ಜ್ಞಾನೋಕ್ತಿಗಳು 19:3 KANIRV Bible Verse Picture Image

Inspirational bible verses with beautiful images and backgrounds. Download ಜ್ಞಾನೋಕ್ತಿಗಳು 19:3 KANIRV Bible verse images and share with your friends and family on social media. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಜ್ಞಾನೋಕ್ತಿಗಳು 19:3 KANIRV - ಮನುಷ್ಯನು - Bible Verse Picture

ಜ್ಞಾನೋಕ್ತಿಗಳು 19:3 KANIRV

ಮನುಷ್ಯನು ಮೂರ್ಖತನದಿಂದ ತನ್ನ ಗತಿಯನ್ನು ಕೆಡಿಸಿಕೊಂಡು, ಯೆಹೋವನ ಮೇಲೆ ಕುದಿಯುವನು.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ಜ್ಞಾನೋಕ್ತಿಗಳು 19:3 KANIRV Bible verse pictures with quotes are generated using nature backgrounds and scenic photos.

Additional Bible Verse Images

Picture 02 - ಜ್ಞಾನೋಕ್ತಿಗಳು 19:3 KANIRV - ಮನುಷ್ಯನು - Bible Verse Picture
View New Tab
Picture 03 - ಜ್ಞಾನೋಕ್ತಿಗಳು 19:3 KANIRV - ಮನುಷ್ಯನು - Bible Verse Picture
View New Tab
Picture 04 - ಜ್ಞಾನೋಕ್ತಿಗಳು 19:3 KANIRV - ಮನುಷ್ಯನು - Bible Verse Picture
View New Tab
Picture 05 - ಜ್ಞಾನೋಕ್ತಿಗಳು 19:3 KANIRV - ಮನುಷ್ಯನು - Bible Verse Picture
View New Tab
Picture 06 - ಜ್ಞಾನೋಕ್ತಿಗಳು 19:3 KANIRV - ಮನುಷ್ಯನು - Bible Verse Picture
View New Tab
Picture 07 - ಜ್ಞಾನೋಕ್ತಿಗಳು 19:3 KANIRV - ಮನುಷ್ಯನು - Bible Verse Picture
View New Tab

ಜ್ಞಾನೋಕ್ತಿಗಳು 19:3 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಜ್ಞಾನೋಕ್ತಿಗಳು 19:3 KANIRV. Please click on any image below to navigate to that specific Bible verse page.

ಪ್ರಕಟಣೆ 16:9 KANIRV Bible Verse Image
ಪ್ರಕಟಣೆ 16:9 (KANIRV) »
ಮನುಷ್ಯರು ಬಲವಾದ ಬಿಸಿಲಿನಿಂದ ಸುಟ್ಟುಹೋದಾಗ್ಯೂ ಅವರು ಈ ಉಪದ್ರವಗಳ ಮೇಲೆ ಅಧಿಕಾರ ಹೊಂದಿರುವ ದೇವರ ನಾಮವನ್ನು ದೂಷಿಸಿದಲ್ಲದೆ, ಅವರು ಪಶ್ಚಾತ್ತಾಪಪಡಲಿಲ್ಲ ಆತನಿಗೆ ಮಹಿಮೆಯನ್ನು ಸಲ್ಲಿಸಲಿಲ್ಲ.

ಕೀರ್ತನೆಗಳು 37:7 KANIRV Bible Verse Image
ಕೀರ್ತನೆಗಳು 37:7 (KANIRV) »
ಯೆಹೋವನ ಸನ್ನಿಧಿಯಲ್ಲಿ ಶಾಂತನಾಗಿ ಆತನಿಗೋಸ್ಕರ ಕಾದಿರು; ಕುಯುಕ್ತಿಗಳನ್ನು ನೆರವೇರಿಸಿಕೊಂಡು ಅಭಿವೃದ್ಧಿ ಹೊಂದುವವನನ್ನು ನೋಡಿ ಉರಿಗೊಳ್ಳಬೇಡ.

ಅಪೊಸ್ತಲರ ಕೃತ್ಯಗಳು 13:45 KANIRV Bible Verse Image
ಅಪೊಸ್ತಲರ ಕೃತ್ಯಗಳು 13:45 (KANIRV) »
ಆದರೆ ಜನರು ಗುಂಪುಗುಂಪಾಗಿ ಬರುವುದನ್ನು ನೋಡಿ ಯೆಹೂದ್ಯರು ಮತ್ಸರವುಳ್ಳವರಾಗಿ ಪೌಲನು ಹೇಳಿದ ಮಾತುಗಳಿಗೆ ವಿರೋಧವಾಗಿ ದೂಷಣೆಯ ಮಾತುಗಳನ್ನಾಡುತ್ತಾ ಇದ್ದರು.

