ಕೀರ್ತನೆಗಳು 133:1 KANIRV Bible Verse Picture Image

Inspirational bible verses with beautiful images and backgrounds. Download ಕೀರ್ತನೆಗಳು 133:1 KANIRV Bible verse images and share with your friends and family on social media. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಕೀರ್ತನೆಗಳು 133:1 KANIRV - ಯಾತ್ರಾಗೀತೆ; - Bible Verse Picture

ಕೀರ್ತನೆಗಳು 133:1 KANIRV

ಯಾತ್ರಾಗೀತೆ; ದಾವೀದನದು. ಆಹಾ, ಸಹೋದರರು ಒಂದಾಗಿರುವುದು, ಎಷ್ಟೋ ಒಳ್ಳೆಯದು, ಎಷ್ಟೋ ರಮ್ಯವಾದದ್ದು!

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ಕೀರ್ತನೆಗಳು 133:1 KANIRV Bible verse pictures with quotes are generated using nature backgrounds and scenic photos.

Additional Bible Verse Images

Picture 02 - ಕೀರ್ತನೆಗಳು 133:1 KANIRV - ಯಾತ್ರಾಗೀತೆ; - Bible Verse Picture
View New Tab
Picture 03 - ಕೀರ್ತನೆಗಳು 133:1 KANIRV - ಯಾತ್ರಾಗೀತೆ; - Bible Verse Picture
View New Tab
Picture 04 - ಕೀರ್ತನೆಗಳು 133:1 KANIRV - ಯಾತ್ರಾಗೀತೆ; - Bible Verse Picture
View New Tab
Picture 05 - ಕೀರ್ತನೆಗಳು 133:1 KANIRV - ಯಾತ್ರಾಗೀತೆ; - Bible Verse Picture
View New Tab
Picture 06 - ಕೀರ್ತನೆಗಳು 133:1 KANIRV - ಯಾತ್ರಾಗೀತೆ; - Bible Verse Picture
View New Tab
Picture 07 - ಕೀರ್ತನೆಗಳು 133:1 KANIRV - ಯಾತ್ರಾಗೀತೆ; - Bible Verse Picture
View New Tab

ಕೀರ್ತನೆಗಳು 133:1 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಕೀರ್ತನೆಗಳು 133:1 KANIRV. Please click on any image below to navigate to that specific Bible verse page.

1 ಕೊರಿಂಥದವರಿಗೆ 1:10 KANIRV Bible Verse Image
1 ಕೊರಿಂಥದವರಿಗೆ 1:10 (KANIRV) »
ಪ್ರಿಯರೇ, ನೀವೆಲ್ಲರೂ ಹೊಂದಾಣಿಕೆಯುಳ್ಳವರಾಗಿರಬೇಕೆಂದು, ನಿಮ್ಮಲ್ಲಿ ಭಿನ್ನತೆಗಳಿರಬಾರದೆಂದು, ನೀವು ಒಂದೇ ಮನಸ್ಸೂ ಮತ್ತು ಒಂದೇ ಉದ್ದೇಶವುಳ್ಳವರಾಗಿದ್ದು ಐಕ್ಯತೆಯಿಂದಿರಬೇಕೆಂದು ನಮ್ಮ ಕರ್ತನಾದ ಯೇಸು ಕ್ರಿಸ್ತನ ಹೆಸರಿನಲ್ಲಿ ನಾನು ನಿಮ್ಮನ್ನು ಬುದ್ಧಿ ಹೇಳುತ್ತೇನೆ.

1 ಪೇತ್ರನು 3:8 KANIRV Bible Verse Image
1 ಪೇತ್ರನು 3:8 (KANIRV) »
ಕಡೆಗೆ ನೀವೆಲ್ಲರೂ ಏಕಮನಸ್ಸುಳ್ಳವರಾಗಿರಿ, ಪರಸ್ಪರ ಅನುಕಂಪವುಳ್ಳವರಾಗಿರಿ, ಅಣ್ಣತಮ್ಮಂದಿರಂತೆ ಒಬ್ಬರನ್ನೊಬ್ಬರು ಪ್ರೀತಿಸಿರಿ, ಕರುಣೆಯೂ, ದೀನಭಾವವೂ ಉಳ್ಳವರಾಗಿರಿ.

