ಜ್ಞಾನೋಕ್ತಿಗಳು Chapter 19 KANIRV Bible Verse Images

ಜ್ಞಾನೋಕ್ತಿಗಳು 19 Bible Verse Pictures. Choose from a large collection of inspirational, motivational and encouraging Bible verses with pictures of nature. Download and share ಜ್ಞಾನೋಕ್ತಿಗಳು 19 inspirational Bible verse images. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.


ಜ್ಞಾನೋಕ್ತಿಗಳು 19:1 (KANIRV)
Square Portrait Landscape 4K UHD
ಕಪಟವಾಗಿ ಮಾತನಾಡುವ ಮೂಢನಿಗಿಂತಲೂ, ನಿರ್ದೋಷಿಯಾಗಿ ನಡೆಯುವ ದರಿದ್ರನೇ ಶ್ರೇಷ್ಠ.

ಜ್ಞಾನೋಕ್ತಿಗಳು 19:2 (KANIRV)
Square Portrait Landscape 4K UHD
ತಿಳಿವಳಿಕೆಯಿಲ್ಲದೆ ಕೋರುವುದು ಯುಕ್ತವಲ್ಲ, ದುಡುಕುವ ಕಾಲು ದಾರಿತಪ್ಪುವುದು.

ಜ್ಞಾನೋಕ್ತಿಗಳು 19:3 (KANIRV)
Square Portrait Landscape 4K UHD
ಮನುಷ್ಯನು ಮೂರ್ಖತನದಿಂದ ತನ್ನ ಗತಿಯನ್ನು ಕೆಡಿಸಿಕೊಂಡು, ಯೆಹೋವನ ಮೇಲೆ ಕುದಿಯುವನು.

ಜ್ಞಾನೋಕ್ತಿಗಳು 19:4 (KANIRV)
Square Portrait Landscape 4K UHD
ಭಾಗ್ಯವಂತನಿಗೆ ಬಹು ಮಂದಿ ಸ್ನೇಹಿತರು, ಬಡವನಿಗೆ ಇದ್ದ ಸ್ನೇಹಿತನೂ ದೂರವಾಗುವನು.

ಜ್ಞಾನೋಕ್ತಿಗಳು 19:5 (KANIRV)
Square Portrait Landscape 4K UHD
ಸುಳ್ಳುಸಾಕ್ಷಿಯು ಶಿಕ್ಷಿಸಲ್ಪಡದೆ ಇರುವುದಿಲ್ಲ, ಸುಳ್ಳಾಡುವವನು ತಪ್ಪಿಸಿಕೊಳ್ಳನು.

ಜ್ಞಾನೋಕ್ತಿಗಳು 19:6 (KANIRV)
Square Portrait Landscape 4K UHD
ಉದಾರಿಯ ಕಟಾಕ್ಷವನ್ನು ಅನೇಕರು ಕೋರುವರು, ದಾನಶೂರನಿಗೆ ಪ್ರತಿಯೊಬ್ಬನೂ ಸ್ನೇಹಿತನಲ್ಲವೇ.

ಜ್ಞಾನೋಕ್ತಿಗಳು 19:7 (KANIRV)
Square Portrait Landscape 4K UHD
ಬಡವನನ್ನು ಬಂಧುಗಳೆಲ್ಲಾ ಹಗೆಮಾಡುವರು, ಹೌದು, ಮಿತ್ರರೂ ಅವನಿಗೆ ದೂರವಾಗುವರು. ಅವರ ಬರೀ ಮಾತುಗಳನ್ನು ನಂಬಿ ಹಿಂಬಾಲಿಸಿದರೆ ಏನೂ ಸಿಕ್ಕದು.

ಜ್ಞಾನೋಕ್ತಿಗಳು 19:8 (KANIRV)
Square Portrait Landscape 4K UHD
ಬುದ್ಧಿಯನ್ನು ಸಂಪಾದಿಸುವವನು ತನಗೆ ತಾನೇ ಮಿತ್ರನು, ವಿವೇಕವನ್ನು ಕಾಪಾಡುವವನು ಮೇಲನ್ನು ಪಡೆಯುವನು.