ಯೆಶಾಯನು 8:21 KANIRV Bible Verse Image
ಯೆಶಾಯನು 8:21 (KANIRV) »
ಅವರು ಘೋರ ಕಷ್ಟಕ್ಕೊಳಗಾಗಿ ಹಸಿವೆಯಿಂದ ದೇಶದಲ್ಲಿ ಅಲೆಯುವರು. ಅವರು ಹಸಿದಾಗ ಸಿಟ್ಟುಗೊಂಡು ತಮ್ಮ ಅರಸನನ್ನೂ, ತಮ್ಮ ದೇವರನ್ನೂ ಶಪಿಸಿ ಮೇಲಕ್ಕೆ ನೋಡುವರು.

ಜ್ಞಾನೋಕ್ತಿಗಳು 11:3 KANIRV Bible Verse Image
ಜ್ಞಾನೋಕ್ತಿಗಳು 11:3 (KANIRV) »
ಯಥಾರ್ಥವಂತರಿಗೆ ಸರಳತೆಯು ಮಾರ್ಗದರ್ಶಕ, ವಂಚಕರಿಗೆ ವಕ್ರತೆಯು ನಾಶನ.

2 ಪೂರ್ವಕಾಲವೃತ್ತಾಂತ 16:9 KANIRV Bible Verse Image
2 ಪೂರ್ವಕಾಲವೃತ್ತಾಂತ 16:9 (KANIRV) »
ಯೆಹೋವನು ಭೂಲೋಕದ ಎಲ್ಲಾ ಕಡೆಗಳಲ್ಲಿಯೂ ದೃಷ್ಠಿಯನ್ನು ಹರಿಸುತ್ತಾ ತನ್ನ ಕಡೆಗೆ ಯಥಾರ್ಥಮನಸ್ಸುಳ್ಳವರ ರಕ್ಷಣೆಗಾಗಿ ತನ್ನ ಪ್ರತಾಪವನ್ನು ತೋರ್ಪಡಿಸುತ್ತಾನೆ. ನೀನು ಈ ಕಾರ್ಯದಲ್ಲಿ ಬುದ್ಧಿಹೀನನಾಗಿ ನಡೆದುಕೊಂಡಿರುವೆ; ಇನ್ನು ಮುಂದೆ ನಿನಗೆ ಯುದ್ಧಗಳು ಇದ್ದೇ ಇರುತ್ತವೆ” ಎಂದು ಹೇಳಿದನು.

2 ಅರಸುಗಳು 3:9 KANIRV Bible Verse Image
2 ಅರಸುಗಳು 3:9 (KANIRV) »
ಆಗ ಇಸ್ರಾಯೇಲ್, ಯೆಹೂದ್ಯ, ಎದೋಮ್ ರಾಜ್ಯಗಳ ಅರಸರು ಹೊರಟು ಸುತ್ತು ಬಳಸು ದಾರಿಯಿಂದ ಏಳು ದಿನಗಳವರೆಗೆ ಪ್ರಯಾಣ ಮಾಡಿದರು. ಮಾರ್ಗದಲ್ಲಿ ಅವರ ಸೈನಿಕರಿಗೂ, ಅವರು ತಂದ ಪಶುಗಳಿಗೂ ನೀರು ಸಿಕ್ಕದೆ ಹೋಯಿತು.

2 ಅರಸುಗಳು 6:33 KANIRV Bible Verse Image
2 ಅರಸುಗಳು 6:33 (KANIRV) »
ಅವನು ಅವರೊಡನೆ ಮಾತನಾಡುತ್ತಿರುವಾಗಲೇ, ಸೇವಕನು ಅರಸನೊಂದಿಗೆ ಬಂದನು. ಅರಸನು ಎಲೀಷನಿಗೆ, “ನೋಡು, ಈ ಆಪತ್ತು ಯೆಹೋವನಿಂದಲೇ ಬಂದದ್ದು, ಇನ್ನು ಮುಂದೆ ನಾನೇಕೆ ಆತನನ್ನು ನಿರೀಕ್ಷಿಸಿಕೊಂಡಿರಬೇಕು” ಎಂದನು.

1 ಅರಸುಗಳು 20:42 KANIRV Bible Verse Image
1 ಅರಸುಗಳು 20:42 (KANIRV) »
ಆಗ ಪ್ರವಾದಿಯು ಅರಸನಿಗೆ, “ಸಂಹರಿಸಬೇಕೆಂದು ನಾನು ನಿನ್ನ ಕೈಗೆ ಒಪ್ಪಿಸಿದ ಮನುಷ್ಯನನ್ನು ನೀನು ಹೋಗಗೊಟ್ಟಿದ್ದರಿಂದ ಅವನ ಪ್ರಾಣಕ್ಕೆ ಬದಲಾಗಿ ನಿನ್ನ ಪ್ರಾಣವು ಹೋಗುವುದು. ನಿನ್ನ ಪ್ರಜೆಗಳು ಅವನ ಪ್ರಜೆಗಳಾಗುವರು ಎಂಬುದಾಗಿ ಯೆಹೋವನು ಅನ್ನುತ್ತಾನೆ” ಎಂದು ಹೇಳಿದನು.