ಯೋಹಾನನು 13:35 KANIRV Bible Verse Image
ಯೋಹಾನನು 13:35 (KANIRV) »
ನಿಮ್ಮೊಳಗೆ ಪರಸ್ಪರ ಪ್ರೀತಿಯಿರುವುದಾದರೆ ಎಲ್ಲರೂ ನಿಮ್ಮನ್ನು ನನ್ನ ಶಿಷ್ಯರೆಂದು ತಿಳಿದುಕೊಳ್ಳುವರು” ಎಂದನು.

ಇಬ್ರಿಯರಿಗೆ 13:1 KANIRV Bible Verse Image
ಇಬ್ರಿಯರಿಗೆ 13:1 (KANIRV) »
ಸಹೋದರ ಪ್ರೀತಿಯನ್ನು ಸತತವಾಗಿ ತೋರಿಸಿರಿ.

ಫಿಲಿಪ್ಪಿಯವರಿಗೆ 2:2 KANIRV Bible Verse Image
ಫಿಲಿಪ್ಪಿಯವರಿಗೆ 2:2 (KANIRV) »
ನೀವೆಲ್ಲರು ಒಂದೇ ಮನಸ್ಸುವುಳ್ಳವರಾಗಿ, ಒಂದೇ ಪ್ರೀತಿಯುಳ್ಳವರಾಗಿ, ಅನ್ಯೋನ್ಯಭಾವವುಳ್ಳವರಾಗಿ ಹಾಗೂ ಒಂದೇ ಗುರಿಯಿಟ್ಟುಕೊಂಡವರಾಗಿ ನನ್ನ ಸಂತೋಷವನ್ನು ಪರಿಪೂರ್ಣಮಾಡಿರಿ.

ಎಫೆಸದವರಿಗೆ 4:3 KANIRV Bible Verse Image
ಎಫೆಸದವರಿಗೆ 4:3 (KANIRV) »
ಸಮಾಧಾನವೆಂಬ ಬಂಧನದಿಂದ ಕಟ್ಟಲ್ಪಟ್ಟವರಾಗಿದ್ದು ಪವಿತ್ರಾತ್ಮನಿಂದುಂಟಾಗುವ ಐಕ್ಯವನ್ನು ಕಾಪಾಡಿಕೊಳ್ಳುವುದಕ್ಕೆ ಆಸಕ್ತರಾಗಿರಿ.

ಯೋಹಾನನು 17:21 KANIRV Bible Verse Image
ಯೋಹಾನನು 17:21 (KANIRV) »
ತಂದೆಯೇ, ನೀನು ನನ್ನಲ್ಲಿಯೂ ನಾನು ನಿನ್ನಲ್ಲಿಯೂ ಇರುವ ಹಾಗೆಯೇಅವರು ಸಹ ಒಂದಾಗಿರಬೇಕೆಂತಲೂ ಬೇಡಿಕೊಳ್ಳುತ್ತೇನೆ. ನೀನು ನನ್ನನ್ನು ಕಳುಹಿಸಿದ್ದೀ ಎಂದು ಲೋಕವು ನಂಬುವುದಕ್ಕಾಗಿ, ಅವರೆಲ್ಲರೂ ನಮ್ಮಲ್ಲಿ ಒಂದಾಗಿರಲಿ ಎಂದು ನಿನ್ನನ್ನು ಕೇಳಿಕೊಳ್ಳುತ್ತೇನೆ.

1 ಯೋಹಾನನು 3:14 KANIRV Bible Verse Image
1 ಯೋಹಾನನು 3:14 (KANIRV) »
ನಾವಂತೂ ಕ್ರೈಸ್ತಸಹೋದರರನ್ನು ಪ್ರೀತಿಸುವವರಾಗಿರುವುದರಿಂದ ಮರಣದಿಂದ ಪಾರಾಗಿ ನಿತ್ಯಜೀವದಲ್ಲಿ ಸೇರಿದ್ದೇವೆಂಬುದು ನಮಗೆ ಗೊತ್ತಾಗಿದೆ. ತನ್ನ ಸಹೋದರನನ್ನು ಪ್ರೀತಿಸದೆ ಇರುವವನು ಮರಣದಲ್ಲೇ ಇದ್ದಾನೆ.