ಜ್ಞಾನೋಕ್ತಿಗಳು 19:9 (KANIRV)
Square Portrait Landscape 4K UHD
ಸುಳ್ಳುಸಾಕ್ಷಿಯು ಶಿಕ್ಷಿಸಲ್ಪಡದೆ ಇರುವುದಿಲ್ಲ, ಸುಳ್ಳಾಡುವವನು ಹಾಳಾಗುವನು.

ಜ್ಞಾನೋಕ್ತಿಗಳು 19:10 (KANIRV)
Square Portrait Landscape 4K UHD
ಮೂಢನಿಗೆ ಸುಖಭೋಗ ಜೀವನ ಯುಕ್ತವಲ್ಲ, ದಾಸನಿಗೆ ದೊರೆಗಳ ಮೇಲಣ ದೊರೆತನ ಯುಕ್ತವಲ್ಲ.

ಜ್ಞಾನೋಕ್ತಿಗಳು 19:11 (KANIRV)
Square Portrait Landscape 4K UHD
ಮನುಷ್ಯನ ವಿವೇಕವು ಅವನ ಸಿಟ್ಟಿಗೆ ಅಡ್ಡಿ, ಪರರ ದೋಷವನ್ನು ಲಕ್ಷಿಸದಿರುವುದು ಅವನಿಗೆ ಭೂಷಣ.

ಜ್ಞಾನೋಕ್ತಿಗಳು 19:12 (KANIRV)
Square Portrait Landscape 4K UHD
ರಾಜನ ರೋಷವು ಸಿಂಹದ ಗರ್ಜನೆ, ಅವನ ದಯೆಯು ಪೈರಿನ ಇಬ್ಬನಿ.

ಜ್ಞಾನೋಕ್ತಿಗಳು 19:13 (KANIRV)
Square Portrait Landscape 4K UHD
ಜ್ಞಾನಹೀನನಾದ ಮಗನು ತಂದೆಗೆ ಹಾನಿ, ಜಗಳವಾಡುವ ಹೆಂಡತಿಯು ತಟತಟನೆ ತೊಟ್ಟಿಕ್ಕುವ ಹನಿ.

ಜ್ಞಾನೋಕ್ತಿಗಳು 19:14 (KANIRV)
Square Portrait Landscape 4K UHD
ಮನೆಮಾರು, ಆಸ್ತಿಪಾಸ್ತಿಯು ಪೂರ್ವಿಕರಿಂದ ದೊರಕುವವು, ವಿವೇಕಿನಿಯಾದ ಹೆಂಡತಿಯು ಯೆಹೋವನ ಅನುಗ್ರಹವೇ.

ಜ್ಞಾನೋಕ್ತಿಗಳು 19:15 (KANIRV)
Square Portrait Landscape 4K UHD
ಮೈಗಳ್ಳತನವು ಗಾಢನಿದ್ರೆಯಲ್ಲಿ ಮುಳುಗಿಸುವುದು, ಸೋಮಾರಿಯು ಹಸಿವೆಗೊಳ್ಳುವನು.

ಜ್ಞಾನೋಕ್ತಿಗಳು 19:16 (KANIRV)
Square Portrait Landscape 4K UHD
ಆಜ್ಞೆಯನ್ನು ಪಾಲಿಸುವವನು ಆತ್ಮವನ್ನು ಪಾಲಿಸುವನು, ನಡತೆಯನ್ನು ಲಕ್ಷಿಸದವನು ಸಾಯುವನು.

ಜ್ಞಾನೋಕ್ತಿಗಳು 19:17 (KANIRV)
Square Portrait Landscape 4K UHD
ಬಡವರಿಗೆ ದಯೆತೋರಿಸುವವನು ಯೆಹೋವನಿಗೆ ಸಾಲಕೊಡುವವನು, ಆ ಉಪಕಾರಕ್ಕೆ ಯೆಹೋವನೇ ಪ್ರತ್ಯುಪಕಾರ ಮಾಡುವನು.

ಜ್ಞಾನೋಕ್ತಿಗಳು 19:18 (KANIRV)
Square Portrait Landscape 4K UHD
ಬುದ್ಧಿ ಬರುವುದೆಂಬ ನಿರೀಕ್ಷೆಯಿಂದ ಮಗನನ್ನು ಶಿಕ್ಷಿಸು, ಹಾಳುಮಾಡಲು ಮನಸ್ಸು ಮಾಡಬೇಡ,

ಜ್ಞಾನೋಕ್ತಿಗಳು 19:19 (KANIRV)
Square Portrait Landscape 4K UHD
ಕೋಪಿಷ್ಠನು ತನಗಾಗುವ ದಂಡನೆಯನ್ನು ಅನುಭವಿಸಲಿ, ಬಿಡಿಸಿದರೆ ಪ್ರತಿಬಾರಿಯೂ ಬಿಡಿಸಬೇಕಾಗುವುದು.

ಜ್ಞಾನೋಕ್ತಿಗಳು 19:20 (KANIRV)
Square Portrait Landscape 4K UHD
ಬುದ್ಧಿವಾದವನ್ನು ಕೇಳು, ಉಪದೇಶವನ್ನಾಲಿಸು, ಮುಂದೆ ಜ್ಞಾನಿಯಾಗುವಿ.

ಜ್ಞಾನೋಕ್ತಿಗಳು 19:21 (KANIRV)
Square Portrait Landscape 4K UHD
ಮನುಷ್ಯನ ಮನಸ್ಸಿನಲ್ಲಿ ಅನೇಕ ಸಂಕಲ್ಪಗಳಿವೆ, ಯೆಹೋವನ ಸಂಕಲ್ಪವೇ ಈಡೇರುವುದು.

ಜ್ಞಾನೋಕ್ತಿಗಳು 19:22 (KANIRV)
Square Portrait Landscape 4K UHD
ಮನುಷ್ಯನು ತನ್ನ ಹೃದಯದಲ್ಲಿ ಬಯಸುವಂಥದ್ದು ನಿಷ್ಠೆಯಾಗಿದೆ, ಬಡವನಾಗಿರುವುದು ಉತ್ತಮ.

ಜ್ಞಾನೋಕ್ತಿಗಳು 19:23 (KANIRV)
Square Portrait Landscape 4K UHD
ಯೆಹೋವನ ಭಯವು ಜೀವದಾಯಕವು, ಭಯಭಕ್ತಿಯುಳ್ಳವನು ತೃಪ್ತನಾಗಿ ನೆಲೆಗೊಳ್ಳುವನು, ಅವನಿಗೆ ಕೇಡು ಸಂಭವಿಸದು.

ಜ್ಞಾನೋಕ್ತಿಗಳು 19:24 (KANIRV)
Square Portrait Landscape 4K UHD
ಮೈಗಳ್ಳನು ಪಾತ್ರೆಯೊಳಗೆ ಕೈ ಮುಳುಗಿಸಿದ ಮೇಲೆ, ತಿರುಗಿ ಬಾಯಿಯ ಹತ್ತಿರಕ್ಕೆ ತರಲಾರನು.

ಜ್ಞಾನೋಕ್ತಿಗಳು 19:25 (KANIRV)
Square Portrait Landscape 4K UHD
ಧರ್ಮನಿಂದಕನಿಗೆ ಪೆಟ್ಟುಹೊಡೆ, ನೋಡಿದ ಅವಿವೇಕಿ ಜಾಣನಾಗುವನು, ವಿವೇಕಿಯನ್ನು ಗದರಿಸು, ತಾನೇ ತಿಳಿವಳಿಕೆಯನ್ನು ಗ್ರಹಿಸುವನು.

ಜ್ಞಾನೋಕ್ತಿಗಳು 19:26 (KANIRV)
Square Portrait Landscape 4K UHD
ತಂದೆಯನ್ನು ಹೊಡೆದು, ತಾಯಿಯನ್ನು ಓಡಿಸುವ ಮಗನು, ನಾಚಿಕೆಯನ್ನು ಮತ್ತು ಅವಮಾನವನ್ನು ಉಂಟುಮಾಡುವನು.

ಜ್ಞಾನೋಕ್ತಿಗಳು 19:27 (KANIRV)
Square Portrait Landscape 4K UHD
ಮಗನೇ, ಬುದ್ಧಿವಾದಗಳನ್ನು ಅನುಸರಿಸಲಿಕ್ಕೆ ಮನಸ್ಸಿಲ್ಲದಿದ್ದರೆ, ಉಪದೇಶ ಕೇಳುವುದನ್ನೇ ಬಿಟ್ಟುಬಿಡು.

ಜ್ಞಾನೋಕ್ತಿಗಳು 19:28 (KANIRV)
Square Portrait Landscape 4K UHD
ನೀಚ ಸಾಕ್ಷಿಯು ನ್ಯಾಯವನ್ನು ಗೇಲಿಮಾಡುವನು, ದುಷ್ಟರ ಬಾಯಿ ದ್ರೋಹವನ್ನು ಆತುರದಿಂದ ನುಂಗುವುದು.

ಜ್ಞಾನೋಕ್ತಿಗಳು 19:29 (KANIRV)
Square Portrait Landscape 4K UHD
ಧರ್ಮನಿಂದಕರಿಗೆ ದಂಡನೆಯ ತೀರ್ಪು ಸಿದ್ಧ, ಮೂಢರ ಬೆನ್ನಿಗೆ ಪೆಟ್ಟು ಖಂಡಿತ.

Available Bible Translations

American Standard Version
Proverbs 19 (ASV) »
King James Version
Proverbs 19 (KJV) »
GOD’S WORD® (GW)
Proverbs 19 (GW) »
World English Bible
Proverbs 19 (WEB) »
Louis Segond 1910
Proverbes 19 (LSG) »
इंडियन रिवाइज्ड वर्जन - हिंदी
नीतिवचन 19 (HINIRV) »
ਭਾਰਤੀ ਸੋਧਿਆ ਹੋਇਆ ਸੰਸਕਰਣ - ਪੰਜਾਬੀ
ਕਹਾਉਤਾਂ 19 (PANIRV) »
ভারতীয় সংশোধিত সংস্করণ - বাংলা
হিতোপদেশ 19 (BENIRV) »
இந்தியன் ரீவைஸ்டு வேர்ஷன் - தமிழ்
நீதிமொழிகள் 19 (TAMIRV) »
इंडियन रिवाइज्ड वर्जन - मराठी
नीतिसूत्रे 19 (MARIRV) »
ఇండియన్ రేవిజ్డ్ వెర్షన్ - తెలుగు
సామెత 19 (TELIRV) »
ઇન્ડિયન રિવાયઝ્ડ વર્ઝન - ગુજરાતી
નીતિવચનો 19 (GUJIRV) »
الكتاب المقدس باللغة العربية، فان دايك
أَمْثَالٌ 19 (AVD) »
תנ ך עברי מודרני
משלי 19 (HEB) »
Bíblia Sagrada Português
Provérbios 19 (BSL) »
Kinh Thánh: Tiếng Việt
Châm Ngôn 19 (VIE) »
Reina Valera Antigua
Proverbios 19 (RVA) »
La Sacra Bibbia
Proverbi 19 (RIV) »
圣 经 简体中文和合本
箴 言 19 (CUVS) »
聖 經 繁體中文和合本
箴 言 19 (CUVT) »
Библия на русском
Притчи 19 (RUSV) »
Українська Біблія
Екклезіяст 19 (UKR) »
Szent Biblia - Magyar
Példabeszédek 19 (KAR) »
Българска Библия
Притчи 19 (BULG) »
聖書 日本語
箴言 19 (JPN) »
Kitaabka Quduuska Ah
Maahmaahyadii 19 (SOM) »
De Heilige Schrift
Spreuken 19 (NLD) »

ಜ್ಞಾನೋಕ್ತಿಗಳು (KANIRV) Chapter Selection

KANIRV Book Selection List