1 ಸಮುವೇಲನು 13:13 KANIRV Bible Verse Image
1 ಸಮುವೇಲನು 13:13 (KANIRV) »
ಆಗ ಸಮುವೇಲನು, “ನೀನು ಬುದ್ಧಿಹೀನಕಾರ್ಯವನ್ನು ಮಾಡಿದೆ; ನೀನು ನಿನ್ನ ದೇವರಾದ ಯೆಹೋವನ ಆಜ್ಞೆಯನ್ನು ಕೈಕೊಳ್ಳಲಿಲ್ಲ. ಕೈಕೊಂಡಿದ್ದರೆ ಆತನು ನಿನ್ನ ರಾಜ್ಯವನ್ನು ಇಸ್ರಾಯೇಲ್ಯರಲ್ಲಿ ಶಾಶ್ವತವಾಗಿ ಸ್ಥಿರಪಡಿಸುತ್ತಿದ್ದನು.

1 ಸಮುವೇಲನು 15:23 KANIRV Bible Verse Image
1 ಸಮುವೇಲನು 15:23 (KANIRV) »
ಅವಿಧೇಯತ್ವವು ಮಂತ್ರತಂತ್ರಗಳಷ್ಟೇ ಕೆಟ್ಟದ್ದಾಗಿರುವುದು. ಹಟವು ಮಿಥ್ಯಾಭಕ್ತಿಗೂ, ವಿಗ್ರಹಾರಾಧನೆಗೂ ಸಮಾನವಾಗಿರುವುದು. ನೀನು ಯೆಹೋವನ ಮಾತಿನಂತೆ ಅನುಸರಿಸಿ ನಡೆಯದೆ ಇದ್ದುದರಿಂದ ಆತನು ನಿನ್ನನ್ನು ಅರಸುತನದಿಂದ ನಿವಾರಿಸಿಬಿಟ್ಟಿದ್ದಾನೆ” ಎಂದು ಹೇಳಿದನು.

1 ಸಮುವೇಲನು 22:13 KANIRV Bible Verse Image
1 ಸಮುವೇಲನು 22:13 (KANIRV) »
ಆಗ ಸೌಲನು ಅವನಿಗೆ, “ನೀನು ನನಗೆ ವಿರೋಧವಾಗಿ ಇಷಯನ ಮಗನೊಡನೆ ಒಳಸಂಚುಮಾಡಿದ್ದೇಕೆ? ಅವನು ನನಗೆ ವಿರೋಧವಾಗಿ ಎದ್ದು ನನ್ನ ಜೀವಕ್ಕಾಗಿ ಹೊಂಚುಹಾಕುವಂತೆ ನೀನು ಅವನಿಗೆ ರೊಟ್ಟಿಕತ್ತಿಗಳನ್ನು ಕೊಟ್ಟು, ದೈವೋತ್ತರವನ್ನು ತಿಳಿಸಿದ್ದೇಕೆ?” ಎಂದು ಕೇಳಿದನು

Available Bible Translations

American Standard Version (ASV)
Proverbs 19:3 (ASV) »
King James Version (KJV)
Proverbs 19:3 (KJV) »
GOD’S WORD® (GW)
Proverbs 19:3 (GW) »
Berean Bible (BSB)
Proverbs 19:3 (BSB) »
World English Bible (WEB)
Proverbs 19:3 (WEB) »
French Bible (LSG)
Proverbes 19:3 (LSG) »
German Bible (LUTH1912)
Sprüche 19:3 (LUTH1912) »
Hebrew Bible (HEB)
משלי 19:3 (HEB) »
Portuguese Bible (BSL)
Provérbios 19:3 (BSL) »
Vietnamese Bible (VIE)
Châm Ngôn 19:3 (VIE) »
Spanish Bible (RVA)
Proverbios 19:3 (RVA) »
Italian Bible (RIV)
Proverbi 19:3 (RIV) »
Chinese Simplified (CUVS)
箴 言 19:3 (CUVS) »
Chinese Traditional (CUVT)
箴 言 19:3 (CUVT) »
Albanian Bible (ALB)
Fjalët e urta 19:3 (ALB) »
Swedish Bible (SV1917)
Ordspråksboken 19:3 (SV1917) »
Russian Bible (RUSV)
Притчи 19:3 (RUSV) »
Hungarian Bible (KAR)
Példabeszédek 19:3 (KAR) »
Bulgarian Bible (BULG)
Притчи 19:3 (BULG) »
Japanese Bible (JPN)
箴言 19:3 (JPN) »
Norwegian Bible (NORSK)
Salomos Ordspråk 19:3 (NORSK) »

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »