳೆಲ್ಲಾ ಯೆಹೋವನಿಗೆ ಅಸಹ್ಯ, ಅವರಿಗೆ ದಂಡನೆ ಖಂಡಿತ.

ಜ್ಞಾನೋಕ್ತಿಗಳು 16:6 (KANIRV)
Square Portrait Landscape 4K UHD
ಕೃಪಾಸತ್ಯತೆಗಳಿಂದ ಪಾಪನಿವಾರಣೆ, ಯೆಹೋವನ ಭಯಭಕ್ತಿಯಿಂದ ಹಾನಿನಿವಾರಣೆ.

ಜ್ಞಾನೋಕ್ತಿಗಳು 16:7 (KANIRV)
Square Portrait Landscape 4K UHD
ಯೆಹೋವನು ಒಬ್ಬನ ನಡತೆಗೆ ಮೆಚ್ಚಿದರೆ, ಅವನ ಶತ್ರುಗಳನ್ನೂ ಮಿತ್ರರನ್ನಾಗಿ ಮಾಡುವನು.

ಜ್ಞಾನೋಕ್ತಿಗಳು 16:8 (KANIRV)
Square Portrait Landscape 4K UHD
ಅನ್ಯಾಯದಿಂದ ಗಳಿಸಿದ ಬಹು ಧನಕ್ಕಿಂತಲೂ, ನ್ಯಾಯದಿಂದ ಕೂಡಿಸಿದ ಅಲ್ಪ ಧನವೇ ಲೇಸು.

ಜ್ಞಾನೋಕ್ತಿಗಳು 16:9 (KANIRV)
Square Portrait Landscape 4K UHD
ಮನುಷ್ಯನು ತನ್ನ ಮನದಂತೆ ದಾರಿಯನ್ನು ಆರಿಸಿಕೊಂಡರೂ, ಯೆಹೋವನೇ ಅವನಿಗೆ ಗತಿಯನ್ನು ಏರ್ಪಡಿಸುವನು.

ಜ್ಞಾನೋಕ್ತಿಗಳು 16:10 (KANIRV)
Square Portrait Landscape 4K UHD
ರಾಜನ ತುಟಿಗಳಲ್ಲಿ ದೈವೋಕ್ತಿ, ನ್ಯಾಯತೀರಿಸುವುದರಲ್ಲಿ ಅವನ ಬಾಯಿ ತಪ್ಪಿಹೋಗದು.

ಜ್ಞಾನೋಕ್ತಿಗಳು 16:11 (KANIRV)
Square Portrait Landscape 4K UHD
ನ್ಯಾಯದ ಅಳತೆ ಮತ್ತು ತಕ್ಕಡಿಗಳು ಯೆಹೋವನ ಏರ್ಪಾಡು, ಚೀಲದಲ್ಲಿನ ತೂಕದಕಲ್ಲುಗಳೆಲ್ಲಾ ಆತನ ಕೈಕೆಲಸವೇ.

ಜ್ಞಾನೋಕ್ತಿಗಳು 16:12 (KANIRV)
Square Portrait Landscape 4K UHD
ರಾಜರು ಸಿಂಹಾಸನಕ್ಕೆ ಧರ್ಮವೇ ಆಧಾರವೆಂದು ತಿಳಿದು, ಅಧರ್ಮವನ್ನಾಚರಿಸಲು ಅಸಹ್ಯಪಡುವರು.

ಜ್ಞಾನೋಕ್ತಿಗಳು 16:13 (KANIRV)
Square Portrait Landscape 4K UHD
ರಾಜರು ಸತ್ಯದ ತುಟಿಗಳನ್ನು ಮೆಚ್ಚುವರು, ಯಥಾರ್ಥವಾದಿಯನ್ನು ಪ್ರೀತಿಸುವರು.

ಜ್ಞಾನೋಕ್ತಿಗಳು 16:14 (KANIRV)
Square Portrait Landscape 4K UHD
ರಾಜನ ಕೋಪ ಮೃತ್ಯುವಿನ ದೂತ, ಜಾಣನು ಅದನ್ನು ಶಮನಪಡಿಸುವನು.

ಜ್ಞಾನೋಕ್ತಿಗಳು 16:15 (KANIRV)
Square Portrait Landscape 4K UHD
ಪ್ರಭುವಿನ ಮುಖಪ್ರಸನ್ನತೆ ಜೀವ, ಆತನ ದಯೆ ಮುಂಗಾರುಮುಗಿಲು.

ಜ್ಞಾನೋಕ್ತಿಗಳು 16:16 (KANIRV)
Square Portrait Landscape 4K UHD
ಬಂಗಾರಕ್ಕಿಂತಲೂ ಜ್ಞಾನವನ್ನು ಪಡೆಯುವುದು ಎಷ್ಟೋ ಮೇಲು, ಬೆಳ್ಳಿಗಿಂತಲೂ ವಿವೇಕವನ್ನು ಹೊಂದುವುದು ಲೇಸು.

ಜ್ಞಾನೋಕ್ತಿಗಳು 16:17 (KANIRV)
Square Portrait Landscape 4K UHD
ಸತ್ಯವಂತನ ರಾಜಮಾರ್ಗ ಹಾನಿಗೆ ದೂರ, ತನ್ನ ನಡತೆಯನ್ನು ಗಮನಿಸುವವನು ತನ್ನ ಆತ್ಮವನ್ನು ಕಾಯುವನು.

ಜ್ಞಾನೋಕ್ತಿಗಳು 16:18 (KANIRV)
Square Portrait Landscape 4K UHD
ಗರ್ವದಿಂದ ಭಂಗ, ಉಬ್ಬಿನಿಂದ ದೊಬ್ಬು.

ಜ್ಞಾನೋಕ್ತಿಗಳು 16:19 (KANIRV)
Square Portrait Landscape 4K UHD
ಸೊಕ್ಕಿನವರ ಸಂಗಡ ಸೂರೆಯನ್ನು ಹಂಚಿಕೊಳ್ಳುವುದಕ್ಕಿಂತಲೂ, ದೀನರ ಸಂಗಡ ದೈನ್ಯದಿಂದಿರುವುದು ವಾಸಿ.

ಜ್ಞಾನೋಕ್ತಿಗಳು 16:20 (KANIRV)
Square Portrait Landscape 4K UHD
ದೇವರ ವಾಕ್ಯವನ್ನು ಸ್ಮರಿಸುವವನು ಸುಕ್ಷೇಮವನ್ನು ಪಡೆಯುವನು, ಯೆಹೋವನಲ್ಲಿ ಭರವಸವಿಡುವವನು ಭಾಗ್ಯವಂತನು.

ಜ್ಞಾನೋಕ್ತಿಗಳು 16:21 (KANIRV)
Square Portrait Landscape 4K UHD
ಜ್ಞಾನಹೃದಯರಿಗೆ ಜಾಣರೆಂಬ ಬಿರುದು ಬರುವುದು, ಸವಿತುಟಿಯಿಂದ ಉಪದೇಶ ಶಕ್ತಿಯು ಹೆಚ್ಚುವುದು.

ಜ್ಞಾನೋಕ್ತಿಗಳು 16:22 (KANIRV)
Square Portrait Landscape 4K UHD
ವಿವೇಕಿಗೆ ವಿವೇಕವೇ ಜೀವದ ಬುಗ್ಗೆ, ಮೂರ್ಖನಿಗೆ ಮೂರ್ಖತನವೇ ದಂಡನೆ.

ಜ್ಞಾನೋಕ್ತಿಗಳು 16:23 (KANIRV)
Square Portrait Landscape 4K UHD
ಜ್ಞಾನಿಯ ಹೃದಯವು ಅವನ ಬಾಯಿಗೆ ಜಾಣತನವನ್ನೂ, ಅವನ ತುಟಿಗಳಿಗೆ ಉಪದೇಶ ಶಕ್ತಿಯನ್ನೂ ಹೆಚ್ಚಿಸುವುದು.

ಜ್ಞಾನೋಕ್ತಿಗಳು 16:24 (KANIRV)
Square Portrait Landscape 4K UHD
ಸವಿನುಡಿಯು ಜೇನುಕೊಡ, ಅದು ಆತ್ಮಕ್ಕೆ ಸಿಹಿ, ಎಲುಬಿಗೆ ಕ್ಷೇಮ.

ಜ್ಞಾನೋಕ್ತಿಗಳು 16:25 (KANIRV)
Square Portrait Landscape 4K UHD
ಮನುಷ್ಯನ ದೃಷ್ಟಿಗೆ ಸರಳವಾಗಿ ತೋರುವ ಒಂದು ದಾರಿಯುಂಟು, ಕಟ್ಟಕಡೆಗೆ ಅದು ಮರಣಮಾರ್ಗವೇ.

ಜ್ಞಾನೋಕ್ತಿಗಳು 16:26 (KANIRV)
Square Portrait Landscape 4K UHD
ದುಡಿಯುವವನಿಗೆ ಅವನ ಹೊಟ್ಟೆಯೇ ದುಡಿಯುವಂತೆ ಮಾಡುವುದು, ದುಡಿಯಲಿಕ್ಕೆ ಅವನ ಬಾಯೇ ಅವನನ್ನು ಒತ್ತಾಯ ಮಾಡುವುದು.

ಜ್ಞಾನೋಕ್ತಿಗಳು 16:27 (KANIRV)
Square Portrait Landscape 4K UHD
ನೀಚನು ಕೇಡೆಂಬ ಕುಣಿಯನ್ನು ತೋಡುತ್ತಾನೆ, ಅವನ ಮಾತುಗಳು ಬೆಂಕಿಯ ಉರಿಯಂತಿದೆ.

ಜ್ಞಾನೋಕ್ತಿಗಳು 16:28 (KANIRV)
Square Portrait Landscape 4K UHD
ತುಂಟನು ಜಗಳ ಬಿತ್ತುತ್ತಾನೆ, ಚಾಡಿಕೋರನು ಮಿತ್ರರನ್ನು ಅಗಲಿಸುತ್ತಾನೆ.

ಜ್ಞಾನೋಕ್ತಿಗಳು 16:29 (KANIRV)
Square Portrait Landscape 4K UHD
ಬಲಾತ್ಕಾರಿಯು ನೆರೆಯವನನ್ನು ಮರುಳುಗೊಳಿಸಿ, ದುರ್ಮಾರ್ಗಕ್ಕೆ ಎಳೆಯುವನು.

ಜ್ಞಾನೋಕ್ತಿಗಳು 16:30 (KANIRV)
Square Portrait Landscape 4K UHD
ಕಣ್ಣನ್ನು ಮುಚ್ಚಿಕೊಳ್ಳುವವನು ಕುಯುಕ್ತಿಯನ್ನು ಕಲ್ಪಿಸುವನು, ತುಟಿಯನ್ನು ಕಚ್ಚುವವನು ಕೇಡನ್ನು ಸಾಧಿಸುವನು.

ಜ್ಞಾನೋಕ್ತಿಗಳು 16:31 (KANIRV)
Square Portrait Landscape 4K UHD
ನರೆಗೂದಲೇ ಸುಂದರ ಕಿರೀಟವು, ಅದು ಧರ್ಮಮಾರ್ಗದಲ್ಲಿ ದೊರಕುವುದು.

ಜ್ಞಾನೋಕ್ತಿಗಳು 16:32 (KANIRV)
Square Portrait Landscape 4K UHD
ದೀರ್ಘಶಾಂತನು ಶೂರನಿಗಿಂತಲೂ ಶ್ರೇಷ್ಠ, ತನ್ನನ್ನು ಆಳುವವನು ಪಟ್ಟಣವನ್ನು ಗೆದ್ದವನಿಗಿಂತಲೂ ಬಲಿಷ್ಠ.

ಜ್ಞಾನೋಕ್ತಿಗಳು 16:33 (KANIRV)
Square Portrait Landscape 4K UHD
ಮಡಲಿನಲ್ಲಿ ಚೀಟು ಹಾಕಬಹುದು, ಅದರ ತೀರ್ಪು ಯೆಹೋವನದೇ.

Available Bible Translations

American Standard Version (ASV)
Proverbs 16 (ASV) »
King James Version (KJV)
Proverbs 16 (KJV) »
GOD’S WORD® (GW)
Proverbs 16 (GW) »
Berean Bible (BSB)
Proverbs 16 (BSB) »
World English Bible (WEB)
Proverbs 16 (WEB) »
French Bible (LSG)
Proverbes 16 (LSG) »
German Bible (LUTH1912)
Sprüche 16 (LUTH1912) »
Telugu Bible (TELIRV)
సామెత 16 (TELIRV) »
Hebrew Bible (HEB)
משלי 16 (HEB) »
Portuguese Bible (BSL)
Provérbios 16 (BSL) »
Vietnamese Bible (VIE)
Châm Ngôn 16 (VIE) »
Spanish Bible (RVA)
Proverbios 16 (RVA) »
Italian Bible (RIV)
Proverbi 16 (RIV) »
Chinese Simplified (CUVS)
箴 言 16 (CUVS) »
Chinese Traditional (CUVT)
箴 言 16 (CUVT) »
Albanian Bible (ALB)
Fjalët e urta 16 (ALB) »
Swedish Bible (SV1917)
Ordspråksboken 16 (SV1917) »
Russian Bible (RUSV)
Притчи 16 (RUSV) »
Hungarian Bible (KAR)
Példabeszédek 16 (KAR) »
Bulgarian Bible (BULG)
Притчи 16 (BULG) »
Japanese Bible (JPN)
箴言 16 (JPN) »
Norwegian Bible (NORSK)
Salomos Ordspråk 16 (NORSK) »

ಜ್ಞಾನೋಕ್ತಿಗಳು (KANIRV) Chapter Selection

KANIRV Book Selection List