ಯೆರೆಮೀಯನು 32:39 KANIRV Bible Verse Image
ಯೆರೆಮೀಯನು 32:39 (KANIRV) »
ನಾನು ಅವರ ಹಿತವನ್ನೂ, ಅವರ ತರುವಾಯ ಅವರ ಮಕ್ಕಳ ಹಿತವನ್ನೂ ಬಯಸುತ್ತಾ ಅವರು ಸದಾ ನನ್ನಲ್ಲಿ ಭಯಭಕ್ತಿಯುಳ್ಳವರಾಗಿರುವಂತೆ ಎಲ್ಲರಿಗೂ ಒಂದೇ ಮನಸ್ಸನ್ನೂ, ಒಂದೇ ಮಾರ್ಗವನ್ನೂ ಅನುಗ್ರಹಿಸುವೆನು.

ಆದಿಕಾಂಡ 13:8 KANIRV Bible Verse Image
ಆದಿಕಾಂಡ 13:8 (KANIRV) »
ಹೀಗಿರಲು ಅಬ್ರಾಮನು ಲೋಟನಿಗೆ, “ನನಗೂ ನಿನಗೂ, ನನ್ನ ದನ ಕಾಯುವವರಿಗೂ ನಿನ್ನ ದನ ಕಾಯುವವರಿಗೂ ಜಗಳವಾಗಬಾರದು; ನಾವು ಸಹೋದರರಲ್ಲವೇ.

ಕೀರ್ತನೆಗಳು 122:6 KANIRV Bible Verse Image
ಕೀರ್ತನೆಗಳು 122:6 (KANIRV) »
ಯೆರೂಸಲೇಮಿನ ಸಮಾಧಾನಕ್ಕಾಗಿ ಪ್ರಾರ್ಥಿಸಿರಿ. “ಯೆರೂಸಲೇಮೇ, ನಿನ್ನನ್ನು ಪ್ರೀತಿಸುವವರಿಗೆ ಸೌಭಾಗ್ಯವುಂಟಾಗಲಿ.

2 ಸಮುವೇಲನು 2:26 KANIRV Bible Verse Image
2 ಸಮುವೇಲನು 2:26 (KANIRV) »
ಆಗ ಅಬ್ನೇರನು, “ಯೋವಾಬನನ್ನು ಕತ್ತಿಯು ಯಾವಾಗಲೂ ತಿನ್ನುತ್ತಲೇ ಇರಬೇಕೋ? ಹಗೆತನವೇ ಇದರ ಅಂತ್ಯಫಲವೆಂದು ನಿನಗೆ ಗೊತ್ತಾಗಲಿಲ್ಲವೋ? ಸಹೋದರರನ್ನು ಹಿಂದಟ್ಟುವುದು ಸಾಕೆಂದು ನಿನ್ನ ಜನರಿಗೆ ಯಾವಾಗ ಆಜ್ಞಾಪಿಸುವಿ” ಎಂದನು.

Available Bible Translations

American Standard Version (ASV)
Psalms 133:1 (ASV) »
King James Version (KJV)
Psalms 133:1 (KJV) »
GOD’S WORD® (GW)
Psalms 133:1 (GW) »
Berean Bible (BSB)
Psalms 133:1 (BSB) »
World English Bible (WEB)
Psalms 133:1 (WEB) »
French Bible (LSG)
Psaumes 133:1 (LSG) »
German Bible (LUTH1912)
Psalm 133:1 (LUTH1912) »
Hebrew Bible (HEB)
תהלים 133:1 (HEB) »
Portuguese Bible (BSL)
Salmos 133:1 (BSL) »
Vietnamese Bible (VIE)
Thánh Thi 133:1 (VIE) »
Spanish Bible (RVA)
Salmos 133:1 (RVA) »
Italian Bible (RIV)
Salmi 133:1 (RIV) »
Chinese Simplified (CUVS)
诗 篇 133:1 (CUVS) »
Chinese Traditional (CUVT)
詩 篇 133:1 (CUVT) »
Albanian Bible (ALB)
Psalmet 133:1 (ALB) »
Swedish Bible (SV1917)
Psaltaren 133:1 (SV1917) »
Ukrainian Bible (UKR)
Псалми 133:1 (UKR) »
Hungarian Bible (KAR)
Zsoltárok 133:1 (KAR) »
Bulgarian Bible (BULG)
Псалми 133:1 (BULG) »
Japanese Bible (JPN)
詩篇 133:1 (JPN) »
Norwegian Bible (NORSK)
Salmene 133:1 (NORSK) »

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »